Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಯೋಹಾನನು 4:16 - ದೆವಾಚಿ ಖರಿ ಖಬರ್

16 ಅಸೆ ದೆವಾನ್ ಅಮ್ಚ್ಯಾ ವೈರ್ ಥವಲ್ಲೊ ಪ್ರೆಮ್ ಅಮಿ ಕಳ್ವುನ್ ಘೆತಾಂವ್, ದೆವ್ ಪ್ರೆಮಾನ್ ಭರಲ್ಲೊ, ಜೆ ಕೊನ್ ಪ್ರೆಮಾನ್ ರ್‍ಹಾತಾ, ತೆಚ್ಯಾ ವಾಂಗ್ಡಾ ದೆವ್ ರ್‍ಹಾತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಹೀಗೆ ದೇವರು ನಮ್ಮಲ್ಲಿಟ್ಟಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ. ಅದನ್ನು ನಂಬಿದ್ದೇವೆ. ದೇವರು ಪ್ರೀತಿಸ್ವರೂಪಿ, ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ. ದೇವರು ಅವನಲ್ಲಿ ನೆಲೆಗೊಂಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಹೀಗೆ ದೇವರು ನಮ್ಮಲ್ಲಿಟ್ಟಿರುವ ಪ್ರೀತಿ ನಮಗೆ ಗೊತ್ತಿದೆ. ಅದರಲ್ಲಿ ನಮಗೆ ವಿಶ್ವಾಸವಿದೆ. ದೇವರು ಪ್ರೀತಿಸ್ವರೂಪಿ. ಪ್ರೀತಿಯಲ್ಲಿ ನೆಲೆಸಿರುವವನು ದೇವರಲ್ಲಿ ನೆಲೆಸಿದ್ದಾನೆ. ದೇವರೂ ಅವನಲ್ಲಿ ನೆಲೆಸಿರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ದೇವರು ನಮ್ಮಲ್ಲಿಟ್ಟಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ ಅದನ್ನು ನಂಬಿದ್ದೇವೆ. ದೇವರು ಪ್ರೀತಿಸ್ವರೂಪಿ; ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ, ದೇವರು ಅವನಲ್ಲಿ ನೆಲೆಗೊಂಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಹೀಗಿರಲಾಗಿ ನಮ್ಮ ಮೇಲೆ ದೇವರಿಗಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ. ನಾವು ಆ ಪ್ರೀತಿಯಲ್ಲಿ ಭರವಸವಿಟ್ಟಿದ್ದೇವೆ. ದೇವರು ಪ್ರೀತಿಸ್ವರೂಪಿ. ಪ್ರೀತಿಯಲ್ಲಿ ನೆಲೆಸಿರುವವನು ದೇವರಲ್ಲಿ ನೆಲೆಸಿದ್ದಾನೆ. ದೇವರೂ ಅವನಲ್ಲಿ ನೆಲೆಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ದೇವರು ನಮ್ಮನ್ನು ಪ್ರೀತಿಸುತ್ತಾರೆಂದು ನಾವು ತಿಳಿದುಕೊಂಡಿದ್ದೇವೆ ಮತ್ತು ಅದನ್ನು ನಂಬಿದ್ದೇವೆ. ದೇವರು ಪ್ರೀತಿಯಾಗಿದ್ದಾರೆ, ಪ್ರೀತಿಯಲ್ಲಿ ಬಾಳುವವರು ದೇವರಲ್ಲಿ ಬಾಳುವವರಾಗಿದ್ದಾರೆ, ದೇವರು ಅವರಲ್ಲಿ ಬಾಳುವವರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಯೋಹಾನನು 4:16
13 ತಿಳಿವುಗಳ ಹೋಲಿಕೆ  

ದೆವಾಚಿ ಹುಕುಮಾ ಮಾನುನ್ ಘೆವ್ನ್ ಚಲ್ತಲೊ ದೆವಾಚ್ಯಾ ವಾಂಗ್ಡಾ ರ್‍ಹಾತಾ ಅನಿ ದೆವ್ ತೆಚ್ಯಾ ಭುತ್ತುರ್ ರ್‍ಹಾತಾ, ತೆನಿ ಅಮ್ಕಾ ದಿಲ್ಲ್ಯಾ ತ್ಯಾ ಪವಿತ್ರ್ ಆತ್ಮ್ಯಾಚ್ಯಾ ದೆನ್ಯಾ ವೈನಾ ದೆವ್ ಅಮ್ಚ್ಯಾ ವಾಂಗ್ಡಾ ಜಿವನ್ ಕರ್ತಾ ಮನ್ತಲೆ ಅಮ್ಕಾ ಕಳುನ್ ಯೆತಾ.


ಬಾಬಾನ್ ಅಮ್ಚೊ ಕವ್ಡೊ ಲೈ ಪ್ರೆಮ್ ಕರ್ಲಾ ಮನುನ್ ಬಗಾ! ಅಮ್ಕಾ ದೆವಾಚಿ ಪೊರಾ ಮನುನ್ ಬಲ್ವು ಸಾರ್ಕೆ ಕರ್ಲ್ಯಾನ್, ಖರೆ ಮಟ್ಲ್ಯಾರ್ ಅಮಿ ದೆವಾಚಿ ಪೊರಾ, ಜಗ್ ಅಮ್ಕಾ ವಳ್ಕಿನಾ. ಕಶ್ಯಾಕ್ ಮಟ್ಲ್ಯಾರ್ ತೊ ದೆವಾಕ್ ವಳ್ಕಿನಾವ್.


ಕ್ರಿಸ್ತಾನ್ ಅಮ್ಚ್ಯಾಸಾಟ್ನಿ ಜಿವ್ ದಿಲ್ಲ್ಯಾ ವೈನಾ ದೆವಾಚೊ ಪ್ರೆಮ್ ಕಸ್ಲೊ ಮನುನ್ ಅಮ್ಕಾ ಕಳ್ತಾ, ತನ್ನಾ ಅಮ್ಚ್ಯಾ ಭಾವಾಚ್ಯಾ ಅನಿ ಭೆನಿಚ್ಯಾಸಾಟ್ನಿ ಅಮಿಬಿ ಅಮ್ಚೊ ಜಿವ್ ದಿವ್ಕ್ ಪಾಜೆ.


ತೆಚೆಸಾಟ್ನಿ ಪವಿತ್ರ್ ಪುಸ್ತಕಾತ್ ಲಿವಲ್ಲ್ಯಾ ಸಾರ್ಕೆ, “ಡೊಳ್ಯಾನಿ ಬಗುಕ್‍ನ್ಯಾತ್, ಕಾನಾನಿ ಆಯ್ಕುಕನಾತ್, ಅನಿ ಮಾನ್ಸಾಚ್ಯಾ ಮನಾತ್ ಕಾಯ್ಬಿ ಗುಸುಕ್ ನಾ, ಸಗ್ಳೆ ದೆವಾನ್ ತಯಾರ್ ಕರುನ್ ಥವಲ್ಲೆ ಹಾಯ್ ಮನುನ್ ಅಪ್ನಾಚೊ ಪ್ರೆಮ್ ಕರ್‍ತಲ್ಯಾಂಚ್ಯಾಸಾಟಿ.”


ಅನಿ ಅತ್ತಾ ಅಮ್ಕಾ ತಿಯಾ ದೆವಾಕ್ನಾ ಯೆಲ್ಲೊ ಪವಿತ್ರ್ ಮನುನ್ ಕಳ್ಳಾ ಮನುನ್ ಜಬಾಬ್ ದಿಲ್ಯಾನ್.


ತನ್ನಾ ಜೆಜುನ್, “ತೊ ತೆಚ್ಯಾ ಪಾಪಾಕ್ನಿ ಲಾಗುನ್ ಹೊಂವ್ದಿ, ತೆಚ್ಯಾ ಬಾಯ್ - ಬಾಬಾಚ್ಯಾ ಪಾಪಾಕ್ನಿ ಹೊಂವ್ದಿ ಕುಡ್ಡೊ ಹೊವ್ನ್ ಉಪ್ಜುಕ್ನಾ, ದೆವಾಚೊ ಬಳ್ ಕಾಮಾಚ್ಯಾ ರುಪಾತ್ ದಾಕ್ವುನ್ ದಿವ್‍ಸಾಟ್ನಿ ಮನುನ್ ತೊ ಕುಡ್ಡೊ ಹೊವ್ನ್ ಉಪಜ್ಲಾ.


ಪ್ರಿತಿಚ್ಯಾನು, ಅಮಿ ಎಕಾಮೆಕಾಕ್ ಪ್ರೆಮ್ ಕರುಂವಾ; ಕಶ್ಯಾಕ್ ಮಟ್ಲ್ಯಾರ್ ಪ್ರೆಮ್ ದೆವಾಕ್ನಾ ಯೆತಾ, ಜೆ ಕೊನ್ ಪ್ರೆಮ್ ಕರ್ತಾ ತೊ ದೆವಾಚೊ ಪೊರ್ ಅನಿ ತೊ ದೆವಾಕ್ ವಳಕ್ತಾ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು