Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಯೋಹಾನನು 5:9 - ದೆವಾಚಿ ಖರಿ ಖಬರ್

9 ಅಮಿ ಮಾನ್ಸಾಚಿ ಸಾಕ್ಷಿ ಅಮಿ ಮಾನುನ್ ಘೆತಾಂವ್, ತಸೆಚ್ ದೆವಾಚಿ ಸಾಕ್ಷಿ ಮೊಟಿ, ಕಶ್ಯಾಕ್ ಮಟ್ಲ್ಯಾರ್, ದೆವಾನ್ ತೆಚ್ಯಾ ಲೆಕಾಚ್ಯಾ ವಿಶಯಾತ್ ಸಾಕ್ಷಿ ದಿಲ್ಲಿ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನಾವು ಮನುಷ್ಯರ ಸಾಕ್ಷಿಯನ್ನು ಒಪ್ಪಿಕೊಳ್ಳುತ್ತೇವಲ್ಲಾ, ಹಾಗೆ ದೇವರ ಸಾಕ್ಷಿಯು ಅದಕ್ಕಿಂತಲೂ ಶ್ರೇಷ್ಠವಾಗಿದೆ. ಏಕೆಂದರೆ ದೇವರು ಕೊಟ್ಟ ಸಾಕ್ಷಿಯು ತನ್ನ ಮಗನ ಕುರಿತದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಮನುಷ್ಯರು ಕೊಡುವ ಸಾಕ್ಷ್ಯವನ್ನು ನಾವು ಅಂಗೀಕರಿಸುತ್ತೇವೆ. ದೇವರು ನೀಡುವ ಸಾಕ್ಷ್ಯ ಅದಕ್ಕಿಂತಲೂ ಶ್ರೇಷ್ಠವಾದುದು. ದೇವರ ಈ ಸಾಕ್ಷ್ಯ ಅವರ ಪುತ್ರನನ್ನು ಕುರಿತದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನಾವು ಮನುಷ್ಯರ ಸಾಕ್ಷಿಯನ್ನು ತೆಗೆದುಕೊಳ್ಳುತ್ತೇವಲ್ಲಾ; ದೇವರ ಸಾಕ್ಷಿಯು ಅದಕ್ಕಿಂತ ವಿಶೇಷವಾಗಿದೆ. ದೇವರು ಕೊಟ್ಟ ಸಾಕ್ಷಿ ಏನಂದರೆ ಆತನು ತನ್ನ ಮಗನ ವಿಷಯದಲ್ಲಿ ಹೇಳಿದ್ದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಜನರು ಸಾಕ್ಷಿ ಹೇಳಿದಾಗ ನಾವು ನಂಬುತ್ತೇವೆ. ಆದರೆ ದೇವರ ಸಾಕ್ಷಿಯು ಅದಕ್ಕಿಂತಲೂ ವಿಶೇಷವಾಗಿದೆ. ದೇವರು ತನ್ನ ಸ್ವಂತ ಮಗನ ಕುರಿತು ಹೇಳಿದ ಸತ್ಯವೇ ಆತನು ನಮಗೆ ನೀಡಿದ ಸಾಕ್ಷಿಯಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ನಾವು ಮನುಷ್ಯರ ಸಾಕ್ಷಿಯನ್ನು ತೆಗೆದುಕೊಳ್ಳುವುದಾದರೆ ದೇವರ ಸಾಕ್ಷಿಯು ಅದಕ್ಕಿಂತ ದೊಡ್ಡದಾಗಿದೆಯಲ್ಲಾ. ಏಕೆಂದರೆ ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ವಿಷಯದಲ್ಲಿ ದೇವರು ಕೊಟ್ಟ ಸಾಕ್ಷಿಯು ಇದೇ ಆಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಯೋಹಾನನು 5:9
13 ತಿಳಿವುಗಳ ಹೋಲಿಕೆ  

ಜಗಾತ್ಲ್ಯಾ ಹರ್ ಎಕ್ಲ್ಯಾಕ್ಬಿ ಝಡ್ತಿ ಕರುಕ್ ಮನುನ್ ದೆವಾನ್ ದಿಸ್ ವಳಕ್ ಕರುನ್ ಥವಲ್ಲೊ ಹಾಯ್, ತ್ಯಾ ದಿಸಾ ಝಡ್ತಿ ಕರುಕ್ ಮನುನ್ ತೆನಿ ಲೈ ಯೆಳಾಚ್ಯಾ ಅದ್ದಿಚ್ ಎಕ್ ಮಾನ್ಸಾಕ್ ಎಚುನ್ ಘೆಟಲ್ಲೆ ಹಾಯ್, ತೆ ಖರೆ ಕರುಕ್ ಸಾಟ್ನಿ ತೆಕಾ ಮರ್ನಾಕ್ನಾ ಝಿತ್ತೊ ಕರುನ್ ಉಟ್ವುಲ್ಯಾನ್.


ತೊ ಬೊಲ್ತಾ-ಬೊಲ್ತಾನಾಚ್ ತೆಂಚೆ ವರ್‍ತಿ ಫಾಂಡ್ರೆ ಮೊಡ್ ಯೆಲೆ ಅನಿ ತೆಂಕಾ ಧಾಪ್ಲ್ಯಾನ್. ಅನಿ ತ್ಯಾ ಮೊಡಾತ್ನಾ“ಹ್ಯೊ ಮಾಜೊ ಅಪುರ್‍ಬಾಯೆಚೊ ಲೆಕ್, ಮಾಜ್ಯಾ ಮನಾ ಸರ್ಕೊ, ತೆನಿ ಸಾಂಗ್ತಲೆ ತುಮಿ ಆಯ್ಕಾ!” ಮನುನ್ ಬೊಲ್ತಲೊ ಧನ್ ಆಯ್ಕೊ ಯೆಲೊ.


ದೆವಾಚ್ಯಾ ಲೆಕಾಚ್ಯಾ ವರ್ತಿ ವಿಶ್ವಾಸ್ ಥವಲ್ಲೊ, ತಿ ಸಾಕ್ಷಿ ಅಪ್ನಾಚ್ಯಾ ಮನಾತ್ ಭುತ್ತುರ್ ಥವ್ನ್ ಘೆತಾ; ಜೆ ಕೊನ್ ಮಾನಿನಾ ತೆಕಾ ದೆವಾನುಚ್ ಝುಟೊ ಕರ್ಲ್ಯಾನ್, ಕಶ್ಯಾಕ್ ಮಟ್ಲ್ಯಾರ್, ದೆವಾನ್ ಅಪ್ನಾಚ್ಯಾ ಲೆಕಾಚ್ಯಾ ವಿಶಯಾತ್ ದಿಲ್ಲ್ಯಾ ಸಾಕ್ಷಿಕ್ ತೆನಿ ವಿಶ್ವಾಸ್ ಕರುಕ್ನಾತ್.


ತ್ಯಾಚ್ ವೆಳಾರ್ ದೆವಾನ್ ಸಗ್ಳ್ಯಾ ರಿತಿಚ್ಯಾ ಮೊಟ್ಯಾ ಮೊಟ್ಯಾ ಕಾಮಾಂಚ್ಯಾ ವೈನಾ ಅನಿ ಅಜಾಪಾಂಚ್ಯಾ ತಸೆಚ್ ಅಪ್ನಿ ವಾಟುನ್ ದಿಲ್ಲ್ಯಾ ಪವಿತ್ರ್ ಆತ್ಮ್ಯಾಚ್ಯಾ ದೆನ್ಗಿಯಾಂಚ್ಯಾ ವೈನಾ ದೆವಾನ್ ತ್ಯಾ ಲೊಕಾನಿ ದಿಲ್ಲಿ ಸಾಕ್ಷಿ ಮಿಳ್ವುಲ್ಯಾನ್.


“ಹ್ಯಾ ಸಂಗ್ತಿಯಾಕ್ನಿ ಅಮಿಚ್ ಸಾಕ್ಷಿ, ಅಮಿ ಯವ್ಡೆಚ್ ನ್ಹಯ್, ತೆಕಾ ಮಾನುನ್ ಘೆಟಲ್ಲ್ಯಾ ಲೊಕಾಕ್ನಿ ದೆವಾನ್ ದಿಲ್ಲೊ ಪವಿತ್ರ್ ಆತ್ಮೊಬಿ ಸಾಕ್ಷಿ” ಮಟ್ಲ್ಯಾನ್.


ಅಶೆ ತುಮಿ ವಿಶ್ವಾಸ್ ಕರಿನಸ್ಲ್ಯಾರ್ಬಿ ಮಿಯಾ ತಿ ಕರ್‍ತಾ, ತುಮಿ ಮಿಯಾ ಕರ್‍ತಲಿ ಕಾಮಾ ತರ್ಬಿ ಬಗುನ್ ವಿಶ್ವಾಸ್ ಕರಾ, ಅಶೆ ಎಗ್ದಾ ತರ್‍ಬಿ ಸಗ್ಳ್ಯಾತ್ ಮಾಜೊ ಬಾಬಾ ಮಾಜ್ಯಾ ವಾಂಗ್ಡಾ ಹಾಯ್, ಅನಿ ಮಿಯಾ ಮಾಜ್ಯಾ ಬಾಬಾಚ್ಯಾ ವಾಂಗ್ಡಾ ಹಾಂವ್ ಮನುನ್ ಕಳ್ತಾ ಮನುನ್ ಜಬಾಬ್ ದಿಲ್ಯಾನ್.


ತುಮಿ ಪವಿತ್ರ್ ಪುಸ್ತಕಾತ್ಲೆ ಬರೆ ಕರುನ್ ಶಿಕ್ಲ್ಯಾಶಿ, ಕಶ್ಯಾಕ್ ಮಟ್ಲ್ಯಾರ್ ತ್ಯಾತುರ್‍ನಿ ಕನ್ನಾಚ್ ಮರಾನ್ ನಸಲ್ಲೆ ಜಿವನ್ ಹಾಯ್ ಮನುನ್ ತುಮಿ ಚಿಂತ್ಯಾಶಿ, ಖರೆ ತಿ ಸಗ್ಳಿ ನಿಯಮಾ ಪವಿತ್ರ್ ಪುಸ್ತಾಕಾ ಮಾಜ್ಯಾಚ್ ವಿಶಯಾತ್ ಬೊಲ್ತ್ಯಾತ್.


ದೆವಾಕ್ನಾ ಆದಾರ್ ಘೆವ್ಚೆ ಮನುನ್ ಪಳುನ್ ಯೆವ್ನ್, ಅಮ್ಚ್ಯಾ ಫಿಡೆ ಥವಲ್ಲೊ ಬರೊಸೊ ದರುನ್ ಘೆಟಲ್ಲ್ಯಾ ಅಮ್ಕಾ ಆಧಾರ್ ಹೊತ್ತ್ಯಾ ಸಾಟ್ನಿ ಘಟ್ಟ್ ಮುಟ್ಟ್ ಧೈರ್ಯ್ ಹೊಲಾ, ದೆವ್ ಝುಟೆ ಬೊಲಿನಾ ತಸೆಹೊವ್ನ್ ಆಧಾರ್ ಘೆವ್ಚೆ ಮನುನ್ ಅಮ್ಚ್ಯಾ ಫಿಡೆ ಥವಲ್ಲೊ ಬರೊಸೊ ಧರುನ್ ಘೆಟಲ್ಲೆ ಹೊವ್ನ್ ಅಮ್ಕಾ ಮೊಟಿ ಉಮ್ಮೆದ್ ಹೊಲಾ.


ಪವಿತ್ರ್ ಆತ್ಮೊ, ಪಾನಿ ಅನಿ ರಗಾತ್; ಹ್ಯಾ ತಿಗ್ಯಾಂಚೊಬಿ ಎಕುಚ್ ಅಬಿಪ್ರಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು