Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೇತ್ರನು 3:13 - ದೆವಾಚಿ ಖರಿ ಖಬರ್

13 ತುಮಿ ಬರೆ ಕರುಕ್ ಗೆಲ್ಲ್ಯಾ ತನ್ನಾ ತುಮ್ಕಾ ವಾಯ್ಟ್ ಕರ್ತಲೊ ಕೊನ್ ತೊ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ನೀವು ಒಳ್ಳೆಯದನ್ನೇ ಮಾಡುವುದರಲ್ಲಿ ಆಸಕ್ತರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ನೀವು ಒಳ್ಳೆಯದನ್ನು ಮಾಡುವುದರಲ್ಲಿ ಆಸಕ್ತರಾಗಿದ್ದರೆ ನಿಮಗೆ ಕೇಡು ಬಗೆಯುವವರು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ನೀವು ಒಳ್ಳೇದನ್ನೇ ಮಾಡುವದರಲ್ಲಿ ಆಸಕ್ತರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನೀವು ಯಾವಾಗಲೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಿದ್ದರೆ, ಯಾರೂ ನಿಮಗೆ ಕೇಡು ಮಾಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ನೀವು ಒಳ್ಳೆಯದನ್ನು ಅನುಸರಿಸಲು ಆಸಕ್ತರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೇತ್ರನು 3:13
13 ತಿಳಿವುಗಳ ಹೋಲಿಕೆ  

ಕೊನ್‍ಬಿ ವಾಯ್ಟಾಚ್ಯಾ ಬದ್ಲಾಕ್ ವಾಯ್ಟುಚ್ ಅನಿ ಎಕ್ಲ್ಯಾಕ್ ಕರಿನಸಿ ಸರ್ಕೆ ಬಗುನ್ ಘೆವಾ, ಅನಿ ಕನ್ನಾಬಿ ಸಗ್ಳ್ಯಾ ಎಳಾರ್ ಎಕಾಮೆಕಾತ್ನಿ ಅನಿ ಸಗ್ಳ್ಯಾ ಲೊಕಾಕ್ನಿ ಬರೆ ಕರುಸಾಟ್ನಿ ಖಟ್ಪಟ್ ಕರಾ.


ಅಪ್ನಾಚೊ ಪ್ರೆಮ್ ಕರ್‍ತಲ್ಯಾಕ್ನಿ ಮಟ್ಲ್ಯಾರ್, ಜೆ ಕೊನಾಕ್ ಅಪ್ನಾಚ್ಯಾ ಉದ್ದೆಸಾ ಸಾಟ್ನಿ ಬಲ್ವುಲ್ಯಾನಾಯ್ ತೆಂಕಾ ದೆವ್ ಸಗ್ಳೆ ಬರೆಚ್ ಕರ್‍ತಾ ಮನುನ್ ಅಮ್ಕಾ ಗೊತ್ತ್ ಹಾಯ್.


ಮಾಜ್ಯಾ ಪ್ರಿತಿಚ್ಯಾ ದೊಸ್ತಾ, ತಿಯಾ ಅಸೆ ಕರಿ ನಸ್ತಾನಾ ಬರ್‍ಯಾ ವಾಟೆನ್ ಚಲ್, ಬರ್ಯಾ ವಾಟೆನ್ ಚಲ್ತಲೊ ದೆವಾಚೊ , ಕೊನ್ ವಾಯ್ಟ್ ಕರ್ತಾ ತೆನಿ ದೆವಾಕ್ ಬಗಟ್ಲೊ ನಾ.


ತಿ ಬರಿ ಕಾಮಾ ಕರಲ್ಲಿ ರ್‍ಹಾವ್ಚಿ ಅನಿ ತಿ ಪೊರಾಕ್ನಿ ಬಾಳ್ಗುನ್ ಮೊಟಿ ಕರಲ್ಲಿ, ಸೈಯ್ರ್ಯಾಕ್ನಿ ಬರೆ ಕರುನ್ ಬಗಲ್ಲಿ, ದುಸ್ರ್ಯಾಂಚಿ ಸೆವಾ ಕರಲ್ಲಿ, ದುಸ್ರ್ಯಾ ವಿಶ್ವಾಸಾತ್ ಹೊತ್ಯಾಕ್ನಿ ಮಜತ್ ಕರಲ್ಲಿ, ಅನಿ ಬರೆ ಕರ್‍ತಲ್ಯಾ ಕಾಮಾಸಾಟಿ ಅಪ್ನಾಕುಚ್ ಸೊಡುನ್ ದಿಲ್ಲಿ ರ್‍ಹಾವ್ಚೆ.


ಪ್ರೆಮಾಚ್ಯಾ ಸಾರ್ಕೆ ಚಲಾ , ಆತ್ಮಿಕ್ ವರು, ಲೈ ಕರುನ್ ಪ್ರವಾದ್ ಕರ್ತಲೆ ವರು ಜೊಡುನ್ ಘೆವ್ಕ್ ತುಮಿ ಆಶಾ ಕರಾ.


ವಾಯ್ಟ್ ಕರ್‍ತಲೆ ಅದಿಕಾರ್‍ಯಾಕ್ನಿ ಭಿಂಯಾತ್ಯಾತ್, ಬರೆ ಕರ್‍ತಲೆ ಭಿಂಯ್‍ನ್ಯಾತ್. ಅದಿಕಾರ್‍ಯಾಕ್ನಿ ಭಿಂಯ್‍ನಸ್ತಾನಾ ರಾವ್ಚೆ ಮನುನ್ ತುಮ್ಚ್ಯಾ ಮನಾತ್ ಹಾಯ್ ಕಾಯ್? ತಸೆ ಹೊಲ್ಯಾರ್ ಖಲೆ ಖರೆ ಹಾಯ್ ತೆಚ್ ಕರಾ. ತನ್ನಾ ತೊ ಅದಿಕಾರಿ ತುಕಾ ಶಾಭಾಸ್ಕಿ ದಿತಾ.


ತುಮಿ ದೆವಾಚಿ ಪ್ರೆಮಾಚಿ ಪೊರಾ ಹೊಲ್ಯಾಸಿ, ತಸೆ ಹೊವ್ನ್ ತುಮಿ ತೆಚ್ಯಾ ಸಾರ್ಕೆ ಹೊವ್ಕ್ ಬಗುಚೆ.


ಅಮ್ಕಾ ಸಗ್ಳ್ಯಾ ರಿತಿಚ್ಯಾ ಬುರ್ಶ್ಯಾ ಪಾನಾತ್ನಾ ಸುಟ್ಕಾ ಕರುಕ್ ಅನಿ ಅಮ್ಕಾ ಪವಿತ್ರ್ ಲೊಕಾ ಕರುಕ್ ಅನಿ ತೆಕಾ ಎಕ್ಲ್ಯಾಕುಚ್ ಸಮಂದ್ ಪಡಲ್ಲೆ ಅನಿ ಬರೆ ಕಾಮ್ ಕರುಕ್ ಉಮ್ಮೆದಿನ್ ಭರಲ್ಲಿ ಲೊಕಾ ಕರುಕ್, ತೆನಿ ಅಮ್ಚ್ಯಾಸಾಟ್ನಿ ಅಪ್ನಾಕುಚ್ ಒಪ್ಸುನ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು