Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೇತ್ರನು 2:8 - ದೆವಾಚಿ ಖರಿ ಖಬರ್

8 ಅನಿ ಎಕ್ ಕಡೆ ಪವಿತ್ರ್ ಪುಸ್ತಕ್ ಮನ್ತಾ; ಲೊಕಾಕ್ನಿ ಆಡ್ಕಳ್ತಲೊ ಗುಂಡೊ ಹ್ಯೊ ಲೊಕಾ ಆದ್ಳುನ್ ಪಡಿಸಾರ್ಕೆ ಕರ್ತಾ ತೆನಿ ದೆವಾಚಿ ಇಚ್ಚ್ಯಾ ಕಾಯ್ ಮನ್ತಲ್ಲ್ಯಾ ಗೊಸ್ಟಿ ವರ್ತಿ ವಿಶ್ವಾಸ್ ಕರಿನಾತ್ ತಸೆ ಮನುನ್ ತೆನಿ ಅದಳ್ತಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಮತ್ತು ಪವಿತ್ರಗ್ರಂಥದಲ್ಲಿ ಇನ್ನೊಂದೆಡೆ ಬರೆದಿರುವುದೇನಂದರೆ, “ಅದು ಜನರು ಎಡವುವ ಕಲ್ಲು ಮುಗ್ಗರಿಸುವ ಬಂಡೆ.” ಅವರು ದೇವರ ವಾಕ್ಯಕ್ಕೆ ಅವಿಧೇಯರಾದ್ದರಿಂದ ಎಡವಿ ಬೀಳುತ್ತಾರೆ. ಅದಕ್ಕಾಗಿಯೇ ಅವರನ್ನು ನೇಮಿಸಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 “ಜನರು ಎಡವಿಬೀಳುವ ಕಲ್ಲಿದು; ಅವರು ಮುಗ್ಗರಿಸಿ ಬೀಳುವ ಬಂಡೆಯಿದು.” ವಿಶ್ವಾಸವಿಡದವರಿಗಾದರೋ ಮೇಲಿನ ವಾಕ್ಯಗಳು ಅನ್ವಯಿಸುತ್ತವೆ. ಜನರು ದೇವರ ವಾಕ್ಯದಲ್ಲಿ ವಿಶ್ವಾಸವಿಡದಿರುವುದರಿಂದಲೇ ಎಡವಿಬೀಳುತ್ತಾರೆ. ಅವರ ಬಗ್ಗೆ ದೈವಸಂಕಲ್ಪವೂ ಇದೇ ಆಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಅದು ಎಡವುವ ಕಲ್ಲು ಮುಗ್ಗರಿಸುವ ಬಂಡೆ ಎಂತಲೂ ಬರೆದಿರುವ ಮಾತು ಸರಿಬೀಳುತ್ತದೆ. ಅವರು ದೇವರ ವಾಕ್ಯವನ್ನು ನಂಬಲೊಲ್ಲದೆ ಇರುವದರಿಂದ ಆ ಕಲ್ಲನ್ನು ಎಡವಿ ಬೀಳುತ್ತಾರೆ; ಅದಕ್ಕಾಗಿಯೇ ಅವರು ನೇಮಕವಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನಂಬದಿರುವ ಜನರಿಗೆ ಆತನು: “ಜನರನ್ನು ಮುಗ್ಗರಿಸುವ ಕಲ್ಲೂ ಜನರನ್ನು ಬೀಳಿಸುವ ಕಲ್ಲೂ ಆಗಿದ್ದಾನೆ.” ದೇವರ ಮಾತಿಗೆ ಅವಿಧೇಯರಾಗುವುದರಿಂದಲೇ ಜನರು ಮುಗ್ಗರಿಸಿ ಬೀಳುವರು. ಆ ಜನರಿಗೆ ಹೀಗಾಗಬೇಕೆಂಬುದು ದೇವರ ಯೋಜನೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಮತ್ತು, “ಜನರು ಎಡವಲು ಕಾರಣವಾಗುವ ಕಲ್ಲೂ ಅವರು ಬಿದ್ದುಹೋಗುವಂತೆ ಮಾಡುವ ಬಂಡೆಯೂ ಆಗಿರುತ್ತದೆ,” ಅವರು ವಾಕ್ಯಕ್ಕೆ ಅವಿಧೇಯರಾದ್ದರಿಂದ ಆ ಕಲ್ಲನ್ನು ಎಡವಿ ಬೀಳುತ್ತಾರೆ. ಅದಕ್ಕಾಗಿಯೇ ಅವರು ನೇಮಕವಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೇತ್ರನು 2:8
16 ತಿಳಿವುಗಳ ಹೋಲಿಕೆ  

ತೆಚೆಸಾಟ್ನಿ ಅಮಿ ಪ್ರಚಾರ್ ಕರುನ್ ಸಾಂಗ್ತಲೆ ಕ್ರಿಸ್ತಾಚೆ ಕುರ್ಸಾರ್ ಮಾರ್ನೆ ಜುದೆವಾಕ್ನಿ ಅಡ್ಕಳ್ ಹೊವ್ನ್ ಹಾಯ್, ಅನಿ ಜುದೆವ್ ನ್ಹಯ್ ಹೊತ್ತ್ಯಾಕ್ನಿ ಎಕ್ ಪಿಶೆಪಾನ್ ಹೊವ್ನ್ ಹಾಯ್.


ತಸೆ ಮನುನ್ ವಿಶ್ವಾಸ್ ಥವ್ತಲ್ಲ್ಯಾ ತುಮ್ಕಾ ತೊ ಎಕ್ ಕಿಮ್ತಿಚೊ ಗುಂಡೊ ಹೊವ್ನ್ ಹಾಯ್, ಖರೆ ವಿಶ್ವಾಸ್ ಕರಿನಸಲ್ಲ್ಯಾಂಚ್ಯಾ ಸಾಟ್ನಿ “ಬಾಂದ್ಪ್ಯಾನಿ ನಕ್ಕೊ ಮನುನ್ ಟಾಕಲ್ಲೊ ಗುಂಡೊ ಮುಲ್ಲ್ಯಾತ್ಲೊ ಲೈ ಗರ್ಜೆಚೊ ಗುಂಡೊ ಹೊಲೊ”.


ದೆವಾನ್ ಕರಲ್ಲೆಬಿ ಅಸೆಚ್ ಹಾಯ್. ತೆಕಾ ಅಪ್ನಾಚೊ ರಾಗ್ ದಾಕ್ವುನ್ ಅಪ್ನಾಚೊ ಬಳ್ ಸಗ್ಳ್ಯಾಕ್ನಿ ಕಳಿ ಸರ್ಕೆ ಕರುಚೆ ಮನುನ್ ಹೊತ್ತೆ. ಖರೆ ತೆನಿ ಜೆ ಕೊನ್ ತೆಚ್ಯಾ ರಾಗಾತ್ ಗಾವುನ್ ಫುಟುನ್ ಜಾತಲ್ಯಾ ಆಯ್ದಾನಾಚ್ಯಾ ಸರ್ಕೆ ಹೊತ್ತ್ಯಾ ಮಾನ್ಸಾಂಚ್ಯಾ ವಾಂಗ್ಡಾ ತೊ ಲೈ ಸಂಬಾಳುನ್ ಘೆವ್ನ್ ರ್‍ಹಾಲೊ.


ಕಶ್ಯಾಕ್ ಮಟ್ಲ್ಯಾರ್, ಉಲ್ಲಿ ದೆವಸ್ಪಾನ್ ನಸಲ್ಲಿ ಲೊಕಾ ಅಮ್ಚ್ಯಾ ಮದ್ದಿ ಚುಕುನ್ ಯೆವ್ನ್ ಗುಸ್ಲಾತ್, ತೆಂಚಿ ಬುರ್ಶಿ ವಾಟಾ ದಾಕ್ವುಸಾಟ್ನಿ ಅಮ್ಚ್ಯಾ ದೆವಾಚ್ಯಾ ಕುರ್ಪೆಚ್ಯಾ ಬಾತ್ಮಿಚ್ಯಾ ವಿಶಯಾತ್ ತೆನಿ ಚುಕ್‍ ಸಾಂಗ್ತಾತ್. ಅನಿ ತೆನಿ ಜೆಜು ಕ್ರಿಸ್ತಾಕ್ ಅಮ್ಚ್ಯಾ ಗುರುಕ್ ಅನಿ ಧನಿಯಾಕ್ ತಿರಸ್ಕಾರ್ ಕರ್ಲಾತ್. ಲೈ ದಿಸಾ ಫಾಟಿ ತೆಂಕಾ ಗಾವ್ತಲ್ಲ್ಯಾ ಶಿಕ್ಷೆಚ್ಯಾ ವಿಶಯಾತ್ ಪವಿತ್ರ್ ಪುಸ್ತಕಾತ್ ಸಾಂಗಲ್ಲೆ ಹಾಯ್.


ತೆನಿ ಪೈಸಾಚ್ಯಾ ಆಶ್ಯಾನಿ ಅಪ್ನಾಚೊ ಫಾಯ್ದೊ ಕರುನ್ಗೆತಾತ್ ತೆಂಚ್ಯಾ ವರ್ತಿ ಯೆತಲಿ ಶಿಕ್ಷಾ ತೆಂಚ್ಯಾ ವಿರೊದ್ ಅದ್ದಿಚ್ ಸಾಂಗುನ್ ಹೊಲಾ ತಿ ಶಿಕ್ಷಾ ತೆಂಕಾ ಚುಕಿಚ್ ನಾ, ಅನಿ ತೆಂಚೊ ನಾಶ್ ತೆಂಚ್ಯಾಕ್ನಾ ಧುರ್ ರ್‍ಹಾಯ್ನಾ.


ದೆವಾನ್ ಅಮ್ಕಾ ಅಪ್ನಾಚ್ಯಾ ರಾಗಾತ್ ನಾಸ್ ಹೊವ್‍ಸಾಟ್ನಿ ಮನುನ್ ರಚುಕ್ ನಾ, ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ವೈನಾ ಅಮ್ಕಾ ಸುಟ್ಕಾ ಗಾವುಚಿ ಮನುನ್ ತೆನಿ ರಚ್ಲ್ಯಾನಾಯ್.


ಸಿಮಾವಾನ್ ತೆಂಕಾ ಆಶಿರ್ವಾದ್ ದಿಲ್ಯಾನ್‍, ಅನಿ ಮರಿಕ್, ಹ್ಯೊ ಪೊರ್ ದೆವಾನ್ ಧಾಡಲ್ಲಿ ಎಕ್ ವಳಕ್ ಹೊತಾ ಇಸ್ರಾಯೆಲಾತ್ಲ್ಯಾ ಸುಮಾರ್ ಲೊಕಾಕ್ನಿ ಪಡುಕ್ ಅನಿ ಉಟುಕ್, ಕಾರನ್ ಹೊತಾ. ಖರೆ ಸುಮಾರ್ ಲೊಕಾ ಹೆಚ್ಯಾ ವಿಶಯಾತ್ ಹುರ್‍ಪಾಟಿ ಬೊಲ್ತ್ಯಾತ್.


ನಾಸಾಕ್ ಜಾತಲ್ಯಾಕ್ನಿ ಅಮಿ ಮರಾನ್ ಹಾನ್ತಲಿ ಬುರ್ಶಿ ವಾಸ್ ಹೊವ್ನಗೆತ್ ಜಾತಾವ್, ಖರೆ ಜಿವ್ ರಾಕ್ತಲ್ಯಾಕ್ನಿ ಜಿವ್ ದಿತಲಿ ಬರಿ ವಾಸ್ ದಿವ್ನಗೆತ್ ಜಾತಾವ್.


ಖರೆ ಭಾವಾನು ಅನಿ ಭೆನಿಯಾನು, ಮಿಯಾ ಅಜುನ್‍ಬಿ ಸುನ್ನತಿಚ್ಯಾ ವಿಶಯಾತ್ ಪರ್ಗಟ್ ಕರ್‍ತಾ ಹೊಲ್ಯಾರ್; ಮಿಯಾ ಅಜುನ್‍ಬಿ ತರಾಸ್ ಸೊಸುಕ್ ಪಾಜೆ? ತೆ ಖರೆ ಹೊಯ್ ಹೊಲ್ಯಾರ್, ಮಿಯಾ ಕ್ರಿಸ್ತಾಚ್ಯಾ ಕುರ್ಸಾಚ್ಯಾ ವಿಶಯಾತ್ ಪರ್ಗಟ್ ಕರ್‍ತಲೆ ಕಸ್ಲ್ಯಾಬಿ ತರಾಸಾಕ್ ಕಾರನ್ ಹೊಯ್ನಾ ಮನುನ್ ಹೊಲೆ.


ಕಶ್ಯಾಕ್ ಮಟ್ಲ್ಯಾರ್, ಪವಿತ್ರ್ ಪುಸ್ತಕ್ ಮನ್ತಾ; ಆಯ್ಕ್ ಚಿಯೊನಾತ್ ಮಿಯಾ ಎಚುನ್ ಕಾಡಲ್ಲೊ ಎಕ್ ಗುಂಡೊ ಥವ್ತಾ ತೊ ಲೈ ಮಹತ್ವಾಚೊ ಅನಿ ಕಿಮ್ತಿಚೊ ಗುಂಡೊ, ಅನಿ ತೆಚೆ ವರ್ತಿ ಜೆ ಕೊನ್ ವಿಶ್ವಾಸ್ ಥವ್ತಾ ತೊ ಕನ್ನಾಬಿ ನಿರಾಶ್ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು