Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಯೋಹಾನನು 2:4 - ದೆವಾಚಿ ಖರಿ ಖಬರ್

4 ಜೆ ಕೊನ್ “ಮಿಯಾ ದೆವಾಕ್ ವಳಕ್ತಾ” ಮನುನ್ಗೆತ್ ತೆಚ್ಯಾ ಹುಕುಮಾಕ್ನಿ ಖಾಲ್ತಿ ಹೊವ್ನ್ ಚಲಿನಾ ತೊ ಝುಟೊ, ಖರೆ ಮನ್ತಲೆ ತೆಂಚ್ಯಾಕ್ಡೆ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಒಬ್ಬನು, “ನಾನು ಆತನನ್ನು ಬಲ್ಲೆನು” ಎಂದು ಹೇಳಿ ಆತನ ಆಜ್ಞೆಗಳಂತೆ ನಡೆಯದಿದ್ದರೆ ಅವನು ಸುಳ್ಳುಗಾರನಾಗಿದ್ದಾನೆ. ಸತ್ಯವೆಂಬುದು ಅವನಲ್ಲಿ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ದೇವರನ್ನು ಬಲ್ಲೆನೆಂದು ಹೇಳಿಕೊಳ್ಳುತ್ತಾ ಅವರ ಆಜ್ಞೆಗಳನ್ನು ಕೈಗೊಳ್ಳದೆ ಇರುವವನು ಸುಳ್ಳುಗಾರ ಮತ್ತು ಸತ್ಯವೆಂಬುದೇ ಅವನಲ್ಲಿ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಆತನನ್ನು ಬಲ್ಲೆನೆಂದು ಹೇಳಿ ಆತನ ಆಜ್ಞೆಗಳನ್ನು ಕೈಕೊಳ್ಳದೆ ನಡೆಯುವವನು ಸುಳ್ಳುಗಾರನಾಗಿದ್ದಾನೆ; ಸತ್ಯವೆಂಬದು ಅವನಲ್ಲಿ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 “ದೇವರನ್ನು ನಾನು ಬಲ್ಲೆನು” ಎಂದು ಹೇಳುವವನು ದೇವರ ಆಜ್ಞೆಗಳಿಗೆ ವಿಧೇಯನಾಗಿರದಿದ್ದರೆ, ಅವನು ಸುಳ್ಳುಗಾರನಾಗಿದ್ದಾನೆ. ಅವನಲ್ಲಿ ಸತ್ಯವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಒಬ್ಬನು, “ನಾನು ಅವರನ್ನು ಬಲ್ಲೆನು,” ಎಂದು ಹೇಳಿ ಅವರ ಆಜ್ಞೆಗಳನ್ನು ಕೈಗೊಳ್ಳದಿದ್ದರೆ ಅವನು ಸುಳ್ಳುಗಾರನಾಗಿದ್ದಾನೆ. ಸತ್ಯವು ಅವನಲ್ಲಿ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಯೋಹಾನನು 2:4
13 ತಿಳಿವುಗಳ ಹೋಲಿಕೆ  

ಅಸೆ ರ್‍ಹಾತಾನಾ ದೆವಾಚ್ಯಾ ವಾಂಗ್ಡಾ ಎಕ್ವಟ್ಟಾನ್ ಹಾವ್ ಮನುನ್ ಅಮಿ ಸಾಂಗುನ್ ಘೆವ್ನ್, ಕಾಳ್ಕಾಚೆ ಜಿವನ್ ಕರುನ್ಗೆತ್ ರ್‍ಹಾಲ್ಯಾರ್. ಕರ್ನ್ಯಾನ್ಬಿ ಬೊಲ್ನ್ಯಾನ್ಬಿ ಅಮಿ ಝುಟೆ ಬೊಲಲ್ಲ್ಯಾ ಸಾರ್ಕೆ ಹೊತಾ,


ಅಪ್ನಿ ದೆವಾಕ್ ವಳಕ್ತಾಂವ್ ಮನುನ್ ತೆನಿ ಸಾಂಗುನ್ ಘೆತಾತ್, ಖರೆ ತೆನಿ ಕರ್‍ತಲ್ಯಾ ಕಾಮಾನಿ ತೆನಿ ದೆವಾಕ್ ತಿರಸ್ಕಾರ್ ಕರ್‍ತಾತ್ ತೆನಿ ಬುರ್ಶೆ ಹೊಲ್ಯಾತ್ ಅನಿ ದೆವಾಕ್ ಮಾನುನ್ ಘೆಯ್‌ನ್ಯಾತ್ ಬರಿ ಕಾಮಾ ಕರುಕ್ ಯೊಗ್ಯ್ ನಾತ್ .


ಅಮಿ ಕೊನ್‍ ತರ್ ಪಾಪ್ ಕರುಕ್ ನಾ ಮನುನ್ ಸಾಂಗುನ್ ಘೆಟ್ಲ್ಯಾರ್ , ಅಮ್ಕಾ ಅಮಿಚ್ ಪಸ್ವುನ್ ಪಾಡ್ವುನ್ ಘೆತಾಂವ್ ಅನಿ ಅಮ್ಚ್ಯಾಕ್ಡೆ ಖರೆ ಮನ್ತಲೆ ನಾ .


ಎಕ್ಲೊ, ದೆವಾಚೊ ಪ್ರೆಮ್ ಕರ್ತಾ ಮನುನ್ ಅಪ್ಲ್ಯಾ ಭಾವಾಕುಚ್ ವಿರೊದ್ ಕರ್ತಾ ಹೊಲ್ಯಾರ್, ತೊ ಝುಟೊಚ್, ಅಪ್ನಾಚ್ಯಾ ಡೊಳ್ಯಾಚ್ಯಾ ಇದ್ರಾಕ್ ಹೊತ್ತ್ಯಾ ಭಾವಾಕುಚ್ ತೊ ಪ್ರೆಮ್ ಕರಿನಾ ಹೊಲ್ಯಾರ್ ದಿಸಿನಸಲ್ಲ್ಯಾ ದೆವಾಕ್ ತೊ ಕಸೊ ಪ್ರೆಮ್ ಕರ್ತಾ?


ಅಪ್ನಿ ಉಜ್ವೊಡಾತ್ ಹಾಂವ್ ಮನುನ್ ಅಪ್ನಾಚ್ಯಾ ಭಾವ್-ಭೆನಿಯಾಕ್ನಿ ಧುರ್ ಕರ್ತಾತ್, ತೆನಿ ಅಜುನ್ಬಿ ಕಾಳ್ಕಾತುಚ್ ಹಾತ್.


ಅಮಿ ಪಾಪ್ ಕರುಕ್ ನಾ ಮನುನ್ ಸಾಂಗ್ಲ್ಯಾರ್, ದೆವಾಕುಚ್ ಅಮಿ ಝುಟೊ ಕರ್ಲ್ಯಾ ಸಾರ್ಕೆ ಹೊತಾ, ಅನಿ ದೆವಾಚಿ ಗೊಸ್ಟ್ ಅಮ್ಚ್ಯಾ ಮದ್ದಿ ನಾ ಮನುನ್ ಹೊತಾ.


ತುಮಿ ತುಮ್ಚ್ಯಾ ಬಾಬಾ ಗಿರೊ ಪೊರಾ, ತುಮಿ ತುಮ್ಚ್ಯಾ ಬಾಬಾಕ್ ಕಶೆ ಪಾಜೆ ತಶೆಚ್ ಚಲ್ತ್ಯಾಶಿ. ಪಯ್ಲೆಚ್ಯಾನುಚ್ ತೊ ಎಕ್ ಜಿವಾನಿ ಮಾರ್‍ತಲೊ, ಅನಿ ತೊ ಕನ್ನಾಚ್ ಖರೆ ಹಾಯ್ ಥೈ ಯೆಯ್ನಾ, ಕಶ್ಯಾಕ್ ಮಟ್ಲ್ಯಾರ್ ತ್ಯೆಚ್ಯಾ ಭುತ್ತುರ್ ಖರೆ ಮನ್ತಲೆಚ್ ನಾ. ತೊ ಝುಟೆ ಬೊಲ್ತಾನಾ, ಅಪ್ನಾಕ್ ಬರೆ ದಿಸ್ತಾ ತಶೆ ತೊ ಬೊಲ್ತಾ. ಕಶ್ಯಾಕ್ ಮಟ್ಲ್ಯಾರ್ ತೊ ಎಕ್ ಝುಟೊ ಅನಿ ಝುಟೆ ಬೊಲ್ತಲ್ಯಾಂಚೊ ಬಾಬಾ.


ಅಪ್ನಾಚಿ ಜವಾಬ್ದಾರಿ ಸಂಬಾಳಿನಸ್ತಾನಾ ರ್‍ಹಾತಲಿ ಲೈ ಲೊಕಾ ಅಮ್ಚ್ಯಾ ಮದ್ದಿ ಹಾತ್, ಲೈ ಕರುನ್ ಜುದೆವಾಂಚ್ಯಾ ಘರಾನ್ಯಾತ್ನಾ ಪರಿರ್ವತನ್ ಹೊವ್ನ್ ಕ್ರಿಸ್ತಾಚ್ಯಾ ಫಾಟ್ನಾ ಯೆಲ್ಲೆ, ಎಕ್ಲ್ಯಾಕ್ನಿ ವಿರೊದ್ ಹೊವ್ಕ್ ಉಮ್ಮೆದ್ ಭರ್‍ತಲೆ, ಹೆನಿ ಸಗ್ಳೆ ಜಾನಾ ಪೊಕಳ್ ಗೊಸ್ಟಿಯಾನಿ ಲೊಕಾಕ್ನಿ ಮಳ್ಳ್ ಕರ್‍ತ್ಯಾತ್.


ಅಮಿ ದೆವಾಚ್ಯಾ ಹುಕುಮಾಕ್ನಿ ಮಾನುನ್ ಘೆವ್ನ್ ಚಲ್ಲ್ಯಾವ್ ಮನುನ್ ಹೊಲ್ಲ್ಯಾರ್, ಹೆಚ್ಯಾ ವೈನಾ ಅಮಿ ದೆವಾಕ್ ಖರೆಚ್ ವಳಕ್ತಾಂವ್ ಮನುನ್ ಹೊಲೆ.


ತಸೆ ರ್‍ಹಾತಾನಾ ತೆಚ್ಯಾ ಕಡೆ ಜಿವನ್ ಕರ್ತಲೊ ಕೊನ್ಬಿ ಪಾಪ್ ಕರಿನಾ, ಪಾಪ್ ಕರ್ತಲ್ಯಾ ಮಾನ್ಸಾಕ್ಡೆ ದೆವಾಕ್ ಬಗುಕ್ ಹೊಯ್ನಾ ಅನಿ ತೆಕಾ ದೆವಾಚಿ ವಳಕ್ಬಿ ನಾ.


ಪ್ರಿತಿಚ್ಯಾನು, ಅಮಿ ಎಕಾಮೆಕಾಕ್ ಪ್ರೆಮ್ ಕರುಂವಾ; ಕಶ್ಯಾಕ್ ಮಟ್ಲ್ಯಾರ್ ಪ್ರೆಮ್ ದೆವಾಕ್ನಾ ಯೆತಾ, ಜೆ ಕೊನ್ ಪ್ರೆಮ್ ಕರ್ತಾ ತೊ ದೆವಾಚೊ ಪೊರ್ ಅನಿ ತೊ ದೆವಾಕ್ ವಳಕ್ತಾ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು