Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೇತ್ರನು 3:17 - ದೆವಾಚಿ ಖರಿ ಖಬರ್

17 ಕಶ್ಯಾಕ್ ಮಟ್ಲ್ಯಾರ್, ವಾಯ್ಟ್ ಕರ್ತಲ್ಲ್ಯಾಚ್ಯಾನ್ಕಿ ದೆವಾಚಿ ಇಚ್ಚ್ಯಾ ಹೊಯ್ ಹೊಲ್ಲ್ಯಾರ್ ಬರೆ ಕರ್ತಲ್ಯಾಸಾಟ್ನಿ ಕಸ್ಟ್ ಸೊಸ್ತಲೆ ಬರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಕೆಟ್ಟ ನಡತೆಯುಳ್ಳವರಾಗಿ ಬಾಧೆಪಡುವುದಕ್ಕಿಂತಲೂ ಒಳ್ಳೆ ನಡತೆಯುಳ್ಳವರಾಗಿಯೇ ದೇವರ ಚಿತ್ತದ ಪ್ರಕಾರ ಬಾಧೆಪಡುವುದು ಉತ್ತಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಕೆಟ್ಟದ್ದನ್ನು ಮಾಡಿ ಶಿಕ್ಷೆಯನ್ನು ಅನುಭವಿಸುವುದಕ್ಕಿಂತ ದೇವರ ಚಿತ್ತವಾದರೆ, ಒಳ್ಳೆಯದನ್ನು ಮಾಡಿ ಶಿಕ್ಷೆಯನ್ನು ಅನುಭವಿಸುವುದೇ ಲೇಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಕೆಟ್ಟ ನಡತೆಯುಳ್ಳವರಾಗಿ ಬಾಧೆಪಡುವದಕ್ಕಿಂತ ಒಳ್ಳೇ ನಡತೆಯುಳ್ಳವರಾಗಿಯೇ ದೇವರ ಚಿತ್ತವಿದ್ದರೆ ಬಾಧೆಪಡುವದು ಲೇಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಕೆಟ್ಟದ್ದನ್ನು ಮಾಡಿ ಸಂಕಟ ಪಡುವುದಕ್ಕಿಂತ ಒಳ್ಳೆಯದನ್ನು ಮಾಡಿ ಸಂಕಟಪಡುವುದು ಉತ್ತಮ. ಹೌದು, ಅದು ದೇವರ ಅಪೇಕ್ಷೆಯಾಗಿದ್ದರೆ ಅದೇ ಒಳ್ಳೆಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಕೆಟ್ಟನಡತೆಯುಳ್ಳವರಾಗಿ ಬಾಧೆಪಡುವುದಕ್ಕಿಂತ ಒಳ್ಳೆಯ ನಡತೆಯುಳ್ಳವರಾಗಿಯೇ ದೇವರ ಚಿತ್ತವಿದ್ದರೆ ಬಾಧೆಪಡುವುದು ಲೇಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೇತ್ರನು 3:17
10 ತಿಳಿವುಗಳ ಹೋಲಿಕೆ  

ಖರೆ ಬರೆ ಕರ್ತನಾ ಬಿ ತುಮ್ಕಾ ತರಾಸ್ ಸೊಸುಕ್ ಗಾವ್ತಾ ಹೊಲ್ಯಾರ್ ತುಮ್ಚೆ ನಸಿಬ್ ಕೌಡೆ ಖರೆ! ಕೊನ್ ಬಿ ತುಮ್ಕಾ ತರಾಸ್ ಸೊಸುಕ್ ಗಾವ್ತಾ ಹೊಲ್ಯಾರ್ ತುಮಿ ನಿತಿವಂತ್ ! ತೆಕಾ ತುಮಿ ಭಿಂವ್ತಲೆ ನಕ್ಕೊ ಅನಿ ಚಿಂತುನಕಾಸಿ.


ಅಸೆ ರ್‍ಹಾತಾನಾ ಜೆ ಕೊನ್ ಕಸ್ಟ್ ಸೊಸುನ್ಗೆತಾ ತೆನಿ ತೆಂಚ್ಯಾ ಬರ್‍ಯಾ ಕಾಮಾಂಚ್ಯಾ ವೈನಾ ಅಪ್ನಾಕ್ ರಚಲ್ಲ್ಯಾಚೆ ಬರೊಸೊ ಥವ್ನ್ ರ್‍ಹಾತ್ಯಾತ್ ಅನಿ ತೊ ಅಪ್ನಾಚೆ ಗೊಸ್ಟ್ ಕನ್ನಾಬಿ ಪಾಳ್ತಾ.


ತೊ ಉಲ್ಲೆ ಫಿಡೆ ಗೆಲೊ ಅನಿ ಜಮ್ನಿ ವರ್‍ತಿ ಡಬ್ ಪಡುನ್, “ಮಾಜ್ಯಾ ಬಾಬಾ, ಹೊತಾ ಜಾಲ್ಯಾರ್, ಹೆ ಕಸ್ಟಾಚೆ ಆಯ್ದಾನ್ ಮಾಜ್ಯಾ ವೈನಾ ಕಾಡುನ್ ಘೆ! ಖರೆ ಮಾಜ್ಯಾ ಮನಾ ಸರ್ಕೆ ನ್ಹಯ್, ತುಜ್ಯಾ ಮನಾ ಸರ್ಕೆ ಹೊಂವ್ದಿತ್,” ಮನುನ್ ಮಾಗ್ನಿ ಕರ್‍ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್, ತಿಯಾ ಚುಕ್ ಕರುನ್ ತೆಚಿ ಶಿಕ್ಷಾ ಸೊಸಲ್ಲ್ಯಾರ್ ತುಕಾ ಕಾಯ್ ಗಾವಲ್ಲ್ಯಾಸಾರ್ಕೆ ಹೊಲೆ? ಖರೆ ತುಮಿ ಬರೆ ಕರುನ್ ತುಮ್ಕಾ ಕಸ್ಟ್ ಸೊಸ್ಲ್ಯಾರ್ ತೆಚ್ಯಾ ಸಾಟ್ನಿ ದೆವ್ ಆಶಿರ್ವಾದ್ ದಿತಾ, ತೊ ತರಾಸ್ ತಾಳ್ಮೆನ್ ಸೊಸುನ್ ಘೆಟಲೆ ಹೊಲ್ಯಾರ್ ತೆ ದೆವಾಕ್ ಉಮ್ಮೆದ್ ಅನಿ ಖುಶಿ ಹೊಯ್ ಸಾರ್ಕೆ ಕರ್ತಾ, ದೆವಾ ತುಮ್ಕಾ ಹೆಚ್ಯಾ ಸಾಟ್ನಿ ಆಶಿರ್ವಾದ್ ಕರ್ತಾ.


ತೆನಿ ಒಪ್ಪಿನಸ್ತಾನಾ ಹೊತ್ತ್ಯಾ ಸಾಟ್ನಿ ಧನಿಯಾಚ್ಯಾ ಇಚ್ಚಾ ಸಾರ್ಕೆ ಹೊಂವ್ದಿ ಮನುನ್ ಗಪ್ಪ್ ರಾಲ್ಯಾಂವ್.


ಅನಿ ಎಗ್ದಾ ಜೆಜು ಫಿಡೆ ಗೆಲೊ ಅನಿ, “ಮಾಜ್ಯಾ ಬಾಬಾ, ಹೆ ಕಸ್ಟಾಚೆ ಆಯ್ದಾನ್ ಮಿಯಾ ಫಿಲ್ಯಾ ಸಿವಾಯ್ ಧುರ್ ಕರುಕ್ ಹೊಯ್ನಾ ಮನುನ್ ರ್‍ಹಾಲ್ಯಾರ್, ತುಜ್ಯಾ ಮನಾ ಸರ್ಕೆಚ್ ಹೊಂವ್ದಿತ್.” ಮನುನ್ ಮಾಗುಕ್‍ಲಾಲೊ.


ತುಮ್ಚ್ಯಾತ್ಲೊ ಕೊನ್ ಬಿ ಖುನಿಗಾರ್, ಚೊರ್, ಅಪರಾದಿ, ನಾಹೊಲ್ಯಾರ್ ದುಸ್ರ್ಯಾ ಲೊಕಾಂಚ್ಯಾ ಕಾಮಾಕ್ನಿ ಮದ್ದಿ ಪಡ್ತಲ್ಯಾಂಚ್ಯಾ ತರಾಸ್ ಸೊಸ್ತಲೆ ನಕ್ಕೊ.


ಕಶ್ಯಾಕ್ ಮಟ್ಲ್ಯಾರ್, ಬುದ್ದ್ ನಸಲ್ಲ್ಯಾ ಲೊಕಾಕ್ನಿ ಬೊಲಿನಸ್ತಾನಾ ರ್‍ಹಾಯ್‌ ಸಾರ್ಕೆ ತುಮ್ಚ್ಯಾ ಬರ್‍ಯಾ ಚಲ್ನುಕಿ ವೈನಾ ತುಮಿ ಕರುಚೆ ಮನ್ತಲಿ ದೆವಾಚಿ ಇಚ್ಚ್ಯಾ ಹಾಯ್.


ಹೆಚ್ಯಾ ಬದ್ಲಾಕ್ ತೆನಿ ಜಾತಾನಾ ತೆಂಕಾ ದೆವಾಚೊ ಮನ್ ರ್‍ಹಾಲ್ಯಾರ್, ಮಿಯಾ ಪರ್ತುನ್ ತುಮ್ಚ್ಯಾಕ್ಡೆ ಯೆತಾ ಮನುನ್ ಸಾಂಗುನ್ ಢೊನಾತ್ನಾ ಸಮುಂದರಾಚ್ಯಾ ವಾಟೆನ್ ಎಫೆಸಾಕ್ ಗೆಲೊ.


ತೆಚೆಸಾಟ್ನಿ ತುಮಿ ಖುಶಿ ಹೊವಾ, ಅತ್ತಾ ಎಕ್ ಉಲ್ಲೊ ಎಳ್ ತುಮ್ಕಾ ಕಸ್ಟ್ ಸೊಸುಕ್ ಗಾವ್ತಾ ಹೊಲ್ಯಾರ್ಬಿ ಕಾಯ್ ಹೊಲೆ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು