Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 1:16 - ದೆವಾಚಿ ಖರಿ ಖಬರ್

16 ತಸೆ ಮಟ್ಲ್ಯಾರ್ ಮೆಸಿದೊನಿಯಾಕ್ ಜಾತಾನಾ ಅನಿ ಮಾನಾ ಥೈತ್ನಾ ಫಾಟಿ ಪರ್ತುನ್ ಯೆತಾನಾಬಿ ತುಮ್ಚ್ಯಾಕ್ಡೆ ಯೆವ್ಚೆ ಅನಿ ಮಾನಾ ಮಾಜ್ಯಾ ವಾಟೆಕ್ ಗರಜ್ ಅಸಲ್ಲೆ ದಿವ್ನ್ ತುಮಿಚ್ ಮಾಕಾ ಜುದೆಯಾಕ್ ಧಾಡ್ತಲೆ ಮನುನ್ ಮಿಯಾ ಯವ್ಜುನ್ ಘೆಟಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಮೊದಲು ನಿಮ್ಮ ಬಳಿಗೆ ಬಂದು ನಿಮ್ಮ ಮಾರ್ಗವಾಗಿ ಮಕೆದೋನ್ಯಕ್ಕೆ ಹೋಗಿ ಅನಂತರ ಮಕೆದೋನ್ಯವನ್ನು ಬಿಟ್ಟು ತಿರುಗಿ ನಿಮ್ಮ ಬಳಿಗೆ ಬಂದು ನೀವು ನನ್ನನ್ನು ಯೂದಾಯಕ್ಕೆ ಕಳುಹಿಸಿ ಕೊಡಬೇಕೆಂದು ಯೋಚಿಸಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ನಾನು ಮಕೆದೋನಿಯಕ್ಕೆ ಹೋಗುವ ದಾರಿಯಲ್ಲಿ ಒಮ್ಮೆ ನಿಮ್ಮನ್ನು ಭೇಟಿಮಾಡಬೇಕು ಎಂದಿದ್ದೆ; ಮಕೆದೋನಿಯದಿಂದ ಹಿಂದಿರುಗುವಾಗ ಇನ್ನೊಮ್ಮೆ ಭೇಟಿಯಿತ್ತು ನಿಮ್ಮ ನೆರವಿನಿಂದ ಜುದೇಯ ಪ್ರವಾಸವನ್ನು ಕೈಗೊಳ್ಳಬೇಕೆಂದು ಆಲೋಚಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಮೊದಲು ನಿಮ್ಮ ಬಳಿಗೆ ಬಂದು ನಿಮ್ಮ ಮಾರ್ಗವಾಗಿ ಮಕೆದೋನ್ಯಕ್ಕೆ ಹೋಗಿ ಆಮೇಲೆ ಮಕೆದೋನ್ಯವನ್ನು ಬಿಟ್ಟು ತಿರಿಗಿ ನಿಮ್ಮ ಬಳಿಗೆ ಬಂದು ನಿವ್ಮಿುಂದ ಯೂದಾಯಕ್ಕೆ ಸಾಗಕಳುಹಿಸಲ್ಪಡಬೇಕೆಂದು ಯೋಚಿಸಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ನಾನು ಮಕೆದೋನಿಯಕ್ಕೆ ಹೋಗುವಾಗಲೂ ಬಳಿಕ ಅಲ್ಲಿಂದ ಹಿಂತಿರುಗಿ ಬರುವಾಗಲೂ ನಿಮ್ಮ ಬಳಿಗೆ ಬರಬೇಕೆಂದಿದ್ದೆ. ಜುದೇಯಕ್ಕೆ ಪ್ರವಾಸ ಕೈಕೊಳ್ಳಲು ನಿಮ್ಮಿಂದ ಸಹಾಯವನ್ನು ಪಡೆದುಕೊಳ್ಳಬೇಕೆಂದಿದ್ದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಮಕೆದೋನ್ಯಕ್ಕೆ ಹೋಗುವಾಗ ನಾನು ನಿಮ್ಮನ್ನು ಸಂದರ್ಶಿಸುವೆನು, ಅಲ್ಲಿಂದ ಹಿಂದಿರುಗಿ ಬರುವಾಗಲೂ ನಿಮ್ಮನ್ನು ಸಂದರ್ಶಿಸಲು ನಾನೇ ಯೂದಾಯಕ್ಕೆ ಬರುವಂತೆ ಯೋಚನೆ ಮಾಡಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 1:16
6 ತಿಳಿವುಗಳ ಹೋಲಿಕೆ  

ತಿ ದಿಸಾ ಕಳದ್ಲ್ಯಾ ಮಾನಾ ಅಮಿ ಜಾತಾನಾ ಥೈತ್ಲಿ ಲೊಕಾ ಸಗ್ಳ್ಯಿ ಅಪ್ಲ್ಯಾ ಬಾಯ್ಕೊ ಪೊರಾಕ್ನಿಬಿ ವಾಂಗ್ಡಾ ಘೆವ್ನ್ ಅಮ್ಕಾ ಪಾವ್ಸುಕ್ ಶಾರಾಚ್ಯಾ ಭಾಯ್ರ್ ಯೆಲ್ಯಾನಿ ಅನಿ ಅಮಿ ಸಮುಂದರಾಚ್ಯಾ ದಂಡೆಕ್ ಡೊಗ್ಲಾ ಘಾಲುನ್ ಮಾಗ್ನೆ ಕರುನ್.


ತಸೆಚ್ ತಾಂಡ್ಯಾಚ್ಯಾ ಲೊಕಾನಿ ಹೆಂಕಾ ಧಾಡುನ್ ದಿಲ್ಯಾನಿ, ತೆನಿ ಪೊಯಿನಿಕ್ಯಾ ಅನಿ ಸಮರ್ಯಾ ಮನ್ತಲ್ಯಾ ಗಾಂವಾಂಚ್ಯಾ ವಾಟೆನ್ ಗೆಲೆ, ತೆನಿ ಹ್ಯಾ ಗಾಂವಾತ್ನಿ ಜುದೆವಾಂಚಿ ನ್ಹಯ್ ಹೊಲ್ಲಿ ಲೊಕಾಬಿ ದೆವಾಕ್ಡೆ ಪರ್ತುನ್ ಯೆಲ್ಲ್ಯಾ ವಿಶಯಾತ್ ಸಾಂಗ್ಲ್ಯಾನಿ, ಹೆ ಆಯ್ಕುನ್ ಭಾವಾಕ್ನಿಬಿ ಲೈ ಕುಶಿ ಹೊಲಿ.


ಕಶ್ಯಾಕ್ ಮಟ್ಲ್ಯಾರ್, ಮೆಸಿದೊನಿಯಾ ಅನಿ ಅಖಾಯಿಯಾ ಮನ್ತಲ್ಯಾ ಗಾವಾಂಚ್ಯಾ ವಿಶ್ವಾಸಿ ಲೊಂಕಾಚ್ಯಾ ತಾಂಡ್ಯಾನಿ, ಜೆರುಜಲೆಮಾತ್ ಹೊತ್ತ್ಯಾ ದೆವಾಚ್ಯಾ ಲೊಕಾನಿತ್ಲ್ಯಾ ಗರಿಬ್ ಲೊಕಾಕ್ನಿ ಅಪ್ನಾಚ್ಯಾ ಸ್ವಂತ್ ಮನಾನಿ ದಾನ್ ದಿವ್ಚೆ ಮನುನ್ ನಿರ್‍ದಾರ್ ಕರ್‍ಲ್ಯಾನಾತ್.


ತೆಚೆಸಾಟ್ನಿ ಕೊನ್‍ಬಿ ತೆಚಿ ಪರ್ವಾ ಕರುಚ್ಯಾ ಅದ್ದಿ ರ್‍ಹಾತಲೆ ನಕ್ಕೊ, ತೆಚ್ಯಾ ಬದ್ಲಾಕ್, ತೊ ಸಮಾದಾನಾನ್ ಅನಿ ಶಾಬಿತ್ ಮಾಜ್ಯಾಕ್ಡೆ ಯೆವ್ನ್ ಪಾವಿ ಸರ್ಕೆ ತೆಚ್ಯಾ ವಾಟೆಕ್ ಲಾವುನ್ ದಿವಾ; ಅಮ್ಚ್ಯಾ ಭಾವಾ ಭೆನಿಯಾಂಚ್ಯಾ ವಾಂಗ್ಡಾ ಮಿಯಾ ತೆಚಿ ವಾಟ್ ಬಗುನ್ಗೆತ್ ರ್‍ಹಾತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು