Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 1:7 - ದೆವಾಚಿ ಖರಿ ಖಬರ್

7 ತುಮ್ಚ್ಯಾ ವರ್‍ತಿ ಹೊತ್ತೊ ಅಮ್ಚೊ ಬರೊಸೊ ಬಿಲ್ಕುಲ್ ಹಾಲಿ ಸಾರ್ಕೊ ನಾ; ಕಶ್ಯಾಕ್ ಮಟ್ಲ್ಯಾರ್, ಅಮ್ಚ್ಯಾ ಕಸ್ಟಾತ್ ತುಮಿ ಬಾಗ್ ಘೆಟ್ಲ್ಯಾಶಿ. ತಸೆಚ್ ಅಮ್ಕಾ ಪಾಳ್ತಾ ತ್ಯಾ ಮಜತಿತ್‌ಬಿ ತುಮಿ ಭಾಗ್ ಘೆತ್ಯಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ನೀವು ಬಾಧೆಗಳಲ್ಲಿ ನಮ್ಮೊಂದಿಗೆ ಪಾಲುಗಾರರಾಗಿರುವ ಪ್ರಕಾರವೇ ಆದರಣೆಯೂ ಪಾಲುಗಾರರಾಗಿದ್ದೀರೆಂದು ತಿಳಿದಿರುವುದರಿಂದ ನಿಮ್ಮ ವಿಷಯದಲ್ಲಿ ನಮಗಿರುವ ನಿರೀಕ್ಷೆಯು ದೃಢವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ನಿಮ್ಮಲ್ಲಿ ನಮಗೆ ಅಚಲವಾದ ಭರವಸೆಯಿದೆ. ಏಕೆಂದರೆ, ನಮ್ಮ ಯಾತನೆಗಳಲ್ಲಿ ನೀವು ಪಾಲುಗೊಳ್ಳುವಂತೆ ನಾವು ಪಡೆಯುವ ಸಾಂತ್ವನದಲ್ಲಿಯೂ ನೀವು ಸಹಭಾಗಿಗಳಾಗಿದ್ದೀರಿ, ಎಂಬುದು ನಮಗೆ ಗೊತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ನೀವು ಬಾಧೆಗಳಲ್ಲಿ ನಮ್ಮೊಂದಿಗೆ ಪಾಲುಗಾರರಾಗಿರುವ ಪ್ರಕಾರ ಆದರಣೆಯಲ್ಲಿಯೂ ಪಾಲುಗಾರರಾಗಿದ್ದೀರೆಂದು ನಮಗೆ ತಿಳಿದಿರುವದರಿಂದ ನಿಮ್ಮ ವಿಷಯದಲ್ಲಿ ನಮಗಿರುವ ನಿರೀಕ್ಷೆಯು ದೃಢವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ನಿಮ್ಮ ವಿಷಯದಲ್ಲಿ ನಮಗೆ ಬಲವಾದ ನಿರೀಕ್ಷೆಯಿದೆ. ನೀವು ನಮ್ಮ ಬಾಧೆಗಳಲ್ಲಿ ಪಾಲುಗಾರರಾಗಿರುವುದರಿಂದ ನಮ್ಮ ಆದರಣೆಯಲ್ಲಿಯೂ ನೀವು ಪಾಲುಗಾರರಾಗುತ್ತೀರಿ ಎಂಬುದು ನನಗೆ ತಿಳಿದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ನಿಮಗಾಗಿರುವ ನಮ್ಮ ನಿರೀಕ್ಷೆಯು ಸ್ಥಿರವಾಗಿದೆ. ಏಕೆಂದರೆ, ನಮ್ಮ ಕಷ್ಟಸಂಕಟಗಳಲ್ಲಿ ನೀವು ಪಾಲುಗಾರರಾಗಿದ್ದಂತೆಯೇ, ನಮ್ಮ ಸಂತೈಸುವಿಕೆಗಳಲ್ಲಿಯೂ ನೀವು ನಮ್ಮೊಂದಿಗೆ ಪಾಲುಗಾರರಾಗಿದ್ದೀರಿ ಎಂದು ನಮಗೆ ಗೊತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 1:7
16 ತಿಳಿವುಗಳ ಹೋಲಿಕೆ  

ಪರಿಕ್ಷಾ ಸೊಸುನ್ ಘೆತಲೊ ಮಾನುಸ್ ಧನ್ಯ್, ತೊ ಪರಿಕ್ಷಾ ಸೊಸುನ್ ಘೆಟಲ್ಲ್ಯಾ ಮಾನಾ ಧನಿಯಾನ್ ಅಪ್ನಾಚ್ಯಾ ಪ್ರೆಮಾಚ್ಯಾ ಲೊಕಾಕ್ನಿ ದಿಲ್ಲೊ ಜಿವನಾಚೊ ಮುಕುಟ್ ಅಪ್ನಾಚೊ ಕರುನ್ ಘೆತಾ.


ಆಕ್ರಿಕ್ ಪತರ್ ಕಸ್ಟ್ ಸೊಸುನ್ ಘೆತಲೆ ಹೊಲ್ಯಾರ್ ಅಮಿ ತೆಚ್ಯಾ ವಾಂಗ್ಡಾ ರಾಜ್ವಟ್ ಚಾಲ್ವುತಾಂವ್, ಅಮಿ ತೆಕಾ ತಿರಸ್ಕಾರ್ ಕರ್ಲ್ಯಾರ್, ತೊಬಿ ಅಮ್ಕಾ ತಿರಸ್ಕಾರ್ ಕರ್‍ತಾ.


ಮಿಯಾ ತುಮ್ಚ್ಯಾಕ್ಡೆ ಯೆತಾನಾ ಮಾಜ್ಯಾ ಮನಾ ಸರ್ಕೆ ತುಮಿ ಹಾಶಿ ಕಾಯ್, ನಾಹೊಲ್ಯಾರ್ ತುಮ್ಚ್ಯಾ ಮನಾ ಸರ್ಕೊ ಮಿಯಾ ಹಾವ್ ಕಾಯ್ ನಾ. ಹೆಚೆ ಮಾಕಾ ಭಿಂಯೆ ದಿಸುಕ್ ಲಾಗ್ಲಾ. ತುಮ್ಚ್ಯಾ ಮದ್ದಿ ಝಗ್ಡೆ, ಎಕಾಮೆಕಾಕ್ ಜಳ್ತಲೆ, ದ್ವೆಶ್, ಸ್ವಾರ್ಥ್, ಚಾಡಿ ಬೊಲ್ತಲೆ, ಪುಸ್ಪುಸುನ್ ಬೊಲ್ತಲೆ, ಗರುಕಿಚಿ ಚಾಲ್ ಅನಿ ಗುಸ್ಪಾ ಗೊಂದಳ್ ಬಗುಕ್ ಗಾವ್ತಾಕಾ ಕಾಯ್ ಮನ್ತಲೆ ಭಿಂಯೆ.


ತುಮ್ಕಾ ಬೆಜಾರಾತ್ ಘಾಟ್ಲೊ ಮನುನ್ ಮಿಯಾ ಕುಶಿ ನಾವ್, ಖರೆ ತುಮ್ಚ್ಯಾ ಬೆಜಾರಾನ್ ತುಮ್ಚೆ ಜಿವನ್ ಬದಲ್ಲ್ಯಾನ್ ಮನುನ್ ಮಾಕಾ ಕುಶಿ. ತುಮ್ಕಾ ಗಾವಲ್ಲೊ ಬೆಜಾರ್ ದೆವಾಚ್ಯಾ ಇಚ್ಚಾ ಸರ್ಕೆಚ್ ಮನುನ್ ಹೊತಾ. ತಶೆ ಮನುನ್ ಅಮ್ಚ್ಯಾ ವೈನಾ ತುಮ್ಕಾ ಕಾಯ್ಬಿ ಲುಕ್ಷಾನ್ ಹೊವ್ಕ್ ನಾ.


ತುಮ್ಕಾ ಅಜುನ್‌ಬಿ ಅಮ್ಚ್ಯಾ ವಿಶಯಾತ್ ಹೊತ್ತಿ ಸಮ್ಜನ್ ಕಮಿಚ್, ಜಾಲ್ಯಾರ್ಬಿ ಅಮ್ಚ್ಯಾ ವಿಶಯಾತ್ ಪುರಾ ಸಮ್ಜುನ್ ಲಗ್ಗುನಾ ಗಾವ್ತಾ. ಅನಿ ಧನಿ ಜೆಜು ಪ್ರತ್ಯಕ್ಷ್ ಹೊತಲ್ಯಾ ದಿಸಿ ಕಸೊ ತುಮಿ ಮಾಜೊ ಅಭಿಮಾನ್ ಹೊವ್ನ್ ಹಾಸಿ, ತಸೆಚ್ ಮಿಯಾಬಿ ತುಮ್ಚೊ ಅಭಿಮಾನ್ ಹೊವ್ನ್ ರ್‍ಹಾತಾ ಮನ್ತಲೊ ಬರೊಸೊ ಮಾಕಾ ಹಾಯ್.


ಮಾನ್ಸಾಚ್ಯಾನ್ ಜಿಕುಕ್ ಹೊಯ್ನಾ ತಸ್ಲಿ ಪರಿಕ್ಷಾ ಅಮ್ಕಾ ಅಜುನ್ ಪತರ್ ಯೆವ್ಕ್ ನಾ. ದೆವ್ ವಿಶ್ವಾಸಿ, ತೊ ಅಮ್ಕಾ ಆಟ್ಪಿನಾ ತಸ್ಲಿ ಪರಿಕ್ಷಾ ಯೆವ್ಕ್ ಸೊಡಿ ನಾ; ಪರಿಕ್ಷಾ ಯೆಲ್ಲ್ಯಾ ವೆಳಾರ್ ತೆಚೆ ವೈರ್ ಜಿಕುಕ್ ಉಪಾಯ್ ಅನಿ ಘಟ್ ರ್‍ಹಾವ್ಕ್ ತಾಕತ್ ದಿತಾ.


ಅನಿ ಅಮಿ ಅಮ್ಚ್ಯಾ ಅದ್ಲ್ಯಾ ಲೊಕಾಂಚ್ಯಾ ಎಳಾರ್ ರ್‍ಹಾಲ್ಯಾರ್ ತೆನಿ ಕರಲ್ಲ್ಯಾ ಸರ್ಕೆ ಕರಿನಸಿತ್ತಾಂವ್ ಪ್ರವಾದ್ಯಾಕ್ನಿ ಜಿವಾನಿ ಮಾರಿನಸಿ ಹೊತ್ತಾವ್ ಮನುನ್ ಮನ್ತ್ಯಾಶಿ.


ಮಾಜೆ ವರ್‍ತಿ ಯೆಲ್ಲಿ ಸಂಕಟಾ, ಅನಿ ಕಸ್ಟಾ ತುಕಾ ಗೊತ್ತ್ ಹಾತ್. ಅಂತಿಯೊಕಾತ್, ಇಕೊನಿಯಾತ್, ಅನಿ ಲಿಸ್ತ್ರಾತ್ ಮಾಕಾ ಕಸ್ಲೊ ಕಸ್ಟ್ ಸೊಸ್ತಲೊ ಪಡ್ಲೊ ಕಾಯ್-ಕಾಯ್ ಹೊಲೆ ಮನ್ತಲೆ ಸಗ್ಳೆ ತುಕಾ ಗೊತ್ತ್ ಹಾಯ್. ಖರೆ ಧನಿಯಾನ್ ತ್ಯಾ ಸಗ್ಳ್ಯಾ ತರಾಸಾನಿತ್ನಾ ಮಾಕಾ ರಾಕ್ಲ್ಯಾನ್.


ಮಿಯಾ ಜುವಾಂವ್ ತುಮ್ಚೊಚ್ ಭಾವ್, ಕ್ರಿಸ್ತಾಚ್ಯಾ ರಾಜ್ವಾಡ್ಯಾಸಾಟಿ ಘಟ್ ಮನಾನಿ ತರಾಸ್ ಸೊಸ್ತಲ್ಯಾ ಜೆಜುಜ್ಯಾ ವಾಟೆನ್ ಚಲ್ತಲ್ಯಾನಿತ್ಲೊ ಎಕ್ಲೊ ತುಮ್ಚೊ ವಾಂಗ್ಡಿ. ದೆವಾಚ್ಯಾ ಗೊಸ್ಟಿಯಾ ಅನಿ ಜೆಜುನ್ ಮಾಕಾ ದಾಕ್ವುನ್ ದಿಲ್ಲೆ ಖರೆ ಮಿಯಾ ಲೊಕಾಕ್ನಿ ಪ್ರಚಾರ್ ಕರುಕ್ ಲಾಗಲ್ಲೊ, ತೆಚೆಸಾಟ್ನಿ ಮಾಕಾ ಸಮುಂದರಾಚ್ಯಾ ಮದ್ದಿ ಅಸಲ್ಲ್ಯಾ ಪಾತ್ಮೊಸ್ ಮನ್ತಲ್ಯಾ ಜಾಗ್ಯಾರ್ ಥವಲ್ಲೆ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು