Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೇತ್ರನು 1:7 - ದೆವಾಚಿ ಖರಿ ಖಬರ್

7 ಭಟ್ಟಿಕ್ ಘಾಲುನ್ ಗಾಳುನ್ ಬಗುನ್ ಹಾಳ್ ಹೊಯ್ ನಸಲ್ಲ್ಯಾ ಸೊನ್ಯಾನ್ಬಿ ಜಾಸ್ತಿ ಕಿಮ್ತಿಚೊ ತುಮ್ಚೊ ವಿಶ್ವಾಸ್, ಜೆಜು ಕ್ರಿಸ್ತ್ ದಿಸುನ್ ಯೆತಲ್ಯಾ ಎಳಾರ್ ತುಮ್ಕಾ ಕಿರ್ತಿ, ಮಾನಾ ಅನಿ ಮಹಿಮಾ ಕಮ್ವುನ್ ಘೆಯ್ ಸಾರ್ಕೆ ಕರ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ನಾಶವಾಗುವಂತಹದ್ದೂ, ಬೆಂಕಿಯಿಂದ ಶೋಧಿಸುವಂತಹದ್ದೂ ಆಗಿರುವ ಬಂಗಾರಕ್ಕಿಂತಲೂ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ, ಮಾನ, ಮಹಿಮೆಗಳನ್ನು ಉಂಟುಮಾಡುವಂತಹದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಪರಿಶೋಧನೆಗಳು ಬಂದೊದಗುವುದು ನಿಮ್ಮ ವಿಶ್ವಾಸವನ್ನು ಪುಟವಿಡುವುದಕ್ಕಾಗಿಯೇ. ನಶಿಸಿಹೋಗುವ ಬಂಗಾರವೂ ಕೂಡ ಬೆಂಕಿಯಿಂದ ಪರಿಶೋಧಿತವಾಗುತ್ತದೆ. ಬಂಗಾರಕ್ಕಿಂತಲೂ ಬಹು ಅಮೂಲ್ಯವಾದ ನಿಮ್ಮ ವಿಶ್ವಾಸವು ಶೋಧಿತವಾಗಬೇಕು. ಆಗ ಮಾತ್ರ ಯೇಸುಕ್ರಿಸ್ತರು ಪ್ರತ್ಯಕ್ಷವಾಗುವ ದಿನದಂದು ನಿಮಗೆ ಪ್ರಶಂಸೆ, ಪ್ರತಿಷ್ಠೆ ಹಾಗೂ ಪ್ರತಿಭೆ ದೊರಕುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಬಂಗಾರವು ನಾಶವಾಗುವಂಥದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟಾಹಾಕಿ ಶೋಧಿಸುವದುಂಟಷ್ಟೆ. ಬಂಗಾರಕ್ಕಿಂತ ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ನಿಮ್ಮ ನಂಬಿಕೆಯು ಪರಿಶುದ್ಧವಾಗಿದೆ ಎಂಬುದನ್ನು ಪ್ರಕಟಿಸಲು ಈ ತೊಂದರೆಗಳು ಸಂಭವಿಸುತ್ತವೆ. ನಿಮ್ಮ ನಂಬಿಕೆಯ ಪರಿಶುದ್ಧತೆಯು ಬಂಗಾರದ ಮೌಲ್ಯಕ್ಕಿಂತಲೂ ಹೆಚ್ಚಿನದಾಗಿದೆ. ಬಂಗಾರವು ನಶಿಸಿಹೋಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟ ಹಾಕಿ ಅದರ ಪರಿಶುದ್ಧತೆಯನ್ನು ಶೋಧಿಸುವರು. ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ, ನಿಮ್ಮ ನಂಬಿಕೆಯ ಪರಿಶುದ್ಧತೆಯು ನಿಮಗೆ ಕೀರ್ತಿ, ಪ್ರಭಾವ ಮತ್ತು ಗೌರವಗಳನ್ನು ತರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಬಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಿಂದ ಶೋಧಿಸುವುದುಂಟಷ್ಟೆ. ಬಂಗಾರಕ್ಕಿಂತ ಬಹು ಅಮೂಲ್ಯವಾಗಿರುವ ನಿಮ್ಮ ನಿಷ್ಕಪಟ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಕ್ರಿಸ್ತ ಯೇಸು ಪ್ರತ್ಯಕ್ಷರಾಗುವಾಗ ನಿಮಗೆ ಕೀರ್ತಿ, ಮಾನ, ಮಹಿಮೆಗಳನ್ನು ಉಂಟುಮಾಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೇತ್ರನು 1:7
53 ತಿಳಿವುಗಳ ಹೋಲಿಕೆ  

ಪರಿಕ್ಷಾ ಸೊಸುನ್ ಘೆತಲೊ ಮಾನುಸ್ ಧನ್ಯ್, ತೊ ಪರಿಕ್ಷಾ ಸೊಸುನ್ ಘೆಟಲ್ಲ್ಯಾ ಮಾನಾ ಧನಿಯಾನ್ ಅಪ್ನಾಚ್ಯಾ ಪ್ರೆಮಾಚ್ಯಾ ಲೊಕಾಕ್ನಿ ದಿಲ್ಲೊ ಜಿವನಾಚೊ ಮುಕುಟ್ ಅಪ್ನಾಚೊ ಕರುನ್ ಘೆತಾ.


ಮಾಜ್ಯಾ ಪ್ರೆಮಾಚ್ಯಾ ವಾಂಗ್ಡಿಯಾನು, ತುಮಿ ಅತ್ತಾ ಸೊಸುಲಾಗಲ್ಯಾ ತರಾಸಾಚ್ಯಾ ವಿಶಯಾತ್ ಅಜಾಪ್ ಹೊವ್ ನಕಾಸಿ, ತೆ ತುಮ್ಚೊ ವಿಶ್ವಾಸ್ ಪರಿಕ್ಷಾ ಕರ್ತಾ ಸೊಸುಕ್ ಹೊಯ್ನಸಲೊ ತರಾಸ್ ತುಮ್ಕಾ ಹೊವ್ಲಾ ಮನುನ್ ಚಿಂತುನಕಾಸಿ.


ಉಲ್ಲಿ ಲೊಕಾ ಬರೆ ಕರುನ್ಗೆತ್ ಅನಿ ಮಾನ್, ಮಹಿಮಾ, ಅನಿ ವಾಯ್ಟ್ ನಸಲ್ಲೆ ಜಿವನ್ ಕರುನ್ಗೆತ್ ಹಾತ್; ತೆಂಕಾ ದೆವ್ ಕನ್ನಾಚ್ ಮರಾನ್ ನಸಲ್ಲೆ ಜಿವನ್ ದಿತಾ.


ಹರಿ ಎಕ್ಲ್ಯಾಚೆ ಕಾಮ್ ದಾಕ್ವುನ್ ದಿವ್ನ್ ಹೊತಾ, ಕಶ್ಯಾಕ್ ಮಟ್ಲ್ಯಾರ್ ಕ್ರಿಸ್ತಾಚೊ ದಿಸ್ ತಿ ಕಾಮಾ ಉಜ್ವೊಡಾಕ್ ಹಾನ್ತಾ. ತೊ ದಿಸ್ ಆಗಿಚೊ ದಿಸ್ ಅನಿ ತಿ ಆಗ್ ಹರಿಎಕ್ ಮಾನ್ಸಾಚ್ಯಾ ಕಾಮಾ ದಾಕ್ವುನ್ ದಿತಾ ಅನಿ ತ್ಯಾ ಆಗಿನ್ ಪರಿಕ್ಷಾ ಕರುನ್ ಹೊತಾ ಅನಿ ತೆ ಕಾಮಾಚೆ ಬರೆಪಾನ್ ದಾಕ್ವುನ್ ದಿತಾ.


ಅತ್ತಾ ತುಮ್ಕಾ ತುಮಿ ಪಡಿನಸ್ತಾನಾ ರಾಕ್ತಲ್ಯಾ, ಅನಿ ಅಪ್ನಾಚ್ಯಾ ಮಹಿಮೆಚ್ಯಾ ಹಾಜಿರ್ಪಾನಾತ್ ಖುಶಿನ್ ಕಾಯ್ಬಿ ಚುಕ್ ನಸಲ್ಲಿ ಲೊಕಾ ಕರುನ್ ಥವ್ತಲ್ಯಾ,


ಅಸೆ ತೆನಿ ಅಮ್ಕಾ ಗೊಸ್ಟ್ ದಿವ್ನ್ ಸಾಂಗಲ್ಲೆ ಲೈ ಮೊಟೆ ಅನಿ ಕಿಮ್ತಿಚೆ ವರು ದಿಲ್ಯಾನಾಯ್, ಅಸೆ ಹ್ಯಾ ವರುಕ್ ಲಾಗುನ್ ತೆನಿ ಹ್ಯಾ ಜಗಾಚ್ಯಾ ನಾಸ್ ಹೊವ್ನ್ ಜಾತಲ್ಯಾ ಬುರ್ಶ್ಯಾಪಾನಾತ್ನಾ ಚುಕ್ವುನ್ ಘೆವ್ಚೆ ಅನಿ ದೆವಾಚ್ಯಾ ಗುನಾತ್ ವಾಟೊ ಘೆಯ್ ಸಾರ್ಕೆ ಹೊಲೆ.


ಹ್ಯೊ ಝಿತ್ತೊ ಗುಂಡೊ ಹೊವ್ನ್ ಹೊತ್ತ್ಯಾ ಧನಿಯಾಕ್ಡೆ ಯೆವಾ ಲೊಕಾನಿ ನಕ್ಕೊ ಮನುನ್ ಟಾಕಲ್ಲೊ ಗುಂಡೊ ದೆವಾನ್ ತೆಕಾ ಎಚುನ್ ಘೆಟ್ಲಾ.


ತನ್ನಾ ಮಾಲ್ಕಾನ್, ಶಬ್ಬಾಸ್, ಮಾಜ್ಯಾ ಬರ್‍ಯಾ ಅನಿ ವಿಶ್ವಾಸಾಚ್ಯಾ ಆಳಾ! ಬಾರಿಕ್ಲ್ಯಾ ಕಾಮಾತುಚ್ ತಿಯಾ ವಿಸ್ವಾಸಾಚೊ ಮನುನ್ ದಾಕ್ವುನ್ ದಿಲೆಯ್. ತಸೆಮನುನ್ ಮಿಯಾ ತುಕಾ ಲೈ ಮೊಟ್ಯಾ ಜವಾಬ್ದಾರಿಚೆ ಕಾಮ್ ದಿತಾ. ಯೆ ಅನಿ ಮಾಜ್ಯಾ ಕುಶಿತ್ ಭಾಗ್ ಘೆ! ಮಟ್ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್ ಮಾಜೆ ಹುಕುಮ್ ಸಂಬಾಳುನ್ ಘೆವ್ನ್ ಥವ್ನ್ ಘೆಟ್ಲ್ಯಾಸಿ . ಹ್ಯಾ ಜಗಾತ್ಲ್ಯಾ ಸಗ್ಳ್ಯಾ ಲೊಕಾಂಚಿ ಪರಿಕ್ಷಾ ಕರುಕ್ ಮನುನ್ ಹ್ಯಾ ಜಗಾ ವರ್ತಿ ಯೆತಲ್ಯಾ ತರಾಸಾತ್ನಾಬಿ ಮಿಯಾ ತುಮ್ಕಾ ರಾಕುನ್ ಥವ್ತಾ.


ತುಮ್ಕಾ ಕಸ್ಟ್ ಸೊಸುಕ್ ಪಾಜೆ ಮನುನ್ ತುಮಿ ಭಿಂವ್ನಕಾಶಿ.ಆಯ್ಕಾ! ತುಮ್ಚ್ಯಾತ್ಲ್ಯಾ ಉಲ್ಲ್ಯಾಕ್ನಿ ಬಂದಿಖಾನ್ಯಾತ್ ಘಾಲಿ ಸರ್ಕೆ ಕರುನ್ ಗಿರೊ ತುಮ್ಚಿ ಪರಿಕ್ಷಾ ಕರ್ತಾ ಅನಿ ಧಾ ದಿಸಾತ್ನಿ ಮಟ್ಲ್ಯಾರ್ ತುಮ್ಚೊ ತರಾಸಾಚೊ ಎಳ್ ಸರ್ತಾ. ಮರಿ ಪತರ್‍ಬಿ ತುಮಿ ಮಾಕಾ ವಿಶ್ವಾಸಾನ್ ರ್‍ಹಾವಾ ಅನಿ ಜಿಕಲ್ಲ್ಯಾಚೆ ಮುಕುಟ್ ಮನುನ್ ಜಿವ್ ಮಿಯಾ ತುಮ್ಕಾ ದಿತಾ.


“ಬಗಾ, ತೊ ಮೊಡಾಂಚ್ಯಾ ವರ್ತಿ ಯೆವ್‍ಲಾಲಾ! ಹರಿಎಕ್ಲೊ ತೆಕಾ ಬಗ್ತಾ, ತೆಕಾ ಭೊಚಲ್ಲೊ ಸೈತ್ ತೆಕಾ ಬಗ್ತಾ” ಹ್ಯಾ ಜಗಾತ್ನಿ ಸಗ್ಳಿ ಲೊಕಾ ತೆಕಾ ಲಾಗುನ್ ಮರಗ್ತ್ಯಾತ್, ಹೆ ಖರೆಚ್ ಖರೆ!


ತೆಚೆಸಾಟ್ನಿ ಎಳ್ ಭರುಚ್ಯಾ ಅದ್ದಿ ಧನಿ ಪರ್ತುನ್ ಯೆಯ್ ಪತರ್ ತುಮಿ ಕೊನಾಚಿಬಿ ಝಡ್ತಿ ಕರುಚೆ ನ್ಹಯ್ . ತೊ ಯೆವ್ನ್ ಕಾಳ್ಕಾತ್ ನಿಪುನ್ ಹೊತ್ತೆ ಉಜ್ವೊಡಾಕ್ ಹಾನ್ತಾ ಅನಿ ಮಾನ್ಸಾಚ್ಯಾ ಭುತ್ತುರ್‍ಲ್ಯಾ ಮನಾಚೆ ಘುಟ್ ದಾಕ್ವುನ್ ದಿತಾ, ತನ್ನಾ ಹರಿ ಎಕ್ಲ್ಯಾಕ್ ದೆವಾಕ್ನಾ ಗಾವ್ತಲೆ ಹೊಗ್ಳಾಪ್ ಗಾವ್ತಾ.


ತನ್ನಾ ಪೆದ್ರು ಸಿಮೊನಾಕ್, “ತಿಯಾ ನಾಸ್ ಹೊ! ಅನಿ ತುಜೆ ಪೈಸೆಬಿ ತುಜ್ಯಾ ವಾಂಗ್ಡಾ ನಾಸ್ ಹೊಂವ್ದಿತ್!” ದೆವಾಚಿ ವರಾ ಪೈಸೆ ದಿವ್ನ್ ಘೆವ್ಕ್ ಹೊತಾ ಮನುನ್ ತಿಯಾ ಚಿಂತ್ಲೈ.


ಜೆ ಕೊನಾಕ್ ಮಾಜಿ ಸೆವಾ ಕರುಕ್ ಪಾಜೆ ತೊ ಮಾಜ್ಯಾ ಫಾಟ್ನಾ ಯೆಂವ್ದಿತ್, ಅಶೆಚ್ ಮಿಯಾ ಖೈ ರ್‍ಹಾತಾ ಥೈ ಮಾಜೊ ಸೆವಕ್ ಬಿ ರ್‍ಹಾತಾ. ಅನಿ ಮಾಜೊ ಬಾಬಾ ಮಾಜಿ ಸೆವಾ ಕರ್‍ತಲ್ಯಾಕ್ ಮಾಜೊ ಬಾಬಾ ಭೊಮಾನ್ ದಿತಾ”.


ದುಸ್ರ್ಯಾನಿಕ್ನಾ ಹೊಗ್ಳುನ್ ಘೆತಲೆ ತುಮ್ಕಾ ಬರೆ ದಿಸ್ತಾ. ಖರೆ ತುಮಿ ಎಕ್ಲ್ಯಾಚ್ ದೆವಾಕ್ನಾ ಹೊಗ್ಳುನ್ ಘೆವ್ಕ್ ಮನ್ ಕರಿನ್ಯಾಶಿ, ಅಶೆ ರ್‍ಹಾತಾನಾ ತುಮಿ ಮಾಜ್ಯಾ ಕಶೆ ವಿಶ್ವಾಸ್, ಕರುಕ್ ಹೊತಾ?


ತುಮ್ಚೆ ಮನುನ್ ಹೊತ್ತೆ ಸಗ್ಳೆ ಇಕಾ, ಅನಿ ಯಲ್ಲೆ ಪೈಸೆ ಗರಿಬಾಕ್ನಿ ದಿವಾ, ಕೊನಾಕ್ಬಿ ಪಿಂಜುಕ್ ಹೊಯ್‍ ನಸಲ್ಲ್ಯಾ ಪಿಸ್ವಿಯಾ ತುಮ್ಕಾಚ್ ತುಮಿ ತಯಾರ್ ಕರುನ್ ಘೆವಾ, ಅನಿ ತುಮ್ಚೆ ಬದಿಕ್ ಸರ್‍ಗಾತ್ ಗೊಳಾ ಕರುನ್ ಥವಾ, ಥೈ ತೆ ಕನ್ನಾಚ್ ಕಮಿ ಹೊಯ್ನಾ! ಕಶ್ಯಾಕ್ ಮಟ್ಲ್ಯಾರ್, ತೆ ಬದಿಕ್ ಚೊರಾಕ್ ಕನ್ನಾಚ್ ಗಾವಿನಾ, ಅನಿ ಥೈ ಕುಸಡ್ ಲಾಗಿನಾ.


ತನ್ನಾ ಮಾಲ್ಕಾನ್, ಶಬ್ಬಾಸ್, ಮಾಜ್ಯಾ ಬರ್‍ಯಾ ಅನಿ ವಿಶ್ವಾಸಾಚ್ಯಾ ಆಳಾ! ಬಾರಿಕ್ಲ್ಯಾ ಕಾಮಾತುಚ್ ತಿಯಾ ವಿಶ್ವಾಸಾಚೊ ಮನುನ್ ದಾಕ್ವುಲೆಯ್. ತಸೆಮನುನ್ ಮಿಯಾ ತುಕಾ ಮೊಟ್ಯಾ ಕಾಮಾಚಿ ಜವಾಬ್ದಾರಿ ದಿತಾ. ಯೆ ಅನಿ ಮಾಜ್ಯಾ ಕುಶಿತ್ ಭಾಗ್ ಘೆ! ಮನುನ್ ಸಾಂಗ್ಲ್ಯಾನ್.


ಜೆಜುನ್ ತೆಂಕಾ,“ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಮಾನ್ಸಾಚೊ ಲೆಕ್ ಮಹಿಮೆನ್ ಅಪ್ನಾಚ್ಯಾ ಸಿವಾಸನಾ ವರ್‍ತಿ ಬಸಲ್ಲ್ಯಾ ತನ್ನಾ ಸಗ್ಳೆ ನ್ಹವೆ ಕರ್‍ತಾ. ತನ್ನಾ ತುಮಿ ಬಾರಾ ಜಾನಾ ಮಾಜ್ಯಾ ವಾಂಗ್ಡಾ ಹೊತ್ತೆ ಇಸ್ರಾಯೆಲಾಚ್ಯಾ ಬಾರಾ ಘರಾನ್ಯಾಂಚ್ಯಾ ವರ್‍ತಿ ರಾಜ್ ಚಾಲ್ವುಕ್ ಬಾರಾ ಸಿವಾಸನಾಂಚ್ಯಾ ವರ್‍ತಿ ಬಸ್ತ್ಯಾಶಿ.


ತೆಚೆಸಾಟ್ನಿ ಮಿಯಾ ತುಕಾ ಸಾಂಗ್ತಾ, ತಿಯಾ ಸಾವ್ಕಾರ್ ಹೊವ್ಕ್ ಮನುನ್ ಸೊನೆ, ಬರ್‍ಯಾತ್ಲೆ ಬರೆ ಸೊನೆ ಮಾಜೆಕ್ನಾ ಇಕಾತ್ ಘೆ, ಅನಿ ತುಜಿ ಮರ್ಯಾದ್ ಧಾಪುನ್ ಘೆವ್ಕ್ ತುಜ್ಯಾ ಆಂಗಾರ್ ನೆಸುಕ್ ಫಾಂಡ್ರೆ ಕಪ್ಡೆಬಿ ಮಾಜೆಕ್ನಾ ಇಕಾತ್ ಘೆ. ತುಜ್ಯಾ ಡೊಳ್ಯಾಕ್ನಿ ದಿಸಿ ಸರ್ಕೆ ಹೊತಲೆ ಉಲ್ಲೆಸೆ ವೊಕಾತ್‍ಬಿ ತಿಯಾ ಮಾಜೆಕ್ನಾ ಇಕಾತ್ ಘೆ.


ಜೆಜು ಕ್ರಿಸ್ತಾಚೊ ಅಪೊಸ್ತಲ್ ಅನಿ ಸೆವಕ್ ಸಿಮಾವ್ ಪೆದ್ರು, ಅಮ್ಚ್ಯಾ ದೆವಾಚ್ಯಾ ನಿತಿವಂತ್ಪಾನಾ ಅನಿ ಸುಟ್ಕಾ ದಿನಾರ್‍ಯಾ ಜೆಜು ಕ್ರಿಸ್ತಾಚೊ ವಿಶ್ವಾಸ್ ಕಿಮ್ತಿಚೊ ಮನುನ್ ದಿಲ್ಲ್ಯಾಕ್ನಿ ಲಿವ್ತಲೆ:


ತಸೆ ಮನುನ್ ವಿಶ್ವಾಸ್ ಥವ್ತಲ್ಲ್ಯಾ ತುಮ್ಕಾ ತೊ ಎಕ್ ಕಿಮ್ತಿಚೊ ಗುಂಡೊ ಹೊವ್ನ್ ಹಾಯ್, ಖರೆ ವಿಶ್ವಾಸ್ ಕರಿನಸಲ್ಲ್ಯಾಂಚ್ಯಾ ಸಾಟ್ನಿ “ಬಾಂದ್ಪ್ಯಾನಿ ನಕ್ಕೊ ಮನುನ್ ಟಾಕಲ್ಲೊ ಗುಂಡೊ ಮುಲ್ಲ್ಯಾತ್ಲೊ ಲೈ ಗರ್ಜೆಚೊ ಗುಂಡೊ ಹೊಲೊ”.


ಆಕ್ರಿಚ್ಯಾ ಕಾಲಾತ್ ದಿಸುನ್ ಯೆವ್ಕ್ ತಯಾರ್ ಅಸಲ್ಲ್ಯಾ ಸುಟ್ಕೆಕ್ ದೆವಾಚಿ ಪದ್ವಿ ವಿಶ್ವಾಸಾಚ್ಯಾ ವೈನಾ ತುಮ್ಕಾ ಬರೆ ಕರುನ್ ಸಂಬಾಳ್ತಾ.


ಖರೊ ಜುದೆವ್ ಮಟ್ಲ್ಯಾರ್, ಭುತ್ತುರ್‍ಲ್ಯಾ ಬಾಜುನ್ ಖರೊ ಹೊವ್ನ್ ರ್‍ಹಾವ್ಕ್ ಪಾಜೆ, ತೆಚೊ ಮನ್ ಸುನ್ನತ್ ಕರಲ್ಲೊ ರ್‍ಹಾತಾ, ಅನಿ ಹೆ ದೆವಾಚ್ಯಾ ಆತ್ಮ್ಯಾಚೆ ಕಾಮ್, ಲಿವಲ್ಲ್ಯಾ ಖಾಯ್ದ್ಯಾಚೆ ಕಾಮ್ ನ್ಹಯ್ ಹೆ ಅಸ್ಲ್ಯಾ ಮಾನ್ಸಾಕ್ ದೆವಾಕ್ನಾ ಶಬಾಸ್ಕಿ ಗಾವ್ತಾ, ಮಾನ್ಸಾನಿಕ್ನಾ ನ್ಹಯ್.


ಮಾನ್ಸಾಚೊ ಲೆಕ್, ಯೆತಾನಾಬಿ ತಸೆಚ್ ಹೊತಾ.


ಖರೆ ದೆವ್ ಬರೆ ಕರಲ್ಲ್ಯಾ ಸಗ್ಳ್ಯಾಕ್ನಿ ಪಯ್ಲೆ ಜುದೆವಾಕ್ನಿ ಅನಿ ತಸೆಚ್ ಜುದೆವ್ ನ್ಹಯ್ ಹೊತ್ತ್ಯಾಕ್ನಿ ಮಹಿಮಾ, ಮಾನ್, ಅನಿ ಶಾಂತಿ ದಿತಾ.


ಅಪ್ನಾಚ್ಯಾ ಪೊರಾಂಚಿ ಮಹಿಮಾ ದೆವ್ ಕನ್ನಾ ದಾಕ್ವುನ್ ದಿತಾ ಮನುನ್ ಬಗುಕ್ ಸಗ್ಳಿ ಸೃಸ್ಟಿ ಉಮ್ಮೆದಿನ್ ವಾಟ್ ಬಗುನ್ಗೆತ್ ಹಾಯ್.


ತೆಚೆಸಾಟ್ನಿ ತುಮ್ಚೊ ಶಾನೆಪಾನಾಚೊ ಪಟ್ಟೊ ಭಾಂದುನ್ ಘೆವ್ನ್ ಜಾಗೆ ರಾವಾ, ಜೆಜು ಕ್ರಿಸ್ತ್ ದಿಸ್ತಲ್ಯಾ ಯೆಳಾರ್ ತುಮ್ಕಾ ಗಾವ್ನರ್ ಹಾಯ್ ತ್ಯಾ ಕುರ್ಪೆಚ್ಯಾ ದೆನ್ಗಿಯಾಂಚ್ಯಾ ವರ್ತಿ ಸಗ್ಳೊ ಬರೊಸೊ ಥವಾ.


ಖರೆ ತುಮಿ ಕ್ರಿಸ್ತಾಚ್ಯಾ ತರಾಸಾತ್ನಿ ವಾಟೊ ಘೆವ್ಲಾಗಲ್ಲ್ಯಾ ಸಾಟ್ನಿ ಖುಶಿ ಹೊವಾ, ಕ್ರಿಸ್ತ್ ಅಪ್ಲಿ ಮಹಿಮಾ ದಾಕ್ವುತಾನಾ ತುಮಿ ಖುಶಿನ್ ಭರ್‍ತ್ಯಾಶಿ ಅನಿ ಆನಂದಿತ್ ಹೊತ್ಯಾಶಿ.


ಅತ್ತಾ ಮಿಯಾ ಎಕ್ ಜಾನ್ತೊ ಹೊವ್ನ್ ಅನಿ ಕ್ರಿಸ್ತಾಚ್ಯಾ ಕಸ್ಟಾಚೊ ಎಕ್ ಸಾಕ್ಷಿ ಹೊವ್ನ್, ಅನಿ ತಸೆಚ್ ಫಿಡೆ ದಿಸುನ್ ಯೆತಲ್ಲ್ಯಾ ಮಹಿಮೆತ್ ವಾಟೊ ಘೆತಲೊ ಎಕ್ ಮಾನುಸ್ ಹೊವ್ನ್ ತುಮ್ಚ್ಯಾ ಮದ್ದಿ ಹೊತ್ತ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ಜಾನ್ತ್ಯಾನಿಕ್ಡೆ ವಿನಂತಿ ಕರ್ತಾ.


ತಸೆ ಮಜ್ಯಾ ಪ್ರಿತಿಚ್ಯಾನು ಹ್ಯಾ ಘಡಿತ್ತಾಚಿ ತುಮಿ ವಾಟ್ ಬಗುನ್ಗೆತ್ ಹಾಸಿ, ಅಸೆ ರಾತಾನಾ ಸಮಾದಾನಾನ್ ಬರ್‍ಯಾ ಭುತ್ತುರ್‍ಲ್ಯಾ ಮನಾಚಿ ಲೊಕಾ ಹೊವ್ನ್ ದೆವಾಕ್ ಭೆಟುಕ್ ಪವಿತ್ರ್ ಅನಿ ಚುಕ್ ನಸಲ್ಲೆ ಜಿವನ್ ಕರುಕ್ ಕಟ್ಪಟ್ ಕರಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು