1 ಪೇತ್ರನು 5:8 - ದೆವಾಚಿ ಖರಿ ಖಬರ್8 ಹುಶ್ಯಾರ್ಕಿನ್ ರಾವಾ ಅನಿ ಜಾಗೆ ರಾವಾ ! ದುಶ್ಮನ್ ಗಿರೊ ಘಜ್ನಿ ಘಾಲ್ತಲ್ಲ್ಯಾ ಸಿವಾಚ್ಯಾ ಬಾಸೆನ್ ಹಿಂಡುನ್ಗೆತ್ ಹಾಯ್, ಅನಿ ಪಿಂಜುನ್ ಖಾವ್ಕ್ ಬಿ ಗಾವ್ತಾ ಕಾಯ್ ಮನುನ್ ರಾಕುನ್ಗೆತ್ ಹಾಯ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಸ್ವಸ್ಥಚಿತ್ತರಾಗಿರಿ ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಸೈತಾನನು ಘರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗಾಡುತ್ತಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಸ್ವಸ್ಥಚಿತ್ತರಾಗಿರಿ, ಜಾಗರೂಕರಾಗಿರಿ. ಏಕೆಂದರೆ, ನಿಮ್ಮ ಶತ್ರುವಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ, ಯಾರನ್ನು ಕಬಳಿಸುವುದೆಂದು ಅತ್ತಿತ್ತ ಹುಡುಕಾಡುತ್ತಿರುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಸ್ವಸ್ಥಚಿತ್ತರಾಗಿರಿ ಮತ್ತು ಎಚ್ಚರವಾಗಿರಿ! ಸೈತಾನನು ನಿಮ್ಮ ಶತ್ರು. ಗರ್ಜಿಸುವ ಸಿಂಹವು ಯಾರನ್ನು ತಿನ್ನಲಿ ಎಂದು ಹುಡುಕುತ್ತಿರುವಂತೆ ಅವನು ಮನುಷ್ಯನನ್ನು ಹುಡುಕುತ್ತಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. ಅಧ್ಯಾಯವನ್ನು ನೋಡಿ |
ತುಮಿ ತುಮ್ಚ್ಯಾ ಬಾಬಾ ಗಿರೊ ಪೊರಾ, ತುಮಿ ತುಮ್ಚ್ಯಾ ಬಾಬಾಕ್ ಕಶೆ ಪಾಜೆ ತಶೆಚ್ ಚಲ್ತ್ಯಾಶಿ. ಪಯ್ಲೆಚ್ಯಾನುಚ್ ತೊ ಎಕ್ ಜಿವಾನಿ ಮಾರ್‍ತಲೊ, ಅನಿ ತೊ ಕನ್ನಾಚ್ ಖರೆ ಹಾಯ್ ಥೈ ಯೆಯ್ನಾ, ಕಶ್ಯಾಕ್ ಮಟ್ಲ್ಯಾರ್ ತ್ಯೆಚ್ಯಾ ಭುತ್ತುರ್ ಖರೆ ಮನ್ತಲೆಚ್ ನಾ. ತೊ ಝುಟೆ ಬೊಲ್ತಾನಾ, ಅಪ್ನಾಕ್ ಬರೆ ದಿಸ್ತಾ ತಶೆ ತೊ ಬೊಲ್ತಾ. ಕಶ್ಯಾಕ್ ಮಟ್ಲ್ಯಾರ್ ತೊ ಎಕ್ ಝುಟೊ ಅನಿ ಝುಟೆ ಬೊಲ್ತಲ್ಯಾಂಚೊ ಬಾಬಾ.
ತಾಂಡ್ಯಾಚೊ ಮುಖಂಡ್ ಮಟ್ಲ್ಯಾರ್, ಕಸ್ಲ್ಯಾಬಿ ಚುಕೆತ್ ರ್‍ಹಾವ್ಚೆ ನ್ಹಯ್, ತೆಕಾ ಎಕ್ಲಿಚ್ ಬಾಯ್ಕೊ ರ್‍ಹಾವ್ಚಿ, ಘಟ್‍ಮನಾಚೊ, ಸಗ್ಳ್ಯಾ ರಿತಿನ್ ಸಂಬಾಳುನ್ ಘೆವ್ನ್ ಜಾತಲೊ, ಅನಿ ಬರ್‍ಯಾ ಗುನಾಚೊ ಮಾನುಸ್ ರ್‍ಹಾವ್ಚೊ. ವಳಕ್ ನಸಲ್ಲ್ಯಾಕ್ನಿ ಸೈತ್ ಅಪ್ನಾಚ್ಯಾ ಘರಾಕ್ ಬಲ್ವುನ್ ತೆಂಚಿ ಯವಸ್ತಾ ಕರ್‍ತಲೊ; ದುಸ್ರ್ಯಾಕ್ನಿ ಬರ್‍ಯಾ ಗೊಸ್ಟಿಯಾ ಸಿಕ್ವುತಲೊ ಗುನ್ ಬಿ ತೆಕಾ ರ್‍ಹಾವ್ಚೊ.
ತನ್ನಾ ಸರ್ಗಾತ್ ಮೊಟೊ ಧನ್ ಮಿಯಾ ಆಯಿಕ್ಲೊ, “ಅತ್ತಾ ದೆವಾಚಿ ಸುಟ್ಕಾ ಯೆಲಾ! ಅತ್ತಾ ದೆವಾನ್ ಎಕ್ ರಾಜಾ ಸರ್ಕೊ ಅಪ್ಲೊ ಬಳ್ ದಾಕ್ವುಲ್ಯಾನಾಯ್! ಅತ್ತಾ ತ್ಯೆಚ್ಯಾ ಕ್ರಿಸ್ತಾನ್ ಅಪ್ನಾಚೊ ಅಧಿಕಾರ್ ದಾಕ್ವುಲ್ಯಾನಾಯ್! ದೆವಾಚ್ಯಾ ಇದ್ರಾಕ್ ಇಬೆ ರ್‍ಹಾವ್ನ್ ವಿಶ್ವಾಸ್, ಹೊತ್ಯಾ ಭಾವ್ ಭೆನಿಕ್ನಿ ಕರ್ತಲ್ಯಾಕ್ನಿ ದಿಸ್ ಅನಿ ರಾತ್ ಪಸ್ವುತಲ್ಯಾಕ್ ಸರ್ಗಾತ್ನಾ ಕಾಡುನ್ ಭಾಯ್ರ್ ಟಾಕುನ್ ಹೊಲ್ಲೆ ಹಾಯ್.