Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಯೋಹಾನನು 2:21 - ದೆವಾಚಿ ಖರಿ ಖಬರ್

21 ಮಿಯಾ ತುಮ್ಚ್ಯಾ ಸಾಟ್ನಿ ಕಶ್ಯಾಕ್ ಲಿವ್ಚೆ? ನಾತರ್ ತುಮಿ ಖರ್ಯಾಕ್ ವಳ್ಕುಕ್ ನಾಸಿ ಮನುನ್ ಲಿವ್ಚೆ ಕಾಯ್? ನಾ! ತುಮಿ ಖರೆ ವಳ್ಕುನ್ ಘೆಟ್ಲ್ಯಾಸಿ ಮಟಲ್ಲ್ಯಾ ಸಾಟ್ನಿ ನ್ಹಯ್, ತೆ ತುಮಿ ಕಳ್ವುನ್ ಘೆಟಲ್ಲ್ಯಾ ವೈನಾ ಖರ್ಯಾತ್ನಾ ಕನ್ನಾಬಿ ಝುಟೆ ಯೆಯ್ನಾ ಮನ್ತಲೆ ತುಮ್ಕಾ ಕಳಲ್ಲೆ ಹಾಯ್. ತಸೆ ಮನುನ್ ಮಿಯಾ ಹಿ ಚಿಟಿ ಲಿವ್ಕಲಾಗ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ನೀವು ಸತ್ಯವನ್ನು ತಿಳಿಯದವರಲ್ಲ. ನೀವು ಸತ್ಯವನ್ನು ತಿಳಿದಿರುವುದರಿಂದಲೂ ಯಾವ ಸುಳ್ಳೂ ಸತ್ಯದಿಂದ ಹುಟ್ಟಿ ಬರುವುದಿಲ್ಲವೆಂಬುದನ್ನು ನೀವು ತಿಳಿದವರಾಗಿರುವುದರಿಂದಲೂ ನಾನು ನಿಮಗೆ ಬರೆದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ನೀವು ಸತ್ಯವನ್ನು ಅರಿಯದವರೆಂದು ಭಾವಿಸಿ ನಾನು ಬರೆಯುತ್ತಿಲ್ಲ, ನೀವು ಸತ್ಯವನ್ನು ಅರಿತವರು; ಸತ್ಯದಿಂದ ಸುಳ್ಳು ಜನಿಸದೆಂಬುದನ್ನು ತಿಳಿದವರು. ಆದುದರಿಂದ ನಾನು ನಿಮಗೆ ಬರೆದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ನೀವು ಸತ್ಯವನ್ನು ತಿಳಿಯದವರೆಂಬ ಭಾವನೆಯಿಂದಲ್ಲ, ನೀವು ಅದನ್ನು ತಿಳಿದಿರುವದರಿಂದಲೂ ಯಾವ ಸುಳ್ಳೂ ಸತ್ಯದಿಂದ ಹುಟ್ಟಿ ಬರುವದಿಲ್ಲವೆಂಬದನ್ನು ನೀವು ತಿಳಿದವರಾಗಿರುವದರಿಂದಲೂ ನಿಮಗೆ ಬರೆದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ನಾನು ನಿಮಗೆ ಏಕೆ ಬರೆಯಬೇಕು? ನೀವು ಸತ್ಯವನ್ನು ತಿಳಿದಿಲ್ಲವೆಂದು ನಾನು ಬರೆಯಬೇಕೇ? ಇಲ್ಲ! ನೀವು ಸತ್ಯವನ್ನು ತಿಳಿದಿರುವುದರಿಂದ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಸತ್ಯದಿಂದ ಯಾವ ಸುಳ್ಳೂ ಬರುವುದಿಲ್ಲ ಎಂಬುದು ನಿಮಗೆ ತಿಳಿದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ನೀವು ಸತ್ಯವನ್ನು ತಿಳಿಯದವರೆಂದು ನಾನು ಭಾವಿಸುತ್ತಿಲ್ಲ, ನೀವು ಸತ್ಯವನ್ನು ತಿಳಿದಿರುವುದರಿಂದಲೂ ಯಾವ ಸುಳ್ಳೂ ಸತ್ಯದಿಂದ ಬರುವುದಿಲ್ಲ ಎಂಬುವುದನ್ನು ನೀವು ತಿಳಿದವರಾಗಿರುವುದರಿಂದಲೂ ನಾನು ನಿಮಗೆ ಬರೆದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಯೋಹಾನನು 2:21
9 ತಿಳಿವುಗಳ ಹೋಲಿಕೆ  

ಹೆಚ್ಯಾಸಾಟ್ನಿ ಹೆ ಸಗ್ಳೆ ಅದ್ದಿಚ್ ತುಮ್ಕಾ ಗೊತ್ತ್ ರ್‍ಹಾಲ್ಯಾರ್‍ಬಿ ತುಮಿ ಘೆಟಲ್ಲ್ಯಾ ಖರೆಪಾನಾತ್ ತುಮಿ ಘಟ್ ಹಾಸಿ, ಹೊಲ್ಲ್ಯಾರ್ಬಿ ಕನ್ನಾಬಿ ಮಿಯಾ ತುಮ್ಕಾ ಹಿ ಯಾದ್ ಕರುನ್ ದಿತಾ.


ತುಮ್ಕಾ ಅದ್ದಿಚ್ ಗೊತ್ತ್ ಹಾಯ್ ಜಾಲ್ಯಾರ್ಬಿ ಉಲ್ಲ್ಯಾ ಫಾಟ್ಲ್ಯಾ ಸಂಗ್ತಿಯಾ ಮಿಯಾ ತುಮ್ಕಾ ಯಾದ್ ಕರುಕ್ ಆಶಾ ಕರ್ತಾ, ಧನಿಯಾನ್ ಆಪ್ಲ್ಯಾ ಲೊಕಾಕ್ನಿ ಇಜಿಪ್ತ್ ದೆಶಾತ್ನಾ ಭಾಯ್ರ್ ಹಾನುನ್ ಬಚಾವ್ ಕರಲ್ಲೆ ಯಾದ್ ಕರುನ್ ಘೆವಾ. ಖರೆ ಮಾನಾ ಧನಿಯಾನ್ ವಿಶ್ವಾಸ್ ಕರಿನಸಲ್ಲ್ಯಾ ಲೊಕಾಕ್ನಿ ನಾಸ್ ಕರ್ಲ್ಯಾನ್.


ತುಮಿ ತುಮ್ಚ್ಯಾ ಬಾಬಾ ಗಿರೊ ಪೊರಾ, ತುಮಿ ತುಮ್ಚ್ಯಾ ಬಾಬಾಕ್ ಕಶೆ ಪಾಜೆ ತಶೆಚ್ ಚಲ್ತ್ಯಾಶಿ. ಪಯ್ಲೆಚ್ಯಾನುಚ್ ತೊ ಎಕ್ ಜಿವಾನಿ ಮಾರ್‍ತಲೊ, ಅನಿ ತೊ ಕನ್ನಾಚ್ ಖರೆ ಹಾಯ್ ಥೈ ಯೆಯ್ನಾ, ಕಶ್ಯಾಕ್ ಮಟ್ಲ್ಯಾರ್ ತ್ಯೆಚ್ಯಾ ಭುತ್ತುರ್ ಖರೆ ಮನ್ತಲೆಚ್ ನಾ. ತೊ ಝುಟೆ ಬೊಲ್ತಾನಾ, ಅಪ್ನಾಕ್ ಬರೆ ದಿಸ್ತಾ ತಶೆ ತೊ ಬೊಲ್ತಾ. ಕಶ್ಯಾಕ್ ಮಟ್ಲ್ಯಾರ್ ತೊ ಎಕ್ ಝುಟೊ ಅನಿ ಝುಟೆ ಬೊಲ್ತಲ್ಯಾಂಚೊ ಬಾಬಾ.


ತನ್ನಾ ಪಿಲಾತಾನ್ ತೆಕಾ, “ತಸೆ ಜಾಲ್ಯಾರ್ ತಿಯಾ ರಾಜಾ ಕಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ ಜೆಜುನ್, “ಮಿಯಾ ರಾಜಾ ಮನುನ್ ತಿಯಾ ಮಟ್ಲೆ. ಮಿಯಾ ಉಪ್ಜುನ್ ಹ್ಯಾ ಜಗಾತ್ ಎಕ್ ಉದ್ದೆಸಾ ಸಾಟ್ನಿ ಯೆಲೊ, ತೆ ಕಾಯ್ ಮಟ್ಲ್ಯಾರ್, ಖರ್‍ಯಾ ತ್ಯಾ ವಿಶಯಾತ್ ಬೊಲ್ತಲೆ, ಜೆ ಕೊನ್- ಕೊನ್ ಹ್ಯಾ ಖರೆಪಾನಾಕ್ ಸಮಂದ್ ಪಡಲ್ಲೆ ಹಾತ್, ತೆನಿ ಮಿಯಾ ಸಾಂಗಲ್ಲೆ ಆಯಿಕ್ತ್ಯಾತ್” ಮಟ್ಲ್ಯಾನ್.


ಮಾಜ್ಯಾ ಪ್ರಿತಿಚ್ಯಾ ಭಾವಾನು ಅನಿ ಭೆನಿಯಾನು, ಹರಿಎಕ್ಲೊಬಿ ಆಯಿಕ್ತಲ್ಲ್ಯಾತ್ ಚುರುಕ್ ಹೊವ್ನ್ ರ್‍ಹಾಂವ್ದಿತ್, ಖರೆ ಬೊಲ್ನ್ಯಾತ್ ಅನಿ ರಾಗ್ ಹೊತಲ್ಯಾತ್ ಸಾವ್ಕಾಸ್ ರ್‍ಹಾಂವ್ದಿತ್.


ಅಸೆ ಅಮಿ ಖರ್‍ಯಾಕ್ ಮಿಳಲ್ಲೆ ಮನುನ್ ಹೆಚ್ಯಾನುಚ್ ಕಳುನ್ ಯೆತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು