Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 11:25 - ದೆವಾಚಿ ಖರಿ ಖಬರ್

25 ತಿನ್ ದಾ ಮಾಕಾ ಟೊನ್ಯಾನಿ ಮಾರಲ್ಲೆ ಹಾಯ್ ; ಎಗ್ದಾ ಮಾಕಾ ಗುಂಡ್ಯಾನಿ ಮಾರುನ್ ಹೊಲಾ, ತಿನ್ ದಾ ಮಾಜಿ ಢೊನ್ ಫುಟ್ಲಾ; ಎಕ್ ರಾತ್ ಅನಿ ಎಕ್ ದಿಸ್ ಸಮುಂದರಾಚ್ಯಾ ಪಾನಿಯಾತ್ ಮಿಯಾ ರ್‍ಹಾಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಮೂರು ಸಾರಿ ಬಾರುಕೋಲಿನಿಂದ ನನ್ನನ್ನು ಹೊಡೆದರು. ಒಂದು ಸಾರಿ ಜನರು ನನ್ನನ್ನು ಕೊಲ್ಲುವುದಕ್ಕೆ ಕಲ್ಲೆಸೆದರು. ಮೂರು ಸಾರಿ ನಾನಿದ್ದ ಹಡಗು ಒಡೆದು ಹೋಯಿತು. ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿ ಕಳೆದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಮೂರು ಸಾರಿ ರೋಮನರು ನನ್ನನ್ನು ಛಡಿಗಳಿಂದ ಹೊಡೆಸಿದರು. ಒಮ್ಮೆ ಜನರು ನನ್ನನ್ನು ಕೊಲ್ಲಲೆಂದು ಕಲ್ಲು ತೂರಿದರು. ಮೂರು ಸಲ ನಾನಿದ್ದ ಹಡಗು ಒಡೆದು ನೀರುಪಾಲಾಯಿತು. ಒಂದು ರಾತ್ರಿ, ಒಂದು ಹಗಲು ನಡುಗಡಲಲ್ಲಿ ತೇಲಾಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಮೂರು ಸಾರಿ ಸರಕಾರದವರು ಚಡಿಗಳಿಂದ ನನ್ನನ್ನು ಹೊಡಿಸಿದರು; ಒಂದು ಸಾರಿ ಜನರು ನನ್ನನ್ನು ಕೊಲ್ಲುವದಕ್ಕೆ ಕಲ್ಲೆಸೆದರು; ಮೂರು ಸಾರಿ ನಾನಿದ್ದ ಹಡಗು ಒಡೆದು ಹೋಯಿತು; ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿ ಕಳೆದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಮೂರು ಸಲ ಕಬ್ಬಿಣದ ಸರಳುಗಳಿಂದ ಏಟನ್ನು ತಿಂದಿದ್ದೇನೆ. ಒಂದು ಸಲ ಕಲ್ಲೆಸೆದು ನನ್ನನ್ನು ಅರೆಜೀವ ಮಾಡಿದರು. ಮೂರು ಸಲ ನಾನಿದ್ದ ಹಡಗುಗಳು ಒಡೆದುಹೋದವು. ಒಮ್ಮೆ, ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿರಬೇಕಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಮೂರು ಸಾರಿ ದೊಣ್ಣೆಯಿಂದ ಬಡಿಸಿಕೊಂಡಿದ್ದೇನೆ. ಒಂದು ಸಾರಿ ಕಲ್ಲೆಸೆದು ನನ್ನನ್ನು ಕೊಲ್ಲಲು ನೋಡಿದರು. ಮೂರು ಬಾರಿ ನಾನು ಪ್ರಯಾಣಿಸುತ್ತಿದ್ದ ಹಡಗು ಒಡೆದು ನೀರು ಪಾಲಾಯಿತು. ಒಂದು ಇಡೀ ಹಗಲುರಾತ್ರಿ ನಾನು ಸಮುದ್ರದ ಮೇಲೆ ತೇಲಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 11:25
12 ತಿಳಿವುಗಳ ಹೋಲಿಕೆ  

ತೆಚ್ಯಾ ಮಾನಾ ಜುದೆವಾಂಚಿ ಲೊಕಾ ಅಂತಿಯೊಕ್ಯ್ ಅನಿ ಇಕೊನಿಯಾ ಮನ್ತಲ್ಯಾ ಶಾರಾಂಚ್ಯಾಕ್ನಾ ಪಾವ್ಲುಕ್ ವಿರೊದ್ ಹೊವ್ನ್ ಯೆವ್ನ್ ಸಗ್ಳ್ಯಾ ಲೊಕಾಂಚ್ಯಾ ವಾಂಗ್ಡಾ ಮಿಳುನ್ ಪಾವ್ಲುಕ್ ಗುಂಡೆ ಮಾರುನ್ ತೊ ಮರ್ಲೊ ಮನುನ್ ಚಿಂತುನ್ ಶಾರಾತ್ನಾ ತೆಕಾ ವಡುನ್ ನೆವ್ನ್ ಭಾಯ್ರ್ ಟಾಕ್ಲ್ಯಾನಿ.


ಥೊಡ್ಯಾಕ್ನಿ ಲೊಕಾನಿ ಗುಂಡೆ ಮಾರುನ್ ಜಿವ್ ಕಾಡ್ಲ್ಯಾನಿ, ಥೊಡಾಕ್ನಿ ಕಾಪುನ್ ದೊನ್ ತುಕ್ಡೆ ಕರ್ಲ್ಯಾನಿ, ತೆಂಕಾ ಕೊಯ್ತ್ಯಾನ್ ತೊಡುನ್ ಜಿವ್‍ ಕಾಡ್ಲ್ಯಾನಿ, ತ್ಯಾತುರ್ ಉಲ್ಲಿ ಲೊಕಾ ಬಕ್ರ್ಯಾಂಚೆ ಅನಿ ಶೆಳಿಯಾಂಚೆ ಚಮ್ಡೆ ನೆಸಿ ಸಾರ್ಕೆ ಹೊಲೆ, ಥೊಡಿ ಲೊಕಾ ಗರಿಬ್ ಹೊಲಿ, ಅನಿ ಥೊಡಿ ಲೊಕಾ, ತರಾಸಾತ್ ಹೊತ್ತಿ, ಅನಿ ಥೊಡೆ ಲೊಕಾಂಚ್ಯಾ ಖಟೊರ್ ಚಲ್ನುಕಿತ್ ಗಾವ್ಲೆ.


ಖರೆ ಪಾವ್ಲುನ್, “ಅಮ್ಚಿ ಚುಕ್ ಕಾಯ್ ಮನುನ್ ದಾಕಯಿನಸ್ತಾನಾ ತುಮ್ಚ್ಯಾ ಮುಖಂಡಾನ್ ಲೊಕಾಂಚ್ಯಾ ಇದ್ರಾಕ್ ಅಮ್ಕಾ ಮಾರುಕ್ ಲಾವ್ನ್ ಬಂದಿಖಾನ್ಯಾತ್ ಘಾಲುಕ್ ಲಾವ್ಲ್ಯಾನ್, ತುಮಿ ರೊಮ್ ಶಾರಾತ್ಲಿ ಲೊಕಾ ಅಮ್ಕಾಬಿ ಹಕ್ಕ್ ಹಾಯ್, ಅತ್ತಾ ತೊ ಅಮ್ಕಾ ಕೊನ್ ಗೊತ್ತ್ ನಸ್ತಾನಾ ಘುಟ್ಟಾನಿ ಸುಟ್ಕಾ ಕರುಲ್ಲಾ ಕಾಯ್? ಅಮಿ ಜಾಯ್ನಾಂವ್, ಮುಖಂಡುಚ್ ಯೆವ್ನ್ ಅಮ್ಕಾ ಹಿತ್ನಾ ಭಾಯ್ರ್ ಬಲ್ವುನ್ ಘೆವ್ನ್ ಜಾವ್ಚೊ,” ಮಟ್ಲ್ಯಾನ್.


ತನ್ನಾ ಅರ್ದಿರಾತ್ ಕಳದಲ್ಲೊ ಯೆಳ್ ಹೊಲ್ಲೊ, ಪಾವ್ಲುಕ್ ಅನಿ ಸಿಲಾಸಾಕ್ ಬಲ್ವುನ್ ನ್ಹೆವ್ನ್ ಅಧಿಕಾರಿನ್ ತೆಂಚಿ ದುಖ್ಖಾ ಸಗ್ಳಿ ಧುವ್ನ್ ತೆಚ್ಯಾ ಮಾನಾ ಅಪ್ಲ್ಯಾ ಘರಾತ್ಲ್ಯಾ ಸಗ್ಳ್ಯಾ ಲೊಕಾಕ್ನಿ ಘೆವ್ನ್ ತೆಂಚ್ಯಾಕ್ನಾ ಬಾಲ್ತಿಮ್ ಕರ್ಸುನ್ ಘೆಟ್ಲ್ಯಾನಿ.


ಜುದೆವಾಂಚ್ಯಾ ನ್ಹಯ್ ಹೊಲ್ಲ್ಯಾತ್ಲೆ ಥೊಡೆ ಅನಿ ಜುದೆವಾಂಚೆ ಥೊಢಿ ಲೊಕಾ ಅಪ್ಲ್ಯಾ ಮುಖಂಡಾಂಚ್ಯಾ ವಾಂಗ್ಡಾ ಮಿಳುನ್ ಅಪೊಸ್ತಲಾಂಚ್ಯಾ ವಾಂಗ್ಡಾ ಬರೆ ಚಾಲ್ವುನ್ ಘೆವ್ನ್ ಜಾಯ್‌ನಸ್ತಾನಾ ತೆಂಕಾ ಬುರ್ಶೆ ಕರುಚೆ ಮನುನ್ ಹೊತ್ತೆ.


ಗುತ್ಕೆ ಧರಲ್ಲ್ಯಾನಿ ತ್ಯಾ ಆಳಾಕ್ನಿ ಧರ್‍ಲ್ಯಾನಿ, ಅನಿ ಎಕ್ಲ್ಯಾಕ್ ಮಾರ್ ಘಾಟ್ಲ್ಯಾನಿ, ದುಸ್ರ್ಯಾಕ್ ಜಿವಾನಿಚ್ ಮಾರ್‍ಲ್ಯಾನಿ, ಅನಿ ಅನಿಎಕ್ಲ್ಯಾಕ್ ಗುಂಡ್ಯಾನಿ ಮಾರ್‍ಲ್ಯಾನಿ


ತನ್ನಾ ರೊಮಾಚ್ಯಾ ಸೈನಿಕಾಚ್ಯಾ ಮುಖಂಡಾನ್ ಪಾವ್ಲುಕ್ ಬುತ್ತುರ್ ಘೆವ್ನ್ ಜಾವ್ನ್ ಮಾರಾ ಮನುನ್ ಹುಕುಮ್ ದಿಲ್ಯಾನ್,ಲೊಕಾ ಅಶೆ ಬೊಬ್ ಮಾರುಕ್ ಕಾಯ್ ಕಾರನ್ ಮನ್ತಲೆ ತೆಜ್ಯಾಕ್ನಾಚ್ ಸಾಂಗ್ಸುಚೆ ಮನ್ತಲಿ ತ್ಯಾ ಮುಖಂಡಾಚಿ ಆಶ್ಯಾ ಹೊಲ್ಲಿ.


ಅನಿ ಮಾನಾ ತೆನಿ ತೆಕಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಹಾತಾತ್ ದಿತ್ಯಾತ್. ತೆನಿ ತೆಕಾ ಎಡ್ಸಡ್ತಾತ್, ಬಾರ್‍ಕೊಲಾನಿ ಮಾರ್‍ತ್ಯಾತ್ ಅನಿ ಕುರ್ಸಾರ್ ಮಾರ್‍ತ್ಯಾತ್. ಖರೆ ತಿನ್ ದಿಸಾಂಚ್ಯಾ ಮಾನಾ ತೊ ಝಿತ್ತೊ ಹೊವ್ನ್ ಉಟುನ್ ಯೆತಾ.” ಮನುನ್ ಸಾಂಗಟ್ಲ್ಯಾನ್.


ಅನಿ ತುಜೊ ವಿಶ್ವಾಸ್ ಅನಿ ಖಾತ್ರಿ ಘಟ್ ರ್‍ಹಾಂವ್ದಿತ್. ಉಲ್ಲ್ಯಾ ಲೊಕಾನಿ ಅಪ್ನಾಚ್ಯಾ ಬರ್‍ಯಾ ಭುತ್ತುರ್‍ಲ್ಯಾ ಮನಾನ್ ಸಾಂಗಲ್ಲೆ ಆಯ್ಕಿನಸ್ತಾನಾ ಅಪ್ನಾಚೊ ವಿಶ್ವಾಸ್ ಹಾಳ್ ಕರುನ್ ಘೆಟ್ಲ್ಯಾನಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು