Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಯೋಹಾನನು 5:3 - ದೆವಾಚಿ ಖರಿ ಖಬರ್

3 ಅನಿ ದೆವಾಚೊ ಪ್ರೆಮ್ ಕರ್ತಲೊ ಮಟ್ಲ್ಯಾರ್, ತೆಚ್ಯಾ ಹುಕುಮಾಕ್ನಿ ಮಾನುನ್ ಘೆವ್ನ್ ಚಲ್ತಲೆ, ತೆಚಿ ಹುಕುಮಾ ತವ್ಡಿ ತರಾಸಾಚಿ ನ್ಹಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ದೇವರ ಮೇಲಿನ ಪ್ರೀತಿ ಏನೆಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ. ಆತನ ಆಜ್ಞೆಗಳು ಕಷ್ಟಕರವಾದವುಗಳಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ದೇವರನ್ನು ಪ್ರೀತಿಸುವುದು ಎಂದರೆ ಅವರು ಕೊಟ್ಟ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ. ಅವರ ಆಜ್ಞೆಗಳು ನಮಗೆ ಹೊರೆಯೇನೂ ಅಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ದೇವರನ್ನು ಪ್ರೀತಿಸುವುದು ಎಂದರೆ ಆತನ ಆಜ್ಞೆಗಳಿಗೆ ವಿಧೇಯರಾಗಿರುವುದು. ದೇವರ ಆಜ್ಞೆಗಳು ನಮಗೆ ಕಠಿಣವಾದವುಗಳಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ದೇವರ ಪ್ರೀತಿ ಏನೆಂದರೆ: ದೇವರ ಆಜ್ಞೆಗಳನ್ನು ಕೈಗೊಂಡು ನಡೆಯುವುದೇ. ಅವರ ಆಜ್ಞೆಗಳು ಕಠಿಣವಾದವುಗಳಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಯೋಹಾನನು 5:3
26 ತಿಳಿವುಗಳ ಹೋಲಿಕೆ  

ತುಮಿ ಮಾಜೊ ಪ್ರೆಮ್ ಕರ್‍ತ್ಯಾಶಿ ಹೊಲ್ಯಾರ್, ತರ್ ಮಿಯಾ ದಿಲ್ಲೆ ಖಾಯ್ದೆ ತುಮಿ ಪಾಳ್ತ್ಯಾಶಿ.


ಕಶೆ ಮಿಯಾ ಮಾಜ್ಯಾ ಬಾಬಾಚ್ಯಾ ಗೊಸ್ಟಿಕ್ ಖಾಲ್ತಿ ಹೊವ್ನ್ ತೆಚ್ಯಾ ಪ್ರೆಮಾನ್ ಹಾಂವ್, ತಶೆ ತುಮಿ ಮಾಜ್ಯಾ ಗೊಸ್ಟಿಯಾ ಆಯಿಕ್ಲ್ಯಾರ್, ಮಾಜ್ಯಾ ಪ್ರೆಮಾತ್ ರ್‍ಹಾತ್ಯಾಶಿ”.


ಮಿಯಾ ಬೊಲ್ತಲೊ ಹ್ಯೊ ಪ್ರೆಮ್ ಮಟ್ಲ್ಯಾರ್, ದೆವಾಚ್ಯಾ ಹುಕುಮಾಕ್ನಿ ಖಾಲ್ತಿ ಹೊವ್ನ್ ಚಲ್ತಲೆ.ಪ್ರೆಮಾನಿ ಸಗ್ಳೆ ಜನಾ ಜಿವನ್ ಕರುಚೆ ಮನ್ತಲೊ ಅದ್ದಿಚ್ಯಾನುಚ್ ಆಯ್ಕಲ್ಲೊ ಹುಕುಮಾ.


ಅಮಿ ದೆವಾಚ್ಯಾ ಹುಕುಮಾಕ್ನಿ ಮಾನುನ್ ಘೆವ್ನ್ ಚಲ್ಲ್ಯಾವ್ ಮನುನ್ ಹೊಲ್ಲ್ಯಾರ್, ಹೆಚ್ಯಾ ವೈನಾ ಅಮಿ ದೆವಾಕ್ ಖರೆಚ್ ವಳಕ್ತಾಂವ್ ಮನುನ್ ಹೊಲೆ.


ಮಾಜೊ ಭುತ್ತುರ್‍ಲೊ ಸ್ವಬಾವ್ ದೆವಾಚ್ಯಾ ಖಾಯ್ದ್ಯಾತ್ ಲೈ ಖುಶಿ ಹೊತಾ.


ಮಿಯಾ ತುಮ್ಕಾ ದಿಲ್ಲ್ಯಾ ಖಾಯ್ದೊ ಸಾಂಗಟಲ್ಲೆ ಕರ್ಲ್ಯಾಶಿ ತರ್ ತುಮಿ ಮಾಜಿ ದೊಸ್ತಾ .


ಮಿಯಾ ಇಸ್ರಾಯೆಲ್ ಲೊಕಾಂಚ್ಯಾ ವಾಂಗ್ಡಾ ಯೆತಲ್ಯಾ ದಿಸಾತ್ನಿ ಕರುನ್ ಘೆತಲೆ ಕರಾಕ್ ಅಶೆ ಹಾಯ್! ಮಾಜೊ ಹುಕುಮ್ ತೆಂಚ್ಯಾ ಮನಾತ್ ಥವ್ತಾ; ಅನಿ ತೆಂಚ್ಯಾ ಮನಾತ್ನಿ ವೈರ್ ಲಿವ್ತಾ, ಮಿಯಾ ತೆಂಚೊ ದೆವ್ ಹೊವ್ನ್ ರ್‍ಹಾತಾ, ತೆನಿ ಮಾಜಿ ಲೊಕಾ ಹೊವ್ನ್ ರ್‍ಹಾತ್ಯಾತ್.


ತಸೆಜಾಲ್ಯಾರ್, ಖಾಯ್ದೊ ತೆಚ್ಯಾ ಎವ್ಡ್ಯಾಕುಚ್ ಪವಿತ್ರ್, ಅನಿ ಉಪಾದೆಸ್ ಪವಿತ್ರ್, ಸಮಾ ಅನಿ ಬರೊ.


ಲೊಕಾಕ್ನಿ ಡುಬ್ರಿರ್ ವಾವುನ್ ಘೆವ್ಕ್ ತರಾಸ್ ಹೊತಾ ತಸ್ಲಿ ವಜ್ಜಿ ತೆನಿ ಭಾಂದ್ತ್ಯಾತ್, ಖರೆ ತೆ ವಜ್ಜೆ ವಾವುಕ್ ಮಜತ್ ಕರುಕ್ ಮನುನ್ ಎಕ್ ಬೊಟ್ ಸೈತ್ ಲಾವುಕ್ ತೆನಿ ಮನ್ ಕರಿನಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು