Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 11:27 - ದೆವಾಚಿ ಖರಿ ಖಬರ್

27 ತರಾಸಾನ್ ರಾಬುನ್ ಕವ್ಡಿಕಿ ರ್‍ಹಾತ್ ನಿಜ್ ನಸ್ತಾನಾ, ಭುಕೆನ್ ಅನಿ ಸೊಸೆನ್ ಲೈ ಉಪಾಸಾ ಕಾಡುನ್ ,ಥಂಡ್ ಸೊಸುನ್ ಘೆವ್ನ್, ಅನಿ ಕಾಂಬ್ರಾನ್ ನಸ್ತಾನಾ ಉಗ್ಡೊ ಪಡುನ್ ಮಿಯಾ ಕಸ್ಟ್ ಕಾಡ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಶ್ರಮೆಪಟ್ಟು ದುಡಿದಿದ್ದೇನೆ, ಎಷ್ಟೋ ಸಾರಿ ನಿದ್ದೆಗೆಟ್ಟಿದ್ದೇನೆ; ಹಸಿವು ನೀರಡಿಕೆಗಳಿಂದ ಬಳಲಿದ್ದೇನೆ; ಅನೇಕ ಸಾರಿ ಊಟ, ಬಟ್ಟೆಯಿಲ್ಲದೆ ಅಲೆದಿದ್ದೇನೆ; ಚಳಿಗಾಳಿಯಲ್ಲಿ ನಡುಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಶ್ರಮಪಟ್ಟು ದುಡಿದಿದ್ದೇನೆ, ಎಷ್ಟೋ ಸಾರಿ ನಿದ್ದೆಗೆಟ್ಟಿದ್ದೇನೆ; ಹಸಿವು ನೀರಡಿಕೆಗಳಿಂದ ಬಳಲಿದ್ದೇನೆ; ಅನೇಕ ಸಾರಿ ಊಟಬಟ್ಟೆಯಿಲ್ಲದೆ ಅಲೆದಿದ್ದೇನೆ; ಚಳಿಗಾಳಿಯಲ್ಲಿ ನಡುಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಪ್ರಯಾಸ ಪರಿಶ್ರಮಗಳಿಂದ ಕೆಲಸನಡಿಸಿ ಅನೇಕ ಸಾರಿ ನಿದ್ದೆಗೆಟ್ಟು ಹಸಿವೆ ಬಾಯಾರಿಕೆಗಳನ್ನು ಪಟ್ಟು ಅನೇಕ ಸಾರಿ ಉಪವಾಸವಾಗಿಯೂ ಚಳಿಯಲ್ಲಿಯೂ ವಸ್ತ್ರವಿಲ್ಲದೆಯೂ ಇದ್ದು ಆತನನ್ನು ಸೇವಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಕಷ್ಟಕರವಾದ ಮತ್ತು ಅಪಾಯಕರವಾದ ಕೆಲಸಗಳನ್ನು ಮಾಡಿದ್ದೇನೆ. ಕೆಲವು ಸಲ ನಿದ್ರಿಸಲೂ ಇಲ್ಲ. ಹಸಿವೆ ಬಾಯಾರಿಕೆಗಳಿಂದ ಕಷ್ಟಪಟ್ಟಿದ್ದೇನೆ. ಅನೇಕಸಲ ನನಗೆ ಊಟ ಇರಲಿಲ್ಲ. ಚಳಿಯಿಂದ ನಡುಗುತ್ತಿದ್ದರೂ ಬಟ್ಟೆಯಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ನಾನು ಪ್ರಯಾಸಪಟ್ಟು ಮೈಮುರಿದು ಕೆಲಸ ಮಾಡಿದೆನು. ಎಷ್ಟೋ ಬಾರಿ ನಿದ್ರೆಗೆಟ್ಟೆನು. ಹಸಿವೆ ಬಾಯಾರಿಕೆಗಳೇನೆಂಬುದನ್ನು ಅರಿತೆನು. ಊಟವಿಲ್ಲದೆ ಎಷ್ಟೋ ಬಾರಿ ಉಪವಾಸ ಬಿದ್ದೆನು. ಸರಿಯಾದ ಬಟ್ಟೆ ಇಲ್ಲದೆ ಚಳಿಯಲ್ಲಿ ಬಹಳವಾಗಿ ಸಂಕಟಪಟ್ಟೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 11:27
17 ತಿಳಿವುಗಳ ಹೋಲಿಕೆ  

ಗರಿಬ್ ಹೊವ್ನ್ ರಾತಲೆಬಿ ಮಾಕಾ ಗೊತ್ತ್ ಹಾಯ್, ಸಾವ್ಕಾರ್ ಹೊವ್ನ್ ರಾತಲೆಬಿ ಮಾಕಾ ಗೊತ್ತ್ ಹಾಯ್, ಮಿಯಾ ಸಗ್ಳೆ ಹೊತ್ತೊ ಹೊವ್ನ್ ನಾ ತರ್ ಗರಿಬ್ ಹೊವ್ನ್ ಭುಕೆನ್ ರಾತಲೆಬಿ ಅನಿ ಸಾವ್ಕಾರ್ ಹೊವ್ನ್ ರ್‍ಹಾಲ್ಯಾರ್‍ಬಿ ಕಾಯ್ ನತ್ತೊ ಹೊವ್ನ್ ರ್‍ಹಾಲ್ಯಾರ್‍ಬಿ ಮಿಯಾ ತೆ ಸಗ್ಳೆ ಶಿಕುನ್ ಘೆಟ್ಲಾ.


ಅಮಿ ಮಾರ್ ಖಾತಾನಾ, ಬಂದಿಖಾನ್ಯಾತ್ ಪಡಲ್ಲ್ಯಾ ತನ್ನಾ, ಡಂಗೊ ಉಟಲ್ಲ್ಯಾ ತನ್ನಾ, ಅಮಿ ನಿಜ್ ಅನಿ ಜೆವಾನ್ ನಸ್ತಾನಾ ಘಟ್ ಕಾಮ್ ಕರ್ಲಾಂವ್.


ಅಮ್ಚ್ಯಾ ಭಾವಾನು ಅನಿ ಭೆನಿಯಾನು, ಅಮಿ ತುಮ್ಚ್ಯಾ ಮದ್ದಿ ಕಶೆ ಕಾಯ್-ಕಾಯ್ ಕರ್ಲಾಂವ್ ಅನಿ ಕವ್ಡೆ ರಾಬ್ಲಾಂವ್ ಮನ್ತಲೆ ತುಮ್ಕಾಚ್ ಗೊತ್ತ್ ಹಾಯ್. ದೆವಾಕ್ನಾ ಯೆಲ್ಲಿ ಬರಿ ಖಬರ್ ಅಮಿ ತುಮ್ಕಾ ದಿಲ್ಲ್ಯಾ ಬಾಸೆನ್, ತುಮ್ಕಾ ಅಮ್ಚ್ಯಾ ವೈನಾ ಕಾಯ್ಬಿ ಸಮಸ್ಯೆ ಹೊವ್ಚೆ ನ್ಹಯ್ ಮನ್ತಲ್ಯಾ ಸಾಟ್ನಿ ಅಮಿ ರಾತ್-ದಿಸ್ ಬರಿ ಖಬರ್ ಸಾಂಗಟ್ಲಾವ್.


ಅಮಿ ಕೊನಾಕ್ನಾಬಿ ಕಾಯ್ಬಿ ಪೈಸೆ ದಿ ನಸ್ತಾನಾ ಫುಕೊಟ್ ಜೆವ್ಕ್ ನಾಂವ್; ಅಮಿ ಕಾಮ್ ಕರ್ಲಾಂವ್ ರಾಬ್ನುಕ್ ಕರ್ಲಾಂವ್. ಅಮಿ ತುಮ್ಚ್ಯಾತ್ಲ್ಯಾ ಕೊನಾಚ್ಯಾ ವರ್‍ತಿಬಿ ಎಕ್ ವಜ್ಜೆ ಹೊತಲೆ ನಕ್ಕೊ ಮನುನ್ ಅಮಿ ದಿಸ್ ರಾತ್ ಕಾಮ್ ಕರ್ಲಾಂವ್.


ಥೊಡ್ಯಾಕ್ನಿ ಲೊಕಾನಿ ಗುಂಡೆ ಮಾರುನ್ ಜಿವ್ ಕಾಡ್ಲ್ಯಾನಿ, ಥೊಡಾಕ್ನಿ ಕಾಪುನ್ ದೊನ್ ತುಕ್ಡೆ ಕರ್ಲ್ಯಾನಿ, ತೆಂಕಾ ಕೊಯ್ತ್ಯಾನ್ ತೊಡುನ್ ಜಿವ್‍ ಕಾಡ್ಲ್ಯಾನಿ, ತ್ಯಾತುರ್ ಉಲ್ಲಿ ಲೊಕಾ ಬಕ್ರ್ಯಾಂಚೆ ಅನಿ ಶೆಳಿಯಾಂಚೆ ಚಮ್ಡೆ ನೆಸಿ ಸಾರ್ಕೆ ಹೊಲೆ, ಥೊಡಿ ಲೊಕಾ ಗರಿಬ್ ಹೊಲಿ, ಅನಿ ಥೊಡಿ ಲೊಕಾ, ತರಾಸಾತ್ ಹೊತ್ತಿ, ಅನಿ ಥೊಡೆ ಲೊಕಾಂಚ್ಯಾ ಖಟೊರ್ ಚಲ್ನುಕಿತ್ ಗಾವ್ಲೆ.


ತೆನಿ ಕ್ರಿಸ್ತಾಚಿ ಸೆವಕಾ? ಬುದ್ದನಸಲ್ಲ್ಯಾ ಮಾನ್ಸಾಚ್ಯಾ ಸರ್ಕೆ ಬೊಲುಲಾ ಸರ್ಕೆ ದಿಸುಕ್ ಲಾಗ್ಲಾ. ಮಿಯಾ ತೆಂಚ್ಯಾನ್ಕಿ ಜಾಸ್ತಿ ಕ್ರಿಸ್ತಾಚೊ ಸೆವಕ್, ತೆಂಚ್ಯಾನ್ಕಿ ಜಾಸ್ತಿ ಎಳಾ ಬಂದಿಖಾನ್ಯಾತ್ ಪಡ್ಲಾ; ಲೆಕ್ಕ್ ನಾ ತವ್ಡಿ ಮಾರಾ ಮಿಯಾ ಖಾಲಾ; ಕವ್ಡೆಂದಾಕಿ ಮರುನ್ ವಾಚ್ಲಾ.


ಹಿ ಹಕ್ಕಾ ಎಕಾಮೆಕಾಕ್ ನಾ ಮನುನಕಾಶಿ, ತಶೆ ಕರ್‍ತಲೆ ರ್‍ಹಾಲ್ಯಾರ್ ದೊಗಾಂಚಿಬಿ ಕಬುಲಿ ರ್‍ಹಾವ್ಕ್ ಪಾಜೆ; ತೆಬಿ ಮಾಗ್ನಿ ಕರುಸಾಟ್ನಿ ಉಲ್ಲೊಸೊ ಎಳ್ ತವ್ಡೆಚ್ ಮಾನಾ ಅನಿಪರ್ತುನ್ ತುಮಿ ಎಕ್ ಹೊವ್ಚೆ, ನಾ ಹೊಲ್ಯಾರ್ ತುಮ್ಚೆ ಸ್ವನಿಯಂತ್ರನ್ ಕಮಿ ಹೊಯ್ಲ್ ಅನಿ ಸೈತಾನ್ ತುಮ್ಕಾ ನಾಡಿಲ್.


ಪಾವ್ಲುನ್ ಅನಿ ಬಾರ್ನಾಬಾಸಾನ್ ಹರ್ ಎಕ್ ತಾಂಡ್ಯಾಕ್ಬಿ ಎಕ್‍ ಎಕ್ ಮುಖಂಡ್ ಎಚ್ಲ್ಯಾನಿ ಉಪಾಸ್ ರ್ಹಾವ್ನ್ ಮಾಗ್ನಿ ಕರುನ್ ಅಪ್ನಿ ವಿಶ್ವಾಸ್ ಥವಲ್ಯಾ ಧನಿಯಾಕ್ ಒಪ್ಸುನ್ ದಿಲ್ಯಾನಿ.


ತೆಸೆ ಹೊವ್ನ್, ಮಿಯಾ ರಡುನ್ಗೆತ್ ತಿನ್ ವರ್ಸಾಚೊ ದಿಸ್ ತುಮ್ಚ್ಯಾತ್ಲ್ಯಾ ಹರ್ ಎಕ್ಲ್ಯಾಕ್ಬಿ ಶಿಕ್ವಲ್ಲೆ ಹುಶ್ಯಾರ್ಕಿನ್ ಯಾದ್ ಥವ್ನ್ ಘೆವಾ”.


ಮಾಗ್ನಿ ಅನಿ ಉಪಾಸ್ ಸೊಡುನ್ ಅನಿ ಕೆಚ್ಯಾನ್ಬಿ ಅಸ್ಲ್ಯಾ ಗಿರ್‍ಯಾಕ್ನಿ ಬಾಯ್ರ್ ಘಾಲುಕ್ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು