Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಯೋಹಾನನು 4:18 - ದೆವಾಚಿ ಖರಿ ಖಬರ್

18 ಪ್ರೆಮ್ ಹೊತ್ತ್ಯಾಕ್ಡೆ ಭಿಂಯೆ ನಾ. ಭಿಂಯೆ ಹೊತ್ತ್ಯಾಕ್ಡೆ ತರಾಸ್ ರ್‍ಹಾತಾ, ಖರೆ, ಪುರಾ ಹೊಲ್ಲೊ ಪ್ರೆಮ್ ಭಿಂಯಾಕ್ ಪಳ್ಸುನ್ ಘಾಲ್ತಾ, ಭಿಂಯಾತಲೊ ಕನ್ನಾಚ್ ಪ್ರೆಮಾತ್ ಪುರಾ ಹೊಲ್ಲೊ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಪ್ರೀತಿ ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯಿರುವಲ್ಲಿ ಯಾತನೆಗಳಿರುವವು. ಆದರೆ ಪೂರ್ಣಪ್ರೀತಿಯು ಹೆದರಿಕೆಯನ್ನು ಹೊಡೆದೊಡಿಸಿಬಿಡುತ್ತದೆ. ಹೆದರುವವನು ಪ್ರೀತಿಯಲ್ಲಿ ಪೂರ್ಣಗೊಂಡವನಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಪ್ರೀತಿ ಇರುವಲ್ಲಿ ಭೀತಿ ಇರುವುದಿಲ್ಲ. ಪೂರ್ಣ ಪ್ರೀತಿ ಭೀತಿಯನ್ನು ಹೊರದೂಡುತ್ತದೆ. ಭೀತಿ ಇರುವಲ್ಲಿ ಯಾತನೆ ಇರುತ್ತದೆ. ಭೀತಿಯಿಂದಿರುವವನು ಪ್ರೀತಿಯಲ್ಲಿ ಸಿದ್ಧಿಗೆ ಬಂದವನಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಪ್ರೀತಿಯು ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯು ಯಾತನೆಯನ್ನು ಹೊಂದುತ್ತಾ ಇರುವದು; ಪೂರ್ಣಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ. ಹೆದರುವವನು ಪ್ರೀತಿಯಲ್ಲಿ ಸಿದ್ಧಿಗೆ ಬಂದವನಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ದೇವರ ಪ್ರೀತಿಯು ಎಲ್ಲಿರುವುದೋ ಅಲ್ಲಿ ಭಯವಿರುವುದಿಲ್ಲ. ಏಕೆಂದರೆ ದೇವರ ಪರಿಪೂರ್ಣ ಪ್ರೀತಿಯು ಭಯವನ್ನು ತೆಗೆದುಹಾಕುತ್ತದೆ. ದೇವರ ದಂಡನೆಯೇ ಒಬ್ಬ ವ್ಯಕ್ತಿಯಲ್ಲಿ ಭಯವನ್ನು ಉಂಟುಮಾಡುವಂಥದ್ದು. ಆದ್ದರಿಂದ ಭಯವಿರುವವನಲ್ಲಿ ದೇವರ ಪ್ರೀತಿ ಪರಿಪೂರ್ಣವಾಗಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಪ್ರೀತಿಯಲ್ಲಿ ಹೆದರಿಕೆಯಿಲ್ಲ ಆದರೆ ಪೂರ್ಣ ಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ. ಏಕೆಂದರೆ ಭಯವಿರುವಲ್ಲಿ ಯಾತನೆಯಿರುವುದು. ಭಯಪಡುವವನು ಪ್ರೀತಿಯಲ್ಲಿ ಸಿದ್ಧಿಗೆ ಬಂದವನಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಯೋಹಾನನು 4:18
11 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್, ದೆವಾನ್ ಅಮ್ಕಾ ಭಿಂವ್ಕುರೊ ಆತ್ಮೊ ದಿವ್ಕ್ ನಾ; ತೆಚ್ಯಾ ಬದ್ಲಾಕ್, ತೆಚೊ ಆತ್ಮೊ ಆಮ್ಕಾ ತಾಕ್ತಿನ್, ಪ್ರೆಮಾನ್ ಅನಿ ಅಮ್ಕಾಚ್ ಅಮಿ ಸಂಬಾಳ್ತಲ್ಯಾ ತಾಕ್ತಿನ್ ಭರ್‍ತಾ.


ಕಶ್ಯಾಕ್ ಮಟ್ಲ್ಯಾರ್ ಜೊ ಆತ್ಮೊ ದೆವಾನ್ ತುಮ್ಕಾ ದಿಲ್ಯಾನಾಯ್ ತೊ ತುಮ್ಕಾ ಗುಲಾಮ್ ಕರುಕ್ ನಾಹೊಲ್ಯಾರ್ ಭಿಂವ್ಕ್ ಕಾರನ್ ಹೊಯ್ನಾ; ಹೆಚ್ಯಾ ಬದ್ಲಾಕ್, ತೊ ಆತ್ಮೊ ತುಮ್ಕಾ ದೆವಾಚಿ ಪೊರಾ ಕರ್‍ತಾ, ಅನಿ ತ್ಯಾಚ್ ಪವಿತ್ರ್ ಆತ್ಮ್ಯಾಚ್ಯಾ ಬಳಾನ್, ಅಮಿ ದೆವಾಕ್ “ಬಾಬಾ! ಮಾಜ್ಯಾ ಬಾಬಾ!” ಮನುನ್ ಬಲ್ವುತಾಂವ್.


ಕೊನ್ ಬಿ ಕನ್ನಾಬಿ ದೆವಾಕ್ ಬಗುಕ್ನಾತ್, ಅಮಿ ಎಕಾಮೆಕಾಚೊ ಪ್ರೆಮ್ ಕರ್ಲ್ಯಾರ್ ದೆವ್ ಅಮ್ಚ್ಯಾ ವಾಂಗ್ಡಾ ರ್‍ಹಾತಾ.ಅನಿ ತೆಚೊ ಪ್ರೆಮ್ ಅಮ್ಚ್ಯಾಕ್ಡೆ ಪುರಾ ಹೊತಾ. .


ತಸೆ ಹೊಲ್ಯಾರ್, ಹಾಲ್ವುಕ್ ಹೊಯ್ ನಸಲ್ಲ್ಯಾ ರಾಜ್ಯ್ ಅಮ್ಕಾ ಗಾವ್ಲ್ಯಾ ತೆಸೆ ಮನುನ್ ದೆವಾಕ್ ಧನ್ಯವಾದ್ ದಿತಲ್ಲೆ ಹೊವಾ! ದೆವಾಕ್ ಭಿಂಯಾನ್, ಅನಿ ಮಾನಾನ್ ತೆಕಾ ಮಾನ್ತಾ ತಸ್ಲಿ ಉಪ್ಕಾರ್ ಸ್ತುತಿ ಅಮಿ ಕರುಂವಾ.


ಖರೆ ಗಿರೆ ಸೈತ್ ದೆವ್ ಎಕ್ಲೊಚ್ ಮನುನ್ ವಿಶ್ವಾಸ್ ಕರ್ತಾತ್ ಅನಿ ಭಿಂಯಾನ್ ಥರ್ ಥರ್‌ತ್ಯಾತ್,


ಖರೆ ಫಾರಿಜೆವಾನಿ, ಗಿರ್‍ಯಾಂಚೊ ಮುಖಂಡ್, ಜೆಜುಕ್ ಗಿರೆ ಭಾಯ್ರ್ ಕಾಡ್ತಲೊ ಬಳ್ ದಿತಾ ಮನುನ್ ಸಾಂಗುಕ್ ಲಾಗ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು