Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೇತ್ರನು 3:15 - ದೆವಾಚಿ ಖರಿ ಖಬರ್

15 ಖರೆ ತುಮ್ಚ್ಯಾ ಬರೊಸ್ಯಾಕ್ ಆಧಾರ್ ಕಾಯ್ ಮನುನ್ ಇಚಾರ್ತಲ್ಯಾಕ್ನಿ ಜಬಾಬ್ ದಿವ್ಕ್ ತಯಾರ್ ರ್‍ಹಾವಾ, ಖರೆ ತುಮ್ಚ್ಯಾ ಮನಾತ್ನಿ ಕ್ರಿಸ್ತಾಚಿ ಭಕ್ತಿ ರ್‍ಹಾಂವ್ದಿತ್ ಅನಿ ಧನಿ ಮನುನ್ ತೆಕಾ ಮಾನ್ ದಿವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆದರೆ ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೆನೆಂದು ಕೇಳುವವರೆಲ್ಲರಿಗೂ ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧರಾಗಿರಿ. ಆದರೆ ಅದನ್ನು ಸಾತ್ವಿಕತ್ವದಿಂದಲೂ ಮತ್ತು ಗೌರವದಿಂದಲೂ ಹೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಕ್ರಿಸ್ತಯೇಸುವನ್ನು ಪ್ರಭುವೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠಾಪಿಸಿರಿ. ನಿಮ್ಮಲ್ಲಿರುವ ನಂಬಿಕೆ ನಿರೀಕ್ಷೆಯ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅವರಿಗೆ ತಕ್ಕ ಉತ್ತರ ಕೊಡಲು ಸರ್ವದಾ ಸಿದ್ಧರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಅವರ ಬೆದರಿಸುವಿಕೆಗೆ ಹೆದರದೆ ಕಳವಳಪಡದೆ ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರಿ; ಆದರೆ ಅದನ್ನು ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ ಹೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನಿಮ್ಮ ಹೃದಯಗಳಲ್ಲಿ ಕ್ರಿಸ್ತನೇ ಪ್ರಭುವಾಗಿರಲಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ನಿಮ್ಮನ್ನು ಕೇಳುವ ಪ್ರತಿಯೊಬ್ಬರಿಗೂ ಉತ್ತರ ಹೇಳಲು ಯಾವಾಗಲೂ ಸಿದ್ಧವಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಆದರೆ ಕ್ರಿಸ್ತ ಯೇಸುವನ್ನು ನಿಮ್ಮ ಹೃದಯಗಳಲ್ಲಿ “ಕರ್ತದೇವರು” ಎಂದು ಪ್ರತಿಷ್ಠೆ ಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಸಾತ್ವಿಕತ್ವದಿಂದಲೂ ಗೌರವದಿಂದಲೂ ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧವಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೇತ್ರನು 3:15
34 ತಿಳಿವುಗಳ ಹೋಲಿಕೆ  

ತುಮಿ ಬೊಲ್ತಾನಾ, ದಯೆನ್ ಭರಲ್ಲೆ ಅನಿ ಮನಾಕ್ ಬರೆ ದಿಸ್ತಲ್ಯಾ ಗೊಸ್ಟಿಯಾ ಹೊವ್ನ್ ರಾಂವ್ದಿತ್, ಅನಿ ಬುದ್ದ್ ಹೊತ್ತೆ ಹೊವ್ನ್ ಬೊಲಾ. ತನ್ನಾ ಹರ್ ಎಕ್ಲ್ಯಾಕ್ಬಿ ಪಾಜೆ ಹೊಲ್ಲ್ಯಾ ಸಾರ್ಕೆ ಜವಾಬ್ ದಿವ್ಕ್ ಹೊತಾ.


ಕಶ್ಯಾಕ್ ಮಟ್ಲ್ಯಾರ್, ತೆನಿ ತುಮ್ಚಿ ಭಕ್ತಿ ಅನಿ ತುಮ್ಚಿ ಚಲ್ನುಕ್ ಕವ್ಡಿ ಪವಿತ್ರ್ ಮನುನ್ ಬಗ್ತ್ಯಾತ್.


ಹೆ ಕನ್ನಾಚ್ ಮರಾನ್ ನಸಲ್ಲ್ಯಾ ಜಿವನಾಚ್ಯಾ ಬರೊಸ್ಯಾಚ್ಯಾ ವರ್‍ತಿ ಹೊಂದುನ್ ಹಾಯ್, ದೆವ್ ಕನ್ನಾಬಿ ಝುಟೆ ಬೊಲಿನಾ, ತೆನಿ ಅಮ್ಚ್ಯಾ ವಾಂಗ್ಡಾ ಹ್ಯಾ ಜಿವನಾಚ್ಯಾ ವಿಶಯಾತ್ ಎಳ್ಕಾಲ್ ಚಾಲು ಹೊವ್ಚ್ಯಾ ಅದ್ದಿಚ್ ಗೊಸ್ಟ್ ದಿಲ್ಲ್ಯಾನ್.


ಮಹಿಮೆನ್ ಭರುನ್ ಹೊತ್ತೆ ಹೆ ಖರೆ, ದುಸ್ರ್ಯಾ ಲೊಕಾಕ್ನಿ ಕಳ್ವುಕ್ ದೆವಾನ್ ನಿರ್ದಾರ್ ಕರ್‍ಲ್ಯಾನ್, ಹೆ ಮೊಟೆ ಖರೆ ಸಗ್ಳ್ಯಾ ಲೊಕಾಕ್ನಿ ಪರ್ಗಟ್ ಹೊಲೆ. ತುಮ್ಚ್ಯಾಕ್ಡೆ ಹೊತ್ತೊ ಕ್ರಿಸ್ತುಚ್ ತೆ ಖರೆ ಹೊವ್ನ್ ಹಾಯ್ ದೆವಾಚ್ಯಾ ಮಹಿಮೆತ್ ವಾಟೊ ಘೆವ್ಕ್ ತೊಚ್ ಅಮ್ಕಾ ಹೊತ್ತೊ ಎಕ್ ಬರೊಸೊ.


ತಸೆ ಹೊವ್ನ್, ಕ್ರಿಸ್ತಾಚ್ಯಾ ವಿಶಯಾತ್ ಶುರು ಹೊಲ್ಲ್ಯಾ ಪಾಟಾಚೆ ಶಿಕಾಪ್ ಸೊಡುನ್ ಅಮಿ ಸಗ್ಳ್ಯಾಪವಿತ್ರತಾ ಕಡೆ ಫಿಡೆ ಜಾಂವಾ, ಜಿವ್ ನಸಲ್ಯಾ ಕಾಮಾನಿತ್ನಾ ಪರ್ತುನ್ ಯೆತಲೆ ದೆವಾಚೆರ್ ವಿಶ್ವಾಸ್ ಥವ್ನ್ ಅಮ್ಚೊ ಜಿವನ್ ಕ್ರಿಸ್ತಾಕ್ನಾ ಶುರು ಕರುಂವಾ.


ಸರ್‍ಗಾತ್ ತುಮ್ಚ್ಯಾಸಾಟ್ನಿ ಥವಲ್ಲ್ಯಾ ಹೊತ್ತಾ ಬರೊಸ್ಯಾಚ್ಯಾ ವಿಶಯಾತ್ ಬರಿ ಖಬರ್ ಮನ್ತಲ್ಯಾ ಖರ್‍ಯಾ ವೈನಾ ತುಮಿ ಅದ್ದಿಚ್ ಆಯಿಕ್ಲ್ಯಾಶಿ.


ತುಮಿ ಆಯ್ಕಲ್ಯಾ ಬರ್‍ಯಾ ಖಬ್ರೆ ವೈರ್ ತುಮ್ಕಾ ಹೊತ್ತ್ಯಾ ವಿಶ್ವಾಸಾರ್ ಘಟ್ಟ್ ಇಬೆ ರ್‍ಹಾವ್ನ್ ತೆಚ್ಯಾಕ್ನಾ ಯೆಲ್ಲೊ ಬರೊಸೊ ಸೊಡುನ್ ಜಾಯ್ನಸ್ಲ್ಯಾರ್, ಹೆ ಹೊತಾ, ಹಿ ಬರಿ ಖಬರ್ ಜಗಾಚ್ಯಾ ಸಗ್ಳ್ಯಾ ಲೊಕಾಕ್ನಿ ಪರ್ಗಟ್ ಕರುನ್ ಹೊಲಾ, ಪಾವ್ಲು ಮನ್ತಲೊ ಮಿಯಾ ಹಿ ಬರಿ ಖಬರ್ ಪರ್ಗಟ್ ಕರ್‍ತಲೊ ಸೆವಕ್ ಹೊಲಾ.


ಖರೆ ಕ್ರಿಸ್ತ್ ಲೆಕಾಚ್ಯಾ ಸಾರ್ಕೊ ದೆವಾಚ್ಯಾ ಘರ್ಚೊ ವಿಶ್ವಾಸಾಚೊ ಅದಿಕಾರಿ ಅನಿ ಅಮ್ಕಾ ಗೌರವ್ ಹಾನ್ತಲೊ ವಿಶ್ವಾಸ್ ಅನಿ ಬರೊಸೊ ಅಮಿ ಘಟ್ ಸಂಬಾಳುನ್ ಘೆವ್ನ್ ರಾಲಾಂವ್ ತರ್ ಅಮಿಚ್ ತೆಚೆ ಘರ್ ಹೊತಾಂವ್.


ಹೆಚ್ಯಾ ಬದ್ಲಾಕ್ ಭುತ್ತುರ್ಲೊ ಮನ್ ಎಕ್ ಬೊಳ್ಯಾ ಪಾನಾನ್ ಅನಿ ಶಾಂತ್ಪಾನಾಚ್ಯಾ ಆತ್ಮ್ಯಾನ್ ಭರುನ್ ನಾಸ್ ಹೊಯ್‍ ನಸಲ್ಲ್ಯಾ ಶಿಂಗಾರ್ ಭರಲ್ಲೆ ರ್‍ಹಾಂವ್ದಿ, ತೆ ದೆವಾಚ್ಯಾ ನದ್ರೆಕ್ ಲೈ ಕಿಮ್ತಿಚೆ ಹೊವ್ನ್ ಹಾಯ್.


ತೆಂಚ್ಯಾ ತೆಂಚ್ಯಾ ಕರ್ನ್ಯಾಂಚ್ಯಾ ಸಾರ್ಕೆ ತಿರ್ಮಾನ್ ಕರ್ತಲ್ಯಾ ದೆವಾಕ್ ತುಮಿ ಬಾಬಾ ಮನುನ್ ಬಲ್ವುಲ್ಯಾಸಿ, ತಸೆ ಹೊಲ್ಯಾರ್, ಹ್ಯಾ ಭಾಯ್ಲ್ಯಾ ಗಾಂವಾತ್ ತುಮಿ ತುಮ್ಚೆ ಭಕ್ತಿಚೆ ಅನಿ ದೆವಸ್ಪಾನಾಚೆ ಜಿವನ್ ಕರಾ.


ಖರೆ ಪಾವ್ಲು ಥೈತ್ನಾ ಜಾವ್ನ್ ಖರೆಪಾನಾಚ್ಯಾ ವಿಶಯಾತ್ ಚರ್ಚಾ ಕರುನ್ ಸ್ವನಿಯಂತ್ರನ್ ಅನಿ ಪಿಡೆ ಯೆತಲ್ಲ್ಯಾ ಝಡ್ತಿಚ್ಯಾ ದಿಸಾಚ್ಯಾ ವಿಶಯಾತ್ ಬೊಲ್ತಾನಾ ಫೆಲಿಕ್ಸಾನ್ ಭಿಂವ್ನ್, “ಅತ್ತಾ ತಿಯಾ ಜಾ! ಮಾಕಾ ಅವಕಾಸ್ ಗಾವಲ್ಲ್ಯಾ ತನ್ನಾ ತುಕಾ ಬಲ್ವುತಾ” ಮನುನ್ ಸಾಂಗ್ಲ್ಯಾನ್.


ತೆಕಾ ಪಾವ್ಲುನ್ ಮಿಯಾ ಜುದೆವಾಂಚೊ ಸಿಲಿಸಿ ದೆಶಾಚ್ಯಾ ತಾರ್ಸಿಸಾತ್ ಉಪಾಜಲ್ಲೊ, ಮಿಯಾ ತ್ಯಾ ಶಾರಾಚೊ ಪ್ರಮುಖ್ ಮಾನುಸ್, ದಯಾ ಕರುನ್ ಲೊಕಾಂಚ್ಯಾ ವಾಂಗ್ಡಾ ಬೊಲುಕ್ ಅವಕಾಸ್ ಕರುನ್ ದಿವಾ ಮಟ್ಲ್ಯಾನ್ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು