Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಯೋಹಾನನು 4:12 - ದೆವಾಚಿ ಖರಿ ಖಬರ್

12 ಕೊನ್ ಬಿ ಕನ್ನಾಬಿ ದೆವಾಕ್ ಬಗುಕ್ನಾತ್, ಅಮಿ ಎಕಾಮೆಕಾಚೊ ಪ್ರೆಮ್ ಕರ್ಲ್ಯಾರ್ ದೆವ್ ಅಮ್ಚ್ಯಾ ವಾಂಗ್ಡಾ ರ್‍ಹಾತಾ.ಅನಿ ತೆಚೊ ಪ್ರೆಮ್ ಅಮ್ಚ್ಯಾಕ್ಡೆ ಪುರಾ ಹೊತಾ. .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ದೇವರನ್ನು ಯಾರೂ ಎಂದೂ ನೋಡಿಲ್ಲ. ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಗೊಂಡಿದ್ದಾನೆ, ಮತ್ತು ಆತನ ಪ್ರೀತಿಯು ನಮ್ಮಲ್ಲಿ ಪರಿಪೂರ್ಣಗೊಂಡಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ದೇವರನ್ನು ಯಾರೂ ಎಂದೂ ನೋಡಿಲ್ಲ. ಆದರೂ ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಸಿರುತ್ತಾರೆ. ಅವರ ಪ್ರೀತಿ ನಮ್ಮಲ್ಲಿ ಸಿದ್ಧಿಗೆ ಬರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ದೇವರನ್ನು ಯಾರೂ ಎಂದೂ ನೋಡಿಲ್ಲ; ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಗೊಂಡಿದ್ದಾನೆ, ಮತ್ತು ಆತನಿಂದಾಗುವ ಪ್ರೀತಿಯು ನಮ್ಮಲ್ಲಿ ಸಿದ್ಧಿಗೆ ಬರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ದೇವರನ್ನು ಯಾರೂ ಎಂದೂ ನೋಡಿಲ್ಲ. ಆದರೆ ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ದೇವರು ನಮ್ಮಲ್ಲಿ ನೆಲೆಸಿರುತ್ತಾನೆ. ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ದೇವರ ಪ್ರೀತಿಯು ನಮ್ಮಲ್ಲಿ ಪರಿಪೂರ್ಣವಾದ ಮಟ್ಟವನ್ನು ತಲುಪುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ದೇವರನ್ನು ಯಾರೂ ಎಂದೂ ನೋಡಿಲ್ಲ, ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ದೇವರು ನಮ್ಮಲ್ಲಿ ನೆಲೆಗೊಂಡಿದ್ದಾರೆ ಮತ್ತು ಅವರ ಪ್ರೀತಿಯು ನಮ್ಮಲ್ಲಿ ಸಿದ್ಧಿಗೆ ಬರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಯೋಹಾನನು 4:12
14 ತಿಳಿವುಗಳ ಹೋಲಿಕೆ  

ದೆವಾಕ್ ಕೊನ್ಬಿ ಕದ್ದಿಚ್ ಬಗಟಲ್ಲೆ ನಾ, ಖರೆ ಬಾಬಾನ್ ದೆವಾಚ್ಯಾ ಸರ್ಕೊ ಅನಿ ಅಪ್ನಾಚ್ಯಾ ಜಿವಾತ್ ಜಿವ್ ಹೊವ್ನ್ ಹೊತ್ತ್ಯಾ ಅಪ್ನಾಚ್ಯಾ ಎಕ್ಲ್ಯಾಚ್ ಲೆಕಾಕ್ ಎವ್ಡೆಚ್ ಅಪ್ನಾಕ್ ದಾಕ್ವುನ್ ದಿಲ್ಯಾನಾಯ್.


ಖರೆ ಜೆ ತರ್ ದೆವಾಚ್ಯಾ ಗೊಸ್ಟಿಯಾಕ್ನಿ ಖಾಲ್ತಿ ಹೊವ್ನ್ ಚಲ್ಲ್ಯಾರ್ ದೆವಾಚ್ಯಾ ವರ್ತಿ ಹೊತ್ತೊ ತೆಚೊ ಪ್ರೆಮ್ ಪರಿಪುರ್ನ್ ಹೊತಾ ಅನಿ ಹೆಚ್ಯಾ ವೈನಾ ಅಮಿ ದೆವಾಚ್ಯಾ ವಾಂಗ್ಡಾ ಎಕ್ವಟ್ಟಾನ್ ಹಾಂವ್ ಮನ್ತಲೆ ಕಳುನ್ ಯೆತಾ.


ತೊ ಎಕ್ಲೊಚ್ ಕನ್ನಾಬಿ ಮರಾನ್‍ ನಸಲ್ಲೊ; ಕೊನಾಕ್ ಜಾವ್ಕ್ ಹೊಯ್‍ ನಸಲ್ಲ್ಯಾ ಉಜ್ವೊಡಾತ್ ರ್‍ಹಾತಲೊ. ತೆಕಾ ಕನ್ನಾಬಿ ಕೊನ್‍ಬಿ ಬಗುಕ್ನಾತ್ ಅನಿ ಬಗಿಬಿ ನಾತ್. ಮಾನ್ ಅನಿ ಕನ್ನಾಚ್ ಸರಿನಸಲ್ಲೊ ಬಳ್ ತೆಚೊಚ್ ಹೊಂವ್ದಿತ್! ಆಮೆನ್.


ಎಕ್ಲೊ, ದೆವಾಚೊ ಪ್ರೆಮ್ ಕರ್ತಾ ಮನುನ್ ಅಪ್ಲ್ಯಾ ಭಾವಾಕುಚ್ ವಿರೊದ್ ಕರ್ತಾ ಹೊಲ್ಯಾರ್, ತೊ ಝುಟೊಚ್, ಅಪ್ನಾಚ್ಯಾ ಡೊಳ್ಯಾಚ್ಯಾ ಇದ್ರಾಕ್ ಹೊತ್ತ್ಯಾ ಭಾವಾಕುಚ್ ತೊ ಪ್ರೆಮ್ ಕರಿನಾ ಹೊಲ್ಯಾರ್ ದಿಸಿನಸಲ್ಲ್ಯಾ ದೆವಾಕ್ ತೊ ಕಸೊ ಪ್ರೆಮ್ ಕರ್ತಾ?


ದೆವಾಚಿ ಹುಕುಮಾ ಮಾನುನ್ ಘೆವ್ನ್ ಚಲ್ತಲೊ ದೆವಾಚ್ಯಾ ವಾಂಗ್ಡಾ ರ್‍ಹಾತಾ ಅನಿ ದೆವ್ ತೆಚ್ಯಾ ಭುತ್ತುರ್ ರ್‍ಹಾತಾ, ತೆನಿ ಅಮ್ಕಾ ದಿಲ್ಲ್ಯಾ ತ್ಯಾ ಪವಿತ್ರ್ ಆತ್ಮ್ಯಾಚ್ಯಾ ದೆನ್ಯಾ ವೈನಾ ದೆವ್ ಅಮ್ಚ್ಯಾ ವಾಂಗ್ಡಾ ಜಿವನ್ ಕರ್ತಾ ಮನ್ತಲೆ ಅಮ್ಕಾ ಕಳುನ್ ಯೆತಾ.


ಅಮಿ ದೆವಾಚಿ ಪೊರಾ, ಜೆ ಕೊನ್ ದೆವಾಕ್ ವಳಕ್ತಾ ತೊ ಅಮ್ಕಾಬಿ ವಳಕ್ತಾ, ಜೆ ಕೊನ್ ದೆವಾಚೊ ನ್ಹಯ್ ತೊ ಅಮ್ಕಾ ಕಾನ್ ದಿ ನಾ, ಹೆಚ್ಯಾ ವೈನಾ ಖರ್‍ಯಾ ಅನಿ ಝುಟ್ಯಾ ಆತ್ಮ್ಯಾಚ್ಯಾ ಮದ್ದಿ ಹೊತ್ತೊ ಪರಕ್ ಕಾಯ್ ಮನುನ್ ಅಮಿ ವಳಕ್ತಾಂವ್.


ಅತ್ತಾ ತ್ಯಾ ನಿರಂತರ್ ರಾಜ್ವಟ್ ಕರ್ತಲ್ಯಾ ರಾಜಾಕ್, ಕನ್ನಾಚ್ ನಾಸ್ ಹೊಯ್ನಸಲ್ಲ್ಯಾ ಅನಿ ದಿಸ್ಟಿಕ್ ದಿಸಿನಸಲ್ಲ್ಯಾ ಎಕ್ಲ್ಯಾಚ್ ದೆವಾಕ್ ಮಹಿಮಾ ಅನಿ ಮಾನ್ ಹೊಂವ್ದಿತ್ ಸದಾ ಸರ್ವತಾಕ್ ಆಮೆನ್!


ತೊ ರಾಜಾಚ್ಯಾ ರಾಗಾಕ್ ಭಿಂಯಿನಸ್ತಾನಾ ವಿಶ್ವಾಸಾನ್ ಇಜಿಪ್ತ್ ದೆಶ್ ಸೊಡುನ್ ಗೆಲ್ಯಾನ್, ತೊ ದಿಸಿನಸಲ್ಯಾ ದೆವಾಕ್ ಬಗ್ತಲೊ ಮಟ್ಲ್ಯಾ ಸಾರ್ಕೆ ಘಟ್ಟ್ ಮನ್ ಕರುನ್ ಹೊತ್ತೊ.


ಅಶೆ ರ್‍ಹಾತಾನಾ ವಿಶ್ವಾಸ್, ಬರೊಸೊ ಅನಿ ಪ್ರೆಮ್ ಹಿ ತಿನ್ ಯೆವ್ಡಿಚ್ ಹುರ್‍ತಾತ್; ಖರೆ ಹೆಂಚ್ಯಾ ಮದ್ದಿ ಪ್ರೆಮುಚ್ ಮೊಟೊ.


ಅಸೆ ದೆವಾನ್ ಅಮ್ಚ್ಯಾ ವೈರ್ ಥವಲ್ಲೊ ಪ್ರೆಮ್ ಅಮಿ ಕಳ್ವುನ್ ಘೆತಾಂವ್, ದೆವ್ ಪ್ರೆಮಾನ್ ಭರಲ್ಲೊ, ಜೆ ಕೊನ್ ಪ್ರೆಮಾನ್ ರ್‍ಹಾತಾ, ತೆಚ್ಯಾ ವಾಂಗ್ಡಾ ದೆವ್ ರ್‍ಹಾತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು