Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 11:14 - ದೆವಾಚಿ ಖರಿ ಖಬರ್

14 ತೆನಿ ಅಶೆ ಕರ್‍ತಲ್ಯಾತ್ ಕಾಯ್ ಅಜಿಪ್ ಹೊತಲೆ ನಾ .ಕಶ್ಯಾಕ್ ಮಟ್ಲ್ಯಾರ್ ಸೈತಾನ್ ಸೈತ್ ಉಜ್ವೊಡಾಚ್ಯಾ ದೆವಾಚ್ಯಾ ದುತಾಚೊ ವೆಸ್ ಘಾಲ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಇದೇನೂ ಆಶ್ಚರ್ಯವಲ್ಲ. ಸೈತಾನನು ತಾನೇ ಪ್ರಕಾಶ ರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುವಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಸೈತಾನನೂ ಸಹ ಜ್ಯೋತಿರ್ಮಯ ದೇವದೂತನಂತೆ ಕಾಣಿಸಿಕೊಳ್ಳಬಲ್ಲನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಇದೇನೂ ಆಶ್ಚರ್ಯವಲ್ಲ; ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುವಾಗ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಇದು ನಮಗೆ ಆಶ್ಚರ್ಯವಾದದ್ದೇನೂ ಅಲ್ಲ. ಏಕೆಂದರೆ ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಇದರಲ್ಲಿ ಆಶ್ಚರ್ಯವೇನೂ ಇಲ್ಲ, ಸೈತಾನನೂ ಬೆಳಕಿನ ದೇವದೂತನಂತೆ ಕಾಣಿಸಿಕೊಳ್ಳಬಲ್ಲನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 11:14
9 ತಿಳಿವುಗಳ ಹೋಲಿಕೆ  

ಖರೆ ಅಮಿಚ್ ಹೊಂವ್ದಿತ್, ನಾಹೊಲ್ಯಾರ್ ಸರ್‍ಗಾ ವೈನಾ ಯೆಲ್ಲ್ಯಾ ದೆವ್ ದುತಾನ್ ಹೊಂವ್ದಿತ್, ಅಮಿ ತುಮ್ಕಾ ಸಾಂಗಲ್ಲಿ ಬರಿ ಖಬರ್ ಸೊಡುನ್, ಕೊನ್‍ಬಿ ದುಸ್ರಿ ಎಕ್ ಖಬರ್ ಸಾಂಗ್ತಾತ್ ಹೊಲ್ಯಾರ್ ತೆಚ್ಯಾ ವೈರ್ ಸರಾಪ್ ಪಡುಂದಿತ್.


ಅಶೆಚ್ ಸೈತಾನಾಕ್ ಅಮ್ಚ್ಯಾ ವರ್‍ತಿ ಜಿಕುಕ್ ಹೊಯ್ನಾ; ಕಶ್ಯಾಕ್ ಮಟ್ಲ್ಯಾರ್, ತೆಚ್ಯಾ ಯವ್ಜನ್ಯಾ ಕಾಯ್ ಮನುನ್ ಅಮ್ಕಾ ಗೊತ್ತ್ ಹಾಯ್.


ಖರೆ ಸಾಪಾನ್ ಎವೆಕ್ ಅಪ್ನಾಚ್ಯಾ ಎಕ್ ಪಾಪಾತ್ ಪಡಿ ಸರ್ಕೆ ಕರ್‍ಲ್ಯಾನ್, ತಸೆಚ್ ತುಮ್ಚಿ ಮನಾಬಿ ಅಡ್ವ್ಯಾ ಯವ್ಜನ್ಯಾ ಭರುನ್ ಹಾಳ್ ಹೊತಿಲ್ ಅನಿ ಕ್ರಿಸ್ತಾತ್ಲ್ಯಾ ಸಾದ್ಯಾ ಅನಿ ಒಪ್ಸುನ್ ದಿಲ್ಲ್ಯಾ ಜಿವನಾಕ್ನಾ ತುಮಿ ಧುರ್ ಜಾಸಿಲಾ ಮನುನ್ ಮಾಕಾ ಭಿಂಯೆ ಕರುಕ್ ಲಾಗ್ಲಾ.


ತ್ಯಾ ಭಯಾನಕ್ ಸಾಪಾಕ್ ಭಾಯ್ರ್ ಕಾಡುನ್ ಟಾಕುನ್ ಹೊತಾ, ಅದ್ಲ್ಯಾ ಕಾಲಾತ್ಲೊ ಸಾಪ್ ತೊ, ತೆಚೆ ನಾಂವ್ ಗಿರೊ ನಾಹೊಲ್ಯಾರ್ ಸೈತಾನ್. ತೆನಿ ಸಗ್ಳ್ಯಾ ಜಗಾಕ್ ಪಸ್ವುಲ್ಯಾನಾಯ್ ತೆಕಾ ಅನಿ ತ್ಯೆಚ್ಯಾ ಸಗ್ಳ್ಯಾ ದುತಾಕ್ನಿ ಜಿಮ್ನಿ ವರ್ತಿ ಟಾಕುನ್ ಹೊಲ್ಲೆ ಹಾಯ್


ಕಶ್ಯಾಕ್ ಮಟ್ಲ್ಯಾರ್, ಅಮ್ಚೊ ಝಗ್ಡೊ ಲೊಕಾಕ್ನಿ ವಿರೊದ್ ಹೊವ್ನ್ ನ್ಹಯ್ ಖರೆ ಅಮಿ ಕಾಳ್ಕಾತ್ಲ್ಯಾ ಅಧಿಕಾರ್‍ಯಾಕ್ನಿ, ಅಧಿಪತಿಕ್ನಿ ಅನಿ ಹ್ಯಾ ಜಗಾಚ್ಯಾ ಕಾಳ್ಕಾಚ್ಯಾ ಬಳಾಕ್ನಿಅನಿ ಮಳ್ಬಾಚ್ಯಾ ಬುರ್ಶ್ಯಾ ಆತ್ಮ್ಯಾಂಚ್ಯಾ ಬಳಾಂಚ್ಯಾಬಿ ವಿರೊಧ್ ಹೊವ್ನ್ ಝಗ್ಡೊ ಕರ್ತಾಂವ್.


ಬಾಬಾಕ್ ಧನ್ಯಾವಾದ್ ಸ್ತುತಿ ಕರಾ, ಉಜ್ವೊಡಾತ್ ಜಿವನ್ ಕರ್‍ತಲ್ಯಾ ಅಪ್ಲ್ಯಾ; ಸಗ್ಳ್ಯಾ ಭಕ್ತಾಕ್ನಿ ತೆನಿ ತಯಾರ್ ಕರುನ್ ಥವಲ್ಲೆ ಘೆವ್ಕ್ ಮನುನ್ ತೆನಿ ತುಮ್ಕಾ ಯೊಗ್ಯ್ ಹೊಯ್ ಸಾರ್ಕೆ ಕರ್‍ಲ್ಯಾನ್.


ದೆವಾನ್ ಅಮ್ಕಾ ಕಾಳ್ಕಾಚ್ಯಾ ಬಳಾಕ್ನಾ ಸುಟ್ಕಾ ಕರ್‍ಲಾ, ತೆನಿ ಅಮ್ಕಾ ಅಪ್ಲ್ಯಾ ಪ್ರೆಮಾಚ್ಯಾ ಲೆಕಾ ಜೆಜುಚ್ಯಾ ರಾಜಾತ್ ಮಿಳ್ವುಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು