Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೇತ್ರನು 5:11 - ದೆವಾಚಿ ಖರಿ ಖಬರ್

11 ಅಸೆ ಸಗ್ಳಿ ಪದ್ವಿ ಸದಾ ಸರ್ವತಾಕ್ ತೆಜಿಚ್ ಹೊಂವ್ದಿತ್ ಆಮೆನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಆತನಿಗೆ ಅಧಿಪತ್ಯವು ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಅವರ ಆಳ್ವಿಕೆ ಯುಗಯುಗಾಂತರಕ್ಕೂ ಇರಲಿ. ಆಮೆನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಆತನಿಗೆ ಆಧಿಪತ್ಯವು ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಸರ್ವಾಧಿಪತ್ಯವು ಎಂದೆಂದಿಗೂ ಆತನದೇ. ಆಮೆನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಅವರಿಗೆ ಸರ್ವಾಧಿಪತ್ಯವೂ ಯುಗಯುಗಾಂತರಗಳಲ್ಲಿ ಇರಲಿ. ಆಮೆನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೇತ್ರನು 5:11
4 ತಿಳಿವುಗಳ ಹೋಲಿಕೆ  

ಶಿಕಾಪಾ ಕರ್ತಲೊ ದೆವಾಚಿ ಗೊಸ್ಟಿಯಾಚ್ ಶಿಕ್ವುಂದಿತ್, ಸೆವಾ ಕರ್ತಲೊ ಮಾನುಸ್ ದೆವಾನ್ ದಯಾ ಕರುನ್ ದಿಲ್ಲ್ಯಾ ಬಳಾವೈನಾ ಸೆವಾ ಕರುಂದಿತ್, ತುಮಿ ಅಸೆ ಕರ್ಲ್ಯಾರ್ ತುಮ್ಚ್ಯಾ ಹರ್ ಎಕ್ ಕಾಮಾತ್ನಿ ಬಿ ಜೆಜುಕ್ರಿಸ್ತಾ ವೈನಾ ದೆವಾಕ್ ಹೊಗ್ಳಾಪ್ ಹೊತಾ, ಅಧಿಕಾರ್ ಅನಿ ಮಹಿಮಾ ಸದಾ ಸರ್ವತಾಕ್ ತೆಜೆಚ್ ಹೊಂವ್ದಿ ಆಮೆನ್.


ಕಶ್ಯಾಕ್ ಮಟ್ಲ್ಯಾರ್ ಸಗ್ಳೆ ತೆಚ್ಯಾ ವೈನಾತ್ ರಚುನ್ ಹೊಲಾ, ಅನಿ ಸಗ್ಳೆ ತೆಚೆ ವೈನಾಚ್ ಅನಿ ತೆಚೆಸಾಟ್ನಿಚ್ ಅಕೆರ್ ಹೊತಾ. ದೆವಾಕ್ ಸದಾ ಸರ್ವತಾಕ್ ಮಹಿಮಾ ಹೊಂವ್ದಿತ್! ಆಮೆನ್.


ಸರ್ಗಾ ವೈಲಿ ಜನಾವರಾ, ಜಿಮ್ನಿ ವೈಲಿ ಜನಾವರಾ, ಅನಿ ಜಿಮ್ನಿಚ್ಯಾ ಖಾಯ್ಲಿ ಅನಿ ಸಮುಂದರಾತ್ಲಿ ಜನಾವರಾ ಅನಿ ಹ್ಯಾ ಜಗಾತ್ ರಚಲ್ಲೆ ಸಗ್ಳೆ ಗಿತ್ ಗಾವ್ತಲೆ ಮಿಯಾ ಆಯಿಕ್ಲೊ. ಸಿವಾಸನಾ ವರ್ತಿ ಬಸಲ್ಲ್ಯಾಕ್ ಅನಿ ಬೊಕ್ಡಾಕ್ ಸುತ್ತಿ, ಅನಿ ಮಾನ್, ಮಹಿಮಾ ಅನಿ ಪದ್ವಿ ಸದಾ ಸರ್ವತಾಕ್!.


ಅನಿ ತೆನಿ ಅಮ್ಕಾ ಅಪ್ನಾಚ್ಯಾ ದೆವಾ ಅನಿ ಬಾಬಾಚಿ ಸೆವಾ ಕರ್‍ತಲ್ಯಾ ಯಾಜಕಾಂಚೊ ರಾಜ್ ಕರ್‍ಲ್ಯಾನಾಯ್, ಮಹಿಮಾ ಅನಿ ಸಗ್ಳ್ಯಾನ್ ಮೊಟೊ ಅದಿಕಾರ್ ಸದಾ ಸರ್ವತಾಕ್ ಜೆಜು ಕ್ರಿಸ್ತಾಚೊಚ್ ತಸೆಚ್ ಹೊಂವ್ದಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು