Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೇತ್ರನು 3:20 - ದೆವಾಚಿ ಖರಿ ಖಬರ್

20 ಹೊ ಆತ್ಮೊ ಖಲೊ ಮಟ್ಲ್ಯಾರ್, ನೊಯೆ ಢೊನ್ ಬಾಂದ್ತಾನಾ ಶಾಂತ್ಪಾನಾನ್ ರಾಕುನ್ಗೆತ್ ಹೊತ್ತ್ಯಾ ದೆವಾನ್ ತನ್ನಾ ಆಟ್ ಲೊಕಾ ತವ್ಡಿಚ್ ಪಾನಿಯಾಕ್ನಾ ಹುರ್‍ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಅಂದರೆ ಪೂರ್ವಕಾಲದಲ್ಲಿ ನೋಹನು ನಾವೆಯನ್ನು ಕಟ್ಟುತ್ತಿರಲು ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ ಅವರು ಆತನಿಗೆ ಅವಿಧೇಯರಾಗಿದ್ದರು. ಆ ನಾವೆಯೊಳಗೆ ಸೇರಿದ ಎಂಟು ಜನರು ಮಾತ್ರ ನೀರಿನೊಳಗಿನಿಂದ ರಕ್ಷಿಸಲ್ಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಪೂರ್ವಕಾಲದಲ್ಲಿ ನೋವನು ನಾವೆಯನ್ನು ಕಟ್ಟುತ್ತಿದ್ದಾಗ ತಾಳ್ಮೆಯಿಂದಿದ್ದ ದೇವರಿಗೆ ಅವಿಧೇಯರಾಗಿದ್ದ ಆತ್ಮಗಳೇ ಅವು. ನಾವೆಯೊಳಗಿದ್ದು ಕೆಲವರು, ಅಂದರೆ ಎಂಟು ಜನರು, ಜಲದಿಂದ ರಕ್ಷಣೆಹೊಂದಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಅಂದರೆ ಪೂರ್ವಕಾಲದಲ್ಲಿ ನೋಹನು ನಾವೆಯನ್ನು ಕಟ್ಟಿಸುತ್ತಿರಲು ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ ಆತನಿಗೆ ಅವಿಧೇಯರಾಗಿದ್ದವರ ಬಳಿಗೆ ಹೋಗಿ ಸುವಾರ್ತೆಯನ್ನು ಸಾರಿದನು. ಆ ನಾವೆಯೊಳಗೆ ಕೆಲವರು ಅಂದರೆ ಎಂಟೇ ಜನರು ಸೇರಿ ನೀರಿನ ಮೂಲಕ ರಕ್ಷಣೆಹೊಂದಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಬಹಳ ಹಿಂದೆ ನೋಹನ ಕಾಲದಲ್ಲಿ ದೇವರಿಗೆ ಅವಿಧೇಯರಾಗಿದ್ದವರೇ ಅವರು. ನೋಹನು ನಾವೆಯನ್ನು ಕಟ್ಟುತ್ತಿದ್ದಾಗ ದೇವರು ತಾಳ್ಮೆಯಿಂದ ಕಾಯುತ್ತಿದ್ದನು. ಕೆಲವರು ಅಂದರೆ ಎಂಟು ಮಂದಿ ಮಾತ್ರ, ಆ ನಾವೆಯಲ್ಲಿ ನೀರಿನ ಮೂಲಕ ರಕ್ಷಿಸಲ್ಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಅಂದರೆ, ಪೂರ್ವಕಾಲದಲ್ಲಿ ನೋಹನು ನಾವೆಯನ್ನು ಕಟ್ಟುತ್ತಿರಲು, ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ, ಆ ನಾವೆಯೊಳಗೆ ಎಂಟೇ ಜನರು ನೀರಿನಿಂದ ಸಂರಕ್ಷಣೆ ಹೊಂದಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೇತ್ರನು 3:20
28 ತಿಳಿವುಗಳ ಹೋಲಿಕೆ  

ದೆವಾನ್ ನಿತಿವಂತ್ ನೊಯೆಕ್ ಅನಿ ಸಾತ್ ಲೊಕಾಕ್ನಿ ಹುರ್ವುನ್ ಘೆಟ್ಲ್ಯಾನ್, ಅನಿ ದೆವಸ್ಪಾನ್ ನಸಲ್ಲ್ಯಾ ಲೊಕಾಕ್ನಿ ಸಗ್ಳ್ಯಾ ಜಗಾತ್ ಪಾನಿ ಭರಿಸಾರ್ಕೆ ಕರುನ್ ನಾಶ್ ಕರ್ಲ್ಯಾನ್.


ವಿಶ್ವಾಸಾನುಚ್ ನೊಯೆನ್ ತವ್ಡ್ಯಾ ಪತರ್ ದಿಸಿನಸ್ತಾನಾ ಹೊತ್ತ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ದೆವಾಕ್ನಾ ಸಾಂಗ್ನಿ ಘೆವ್ನ್ ಭಕ್ತಿನ್ ಅಪ್ಲ್ಯಾ ಘರ್‍ಚ್ಯಾ ಲೊಕಾಂಚ್ಯಾ ರಾಕನಿ ಸಾಟ್ನಿ ಢೊನ್ ಬಾಂದ್ಲ್ಯಾನ್, ಅನಿ ಲೊಕಾಕ್ನಿ ಸಗ್ಳ್ಯಾಕ್ನಿ ಶಿಕ್ಷಾತ್ ಪಡ್ತಲೆ ಹೊಲ್ಲೆ ಮನುನ್ ದಾಕ್ವುನ್ ವಿಶ್ವಾಸಾಚೆ ಫಳ್ ಘೆವ್ಕ್ ಗುರಿ ಹೊಲೊ.


ಖರೆ ಮರಾನ್ ನಸಲ್ಲ್ಯಾ ಜಿವನಾಕ್ ಜಾತಲೆ ದಾರ್ ಲೈ ಬಾರಿಕ್, ಅನಿ ತಿ ವಾಟ್ ಲೈ ತರಾಸಾಚಿ, ಅನಿ ಖಾಲಿ ಉಲ್ಲ್ಯಾಸ್ಯಾಚ್ ಲೊಕಾಕ್ನಿ ತಿ ವಾಟ್ ಗಾವ್ತಾ”.


ಧನಿಯಾನ್ ಎವ್ಡೆ ಲೈ ಎಳ್ ಅಮ್ಕಾ ಸೊಸುನ್ ಘೆಟಲ್ಲೆ ಅಮ್ಚ್ಯಾ ಸುಟ್ಕೆಸಾಟ್ನಿ ಎಕ್ ಅವ್ಕಾಸ್ ಮನುನ್ ಘೆವಾ, ಅಮ್ಚ್ಯಾ ಪ್ರಿತಿಚ್ಯಾ ಭಾವ್ ಪಾವ್ಲುನ್ಬಿ ಅಪ್ನಾಕ್ ಗಾವಲ್ಲ್ಯಾ ಶಾನ್ಪಾನಾಚ್ಯಾ ಪರ್ಕಾರ್ ಹೆಚ್ಯಾ ವಿಶಯಾತ್ ಚಿಟ್ ಲಿವ್ನ್ ಸಾಂಗಟಲ್ಲೆ ಹಾಯ್.


ದೆವಾನ್ ಕರಲ್ಲೆಬಿ ಅಸೆಚ್ ಹಾಯ್. ತೆಕಾ ಅಪ್ನಾಚೊ ರಾಗ್ ದಾಕ್ವುನ್ ಅಪ್ನಾಚೊ ಬಳ್ ಸಗ್ಳ್ಯಾಕ್ನಿ ಕಳಿ ಸರ್ಕೆ ಕರುಚೆ ಮನುನ್ ಹೊತ್ತೆ. ಖರೆ ತೆನಿ ಜೆ ಕೊನ್ ತೆಚ್ಯಾ ರಾಗಾತ್ ಗಾವುನ್ ಫುಟುನ್ ಜಾತಲ್ಯಾ ಆಯ್ದಾನಾಚ್ಯಾ ಸರ್ಕೆ ಹೊತ್ತ್ಯಾ ಮಾನ್ಸಾಂಚ್ಯಾ ವಾಂಗ್ಡಾ ತೊ ಲೈ ಸಂಬಾಳುನ್ ಘೆವ್ನ್ ರ್‍ಹಾಲೊ.


“ಬಾರಿಕ್ಲ್ಯಾ ಹಿಂಡಾ ಭಿಂವ್‍ನಕೊ, ತುಜ್ಯಾ ಬಾಬಾಕ್ ಅಪ್ನಾಚೆ ರಾಜ್ ತುಕಾ ದಿವ್ಕ್ ಬರೆ ದಿಸ್ಲಾ.


ದೆವಾಚ್ಯಾ ಲೊಕಾಂಚೊ ತಾಂಡೊ ಪವಿತ್ರ್ ಕರುಚೆ ಮನುನ್ ಕ್ರಿಸ್ತಾನ್ ಅಪ್ಲೊ ಜಿವ್ ದಿಲ್ಯಾನ್, ಬರಿ ಖಬರ್ ಮನ್ತಲ್ಯಾ ಪಾನಿಯಾನ್ ಧುವ್ನ್ ತೆನಿ ಪವಿತ್ರ್ ಕರ್ಲ್ಯಾನ್.


ತೆಂಚ್ಯಾತ್ಲ್ಯಾ ಲೈ ಲೊಕಾನಿ ಪೆದ್ರು ಸಾಂಗ್ತಲೆ ವಿಶ್ವಾಸ್ ಕರ್‍ಲ್ಯಾನಿ ಅನಿ ಬಾಲ್ತಿಮ್ ಘೆಟ್ಲ್ಯಾನಿ, ತ್ಯಾ ದಿಸಿ ಸುಮಾರ್ ತಿನ್ ಹಜಾರ್ ಲೊಕಾ ದೆವಾಚ್ಯಾ ಲೊಂಕಾಂಚ್ಯಾ ತಾಂಡ್ಯಾಕ್ ಮಿಳ್ಲಿ.


ಕಶ್ಯಾಕ್ ಮಟ್ಲ್ಯಾರ್, ವಿಶ್ವಾಸಾಚೆ ಭೊಮಾನ್ ಮಟ್ಲ್ಯಾರ್, ಆತ್ಮ್ಯಾಂಚಿ ಸುಟ್ಕಾ ತುಮಿ ಕಮ್ವುನ್ ಘೆತ್ಯಾಸಿ.


ಅತ್ತಾ ಖರ್‍ಯಾಕ್ ತುಮಿ ಖಾಲ್ತಿ ಹೊಲ್ಲ್ಯಾ ಸಾಟ್ನಿ ತುಮ್ಚೆ ಆತ್ಮೆ ನಿತಳ್ ಹೊಲ್ಲೆ ಹಾಸಿ, ಅನಿ ತುಮ್ಚ್ಯಾ ಭಾವಾ-ಭೆನಿಯಾಂಚ್ಯಾ ಮದ್ದಿ ಎಕ್ ನಿತಳ್ ಪ್ರೆಮ್ ತುಮ್ಚ್ಯಾ ಭುತ್ತುರ್ ಉಗಡಲ್ಲೊ ಹಾಯ್, ತಸೆ ಮನುನ್ ಸಗ್ಳ್ಯಾ ಮನಾನ್, ಅನಿ ಸೊಡಿನಾಸ್ತಾನಾ ಎಕಾಮೆಕಾಚೊ ಪ್ರೆಮ್ ಕರಾ.


ಕಶ್ಯಾಕ್ ಮಟ್ಲ್ಯಾರ್, ತುಮಿ ವಾಟ್ ಚುಕುನ್ ಗೆಲ್ಲ್ಯಾ ಬಕ್ರ್ಯಾಂಚ್ಯಾ ಸಾರ್ಕೆ ಹೊತ್ಯಾಶಿ ಖರೆ ಅತ್ತಾ ತುಮ್ಕಾ ತುಮ್ಚ್ಯಾ ಮುಖಂಡಾಕ್ಡೆ ಅನಿ ತುಮ್ಚೆ ಆತ್ಮೆ ರಾಕ್ತಲ್ಯಾಕ್ಡೆ ಹಾನುನ್ ಹೊಲಾ.


ಮಾನಾ ಆತ್ಮ್ಯಾಚ್ಯಾ ರುಪಾತ್ ತೊ ಗೆಲೊ ಅನಿ ಬಂದಿಖಾನ್ಯಾತ್ ಹೊತ್ತ್ಯಾ ಆತ್ಮ್ಯಾಕ್ನಿ ತೆನಿ ಬರಿ ಖಬರ್ ಸಾಂಗ್ಲ್ಯಾನ್.


ಅಸೆ ರ್‍ಹಾತಾನಾ ಜೆ ಕೊನ್ ಕಸ್ಟ್ ಸೊಸುನ್ಗೆತಾ ತೆನಿ ತೆಂಚ್ಯಾ ಬರ್‍ಯಾ ಕಾಮಾಂಚ್ಯಾ ವೈನಾ ಅಪ್ನಾಕ್ ರಚಲ್ಲ್ಯಾಚೆ ಬರೊಸೊ ಥವ್ನ್ ರ್‍ಹಾತ್ಯಾತ್ ಅನಿ ತೊ ಅಪ್ನಾಚೆ ಗೊಸ್ಟ್ ಕನ್ನಾಬಿ ಪಾಳ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು