Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 11:22 - ದೆವಾಚಿ ಖರಿ ಖಬರ್

22 ತೆನಿ ಜುದೆವಾ? ಮಿಯಾಬಿ ಜುದೆವ್! ತೆನಿ ಇಸ್ರಾಯೆಲ್ಕಾರಾ? ಮಿಯಾಬಿ ಇಸ್ರಾಯೆಲ್ಕಾರ್! ತೆನಿ ಅಬ್ರಾಹಾಮಾಚ್ಯಾ ಪಿಳ್ಗಿಚೆ? ಮಿಯಾಬಿ ಅಬ್ರಾಮಾಚ್ಯಾಚ್ ಪಿಳ್ಗಿಚೊ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಅವರು ಇಬ್ರಿಯರೋ? ನಾನೂ ಇಬ್ರಿಯನು. ಅವರು ಇಸ್ರಾಯೇಲ್ಯರೋ? ನಾನೂ ಇಸ್ರಾಯೇಲ್ಯನು. ಅವರು ಅಬ್ರಹಾಮನ ವಂಶದವರೋ? ನಾನೂ ಅದೇ ವಂಶದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಅವರು ಹಿಬ್ರಿಯರೋ? ನಾನೂ ಹಿಬ್ರಿಯನೇ. ಅವರು ಇಸ್ರಯೇಲರೋ? ನಾನೂ ಇಸ್ರಯೇಲನೇ. ಅವರು ಅಬ್ರಹಾಮನ ವಂಶದವರೋ? ನಾನೂ ಅದೆ ವಂಶದವನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಇದನ್ನು ಬುದ್ಧಿಹೀನತೆಯಿಂದ ಹೇಳುತ್ತೇನೆ. ಅವರು ಇಬ್ರಿಯರೋ ನಾನೂ ಇಬ್ರಿಯನು; ಅವರು ಇಸ್ರಾಯೇಲ್ಯರೋ ನಾನೂ ಇಸ್ರಾಯೇಲ್ಯನು; ಅವರು ಅಬ್ರಹಾಮನ ವಂಶದವರೋ ನಾನೂ ಅದೇ ವಂಶದವನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಆ ಜನರು ಇಬ್ರಿಯರೇ? ನಾನು ಸಹ ಇಬ್ರಿಯನು. ಅವರು ಇಸ್ರೇಲರೇ? ನಾನು ಸಹ ಇಸ್ರೇಲನು. ಅವರು ಅಬ್ರಹಾಮನ ಕುಟುಂಬಕ್ಕೆ ಸೇರಿದವರೇ? ನಾನು ಸಹ ಅಬ್ರಹಾಮನ ಕುಟುಂಬಕ್ಕೆ ಸೇರಿದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಅವರು ಹೀಬ್ರಿಯರೋ? ನಾನೂ ಹೀಬ್ರಿಯನೇ. ಅವರು ಇಸ್ರಾಯೇಲರೋ? ನಾನೂ ಇಸ್ರಾಯೇಲನೇ. ಅವರು ಅಬ್ರಹಾಮನ ಸಂತತಿಯವರೋ? ನಾನೂ ಕೂಡಾ ಅಬ್ರಹಾಮನ ಸಂತತಿಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 11:22
17 ತಿಳಿವುಗಳ ಹೋಲಿಕೆ  

ಮಿಯಾ ಉಪಾಜಲ್ಲ್ಯಾ ಆಟುಚ್ ದಿಸಾತ್ ಮಾಕಾ ಸುನ್ನತಿ ಕರ್‍ಲ್ಯಾನಿ , ಮಿಯಾ ಇಸ್ರಾಯೆಲ್ ಘರಾನಾಚೊ, ಭೆನ್ಯಾಮಿನಾಚ್ಯಾ ಜಾತಿಚೊ, ಇಬ್ರಿಯಾಂಚ್ಯಾಕ್ನಾ ಉಪಾಜಲ್ಲೊ ಇಬ್ರಿಯಾ, ಅನಿ ಖಾಯ್ದ್ಯಾಂಚ್ಯಾ ಸಾರ್ಕೆ ಬಗಟ್ಲ್ಯಾರ್ ಮಿಯಾ ಫಾರಿಜೆವಾಂಚೊ,


ತಸೆ ಜಾಲ್ಯಾರ್ ಮಿಯಾ ಇಚಾರ್ತಾ: ದೆವಾನ್ ಅಪ್ನಾಚ್ಯಾ ಲೊಕಾಂಚೊ ತಿರಸ್ಕಾರ್ ಕರ್‍ಲ್ಯಾನ್ ಕಾಯ್? ಕನ್ನಾಚ್ ನಾ! ಮಿಯಾ ಸ್ವತಾಚ್ ಎಕ್ ಇಸ್ರಾಯೆಲಾಚೊ, ಮಾನುಸ್, ಅಬ್ರಾಹಾಮಾಚ್ಯಾ ಘರಾನ್ಯಾಚೊ ಮಾನುಸ್ ಬೆಂಜಾಮಿನಾಚ್ಯಾ ಕುಳಿಚೊ ಮಾನುಸ್.


ತೆನಿ ದೆವಾಚಿ ಲೊಕಾ; ತೆನಿ ತೆಂಕಾ ಅಪ್ನಾಚಿ ಪೊರಾ ಕರುನ್ ಘೆಟ್ಲ್ಯಾನ್ ಅನಿ ಅಪ್ನಾಚಿ ಮಹಿಮಾ ತೆಂಕಾ ದಾಕ್ವುನ್ ದಿಲ್ಯಾನ್; ತೆನಿ ತೆಂಚ್ಯಾ ವಾಂಗ್ಡಾ ಅಪ್ನಾಚಿ ಕರಾರಾ ಕರ್ಲ್ಲ್ಯಾನ್ ಅನಿ ಅಪ್ನಾಚೊ ಖಾಯ್ದೊ ತೆಂಕಾ ದಿಲ್ಯಾನ್; ತೆಂಚೆಕ್ಡೆ ಖರೆ ಆರಾದನ್ ಹಾಯ್; ತೆನಿ ದೆವಾನ್ ಗೊಸ್ಟ್ ದಿವ್ನ್ ದಿಲ್ಲ್ಯಾ ಗೊಸ್ಟಿಯಾ ಘೆಟ್ಲ್ಯಾನಿ;


ತನ್ನಾ ಪಾವ್ಲು ಅಶೆ ಸಾಂಗ್ಲ್ಯಾನ್: ಮಿಯಾ ಜುದೆವಾಂಚೊ, ಮಿಯಾ ಉಪಾಜಲ್ಲೆ ಸಿಲಿಸಿ ದೆಶಾಚ್ಯಾ ತಾರ್ಸಿಸ್ ಮನ್ತಲ್ಯಾ ಶಾರಾತ್, ಹೊಲ್ಯಾರ್, ಮಿಯಾ ಮೊಟೊ ಹೊಲ್ಲೊ ಜೆರುಜಲೆಮಾತ್. ಮಿಯಾ ಗಮಲಿಯಲಾಚ್ಯಾ ಹಾತಿತ್ ಶಿಕಲ್ಲೊ ಪೊರ್, ಅಮ್ಚ್ಯಾಪುರ್ವಜ್ಯಾಂಚ್ಯಾ ಖಾಯ್ದ್ಯಾಚ್ಯಾ ಪುಸ್ತಕಾಂಚ್ಯಾ ವಿಶಯಾತ್ ಹರ್ ಎಕ್ಬಿ ಮಾಕಾ ಬರೆ ಕರುನ್ ಶಿಕಾಪ್ ಕರ್‍ಲಾ, ಆಜ್ ಹಿತ್ತೆ ಹೊತ್ತ್ಯಾ ತುಮ್ಚ್ಯಾ ಸಾರ್ಕೆ ಮಿಯಾ ದೆವಾಚ್ಯಾ ಸೆವಾಚ್ಯಾ ವಿಶಯಾತ್ ಲೈ ಅಭಿಮಾನ್ ಥವಲ್ಲೊ ಹೊತ್ತೊ.


ಅಮಿ ಅಬ್ರಾಮಾಚ್ಯಾ ಘರಾನ್ಯಾಚೆ ಮನುನ್ ತುಮಿ ದೆವಾಚ್ಯಾ ಝಡ್ತಿತ್ನಾ ಬಚಾವ್ ಹೊತ್ಯಾಶಿ ಮನುನ್ ಚಿಂತುನಕಾಸಿ, ಮಿಯಾ ತುಮ್ಕಾ ಸಾಂಗುಚೆ ಜಾಲ್ಯಾರ್ ಹ್ಯಾ ಗುಂಡ್ಯಾತ್ನಾಬಿ ಅಬ್ರಾಹಾಮಾಕ್ ಪೊರಾ ದಿ ಸರ್ಕಿ ತಾಕತ್ ದೆವಾಕ್ ಹಾಯ್,


ಜೆಜುಚ್ಯಾ ಶಿಸಾಂಚೊ ಅಂಕೊ ಜಾಸ್ತಿ ಹೊವ್ನನ್ಗೆತ್ ಹೊತ್ತೊ, ಖರೆ ತ್ಯಾ ಎಳಾರ್ ಗ್ರಿಕ್ ಬೊಲ್ತಲ್ಯಾ ಅನಿ ಥೈಚ್ ರಾತಲ್ಯಾ ಜುದೆವಾಂಚ್ಯಾ ಮದ್ದಿ ಝಗ್ಡೊ ಉಟ್ಲೊ, ಗ್ರಿಕ್ ಬೊಲ್ತಲ್ಯಾ ಜುದೆವಾನಿ ಅಪ್ನಾಚ್ಯಾ ಮದ್ಲ್ಯಾ ವಿದವ್ ಬಾಯ್ಕಾಕ್ನಿ ಸದ್ದಿಚ್ಯಾ ವಾಟ್ನಿಚ್ಯಾ ಎಳಾರ್ ಧ್ಯಾನ್ ದಿವ್ನ್ ಹೊಯ್ನಾ ಹೊಲಾ ಮಟ್ಲ್ಯಾನಿ.


ದೆವಾನ್ ಅಬ್ರಾಹಾಮಾಕ್ ಅನಿ ತೆಚ್ಯಾ ಪಿಳ್ಗಿಕ್ ಗೊಸ್ಟಿಯಾ ದಿಲ್ಯಾನ್, ಪವಿತ್ರ್ ಪುಸ್ತಕ್ ಪಿಳ್ಗಿಯಾಕ್ನಿ ಮನುನ್ ಸಾಂಗಿನಾ ತಸೆ ಮಟ್ಲ್ಯಾರ್ ಲೈ ಲೊಕಾ ಮನುನ್ ಹೊತಾ ಖರೆ ತೆ “ಪಿಳ್ಗಿಕ್” ಮನ್ತಾ, ಕಶ್ಯಾಕ್ ಮಟ್ಲ್ಯಾರ್ ತೊ ಎಕ್ಲ್ಯಾಕುಚ್ ದಾಕ್ವುತಾ, ತೊ ಎಕ್ಲೊ ಕೊನ್ ಮಟ್ಲ್ಯಾರ್ ಕ್ರಿಸ್ತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು