Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಯೋಹಾನನು 3:20 - ದೆವಾಚಿ ಖರಿ ಖಬರ್

20 ಕಶ್ಯಾಕ್ ಮಟ್ಲ್ಯಾರ್, ಅಮ್ಚೊ ಭುತ್ತುರ್ಲೊ ಮನ್ ಸಗ್ಳ್ಯಾ ವಿಶಯಾತ್ನಿ ದೊಶಿ ಮನುನ್ ಕರ್ಲ್ಯಾರ್ ಅನಿ ದೆವ್ ಅಮ್ಚೊ ಮನ್ ವಳ್ಕಲ್ಲ್ಯಾ ವೈನಾ ಅಮ್ಚೊ ಮನ್ ತೊ ವಳಕ್ತಲ್ಯಾತ್ ಮೊಟೊ,ತೆಕಾ ಸಗ್ಳೆ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಏಕೆಂದರೆ ನಮ್ಮ ಹೃದಯವು ಯಾವ ವಿಷಯದಲ್ಲಾದರು ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೆ, ದೇವರು ನಮ್ಮ ಹೃದಯವನ್ನು ಬಲ್ಲವನಾಗಿರುವುದರಿಂದ ನಮ್ಮ ಹೃದಯವನ್ನು ಆತನಲ್ಲಿ ದೃಢಪಡಿಸಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಯಾವ ವಿಷಯದಲ್ಲಾದರೂ ನಮ್ಮ ಮನಸ್ಸಾಕ್ಷಿ ನಮ್ಮನ್ನು ಖಂಡಿಸಿದ್ದೇ ಆದರೆ ಎಲ್ಲವನ್ನೂ ಬಲ್ಲ ದೇವರು ನಮ್ಮ ಮನಸ್ಸಾಕ್ಷಿಗಿಂತಲೂ ದೊಡ್ಡವರೆಂಬುದು ನಮಗೆ ತಿಳಿದೇ ಇರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಮತ್ತು ನಮ್ಮ ಹೃದಯವು ಯಾವ ವಿಷಯದಲ್ಲಿಯಾದರೂ ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೂ ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆಂದು ನಾವು ತಿಳಿದು ದೇವರ ಸಮಕ್ಷಮದಲ್ಲಿ ನಮ್ಮ ಹೃದಯವನ್ನು ಸಮಾಧಾನಪಡಿಸುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಏಕೆಂದರೆ ನಮ್ಮ ಹೃದಯವು ನಮ್ಮನ್ನು ಅಪರಾಧಿ ಎಂದು ಖಂಡಿಸುವಾಗಲೆಲ್ಲಾ, ನಮ್ಮ ಹೃದಯಕ್ಕಿಂತ ದೇವರು ದೊಡ್ಡವರಾಗಿದ್ದಾರೆಂತಲೂ ದೇವರು ಎಲ್ಲವನ್ನೂ ಬಲ್ಲವರಾಗಿದ್ದಾರೆಂತಲೂ ತಿಳಿದುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಯೋಹಾನನು 3:20
23 ತಿಳಿವುಗಳ ಹೋಲಿಕೆ  

ರಚುನ್ ಹೊಲ್ಲ್ಯಾ ಸಗ್ಳ್ಯಾತ್ ದೆವಾಚ್ಯಾ ದಿಸ್ಟಿತ್ನಾ ನಿಪುನ್ ಅಸಲ್ಲೆ ಕಾಯ್ಬಿ ನಾ. ಸಗ್ಳೆ ತೆಚ್ಯಾ ಇದ್ರಾಕ್ ಉಗಡಲ್ಲೆ, ಅನಿ ದೊಳ್ಯಾಂಚ್ಯಾ ಇದ್ರಾಕ್ ಸೊಡ್ವುನ್ ಚಿತ್ತಾರ್ ಕಾಡುನ್ ಥವಲ್ಲ್ಯಾ ಸಾರ್ಕೆ ಹಾಯ್, ಅಮಿ ಕರಲ್ಲ್ಯಾ ಕಾಮಾಂಚೊ ಲೆಕ್ಕ್ ಅಮಿ ತ್ಯಾಚ್ ದೆವಾಕ್ ದಿತಲೊ ಹಾಯ್.


ಮಾಜೊ ಭುತ್ತುರ್‍ಲೊ ಮನ್ ಮಾಜ್ಯಾ ವೈರ್ ಚುಕ್ ವಾವಿನಾ, ಹೆ ಖರೆ ಜಾಲ್ಯಾರ್ಬಿ ಮಿಯಾ ಚುಕ್ ನಸ್ತಾನಾ ಹಾಂವ್ ಮನುಕ್ ಹೊಯ್ನಾ. ಮಾಜಿ ಝಡ್ತಿ ಕರ್‍ತಲೊ ಎಕ್ಲೊಚ್ ತೊ ಧನಿ.


ಪ್ರಿತಿಚ್ಯಾ ಪೊರಾನು, ತುಮಿ ದೆವಾಚಿ ಪೊರಾ, ಅನಿ ಝುಟ್ಯಾ ಪ್ರವಾದ್ಯಾಕ್ನಿ ಹಾರ್‍ವುಲ್ಯಾಸಿ ಕಶ್ಯಾಕ್ ಮಟ್ಲ್ಯಾರ್ ತುಮ್ಚ್ಯಾ ವಾಂಗ್ಡಾ ಹೊತ್ತೊ ದೆವ್ ಹ್ಯಾ ಜಗಾತ್ಲ್ಯಾ ಆತ್ಮ್ಯಾಕಿಂತಾ ಲೈ ತಾಕ್ತಿಚೊ.


ತಿನ್ವೆಪಟಿ ಜೆಜುನ್, “ಸಿಮಾವ್ ಜುವಾಂವಾಚ್ಯಾ ಲೆಕಾ, ತಿಯಾ ಮಾಜೊ ಪ್ರೆಮ್ ಕರ್‍ತೆ ಕಾಯ್?” ಮಟ್ಲ್ಯಾನ್. ಜೆಜುನ್ ತಿನ್ವೆಪಟಿ “ತಿಯಾ ಮಾಜೊ ಪ್ರೆಮ್ ಕರ್‍ತೆ ಕಾಯ್?” ಮನುನ್ ಇಚಾರ್‍ತಾನಾ ಪೆದ್ರುಕ್ ಜೆಜಾರ್ ದಿಸ್ಲೊ, ಅನಿ ತೆನಿ “ಧನಿಯಾ ತುಕಾ ಸಗ್ಳೆ ಗೊತ್ತ್ ಹಾಯ್, ಮಿಯಾ ತುಜೊ ಪ್ರೆಮ್ ಕರ್‍ತಾ ಮನುನ್ ತುಕಾ ಗೊತ್ತ್ ಹಾಯ್!” ಮನುನ್ ಮಟ್ಲ್ಯಾನ್ ಜೆಜುನ್ ತೆಕಾ,“ಮಾಜ್ಯಾ ಬಕ್ರ್ಯಾಕ್ನಿ ಚಾರ್‍ವು,


ಮಿಯಾ ತಿಚ್ಯಾ ವಾಂಗ್ಡಿಯಾಕ್ನಿ ಮಾರುನ್ ಟಾಕ್ತಾ ತನ್ನಾ ಸಗ್ಳ್ಯಾ ಲೊಕಾಕ್ನಿ ತಾಂಡ್ಯಾಕ್ನಿ ಕಳುನ್ ಯೆತಾ ಮಿಯಾ ತೆಂಚಿ ಮನಾ ಕಳ್ವುನ್ ಘೆತಾ ಅನಿ . ಮಿಯಾ ತುಮ್ಚ್ಯಾ ಕಾಮಾಂಚ್ಯಾ ಪರ್ಕಾರ್ ಮಜುರಿ ದಿತಾ.


ಅಸ್ಲಿ ಲೊಕಾ ಪೊಜ್ಡಿ ಮನ್ತಲೆ ತುಮ್ಕಾ ಗೊತ್ತ್ ಹಾಯ್ ಅನಿ ಅಪ್ನಿ ಕರ್‍ತಲ್ಯಾ ಪಾಪಾನಿ ತೆನಿ ಚುಕೆಚಿ ಮಾನ್ಸಾ ಮನುನ್ ದಾಕ್ವುನ್ ದಿತ್ಯಾತ್ .


ಅಶೆಚ್ ಹೆ ಆಯ್ಕಲ್ಲ್ಯಾ ತನ್ನಾ ತೆನಿ ಮ್ಹಾತಾರ್‍ಯಾಕ್ನಾ ಧರುನ್ ಹರೆಕ್ಲೊ ಎಕೆಕ್ಲೆಚ್ ಸಗ್ಳಿ ಲೊಕಾ ಗೆಲೆ ಥೈ ಇಬೆ ಹೊತ್ತ್ಯಾ ಬಾಯ್ಕೊಮನ್ಸಿಚ್ಯಾ ವಾಂಗ್ಡಾ ಜೆಜು ಎಕ್ಲೊಚ್ ಹುರ್‍ಲೊ.


ದೆವಾನ್ ಅಬ್ರಾಹಾಮಾಕ್ ಗೊಸ್ಟ್ ದಿಲ್ಲ್ಯಾ ತನ್ನಾ, ದೆವಾನ್‍ಕ್ಕಿಂತಾ ಮೊಟೊ ಕೊನ್ಬಿ ನಾ ಮನುನ್ ಸಾಂಗ್ಲ್ಯಾನ್, ಅನಿ ಅಪ್ನಾಚ್ಯಾ ಸ್ವತಾಚ್ಯಾ ನಾವಾ ವೈರುಚ್ ಆನ್ ಥವ್ನ್ ದಿಲ್ಲ್ಯಾ ಗೊಸ್ಟಿ ಸಾರ್ಕೆಚ್ ಕರ್ಲ್ಯಾನ್.


ಜುದೆವಾಂಚಿ ಮುಖಂಡಾಕ್ನಿ ಹಿ ಗೊಸ್ಟಿಯಾ ಆಯ್ಕುನ್ ತೆಂಚೊ ರಾಗ್ ಲೈ ಚವ್ತಾಳ್ಲೊ, ಅನಿ ತೆನಿ ಅಪೊಸ್ತಲಾಕ್ನಿ ಜಿವ್ ಕಾಡುಚೆ ಮನುನ್ ಯವ್ಜುನ್ ಘೆಟಲ್ಯಾನಿ.


ಅಶೆ ಹೊಲ್ಯಾರ್ ತೆನಿ ಚುಕಿದಾರ್ ಮನುನ್ ಸಾಂಗ್ತಲೊ ಕೊನ್ ತೊ? ಕ್ರಿಸ್ತ್ ಜೆಜು ಮರ್‍ಲೊ, ತೊ ಝಿತ್ತೊ ಹೊಲಾ, ಅನಿ ದೆವಾಚ್ಯಾ ಉಜ್ವ್ಯಾ ಬಾಜುಕ್ ಬಸ್ಲಾ ಅನಿ ಅಮ್ಚ್ಯಾಸಾಟ್ನಿ ದೆವಾಕ್ಡೆ ಮಾಗುಲಾ!


ಅಸೆ ಅಮಿ ಖರ್‍ಯಾಕ್ ಮಿಳಲ್ಲೆ ಮನುನ್ ಹೆಚ್ಯಾನುಚ್ ಕಳುನ್ ಯೆತಾ.


ಪ್ರೆಮಾಚ್ಯಾನು, ಅಮ್ಚ್ಯಾ ಭುತ್ತುರ್ಲ್ಯಾ ಮನಾನ್ ಅಮ್ಕಾ ಚುಕಿದಾರ್ ಮನುನ್ ನಿರ್ಧಾರ್ ಕರುಕ್ ನಸ್ಲ್ಯಾರ್, ಅಮಿ ಧೈರ್ಯಾನ್ ದೆವಾಚ್ಯಾ ಇದ್ರಾಕ್ ರ್‍ಹಾವ್ಕ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು