Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಯೋಹಾನನು 3:6 - ದೆವಾಚಿ ಖರಿ ಖಬರ್

6 ತಸೆ ರ್‍ಹಾತಾನಾ ತೆಚ್ಯಾ ಕಡೆ ಜಿವನ್ ಕರ್ತಲೊ ಕೊನ್ಬಿ ಪಾಪ್ ಕರಿನಾ, ಪಾಪ್ ಕರ್ತಲ್ಯಾ ಮಾನ್ಸಾಕ್ಡೆ ದೆವಾಕ್ ಬಗುಕ್ ಹೊಯ್ನಾ ಅನಿ ತೆಕಾ ದೆವಾಚಿ ವಳಕ್ಬಿ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆತನಲ್ಲಿ ನೆಲೆಗೊಂಡಿರುವವನು ಪಾಪವನ್ನುಮಾಡುವುದಿಲ್ಲ; ಪಾಪಮಾಡುವವನು ಆತನನ್ನು ನೋಡಿಲ್ಲ, ತಿಳಿದೂ ಇಲ್ಲ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಅವರಲ್ಲಿ ನೆಲೆಸಿರುವ ಪ್ರತಿಯೊಬ್ಬನೂ ಪಾಪಮಾಡನು. ಪಾಪಮಾಡುವವನು ಅವರನ್ನು ಕಂಡವನೂ ಅಲ್ಲ, ಅರಿತವನೂ ಅಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆತನಲ್ಲಿ ನೆಲೆಗೊಂಡಿರುವವನು ಪಾಪಮಾಡನು; ಪಾಪಮಾಡುವವನು ಆತನನ್ನು ಕಂಡವನೂ ಅಲ್ಲ, ತಿಳಿದವನೂ ಅಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆದ್ದರಿಂದ ಕ್ರಿಸ್ತನಲ್ಲಿ ನೆಲಸಿರುವ ವ್ಯಕ್ತಿಯು ಪಾಪದಲ್ಲೇ ಮುಂದುವರಿಯುವುದಿಲ್ಲ. ಪಾಪವನ್ನು ಮಾಡುತ್ತಲೇ ಇರುವವನು ಆತನನ್ನು ಎಂದೂ ಅರ್ಥಮಾಡಿಕೊಂಡವನಲ್ಲ ಮತ್ತು ಎಂದೂ ತಿಳಿದವನಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಕ್ರಿಸ್ತ ಯೇಸುವಿನಲ್ಲಿ ನೆಲೆಗೊಂಡಿರುವವರು ಪಾಪದಲ್ಲಿ ಮುಂದುವರಿಯುವುದಿಲ್ಲ. ಪಾಪದಲ್ಲಿ ಮುಂದುವರೆಯುವವರು ಕ್ರಿಸ್ತ ಯೇಸುವನ್ನು ಕಂಡವರೂ ಅಲ್ಲ, ತಿಳಿದವರೂ ಅಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಯೋಹಾನನು 3:6
11 ತಿಳಿವುಗಳ ಹೋಲಿಕೆ  

ಮಾಜ್ಯಾ ಪ್ರಿತಿಚ್ಯಾ ದೊಸ್ತಾ, ತಿಯಾ ಅಸೆ ಕರಿ ನಸ್ತಾನಾ ಬರ್‍ಯಾ ವಾಟೆನ್ ಚಲ್, ಬರ್ಯಾ ವಾಟೆನ್ ಚಲ್ತಲೊ ದೆವಾಚೊ , ಕೊನ್ ವಾಯ್ಟ್ ಕರ್ತಾ ತೆನಿ ದೆವಾಕ್ ಬಗಟ್ಲೊ ನಾ.


ದೆವಾಕನ್ನಾ ಜಲ್ಮಲ್ಲೊ ಪಾಪ್ ಕರಿನಾ, ಕಶ್ಯಾಕ್ ಮಟ್ಲ್ಯಾರ್, ದೆವಾಚೊ ಸೊಬಾವ್ ತೆಚ್ಯಾ ಭುತ್ತುರ್ ಹಾಯ್, ತೊ ದೆವಾಕ್ನಾ ಜಲ್ಮಲ್ಯಾ ಕಾರನಾ ವೈನಾ ತೊ ಪಾಪ್ ಕರಿನಾ.


ಜೆ ಕೊನ್ “ಮಿಯಾ ದೆವಾಕ್ ವಳಕ್ತಾ” ಮನುನ್ಗೆತ್ ತೆಚ್ಯಾ ಹುಕುಮಾಕ್ನಿ ಖಾಲ್ತಿ ಹೊವ್ನ್ ಚಲಿನಾ ತೊ ಝುಟೊ, ಖರೆ ಮನ್ತಲೆ ತೆಂಚ್ಯಾಕ್ಡೆ ನಾ.


ಪ್ರೆಮ್ ಕರಿನಸಲ್ಲೊ ದೆವಾಕ್ ಒಳ್ಕಿನಾ, ಕಶ್ಯಾಕ್ ಮಟ್ಲ್ಯಾರ್ ದೆವುಚ್ ಪ್ರೆಮಾಚೊ ರುಪ್ ಹೊವ್ನ್ ಹಾಯ್ .


ಮಾಜ್ಯಾ ಪ್ರಿತಿಚ್ಯಾ ವಾಂಗ್ಡಿಯಾನು, ಅತ್ತಾ ಅಮಿ ದೆವಾಚಿ ಪೊರಾ, ಅನಿ ಅಮಿ ಫಿಡೆ ಕಾಯ್ ಹೊತಾಂವ್ ಮನುನ್ ಅಮ್ಕಾ ಅಜುನ್ ಗೊತ್ತ್ ನಾ, ಖರೆ ಕ್ರಿಸ್ತ್ ಪರ್ತುನ್ ಯೆತಾನಾ ತೆ ಕಳ್ವುನ್ ಘೆತಾಂವ್, ಅಮಿ ತೆಚ್ಯಾ ಸಾರ್ಕೆ ಹೊತಾಂವ್, ಅಮಿ ತೆಚೊ ಖರೊ ರುಪ್ ಬಗ್ತಾವ್ ಮನ್ತಲೆ ಅಮ್ಕಾ ಗೊತ್ತ್ ಹಾಯ್.


ದೆವಾಕ್ನಾ ಜಲ್ಮಲ್ಲೊ ಪಾಪ್ ಕರಿನಾ ಮನುನ್ ಅಮ್ಕಾ ಗೊತ್ತ್ ಹಾಯ್. ದೆವಾಕ್ನಾ ಜಲ್ಮಲ್ಲೊ ಅಪ್ನಾಕ್ ಅಪ್ನಿ ರಾಕುನ್ ಘೆತಾ, ಸೈತಾನ್ ತೆಕಾ ಆಪ್ಡುಕ್ ಹೊಯ್ನಾ.


ಕಶ್ಯಾಕ್ ಮಟ್ಲ್ಯಾರ್ “ಕಾಳ್ಕಾತ್ನಾ ಉಜ್ವೊಡ್ ಹೊಳ್ವುಂದಿತ್” ಮಟಲ್ಲ್ಯಾ ದೆವಾನ್ ಜೆಜು ಕ್ರಿಸ್ತಾಚ್ಯಾ ತೊಂಡಾ ವರ್‍ತಿ ಹೊಳ್ವುತಲ್ಯಾ ದೆವಾಚ್ಯಾ ಮಹಿಮೆಚಿ ವಳಕ್ ಅಮ್ಕಾ ಗಾವುಕ್ ಸಾಟ್ನಿ, ಅಪ್ನಾಚೊ ಉಜ್ವೊಡ್ ಅಮ್ಚ್ಯಾ ಮನಾತ್ನಿ ಫಾಕಿ ಸರ್ಕೊ ಕರ್‍ಲ್ಯಾನಾಯ್.


ಮಾಜ್ಯಾ ಪ್ರೆಮಾಚ್ಯಾ ಪೊರಾನು, ಅತ್ತಾ ತುಮಿ ತೆಚ್ಯಾ ವಾಂಗ್ಡಾ ರ್‍ಹಾವ್ಕ್ ಜಾಯ್,ಅಸೆ ತೊ ದಿಸ್ತಲ್ಲ್ಯಾ ದಿಸಾ ತೆಚ್ಯಾಕ್ನಾ ಲಜುನ್ ಧುರ್ ಜಾತಲ್ಯಾ ಬದ್ಲಾಕ್ ವಿಶ್ವಾಸಾನ್ ತೆಚೆಕ್ಡೆ ಜಾವ್ಕ್ ಪಾವ್ತಾಂವ್.


ತೊಂಡಾರ್ ಕಾಯ್ಬಿ ಧಾಪಿ ನಸ್ತಾನಾ ಧನಿಯಾಚಿ ಮಹಿಮಾ ದಾಕ್ವುನ್ ದಿತಲೆ ಅಮಿ ಹೊತಾಂವ್, ಅಶೆ ಅಮಿ ಧನಿಯಾಚ್ಯಾ ಮಹಿಮೆನ್ ಲೈ ಅನಿ ಲೈ ಹೊಳ್ ಹೊಳ್ತಾಂವ್ ಅನಿ ತೆಚ್ಯಾ ಸರ್ಕೆ ಹೊವ್ನ್ ರುಪ್ ಬದಲ್ತಾವ್. ಹೆ ಸಗ್ಳೆ ಆತ್ಮೊ ಹೊವ್ನ್ ಅಸಲ್ಲ್ಯಾ ಧನಿಯಾಚೆಚ್ ಕಾಮ್.


ಅಮಿ ದೆವಾಚ್ಯಾ ಹುಕುಮಾಕ್ನಿ ಮಾನುನ್ ಘೆವ್ನ್ ಚಲ್ಲ್ಯಾವ್ ಮನುನ್ ಹೊಲ್ಲ್ಯಾರ್, ಹೆಚ್ಯಾ ವೈನಾ ಅಮಿ ದೆವಾಕ್ ಖರೆಚ್ ವಳಕ್ತಾಂವ್ ಮನುನ್ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು