1 ಪೇತ್ರನು 3:1 - ದೆವಾಚಿ ಖರಿ ಖಬರ್1 ತಸೆಚ್ ಬಾಯ್ಕಾಮನ್ಸಾನು, ಅಸೆಚ್ ತುಮ್ಚ್ಯಾ ಘವಾಕ್ನಿ ತುಮಿ ಖಾಯ್ಲ್ ಹೊವ್ನ್ ಚಲಾ, ಅಸೆ ತೆನಿ ದೆವಾಚ್ಯಾ ಗೊಸ್ಟಿ ವರ್ತಿ ವಿಶ್ವಾಸ್ ಥವ್ ನಸಲೆ ರ್‍ಹಾಲ್ಯಾರ್‍ಬಿ ತುಮಿ ಕರಲ್ಲ್ಯಾ ಕಾಮಾಂಚ್ಯಾ ವೈನಾ ತೆಂಚಿ ಮನಾ ವಿಶ್ವಾಸ್ ಜಿಕುನ್ ಘೆತ್ಯಾಶಿ ಎಕ್ ಗೊಸ್ಟ್ ಬಿ ತುಮಿ ಬೊಲುಚೆ ಮನುನ್ ನಾ . ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191-2 ಅದೇ ರೀತಿಯಾಗಿ ಪತ್ನಿಯರೇ, ನಿಮ್ಮ ಪತಿಯರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ, ಗೌರವದಿಂದಲೂ ನಡೆದುಕೊಳ್ಳುವುದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಪತ್ನಿಯರಾದ ನಿಮ್ಮ ಒಳ್ಳೆಯ ನಡತೆಗಳಿಂದಲೇ ಸನ್ಮಾರ್ಗಕ್ಕೆ ಬಂದಾರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಅಂತೆಯೇ ಸ್ತ್ರೀಯರೇ, ನೀವು ನಿಮ್ಮ ಪತಿಯರಿಗೆ ವಿಧೇಯರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯವನ್ನು ನಂಬದೆ ಇರಬಹುದು. ಆದರೂ ಯಾವ ಮಾತುಕತೆಯಿಲ್ಲದೆ ನಿಮ್ಮ ಸನ್ನಡತೆಯಿಂದಲೇ ಅವರನ್ನು ಜಯಿಸಬಹುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಅದೇ ರೀತಿಯಾಗಿ ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಸ್ತ್ರೀಯರೇ, ಇದೇ ರೀತಿಯಲ್ಲಿ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಅದೇ ರೀತಿಯಾಗಿ ಪತ್ನಿಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಪತಿಯರಲ್ಲಿ ಯಾರಾದರೂ ವಾಕ್ಯವನ್ನು ಸ್ವೀಕರಿಸದವರಾಗಿದ್ದರೂ ಪತ್ನಿಯರ ನಡತೆಯಿಂದ ವಾಕ್ಯವಿಲ್ಲದೆ ಅವರನ್ನು ಗೆಲ್ಲುವಂತೆ, ಅಧ್ಯಾಯವನ್ನು ನೋಡಿ |
ತಸೆಚ್ ಘವಾನಿ ತುಮ್ಚ್ಯಾ ಬಾಯ್ಕಾಕ್ನಿ ತುಮಿ ಬರೆ ಕರುನ್ ಸಮ್ಜುನ್ ಘೆವ್ನ್ ತಾಂಚ್ಯಾಕ್ನಾ ಜಿವನ್ ಕರುಚೆ, ಅನಿ ತುಮಿ ತೆಂಕಾ ಮಾನ್ ದಿವ್ಚೆ ತೆನಿ ತುಮ್ಚ್ಯಾ ಕಿಂತಾ ಬಿ ಬಳಾನ್ ಕಮಿಚೆ ಹಾತ್, ಖರೆ ತೆನಿಬಿ ತುಮ್ಚ್ಯಾ ವಾಂಗ್ಡಾ ದೆವಾಚ್ಯಾ ಕುರ್ಪೆನ್ ಭರಲ್ಲ್ಯಾ ಭೊಮಾನಾಚೆ ವಾರಿಸ್ದಾರಿ ಹೊವ್ನ್ ಹಾತ್, ಅಸೆ ತುಮಿ ಚಲ್ಲ್ಯಾರ್ ತುಮ್ಚ್ಯಾ ಮಾಗ್ನಿಯಾಕ್ನಿ ಕಾಯ್ಬಿ ಅಡ್ಕಳ್ ಯೆಯ್ನಾ.