Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 11:16 - ದೆವಾಚಿ ಖರಿ ಖಬರ್

16 ಮಿಯಾ ಅನಿ ಎಗ್ದಾ ಸಾಂಗ್ತಾ; ಮಿಯಾ ಪಿಸೊ ಮನುನ್ ಕೊನ್ ಬಿ ಚಿಂತ್ತಲೆ ನಕ್ಕೊ. ಖರೆ ತಸೆ ತುಮಿ ಚಿಂತ್ತ್ಯಾಶಿ ಹೊಲ್ಯಾರ್ ಮಿಯಾ ಪಿಸೊಚ್ ಮನುನ್ ಚಿಂತ್ತಾ ಅನಿ ಮಾಜೆ ಪಿಶೆಪಾನ್ ಉಲ್ಲೆ ಆಯ್ಕಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಯಾರೂ ನನ್ನನ್ನು ಬುದ್ಧಿಹೀನನೆಂದು ತಿಳಿಯಬಾರದೆಂದು ತಿರುಗಿ ಹೇಳುತ್ತೇನೆ. ಹಾಗೆ ನೆನಸಿದರೂ ಚಿಂತೆಯಿಲ್ಲ. ನನ್ನನ್ನು ಬುದ್ಧಿಹೀನನಾಗಿಯೇ ಸ್ವೀಕರಿಸಿ. ಆಗ ನಾನು ಆತ್ಮ ಪ್ರಶಂಸೆ ಮಾಡಿಕೊಳ್ಳಲು ಅಲ್ಪಸ್ವಲ್ಪವಾದರೂ ಆಸ್ಪದವಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ನನ್ನನ್ನು ಯಾರೂ ಹುಚ್ಚನೆಂದು ಭಾವಿಸದಿರಲಿ, ಎಂದು ಮತ್ತೆ ಹೇಳುತ್ತೇನೆ. ಒಂದು ವೇಳೆ ಹಾಗೆ ಭಾವಿಸಿದರೂ ಚಿಂತೆಯಿಲ್ಲ. ನನ್ನನ್ನು ಹುಚ್ಚನಾಗಿಯೇ ಸ್ವೀಕರಿಸಿ. ಆಗ ನಾನು ಆತ್ಮಪ್ರಶಂಸೆ ಮಾಡಿಕೊಳ್ಳಲು ಅಲ್ಪಸ್ವಲ್ಪವಾದರೂ ಆಸ್ಪದವಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನನ್ನನ್ನು ಬುದ್ಧಿಹೀನನೆಂತ ಯಾರೂ ನೆನಸಬಾರದೆಂದು ತಿರಿಗಿ ಹೇಳುತ್ತೇನೆ; ಹಾಗೆ ನೆನಸಿದರೂ ನನ್ನನ್ನು ಬುದ್ಧಿಹೀನನಾಗಿಯಾದರೂ ಸೇರಿಸಿಕೊಳ್ಳಿರಿ; ಯಾಕಂದರೆ ನಾನು ಸಹ ಅಲ್ಪಸ್ವಲ್ಪ ಹೊಗಳಿಕೊಳ್ಳಬೇಕೆಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ನಾನು ನಿಮಗೆ ಮತ್ತೆ ಹೇಳುವುದೇನೆಂದರೆ, ನನ್ನನ್ನು ಬುದ್ಧಿಹೀನನೆಂದು ಯಾರೂ ಯೋಚಿಸಕೂಡದು. ಬುದ್ಧಿಹೀನನೆಂದು ನೀವು ಯೋಚಿಸುವುದಾಗಿದ್ದರೆ, ನೀವು ಬದ್ಧಿಹೀನನನ್ನು ಸ್ವೀಕರಿಸಿಕೊಳ್ಳುವಂತೆ ನನ್ನನ್ನು ಸ್ವೀಕರಿಸಿಕೊಳ್ಳಿರಿ. ಆಗ ನಾನು ಸ್ವಲ್ಪ ಹೆಮ್ಮೆಪಡಲು ಸಾಧ್ಯವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ನಾನು ಬುದ್ಧಿಹೀನನೆಂದು ಯಾರೂ ನೆನಸಬಾರದೆಂದು ನಾನು ತಿರುಗಿ ಹೇಳುತ್ತೇನೆ. ಒಂದು ವೇಳೆ ಹಾಗೆ ನೆನಸಿದರೆ, ನೀವು ಬುದ್ಧಿಹೀನರನ್ನು ಸ್ವೀಕರಿಸುವಂತೆಯೇ, ನನ್ನನ್ನೂ ಸ್ವೀಕರಿಸಿರಿ. ಆಗ ನನ್ನನ್ನು ನಾನೇ ಪ್ರಶಂಶಿಸಿಕೊಳ್ಳಲು ನನಗೆ ಆಸ್ಪದವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 11:16
7 ತಿಳಿವುಗಳ ಹೋಲಿಕೆ  

ಮಾಜೆ ಉಲ್ಲೆ ಪಿಶೆಪಾನ್ ತುಮಿ ಸೊಸುನ್ ಘೆಟ್ಲ್ಯಾಶಿ ಹೊಲ್ಯಾರ್ ದಯಾ ಕರುನ್ ಮಾಜೆ ಉಲ್ಲೆಶೆ ಸೊಸುನ್ ಘೆವ್ನ್ ಜಾವಾ.


ಮಿಯಾ ಮಾಜಿ ಬಡಾಯ್ ಸಾಂಗಿಲ್‍ತರ್ ತೆ ಪಿಶೆಪಾನ್ ಹೊಯ್ನಾ, ಕಶ್ಯಾಕ್ ಮಟ್ಲ್ಯಾರ್ ಮಿಯಾ ಬೊಲ್ತಾ ತೆ ಖರೆ ಹಾಯ್. ಜಾಲ್ಯಾರ್ಬಿ ಮಾಜ್ಯಾ ಭುತ್ತುರ್ ದಿಸ್ತಾ ಅನಿ ಮಾಜೆಕ್ನಾ ಆಯ್ಕುಕ್ ಗಾವ್ತಾ ತೆಚ್ಯಾನ್ಕಿ ಜಾಸ್ತಿ ಮಾಜ್ಯಾ ವಿಶಯಾತ್ ಮೊಟೆ ಕೊನ್‍ಬಿ ಚಿಂತ್ತಲೆ ನಕ್ಕೊ. ತಸೆ ಮನುನ್ ಮಿಯಾ ಸಾಂಗಿನಾ.


ಮಿಯಾ ಎಕ್ ಪಿಶ್ಯಾ ಸರ್ಕೊ ಬೊಲ್ತಾ, ಖರೆ ಮಾಕಾ ಪಿಸೊ ಹೊಯ್ ಸರ್ಕೊ ಕರಲ್ಲೆ ತುಮಿಚ್. ಮಾಜ್ಯಾ ವಿಶಯಾತ್ ಅಭಿಮಾನ್ ಬೊಲ್ತಲೆ ಹೊತ್ತೆ, ಮಿಯಾ ಕಾಯ್ಬಿ ನ್ಹಯ್ ಹೊಲ್ಯಾರ್ ಬಿ ತ್ಯಾ ಮೊಟ್ಯಾ ಅಪೊಸ್ತಲಾಂಚ್ಯಾ ಇದ್ರಾಕ್ ಮಿಯಾ ಕಮಿ ನ್ಹಯ್.


ತುಮಿ ಬುದ್ವಂತಾ ತಸೆ ಮನುನ್ ಬುದ್ದ್ ನಸಲ್ಲ್ಯಾಂಚ್ಯಾ ವರ್‍ತಿ ತುಮಿ ಕವ್ಡೆ ಸೊಸುನ್ ಘೆವ್ನ್ ಹಾಶಿ!


ಕಶ್ಯಾಕ್ ಮಟ್ಲ್ಯಾರ್ ಅಮಿ ಬುದ್ದ್ ನಸಲ್ಲೆ ಹೊಲಾಂವ್ ಜಾಲ್ಯಾರ್, ತೆ ದೆವಾಸಾಟಿ ಹೊಲಾಂವ್. ಅಮಿ ಸಮಾ ಬುದ್ದಿನ್ ಹಾವ್ ಜಾಲ್ಯಾರ್ ತುಮ್ಚ್ಯಾಸಾಟ್ನಿ ಹಾಂವ್.


ಮಾಜಿ ಬಡಾಯ್ ಬೊಲುನ್ ಕಾಯ್ಬಿ ಫಾಯ್ದೊ ನಾ, ಜಾಲ್ಯಾರ್ಬಿ ಮಿಯಾ ಅತ್ತಾ ತಿ ಸಾಂಗುಚೆ ಮನುನ್ ಯೆಲಾ. ತಸೆಮನುನ್ ಧನಿಯಾನ್ ಮಾಕಾ ದಿಲ್ಲ್ಯಾ ದರ್ಶನಾಂಚ್ಯಾ ಅನಿ ದಾಕ್ವನ್ಯಾಂಚ್ಯಾ ವಿಶಯಾತ್ ಮಿಯಾ ಸಾಂಗ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು