2 ಕೊರಿಂಥದವರಿಗೆ 1:11 - ದೆವಾಚಿ ಖರಿ ಖಬರ್11 ಖರೆ ತುಮಿಬಿ ತುಮ್ಚ್ಯಾ ಮಾಗ್ನಿಚಿ ಮಜತ್ ಅಮ್ಕಾ ದಿವ್ಚೆ, ತನ್ನಾ ಎವ್ಡ್ಯಾ ಜನಾಂಚ್ಯಾ ಮಾಗ್ನ್ಯಾಚೊ ಫಳ್ ಹೊವ್ನ್, ಅಮ್ಕಾ ಗಾವಲ್ಲ್ಯಾ ಮಜತಿಸಾಟ್ನಿ ತೆಕಾ ಲೈ ಲೊಕಾ ತೆಕಾ ಧನ್ಯವಾದ್ ದಿತ್ಯಾತ್. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಇದಲ್ಲದೆ ನೀವು ನಿಮ್ಮ ಪ್ರಾರ್ಥನೆಗಳ ಮೂಲಕ ನಮಗೆ ಸಹಾಯ ಮಾಡಬಲ್ಲಿರಿ. ಆಗ, ನಿಮ್ಮ ಪ್ರಾರ್ಥನೆಗಳ ನಿಮಿತ್ತ ದೇವರು ನಮ್ಮನ್ನು ಆಶೀರ್ವದಿಸಿರುವುದನ್ನು ಕಂಡು ಅನೇಕರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ನೀವು ನಿಮ್ಮ ಪ್ರಾರ್ಥನೆಯಿಂದ ನಮಗೆ ಸಹಾಯಮಾಡಿರಿ. ಹೀಗೆ, ಬಹಳ ಜನರ ಪ್ರಾರ್ಥನೆಗಳಿಗೆ ಉತ್ತರವಾಗಿ ನಮಗೆ ದೊರಕಿದ ಕೃಪೆಯ ಮೆಚ್ಚುಗೆಗಾಗಿ, ಅನೇಕರು ನಮ್ಮ ಪರವಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವರು. ಅಧ್ಯಾಯವನ್ನು ನೋಡಿ |