Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 12:1 - ದೆವಾಚಿ ಖರಿ ಖಬರ್

1 ಮಾಜಿ ಬಡಾಯ್ ಬೊಲುನ್ ಕಾಯ್ಬಿ ಫಾಯ್ದೊ ನಾ, ಜಾಲ್ಯಾರ್ಬಿ ಮಿಯಾ ಅತ್ತಾ ತಿ ಸಾಂಗುಚೆ ಮನುನ್ ಯೆಲಾ. ತಸೆಮನುನ್ ಧನಿಯಾನ್ ಮಾಕಾ ದಿಲ್ಲ್ಯಾ ದರ್ಶನಾಂಚ್ಯಾ ಅನಿ ದಾಕ್ವನ್ಯಾಂಚ್ಯಾ ವಿಶಯಾತ್ ಮಿಯಾ ಸಾಂಗ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಹೊಗಳಿಕೊಳ್ಳುವುದು ಹಿತಕರವಲ್ಲ. ಆದರೂ ಹೊಗಳಿಕೊಳ್ಳುವುದು ನನಗೆ ಅನಿವಾರ್ಯವಾಗಿದೆ. ಆದ್ದರಿಂದ ಕರ್ತನು ನನಗೆ ದಯಪಾಲಿಸಿದ ದರ್ಶನಗಳನ್ನೂ ಮತ್ತು ತಿಳಿಯಪಡಿಸಿದ ರಹಸ್ಯಗಳನ್ನೂ ಕುರಿತು ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಹೊಗಳಿಕೊಳ್ಳುವುದು ಹಿತಕರವಲ್ಲ. ಆದರೂ ಹೊಗಳಿಕೊಳ್ಳಬೇಕಾದ್ದು ಅನಿವಾರ್ಯವಾಗಿದೆ. ಆದುದರಿಂದ ಪ್ರಭು ನನಗಿತ್ತ ದರ್ಶನಗಳನ್ನು ಮತ್ತು ಶ್ರುತಪಡಿಸಿದ ಸತ್ಯಗಳನ್ನು ಕುರಿತು ಹೇಳುತ್ತೇನೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಹೊಗಳಿಕೊಳ್ಳುವದು ವಿಹಿತವಲ್ಲದಿದ್ದರೂ ಅದು ನನಗೆ ಅವಶ್ಯವಾಗಿದೆ. ಆದದರಿಂದ ಕರ್ತನು ನನಗೆ ದಯಪಾಲಿಸಿದ ದರ್ಶನಗಳನ್ನು ಕುರಿತೂ ತಿಳಿಯಪಡಿಸಿದ ರಹಸ್ಯಗಳನ್ನು ಕುರಿತೂ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಹೊಗಳಿಕೊಳ್ಳುವುದು ಹಿತಕರವಲ್ಲ. ಆದರೂ ನನಗೆ ಅವಶ್ಯವಾಗಿದೆ. ಆದ್ದರಿಂದ ನನಗೆ ಪ್ರಭುವಿನಿಂದಾದ ದರ್ಶನಗಳ ಮತ್ತು ಪ್ರಕಟಣೆಗಳ ಬಗ್ಗೆ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ನನ್ನ ಹೊಗಳಿಕೆಯಲ್ಲಿ ಪ್ರಯೋಜನವಿಲ್ಲದಿದ್ದರೂ ಅದು ಅವಶ್ಯವಾಗಿದೆ. ನಾನು ಈಗ ಕರ್ತ ಯೇಸುವಿನಿಂದ ಹೊಂದಿದ ದರ್ಶನಗಳನ್ನು ಮತ್ತು ಪ್ರಕಟನೆಗಳನ್ನು ಕುರಿತು ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 12:1
26 ತಿಳಿವುಗಳ ಹೋಲಿಕೆ  

ಖಲ್ಯಾಬಿ ಮಾನ್ಸಾಕ್ನಾ ಮಿಯಾ ತಿ ಘೆವ್ಕ್ ನಾ, ನಾಹೊಲ್ಯಾರ್ ಕೊನ್‍ಬಿ ತಿ ಮಾಕಾ ಶಿಕ್ವುಕ್ ನಾ, ಖರೆ ಮಾಕಾ ತಿ ಪರ್ಗಟ್ ಹೊಲ್ಲಿ ಜೆಜು ಕ್ರಿಸ್ತಾಕ್ನಾಚ್.


ದೆವಾಚ್ಯಾ ಲೆಕಾನ್ ಹ್ಯಾ ಜಗಾಕ್ ಯೆವ್ನ್ ಅಮಿ ಖರ್ಯಾ ದೆವಾಕ್ ವಳ್ಕುನ್ ಘೆಯ್ ಸಾರ್ಕೆ ಅಮ್ಕಾ ಬುದ್ದ್ ದಿಲ್ಯಾನ್ ಮನುನ್ ಅಮ್ಕಾ ಗೊತ್ತ್ ಹಾಯ್, ಅನಿ ದೆವಾಚ್ಯಾ ಲೆಕಾ ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಅಮಿ ಹಾವ್, ಹ್ಯೊಚ್ ಖರ್ಯಾ ದೆವಾಚ್ಯಾ ವಾಂಗ್ಡಾ ಅಮಿ ಹಾತ್, ಹ್ಯೊಚ್ ಖರೊ ದೆವ್ ಅನಿ ಶಾಶ್ವತ್ ಜಿವ್ ಹೊವ್ನ್ ಹಾಯ್.


ಮಾಕಾ ದಾಕ್ವುನ್ ದಿಲ್ಲ್ಯಾ ಸಾದಾರನ್ ನ್ಹಯ್ ಹೊತ್ತ್ಯಾ ದಾಕ್ವನಿ ವಿಶಯಾತ್ ಸಾಂಗುಚೆ ಹೊಲ್ಯಾರ್, ಮಿಯಾ ತೆಚೆಸಾಟ್ನಿ ಗುರುಕಿತ್ ಪಡುಚೆ ನ್ಹಯ್ ಮನುನ್ ಮಾಜ್ಯಾ ಆಂಗಾತ್ ಅಳಕ್ತಲೊ ಕಾಟೊ ದಿಲ್ಲೊ ಹಾಯ್, ಮಿಯಾ ಗರುಕಿ ಕರುಚೆ ನ್ಹಯ್ ಮನುನ್, ಹ್ಯೊ ಸೈತಾನಾಚೊ ದುತ್ ಮಾಕಾ ಮುಟ್ಕೊ ಮಾರಿತ್ ಅನಿ ಟೊಪುನ್ಗೆತ್ ರಾತಾ..


ಖರೆ ಮಿಯಾ ಥೈ ಗೆಲ್ಲೆ ಕಶ್ಯಾಕ್ ಮಟ್ಲ್ಯಾರ್, ಮಾಕಾ ಗಾವಲ್ಲ್ಯಾ ದೆವಾಚ್ಯಾ ಪ್ರೆರನಾಕ್ ಖಾಲ್ತಿ ಹೊವ್ನ್ ಗೆಲ್ಲೊ, ಅನಿ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಮದ್ದಿ ಮಿಯಾ ಸಾಂಗುಕ್ ಲಾಗಲ್ಲೊ; ತ್ಯಾ ಬರ್‍ಯಾ ಖಬ್ರೆಚ್ಯಾ ವಿಶಯಾತ್ ಮಿಯಾ ಥೈತ್ಲ್ಯಾ ಮುಖಂಡಾಚ್ಯಾ ಇದ್ರಾಕ್ ಸೊಡ್ಸುನ್ ಸಾಂಗಟ್ಲೊ. ಕಶ್ಯಾಕ್ ಮಟ್ಲ್ಯಾರ್ ತವ್ಡೆ ಪತರ್ ಮಿಯಾ ಕರಲ್ಲೆ ಕಾಮ್ ಅನಿ ಅತ್ತಾ ಹೊತಲೆ ಕಾಮ್ ಪಾಯ್ದ್ಯಾಕ್ ಪಡಿನಸಲ್ಲೆ ಹೊವ್ಚೆ ನ್ಹಯ್ ಮನ್ತಲೆ ಮಾಕಾ ಪಾಜೆ ಹೊತ್ತೆ.


ಮಿಯಾ ಎಕ್ ಪಿಶ್ಯಾ ಸರ್ಕೊ ಬೊಲ್ತಾ, ಖರೆ ಮಾಕಾ ಪಿಸೊ ಹೊಯ್ ಸರ್ಕೊ ಕರಲ್ಲೆ ತುಮಿಚ್. ಮಾಜ್ಯಾ ವಿಶಯಾತ್ ಅಭಿಮಾನ್ ಬೊಲ್ತಲೆ ಹೊತ್ತೆ, ಮಿಯಾ ಕಾಯ್ಬಿ ನ್ಹಯ್ ಹೊಲ್ಯಾರ್ ಬಿ ತ್ಯಾ ಮೊಟ್ಯಾ ಅಪೊಸ್ತಲಾಂಚ್ಯಾ ಇದ್ರಾಕ್ ಮಿಯಾ ಕಮಿ ನ್ಹಯ್.


ಹ್ಯಾ ಸಂಗ್ತಿಚ್ಯಾ ವಿಶಯಾತ್ ಮಿಯಾ ತುಮ್ಕಾ ಎಕ್ ಬುದ್ದ್ ಸಾಂಗ್ತಲೆ ತುಮ್ಚ್ಯಾ ಬರ್‍ಯಾಕ್ ಪಡ್ತಾ. ಎಕ್ ವರ್ಸಾಚ್ಯಾ ಅದ್ದಿ ತುಮಿಚ್ ಹೆ ಕಾಮ್ ಸುರು ಕರಲ್ಲ್ಯಾಸಿ, ತೆಬಿ ತುಮ್ಚ್ಯಾ ಎವ್ಡ್ಯಾಕ್ ತುಮಿಚ್ ಸುರು ಕರಲ್ಲ್ಯಾಸಿ.


ಕಾಯ್‍ ಬಿ ಕರುಕ್ ಅಮ್ಕಾ ಸ್ವತಂತ್ರ್ ಹಾಯ್ ಮನುನ್ ತುಮಿ ಮನ್ಸಿಲಾ, ಖರೆ ಸಗ್ಳೆಬಿ ಅಮ್ಚ್ಯಾ ಫಾಯ್ದ್ಯಾಕ್ ಪಡಿನಾ. ಕಾಯ್ ಬಿ ಕರುಕ್ ಅಮ್ಕಾ ಸ್ವತಂತ್ರ್ ಹಾಯ್ ಹೊಯ್, ಖರೆ ಸಗ್ಳೆಬಿ ಅಮ್ಚ್ಯಾ ಸುದಾರ್‍ನಿಕ್ ಉಪ್ಕಾರಾಕ್ ಪಡಿನಾ.


ತ್ಯಾ ದಿಸಿ ರಾತ್ತಿನಿ ಧನಿಯಾ ಜೆಜು ಪಾವ್ಲುಚ್ಯಾ ಜಗ್ಗೊಳ್ ಯೆವ್ನ್ ಇಬೆ ರಾವ್ನ್ ಭಿಂವ್‍ನಕ್ಕೊ! ತಿಯಾ ಮಾಜ್ಯಾ ವಿಶಯಾತ್ ಜೆರುಜಲೆಮಾತ್ ಸಾಂಗಲ್ಲ್ಯಾ ಸಾರ್ಕೆಚ್ ರೊಮಾತ್ ಬಿ ಜಾವ್ನ್ ಮಾಜಿ ಸಾಕ್ಷಿ ಸಾಂಗುಚೆ ಮಟ್ಲ್ಯಾನ್.


ಎಕ್ ದಿಸಿ ರಾತ್ತಿನ್ ಪಾವ್ಲುಕ್ ದರ್ಶನ್ ಹೊಲೆ ಧನಿಯಾನ್; ತೆಕಾ, ಭಿಂವ್‍ನಕೊ! ಲೊಕಾಕ್ನಿ ತಿಯಾ ಸಾಂಗುನ್ಗೆತ್ ಜಾ, ಇಬೆ ಕರುನಕ್ಕೊ!


ಖರೆ ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗ್ತಾ, ಮಿಯಾ ತುಮ್ಚ್ಯಾಕ್ನಾ ಧುರ್ ಗೆಲ್ಲೆ ತುಮ್ಕಾಚ್ ಬರೆ, ಕಶ್ಯಾಕ್ ಮಟ್ಲ್ಯಾರ್ ಮಿಯಾ ಜಾಯ್ ನಸ್ಲ್ಯಾರ್ ಮಜತ್ ಕರ್‍ತಲೊ ಯೆಯ್ನಾ, ಮಿಯಾ ತುಮ್ಚ್ಯಾಕ್ನಾ ಗೆಲೊ ತರ್ ತೆಕಾ ತುಮ್ಚೆಕ್ಡೆ ಧಾಡುನ್ ದಿತಾ,


“ಮಿಯಾ ಕಾಯ್ಬಿ ಕರುಕ್ ಹೊತಾ ಮನುನ್ ತಿಯಾ ಮನ್ಸಿಲ್, ಖರೆ ಮಿಯಾ ಕಾಯ್ ಕರ್‍ತಾ ತೆ ಸಗ್ಳೆ ಮಾಜ್ಯಾ ಪಾಯ್ದ್ಯಾಕ್ ಪಡಿನಾ. ಮಿಯಾ ಕಾಯ್ಬಿ ಕರುಕ್ ಹೊತಾ ತೆ ಖರೆ ಹಾಯ್, ಖರೆ ಮಿಯಾ ಕೊನಾಚೊಬಿ ಗುಲಾಮ್ ಹೊಯ್ನಾ”.


ಸಗ್ಳ್ಯಾ ಲೊಕಾಂಚ್ಯಾ ಸಾಟ್ನಿ ಎಕ್ ಮಾನ್ಸಾನ್ ಮರ್‍ತಲೆ ಬರೆ ಮನುನ್ ಕಾಯಿಫಾಸಾನುಚ್ ಜುದೆವ್ ಲೊಕಾಂಚ್ಯಾ ಅದಿಕಾರ್‍ಯಾಕ್ನಿ ಸಲಹಾ ದಿಲ್ಲ್ಯಾನ್.


ದೆವಾನ್ ಅಪ್ನಾಚಿ ಗುಟ್ಟಾನ್ ಹೊತ್ತಿ ಯೆವ್ಜನ್ ದಾಕ್ವುನ್ ದಿಲ್ಯಾನ್, ಅನಿ ಮಾಕಾ ಕಳಿಸಾರ್ಕೆ ಕರ್ಲ್ಯಾನ್. ಮಿಯಾ ಹೆಚ್ಯಾ ವಿಶಯಾತ್ ಉಲ್ಲಿ ಗೊಸ್ಟಿಯಾ ಲಿವ್ಲಾ,


ಅಶೆ ರ್‍ಹಾತಾನಾ ಭಾವಾನು ಅನಿ ಭೆನಿಯಾನು, ಮಿಯಾ ದೆವಾಕ್ನಾ ಯೆಲ್ಲಿ ದಾಕ್ವನ್ ನಾಹೊಲ್ಯಾರ್ ಉಲ್ಲೆ ಶಾನೆಪಾನ್ ನಾಹೊಲ್ಯಾರ್ ಪ್ರೆರನಾನ್ ಭರಲ್ಲಿ ಬಾತ್ಮಿ, ನಾಹೊಲ್ಯಾರ್ ಉಲ್ಲಿ ಶಿಕಾಪಾ ಹಾನ್ತಲೆ ಸೊಡುನ್, ವಿಚಿತ್ರ್ ಬಾಶಾತ್ನಿ ಬೊಲುನ್ಗೆತ್ ತುಮ್ಚೆ ಮದ್ದಿ ಯೆಲ್ಯಾರ್, ಮಾಜ್ಯಾನ್ ತುಮ್ಕಾ ಕಾಯ್ ಫಾಯ್ದೊ ಹೊಯ್ ಹೊತ್ತೊ?


ಹ್ಯಾಚ್ ಮಾನ್ಸಾಚಿ ಬಡಾಯ್ ಬೊಲುಕ್ ಮಿಯಾ ಬಗುಲಾ. ಖರೆ ಮಾಜ್ಯಾಚ್ ವಿಶಯಾತ್ ಜಾಲ್ಯಾರ್ ಮಾಜ್ಯಾ ಬಳನಸಲ್ಲ್ಯಾ ಪರಿಸ್ಥಿತಿಚ್ಯಾ ವಿಶಯಾತ್ ಸೊಡುನ್, ದುಸ್ರ್ಯಾ ಕಸ್ಲ್ಯಾಬಿ ವಿಶಯಾಚಿ ಬಡಾಯ್ ಮಿಯಾ ಬೊಲುಕ್ ಜಾಯ್ನಾ.


ಖರೆ ತೆನಿ ಮಟ್ಲ್ಯಾನ್, "ಮಾಜಿ ಕುರ್ಪಾ ತುಕಾ ಫಿರೆ, ಕಶ್ಯಾಕ್ ಮಟ್ಲ್ಯಾರ್ ಮಾನ್ಸಾಚ್ಯಾ ಬಳ್‍ನಸಲ್ಲ್ಯಾ ಪರಿಸ್ಥಿತಿತ್ ಮಾಜೊ ಸಗ್ಳೊ ಬಳ್ ದಿಸುನ್ ಯೆತಾ," ತಸೆಮನುನ್ ಕ್ರಿಸ್ತಾಚೊ ಬಳ್ ಮಾಜ್ಯಾ ಭುತ್ತುರ್ ವಸ್ತಿ ಕರುಸಾಟಿ ಮಾಜ್ಯಾ ಬಳನಸಲ್ಲ್ಯಾ ಪರಿಸ್ಥಿತಿಚೆ ಮೊಟೆಪಾನ್ ಮಿಯಾ ಖುಶಿನ್ ಸಾಂಗ್ತಾ.


ಜೆ ಕಾಯ್ ಅಮಿ ತುಮ್ಕಾ ಶಿಕ್ವುಲಾಂವ್ ತೆ ಧನಿಯಾಚೆಚ್ ಶಿಕಾಪ್, ಧನಿ ಯೆತಲ್ಯಾ ದಿಸಿ ಝಿತ್ತೆ ಹೊತ್ತೆ ಅಮಿ, ಅತ್ತಾ ಮರುನ್ ಗೆಲ್ಲ್ಯಾ ಲೊಕಾಂಚ್ಯಾ ಫಿಡೆ ಜಾಯ್ನಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು