Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಯೋಹಾನನು 4:2 - ದೆವಾಚಿ ಖರಿ ಖಬರ್

2 ತ್ಯಾ ಆತ್ಮ್ಯಾಚಿ ಗೊಸ್ಟಿಯಾ ಕಳ್ವುನ್ ಘೆತಲೆ ಕಸೆ ಮಟ್ಲ್ಯಾರ್, ಜೆ ಕೊನ್ ಜೆಜು ಕ್ರಿಸ್ತ್ ಮಾನ್ಸಾಚೊ ರುಪ್ ಘೆವ್ನ್ ಯೆಲಾ ಮನುನ್ ಕೊನ್ ವಳಕ್ತಾ, ತೊ ದೆವಾಕ್ನಾ ಯೆಲ್ಲೊ ಆತ್ಮೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ದೇವರಾತ್ಮ ಪ್ರೇರಿತವಾದ ನುಡಿಗಳು ಎಂದು ತಿಳಿದುಕೊಳ್ಳುವುದು ಹೇಗೆಂದರೆ, ಯೇಸು ಕ್ರಿಸ್ತನು ಮನುಷ್ಯ ರೂಪವನ್ನು ಧರಿಸಿಕೊಂಡು ಬಂದನು ಎಂದು ಒಪ್ಪಿಕೊಳ್ಳುವ ಆತ್ಮವು ದೇವರಿಂದ ಪ್ರೇರಿತವಾಗಿ ಬಂದದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ದೇವರ ಆತ್ಮದಿಂದ ಬಂದ ಪ್ರೇರಣೆಯನ್ನು ನೀವು ಹೀಗೆ ಗುರುತಿಸಬಹುದು; ಮನುಷ್ಯ ಆಗಿ ಬಂದ ಕ್ರಿಸ್ತಯೇಸುವನ್ನು ಒಪ್ಪಿಕೊಳ್ಳುವ ಆತ್ಮವು ದೇವರಿಂದ ಪ್ರೇರಿತವಾದುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಪ್ರೇರಿಸುವಂಥವನು ದೇವರ ಆತ್ಮನೇ ಎಂದು ತಿಳಿದುಕೊಳ್ಳುವದಕ್ಕೆ ಲಕ್ಷಣವೇನಂದರೆ - ಮನುಷ್ಯನಾಗಿ ಬಂದ ಯೇಸು ಕ್ರಿಸ್ತನನ್ನು ಒಪ್ಪಿಕೊಳ್ಳುವ ಆತ್ಮವು ದೇವರಿಂದ ಪ್ರೇರಿತವಾದದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ದೇವರಾತ್ಮವನ್ನು ನೀವು ಇದೇ ರೀತಿ ತಿಳಿದುಕೊಳ್ಳಲು ಸಾಧ್ಯ. “ಈ ಲೋಕಕ್ಕೆ ಮನುಷ್ಯನಾಗಿ ಬಂದ ಯೇಸುವೇ ಕ್ರಿಸ್ತನೆಂದು ನಾನು ನಂಬುತ್ತೇನೆ” ಎಂದು ಹೇಳುವ ಆತ್ಮವು ದೇವರಿಂದ ಬಂದದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ನೀವು ದೇವರಾತ್ಮನನ್ನು ಹೀಗೆ ಗುರುತಿಸಬಹುದು: ಕ್ರಿಸ್ತ ಯೇಸು ನರಮಾಂಸರಾಗಿ ಬಂದರೆಂದು ಒಪ್ಪಿಕೊಳ್ಳುವ ಪ್ರತಿಯೊಂದು ಆತ್ಮವು ದೇವರಿಂದ ಬಂದದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಯೋಹಾನನು 4:2
10 ತಿಳಿವುಗಳ ಹೋಲಿಕೆ  

ಹೆಚ್ಯಾ ಸಾಟ್ನಿ ಮಿಯಾ ತುಮ್ಕಾ ಸಾಂಗ್ತಾ, ದೆವಾಚ್ಯಾ ಆತ್ಮ್ಯಾಚ್ಯಾ ಪ್ರೆರನಾಚ್ಯಾ ವೈನಾ ಬೊಲ್ತಲ್ಲೊ ಕೊನ್‍ಬಿ ಮಾನುಸ್ ಜೆಜು ಸರಾಪ್ ಪಡಲ್ಲೊ ಮನಿನಾ! ತಸೆಚ್ ಪವಿತ್ರ್ ಆತ್ಮ್ಯಾಚೊ ಪ್ರಭಾವ್ ನಸ್ತಾನಾ ಕೊನ್‍ಬಿ ಮಾನುಸ್ “ಜೆಜುಕ್ ಧನಿ” ಮನುನ್ ಸಾಂಗುಕ್ ಸಕಿನಾ.


ಶಬ್ದ್ ಮಾನುಸ್ ಹೊಲೊ ಅನಿ ಕುರ್ಪೆನ್ ಅನಿ ಖರ್‍ಯಾನ್ ಅಮ್ಚ್ಯಾ ಮದ್ದಿ ತೆನಿ ಜಿವನ್ ಕರ್ಲ್ಯಾನ್. ಅನಿ ಅಮಿ ತೆಚಿ ಮಹಿಮಾ ಬಗಟ್ಲಾವ್. ದೆವಾಚ್ಯಾ ಎಕ್ಲ್ಯಾಚ್ ಲೆಕಾನ್ ಅಪ್ನಾಚ್ಯಾ ಬಾಬಾಕ್ನಾ ಘೆಟಲ್ಲಿ ಮಹಿಮಾ.


ಕೊನ್‍ಬಿ ನ್ಹಯ್ ಮನುನ್ ಸಾಂಗುಕ್ ಹೊಯ್ನಸಲ್ಲೊ ಅಮ್ಚ್ಯಾ ಧರ್ಮಾಚೊ ಮೊಟೊ ಘುಟ್ ಹ್ಯೊ. “ಕ್ರಿಸ್ತ್ ಮಾನ್ಸಾಚ್ಯಾ ರುಪಾತ್ ದಿಸ್ಲೊ, ಹೆ ಖರೆ ಮನುನ್ ಪವಿತ್ರ್ ಆತ್ಮ್ಯಾನ್ ದಾಕ್ವುನ್ ದಿಲ್ಯಾನ್, ಅನಿ ಹೆ ದೆವಾಚ್ಯಾದುತಾನಿ ದಾಕ್ವುನ್ ಹೊಲೆ. ತೆಚ್ಯಾ ವಿಶಯಾತ್ಲಿ ಬರಿ ಖಬರ್ ಲೊಕಾಂಚ್ಯಾ ಮದ್ದಿ ಸಾಂಗುನ್ ಹೊಲಿ, ಜಗಾತ್ಲ್ಯಾ ಸಗ್ಳ್ಯಾಕ್ಲ್ಯಾ ಲೊಕಾನಿ ತೆಚ್ಯಾ ವರ್‍ತಿ ವಿಶ್ವಾಸ್ ಥವ್ಲ್ಯಾನಿ. ಅನಿ ತೆಕಾ ಮಹಿಮಾನ್ ಸರ್‍ಗಾ ವರ್‍ತಿ ಉಕ್ಲುನ್ ಘೆವ್ನ್ ಜಾವ್ನ್ ಹೊಲೆ”.


ಜೆಜುಕ್ ಕ್ರಿಸ್ತ್ ಮನುನ್ ವಿಶ್ವಾಸ್‍ ಕರ್ತಲೊ ಹರ್ ಎಕ್ಲೊಬಿ ದೆವಾಚೊ ಪೊರ್. ಜೆ ಕೊನ್ ಬಾಬಾಚೊ ಪ್ರೆಮ್ ಕರ್ತಾ, ತೊ ಬಾಬಾಚ್ಯಾ ಪೊರಾಂಚೊಬಿ ಪ್ರೆಮ್ ಕರ್ತಾ.


ಜೆಜು ಕ್ರಿಸ್ತಾಕ್ ಒಪುನ್ ಘೆಯ್ನಸಲ್ಲೊ ಹರ್ ಎಕ್ ಆತ್ಮೊ ದೆವಾಕ್ನಾ ಯೆಲ್ಲೊ ನ್ಹಯ್, ತೊ ಕ್ರಿಸ್ತಾಚ್ಯಾ ವಿರೊದ್ ಅಸಲ್ಲೊ ಆತ್ಮೊ , ತೊ ಯೆತಾ ಮನುನ್ ತುಮಿ ಆಯ್ಕಲ್ಲ್ಯಾಸಿ; ತೊ ಜಗಾತ್ ಹಾಯ್.


ಕೊನ್ ದೆವಾಚ್ಯಾ ಲೆಕಾಕ್ ತಿರಸ್ಕಾರ್ ಕರ್ತಾ, ತೊ ಬಾಬಾಕ್ಬಿ ತಿರಸ್ಕಾರ್ ಕರ್ತಾ,ಲೆಕಾಕ್ ಕೊನ್ ಒಪ್ಪುನ್ ಘೆತಾ ತೊ ಬಾಬಾಕ್ಬಿ ಒಪ್ಪುನ್ ಘೆತಾ.


ತೊ ಶಾಶ್ವತ್ ಜಿವ್ ಅಮ್ಕಾ ದಿಸ್ಲೊ. ದೆವ್ ಬಾಬಾಚ್ಯಾ ವಾಂಗ್ಡಾ ಹೊತ್ತ್ಯಾ ತ್ಯಾ ಜಿವಾಚ್ಯಾ ವಚನಾಕ್ ಅಮಿ ಬಗಟಲ್ಲ್ಯಾಸಾಟ್ನಿ, ತೆಚ್ಯಾ ವಿಶಯಾತ್ ಸಾಕ್ಷಿ ದಿತಾಂವ್ ಅನಿ ತುಮ್ಕಾ ಸಾಂಗ್ತಾಂವ್.


ಜೆ ಕೊನ್ ಜೆಜು ಕ್ರಿಸ್ತ್ ದೆವಾಚೊ ಲೆಕ್ ಮನುನ್ ಒಪುನ್ ಘೆತಾ, ತೆಂಚೆ ಭುತ್ತುರ್ ದೆವ್ ರ್‍ಹಾತಾ ಅನಿ ತೊ ದೆವಾಕ್ಡೆ ರ್‍ಹಾತಾ.


ಕಶ್ಯಾಕ್ ಮಟ್ಲ್ಯಾರ್, ಜೆಜು ಕ್ರಿಸ್ತ್ ಮಾನುಸ್ ಹೊವ್ನ್ ಯೆಲೊ ಮನ್ತಲೆ ಮಾನಿನಸ್ತಾನಾ, ಲೊಕಾಕ್ನಿ ಪಸ್ವುತಲಿ ಅನಿ ಕ್ರಿಸ್ತಾಕ್ ವಿರೊಧ್ ಹೊವ್ನ್ ಹೊತ್ತಿ ಲೊಕಾ ಹ್ಯಾ ಜಗಾತ್ ಪಗಳ್ಳ್ಯಾತ್. ಹೆನಿಚ್ ಪಸ್ವುತಲೆ ಅನಿ ಕ್ರಿಸ್ತಾಕ್ ವಿರೊಧಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು