Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 11:6 - ದೆವಾಚಿ ಖರಿ ಖಬರ್

6 ಮಿಯಾ ಎಕ್ ಮೊಟೊ ಪ್ರಚಾರ್ ಕರ್‍ತಲೊ ಹೊವುಕ್ನಾ ಅಸಿಲ್; ಖರೆ ಶಾನ್‍ಪಾನಾನ್ ಮಿಯಾ ಕಾಯ್ ಕಮಿ? ಸಗ್ಳ್ಯಾ ವಿಶಯಾತ್ನಿ ನಾ ಹೊಲ್ಯಾರ್ ಎಳಾತ್ನಿ ಮಿಯಾ ಕಸ್ಲೊ ಮನುನ್ ತುಮ್ಕಾ ಖರೆ ಕರುನ್ ದಾಕ್ವುನ್ ದಿಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ನಾನು ವಾಕ್ಚಾತುರ್ಯದಲ್ಲಿ ನಿಪುಣನಲ್ಲದಿದ್ದರೂ ಜ್ಞಾನದಲ್ಲಿ ಅಲ್ಪನಲ್ಲ. ಇದನ್ನು ಎಲ್ಲಾ ಸಮಯಸಂದರ್ಭಗಳಲ್ಲೂ ಸ್ಪಷ್ಟಪಡಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಮಾತಿನಲ್ಲಿ ಚತುರನಲ್ಲದಿದ್ದರೂ ಜ್ಞಾನದಲ್ಲಿ ಅಲ್ಪನಲ್ಲ. ಇದನ್ನು ನಿಮಗೆ ಎಲ್ಲಾ ಸಮಯಸಂದರ್ಭಗಳಲ್ಲೂ ಸ್ಪಷ್ಟಪಡಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ನಾನು ವಾಕ್ಚಾತುರ್ಯದಲ್ಲಿ ನಿಪುಣನಲ್ಲದಿದ್ದರೂ ಜ್ಞಾನದಲ್ಲಿ ನಿಪುಣನಾಗಿದ್ದೇನೆ; ಇದನ್ನು ಎಲ್ಲಾ ಕಾರ್ಯಗಳಲ್ಲಿ ಎಲ್ಲರ ಮುಂದೆ ನಿಮ್ಮ ಪ್ರಯೋಜನಕ್ಕಾಗಿ ತೋರ್ಪಡಿಸಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ನಾನು ತರಬೇತಿ ಹೊಂದಿದ ಭಾಷಣಗಾರನಲ್ಲ ಎಂಬುದೇನೊ ನಿಜ, ಆದರೆ ನನಗೂ ಜ್ಞಾನವಿದೆ. ಇದನ್ನು ನಿಮಗೆ ಪ್ರತಿಯೊಂದು ವಿಧದಲ್ಲಿಯೂ ಸ್ಪಷ್ಟವಾಗಿ ತೋರಿಸಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ನನ್ನ ಮಾತಿನಲ್ಲಿ ಚಾತುರ್ಯ ಇಲ್ಲದಿದ್ದರೂ ನನಗೆ ತಿಳುವಳಿಕೆಯಿದೆ. ಇದನ್ನು ನಾನು ಪ್ರತಿಯೊಂದು ಸಂದರ್ಭಗಳಲ್ಲಿಯೂ ಬಹಳ ಸ್ಪಷ್ಟಪಡಿಸಿರುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 11:6
13 ತಿಳಿವುಗಳ ಹೋಲಿಕೆ  

ಅನಿ ಮಿಯಾ ಹೆ ಲಿವಲ್ಲೆ ತುಮಿ ವಾಚ್ಲ್ಯಾರ್ ಕ್ರಿಸ್ತಾಚ್ಯಾ ಗುಟ್ಟಾಚ್ಯಾ ವಿಶಯಾತ್ ಮಿಯಾ ಕಳ್ವುನ್ ಘೆಟಲ್ಲೆ ತುಮಿಬಿ ಶಿಕುಕ್ ಹೊತಾ.


ಲಜ್ಜಾ ಕರುನ್ ಧಾಪುನ್ ನ್ಹೆತಲ್ಯಾ ತ್ಯಾ ಚಾಲಿಯಾ ಅಮಿ ಸೊಡ್ತಾಂವ್; ಅಮಿ ಕಪಟ್ ಚಾಲಿನ್ ಚಲಿನಾವ್ ಅನಿ ದೆವಾಚಿ ಗೊಸ್ಟ್ ಕನ್ನಾಚ್ ಝುಟಿ ಕರಿನಾವ್, ಸಾಂಗುಚೆ ಜಾಲ್ಯಾರ್, ಖರೆ ಅಸಲ್ಲೆ ಪರ್ಗಟ್ ಕರ್ತಾಂವ್. ದೆವಾಚ್ಯಾ ಇದ್ರಾಕ್ ಅಮಿ ಹರ್ ಎಕ್ ಮಾನ್ಸಾಚ್ಯಾ ಭುತ್ತುರ್‍ಲ್ಯಾ ಮನಾಕ್ನಿ ಬರೆ ದಿಸಿ ಸಾರ್ಕೆ ಚಲ್ತಾಂವ್.


ಮಾಕಾ ಕಾಯ್ ಕ್ರಿಸ್ತಾನ್ ಬಾಲ್ತಿಮ್ ದಿವ್ಕ್ ಮನುನ್ ಧಾಡುನ್ ದಿವ್ಕ್ ನಾ, ಜೆಜುಚಿ ಬರಿ ಖಬರ್ ಪ್ರಚಾರ್ ಕರುಕ್ ಮಾಕಾ ಧಾಡಲ್ಲೆ ಹೊತ್ತೆ, ತೆಬಿ ಕ್ರಿಸ್ತಾಚ್ಯಾ ಕುರ್ಸಾಚೆ ಬಳ್ ಕಳ್ದುನ್ ಜಾಯ್ನಸಿ ಸಾರ್ಕೆ ಮಾನ್ಸಾಂಚ್ಯಾ ಶಾನ್‍ಪಾನಾಚ್ಯಾ ಗೊಸ್ಟಿಯಾ ವಾಪ್ರಿನಸ್ತಾನಾ; ಕಶೆ ಹಾಯ್ ತೆಸೆಚ್ ಪ್ರಚಾರ್ ಕರುಕ್ ಧಾಡುನ್ ದಿಲ್ಲೆ ಹಾಯ್.


ದೆವಾನ್ ಅಪ್ನಾಚ್ಯಾ ಶಾನ್‍ಪಾನಾನ್ ನಿರ್ದಾರ್ ಕರಲ್ಲ್ಯಾ ಸರ್ಕೆ ಜಗಾನ್ ಅಪ್ನಾಚ್ಯಾ ಶಾನ್‍ಪಾನಾನ್‍ ದೆವಾಚಿ ವಳಕ್ ಧರುಕ್ ಹೊವ್ಕ್ ನಾ, ತಸೆ ಮನುನ್ ಅಮ್ಚ್ಯಾ ಬರ್‍ಯಾ ಖಬ್ರೆಚ್ಯಾ ಪಿಶೆಪಾನಾಚ್ಯಾ ವೈನಾ ವಿಶ್ವಾಸ್ ಕರ್ತಲ್ಯಾಕ್ನಿ ಸುಟ್ಕಾ ಕಮ್ವುನ್ ಘೆವ್ಚೆ ಮನ್ತಲಿ ದೆವಾಚಿ ಮರ್ಜಿ ಹೊತ್ತಿ.


ಎಕ್ ಖರೊ ಅಪೊಸ್ತಲ್ ಮನುನ್ ದಾಕ್ವುಕ್ ವಳ್ಕಿಯಾ, ಅಜಾಪಾ ಅನಿ ಮೊಟಿ ಕಾಮಾ ಮಿಯಾ ತುಮ್ಚ್ಯಾ ಮದ್ದಿ ಕರುನ್ ದಾಕ್ವುಲಾ. ಹ್ಯಾತುರ್ ಮಿಯಾ ಸಂಬಾಳುನ್ ಘೆಟಲ್ಲೆ ಕವ್ಡೆ ಮಟ್ಲ್ಯಾರ್ ಎವ್ಡೆ ನ್ಹಯ್.


ಉಲ್ಲೆ ಜಾನಾ ಮನುಕ್ ಫಿರೆ;" ಪಾವ್ಲುಚ್ಯಾ ಚಿಟಿಯಾ ಬಡಾಯೆಚ್ಯಾ ಅನಿ ತಾಕ್ತಿಚ್ಯಾ; ಖರೆ ತೊ ಅಮ್ಚ್ಯಾ ಮದ್ದಿ ರ್‍ಹಾತಾನಾ ಬಳ್ ನಸಲ್ಲ್ಯಾಚ್ಯಾ ಸಾರ್ಕೊ ದಿಸ್ತಾ .ಅನಿ ತೆಚ್ಯಾ ಗೊಸ್ಟಿಯಾತ್ನಿಬಿ ಅರ್ಥ್ ನಾ ಸಾರ್ಕೆ ದಿಸ್ತಾ .


ಧನಿಯಾಚೆ ಭಿಂಯೆ ಮಟ್ಲ್ಯಾರ್ ಕಾಯ್ ಮನುನ್ ವಳ್ಕುನ್ ಘೆವ್ನ್; ಹೆಚ್ಯಾ ವಿಶಯಾತ್ ದುಸ್ರ್ಯಾಕ್ನಿ ಸಮ್ಜುನ್ ಸಾಂಗುಕ್ ಖಟ್ಪಟ್ ಕರ್ತಾಂವ್, ದೆವಾಕ್ ಅಮ್ಚಿ ಪುರಾ ವಳಕ್ ಹಾಯ್ ಅನಿ ಅಮಿ ಕಸ್ಲೆ ಮನ್ತಲಿ ಸಮ್ಜನ್ ತುಮ್ಚ್ಯಾಬಿ ಭುತ್ತುರ್‍ಲ್ಯಾ ಮನಾತ್ನಿ ತುಮ್ಕಾ ಗಾವ್ಲಾ ಮನುನ್ ಅಮ್ಚೊ ಬರೊಸೊ.


ತೆಚೆಸಾಟ್ನಿ ಆತ್ಮೊ ಅಸಲ್ಲ್ಯಾಕ್ನಿ ಅಮಿ ಆತ್ಮಿಕ್ ಖರೆಪಾನ್ ಸೊಡ್ವುನ್ ಸಾಂಗಟಲ್ಲ್ಯಾ ಸರ್ಕೆ, ಜೆ ಕಾಯ್ ಅಮಿ ಬೊಲ್ತಾಂವ್, ತೆ ಮಾಸ್ಸಾಚ್ಯಾ ಶಾನ್‍ಪಾನಾನ್ ಶಿಕ್ವುಲ್ಲ್ಯಾ ಗೊಸ್ಟಿಯಾ ನ್ಹಯ್. ಪವಿತ್ರ್ ಆತ್ಮ್ಯಾನುಚ್ ಶಿಕ್ವುಲ್ಲ್ಯಾ ಗೊಸ್ಟಿಯಾ.


ತುಮ್ಚ್ಯಾ ಮನಾತ್ನಿ ಅಮ್ಕಾ ಜಾಗೊ ದಿವಾ. ಅಮಿ ಕೊನಾಕುಚ್ ಅನ್ನ್ಯಾಯ್ ಕರುಕ್ನಾವ್. ಕೊನಾಕ್‍ಬಿ ವಾಯ್ಟ್ ಕರುಕ್ನಾವ್, ನಾಹೊಲ್ಯಾರ್ ಕೊನಾ ವೈನಾಬಿ ಫಾಯ್ದೊ ಘೆವ್ಕ್ ಬಗುಕ್‍ನಾಂವ್.


ಅಶೆ ಪವಿತ್ರ್ ಆತ್ಮೊ ಎಕ್ಲ್ಯಾಕ್ ಬುದ್ದಿಚೊ, ಅನಿಎಕ್ಲ್ಯಾಕ್ ಶಾನ್ಪಾನಾಚೊ ವರು ದಿತಾ. ಅನಿಎಕ್ಲ್ಯಾಕ್ ತೆಚೊ ಅರ್ಥ್ ಸೊಡ್ಸುನ್ ಸಾಂಗ್ತಲೆ ವರು ದಿತಾ.


ತಶೆಚ್ ನಿತಳ್ ಮನಾನಿ, ಶಾನ್ಪಾನಾನ್, ಲೈ ಸಂಬಾಳುನ್ ಅನಿ ದಯಾಳ್ ಸ್ವಭಾವಾನ್ ಅಮಿ ಕ್ರಿಸ್ತಾಚಿ ಸೆವಕಾ ಮನುನ್ ಪವಿತ್ರ್ ಆತ್ಮ್ಯಾ ವೈನಾ ಅಮ್ಚೊ ಖರೊ ಪ್ರೆಮ್ ದಾಕ್ವುನ್ ದಿಲಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು