Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಯೋಹಾನನು 2:10 - ದೆವಾಚಿ ಖರಿ ಖಬರ್

10 ಜೊ ಕೊನ್ ಅಪ್ನಾಚ್ಯಾ ಭಾವ್-ಭೆನಿಯಾಂಚೊ ಪ್ರೆಮ್ ಕರ್ತಾ, ತೊ ಉಜ್ವೊಡಾತ್ ರ್‍ಹಾತಾ. ದುಸ್ರ್ಯಾಕ್ ಪಾಪಾತ್ ಚಲ್ವುಕ್ ತೆಚ್ಯಾತ್ ಕಾಯ್ ರ್‍ಹಾಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿ ನೆಲೆಗೊಂಡಿದ್ದಾನೆ ಮತ್ತು ಪಾಪದಲ್ಲಿ ಎಡವಿಬೀಳುವಂಥದ್ದು ಯಾವುದೂ ಅವನಲ್ಲಿ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ತನ್ನ ಸಹೋದರನನ್ನು ಪ್ರೀತಿಸುವವನಾದರೋ ಬೆಳಕಿನಲ್ಲಿ ನೆಲೆಗೊಂಡಿರುತ್ತಾನೆ. ಎಡವಿ ಪಾಪದಲ್ಲಿ ಬೀಳಿಸುವಂಥದ್ದೇನೂ ಅವನಲ್ಲಿ ಇರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿ ನೆಲೆಗೊಂಡಿದ್ದಾನೆ, ಮತ್ತು ಅವನಲ್ಲಿ ವಿಘ್ನಕರವಾದದ್ದು ಏನೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿದ್ದಾನೆ. ಬೇರೊಬ್ಬನನ್ನು ಪಾಪಕ್ಕೆ ನಡೆಸುವಂಥದ್ದೇನೂ ಅವನಲ್ಲಿರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿ ನೆಲೆಗೊಂಡಿದ್ದಾನೆ ಮತ್ತು ಅವನಲ್ಲಿ ಆತಂಕವುಳ್ಳದ್ದು ಯಾವುದೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಯೋಹಾನನು 2:10
14 ತಿಳಿವುಗಳ ಹೋಲಿಕೆ  

ಅಮಿ ಮರ್‍ನಾಕ್ ಸೊಡುನ್, ಶಾಶ್ವತ್ ಜಿವನಾತ್ ಹಾವ್ ಮನ್ತಲೆ ತುಮ್ಕಾ ಗೊತ್ತ್ ಹಾಯ್. ಅನಿ ಭಾವಾಂಚೊ ಅನಿ ಭೆನಿಯಾಂಚೊ ಪ್ರೆಮ್ ಕರ್ತಾಂವ್ ಮನುನ್ ಹೆ ಅಮ್ಕಾ ಕಳ್ತಾ, ಜೆ ಕೊನ್ ಪ್ರೆಮ್ ಕರಿನಾ ತೊ ಅಜುನ್ಬಿ ಮರ್ನಾಚ್ಯಾ ಪಾಸೆತ್ ಹಾಯ್ .


ಅಸೆ ರ್‍ಹಾತಾನಾ ಅಮಿ ಹ್ಯಾನ್ ಫಿಡೆ ಎಕಾಮೆಕಾಚಿ ಝಡ್ತಿ ಕರ್‍ತಲೆ ಸೊಡುನ್ ಸೊಡುಚೆ, ಹೆಚ್ಯಾ ಬದ್ಲಾಕ್ ತುಮಿ ಕನ್ನಾಬಿ ಅನಿ ಎಕ್ಲ್ಯಾಕ್ ಅಡ್ಕಳ್ ನಾಹೊಲ್ಯಾರ್ ಪಾಪಾತ್ ಪಡುಕ್ ಕಾರನ್ ಹೊವ್ಚೆ ನ್ಹಯ್ ಮನ್ತಲೊ ನಿರ್‍ದಾರ್ ಕರಾ.


ಅಸೆ ರ್‍ಹಾತಾನಾ, ಮಾಜ್ಯಾ ಭಾವಾನು ಅನಿ ಭೆನಿಯಾನು, ತುಮ್ಚೆ ಎಚುನ್ ಘೆಟ್ನೆ ಘಟ್ ಕರ್‍ತಲ್ಯಾ ಹುಕುಮಾಕ್ನಿ ಲೈ ಉಮ್ಮೆದ್ ಥವಾ, ಅಸೆ ಕರ್ಲ್ಯಾರ್ ತುಮಿ ಕನ್ನಾಬಿ ಅಟ್ಕಳುನ್ ಪಡಿನ್ಯಾಸಿ.


ತನ್ನಾ ಜೆಜುನ್ ಅಪ್ನಾಚ್ಯಾ ವರ್ತಿ ವಿಶ್ವಾಸ್ ಕರ್‍ತಲ್ಯಾ ಜುದೆವಾಕ್ನಿ, “ತುಮಿ ಮಿಯಾ ಶಿಕ್ವುತಲ್ಯಾಕ್ ಖಾಲ್ತಿ ಹೊಲ್ಯಾರ್ ತುಮಿ ಖರೆಚ್! ಮಾಜಿ ಶಿಸಾ,


ಹ್ಯಾ ಜಗಾಚಿ ಗತ್ ಕಾಯ್ ಸಾಂಗು! ಲೊಕಾನಿ ಅಪ್ನಾಚೊ ವಿಶ್ವಾಸ್ ಕಳ್ದುನ್ ಘೆವ್ಕ್ ಕಾರನ್ ಹೊತಲ್ಯಾ ಹ್ಯಾ ಸಂಗ್ತಿಯಾ ಕನ್ನಾಬಿ ಹೊವ್ನ್‌ಗೆತುಚ್ ರ್‍ಹಾತ್ಯಾತ್. ಖರೆ ತ್ಯಾ ಸಂಗ್ತಿಯಾ ಹೊಯ್ ಸರ್ಕೆ ಕರುಕ್ ಕಾರನ್ ಹೊತಲ್ಯಾಂಚಿ ಗತ್ ಕಾಯ್ ಸಾಂಗು!”


ಖರೆ ತ್ಯಾ ಗೊಸ್ಟಿಯಾ ತೆಂಚ್ಯಾ ಮನಾತ್ ಎಗ್ದಮ್ ಭುತ್ತುರ್ ಗೆಲ್ಲ್ಯಾ ರ್‍ಹಾಯ್ನಾ, ಅಶೆ ತೆನಿ ಲೈ ಎಳ್ ದೆವಾಚ್ಯಾ ಗೊಸ್ಟಿ ಸರ್ಕೆ ಚಲಿನ್ಯಾತ್. ದೆವಾಚ್ಯಾ ಬರ್‍ಯಾ ಖಬ್ರೆಸಾಟ್ನಿ ಕಸ್ಟ್ ನಾ ತರ್ ತರಾಸ್ ತೆಂಕಾ ಯೆಲೊ ತರ್, ಎಗ್ದಮ್ ತೆನಿ ತೆ ಸೊಡುನ್ ಸೊಡ್ತ್ಯಾತ್.


ಅಸೆಚ್ ಬರಿ ಕಾಮಾ ಖಲಿ ಮನ್ತಲೆ ತುಮಿ ಕಳ್ವುನ್ ಘೆತಲೆ ಹೊವ್ಚೆ, ಅನಿ ಕ್ರಿಸ್ತ್ ಯೆತಲ್ಯಾ ದಿಸಾತ್ ತುಮಿ ಸರಳ್ ಅನಿ ನಿತಳ್ ರ್‍ಹಾವ್ಚೆ ಮನುನ್,


ತನ್ನಾ ಜೆಜುನ್, “ಎಕ್ ದಿಸಾಕ್ ಬಾರಾ ತಾಸ್ ಹೊಯ್ ಕಾಯ್ ನ್ಹಯ್? ಕೊನ್ ದಿಸಾಚ್ಯಾ ಉಜ್ವೊಡಾತ್ ಚಲ್ತಾ ತೊ ಅದ್ಳುನ್ ಪಡಿನಾ ಕಶ್ಯಾಕ್ ಮಟ್ಲ್ಯಾರ್ ತೆಕಾ ಹ್ಯಾ ಜಗಾಚೊ ಉಜ್ವೊಡ್ ದಿಸ್ತಾ”.


ತನ್ನಾ ಜೆಜುನ್, “ಅನಿ ಉಲ್ಲೊಸೊಚ್ ಎಳ್ ಉಜ್ವೊಡ್ ತುಮ್ಚ್ಯಾ ಮದ್ದಿ ರ್‍ಹಾತಾ, ಉಜ್ವೊಡ್ ತುಮ್ಚ್ಯಾ ಮದ್ದಿ ರ್‍ಹಾತಾನಾಚ್ ತುಮಿ ತುಮ್ಚಿ ಫಿಡ್ಲಿ ವಾಟ್ ಚಲಾ, ಅಶೆಚ್ ಕಾಳೊಕಾಕ್ ತುಮ್ಚ್ಯಾವರ್ತಿ ಯೆವ್ಕ್ ಹೊಯ್ನಾ ಕಾಳ್ಕಾತ್ ಚಲ್ತಲ್ಯಾಕ್ ತೊ ಖೈ ಜಾವ್ಕ್ ಲಾಗ್ಲಾ ಮನುನ್ ಗೊತ್ತ್ ಹೊಯ್ನಾ.


ಖರೆ ಜೆ ಕೊನ್ ಅಪ್ಲ್ಯಾ ಭಾವ್-ಭೆನಿಯಾಂಚೊ ಪ್ರೆಮ್ ಕರಿನಾ ತೊ ಕಾಳ್ಕಾತ್ ಹಾಯ್; ತೊ ಅಪ್ನಿ ಖೈ ಜಾವ್ಕ್ ಲಾಗ್ಲಾ ಮನ್ತಲೆ ತೆಕಾ ಕಳಿನಾ ಹೊಲಾ, ಕಶ್ಯಾಕ್ ಮಟ್ಲ್ಯಾರ್ ಕಾಳ್ಕಾನ್ ತೆಕಾ ಕುಡ್ಡೊ ಕರುನ್ ಥವಲ್ಲೆ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು