Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೇತ್ರನು 1:23 - ದೆವಾಚಿ ಖರಿ ಖಬರ್

23 ಕಶ್ಯಾಕ್ ಮಟ್ಲ್ಯಾರ್, ಶ್ವಾಸಾತ್ ಝಿತ್ತೊ ರಾತಲ್ಯಾ ದೆವಾಚ್ಯಾ ಗೊಸ್ಟಿಚ್ಯಾ ವೈನಾ ತುಮ್ಕಾ ನ್ಹವೊ ಜಲಮ್ ಗಾವ್ಲಾ, ಹ್ಯೊ ಜಲಮ್ ತುಮ್ಕಾ ನಾಸ್ ಹೊವ್ನ್ ಜಾತಲ್ಯಾ ಮಾನ್ಸಾಕ್ನಾ ನ್ಹಯ್, ನಾಸ್ ಹೊವ್ನ್ ಜಾಯ್ ನಸಲ್ಲ್ಯಾ ದೆವಾಕ್ನಾ ಗಾವ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಏಕೆಂದರೆ ನೀವು ಹೊಸದಾಗಿ ಹುಟ್ಟಿರುವಂಥದ್ದು ನಾಶವಾಗುವ ವಾಕ್ಯದಿಂದದ್ದಲ್ಲ. ಆದರೆ ನಾಶವಾಗದಂಥ ವಾಕ್ಯದಿಂದಲೇ. ಅದು ಸದಾ ಜೀವವುಳ್ಳ ದೇವರವಾಕ್ಯದ ಮೂಲಕ ಉಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ನೀವು ಸಜೀವವಾದ ಅನಂತ ದೈವವಾಕ್ಯದ ಮೂಲಕ ಹೊಸಜನ್ಮವನ್ನು ಪಡೆದಿದ್ದೀರಿ; ಈ ಜನ್ಮವನ್ನು ನೀವು ಪಡೆದಿರುವುದು ಮರ್ತ್ಯಮಾನವನಿಂದಲ್ಲ, ಅಮರ ದೇವರಿಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ನೀವು ಪುನರ್ಜನ್ಮ ಹೊಂದಿದವರಾಗಿದ್ದೀರಲ್ಲಾ; ಆ ಜನ್ಮವು ನಾಶವಾಗುವ ಬೀಜದಿಂದ ಉಂಟಾದದ್ದಲ್ಲ, ನಾಶವಾಗದ ಬೀಜದಿಂದಲೇ ಉಂಟಾದದ್ದು. ಅದು ದೇವರ ಸದಾಜೀವವುಳ್ಳ ವಾಕ್ಯದ ಮೂಲಕವಾಗಿ ಉಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ನೀವು ಹೊಸದಾಗಿ ಹುಟ್ಟಿದವರಾಗಿದ್ದೀರಿ. ಈ ಹೊಸಜೀವವು ನಾಶವಾಗುವಂಥದ್ದರಿಂದ ಬರದೆ ನಾಶವಾಗದೆ ಇರುವಂಥದ್ದರಿಂದ ಬಂದದ್ದಾಗಿದೆ. ಸಜೀವವೂ ಶಾಶ್ವತವೂ ಆಗಿರುವ ದೇವರ ವಾಕ್ಯದ ಮೂಲಕ ನೀವು ಹೊಸದಾಗಿ ಹುಟ್ಟಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಏಕೆಂದರೆ ನೀವು ತಿರುಗಿ ಹುಟ್ಟಿದವರಾಗಿದ್ದೀರಲ್ಲಾ! ಆ ಜನ್ಮವು ನಾಶವಾಗುವ ಬೀಜದಿಂದಲ್ಲ. ಆದರೆ ನಾಶವಾಗದಂಥದ್ದರಿಂದ ಸಜೀವವಾದ ಸದಾಕಾಲವಿರುವ ದೇವರ ವಾಕ್ಯದ ಮೂಲಕ ಆಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೇತ್ರನು 1:23
18 ತಿಳಿವುಗಳ ಹೋಲಿಕೆ  

ದೆವಾಚಿ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ಬಾಬಾಚೆ ಸುತ್ತಿ ಹೊಂವ್ದಿತ್, ತೆನಿ ಅಪ್ನಾಚ್ಯಾ ಮೊಟ್ಯಾ ದಯೆನ್, ಜೆಜು ಕ್ರಿಸ್ತಾಚ್ಯಾ ಝಿತ್ತೊ ಹೊವ್ನ್ ಉಟ್ತಲ್ಯಾಚ್ಯಾ ವೈನಾ ಅಮ್ಕಾ ಎಕ್ ಝಿತ್ತ್ಯಾ ಬರೊಸ್ಯಾತ್ ನ್ಹವ್ಯಾನ್ ಉಪ್ಜಿ ಸಾರ್ಕೆ ಕರ್ಲ್ಯಾನ್,


ಕಶ್ಯಾಕ್ ಮಟ್ಲ್ಯಾರ್, ದೆವಾಚೆ ಗೊಸ್ಟ್ ಝಿತ್ತಿ ಅನಿ ಕಾಮ್ ಕರಿತ್ ರಾತಲೆ ಮನ್ತಲೆ ಖರೆಚ್! ತೆ ಪಾಜ್ವಲ್ಲ್ಯಾ ದೊನ್ ಧಾರೆಚ್ಯಾ ಮೊಟ್ಯಾ ಚಾಕ್ವಾನ್ಬಿ ಧಾರ್ ಹೊವ್ನ್ ಹಾಯ್, ಅನಿ ಜಾಸ್ತಿ ಕಾತ್ರುಕ್ ಸಕ್ತಾ ತಸ್ಲಿ, ಜಿವ್ ಅನಿ ಆತ್ಮೊ, ಸಂದ್ ಅನಿ ಹಡ್ಡಾಂಚಿ-ಹಡ್ಡಾ ಸಯ್ತ್ ಭೆಕ್ಳೆ ಹೊಯ್ ಸಾರ್ಕೆ ತೊಡ್ತಲಿ ತಾಕತ್ ತೆಕಾ ಹಾಯ್; ಮಾನ್ಸಾಚ್ಯಾ ಮನಾತ್ಲಿ ಆಶ್ಯಾ ಅನಿ ಯವ್ಜನ್ಯಾ ಸೈತ್ ತೆ ಪಾರಕ್ ಕರುನ್ ಬಗ್ತಾ.


ಜೆಜುನ್ ತೆಕಾ, “ಮಿಯಾ ತುಕಾ ಖರೆ ಅಸಲ್ಲೆ ಸಾಂಗ್ತಾ; ಅನಿ ಎಗ್ದಾ ಉಪ್ಜುನ್ ಯೆಲ್ಯಾ ಶಿವಾಯ್ ಕೊನಾಕ್ಬಿ ದೆವಾಚೆ ರಾಜ್ ಬಗುಕ್‍ ಹೊಯ್ನಾ” ಮನುನ್ ಜವಾಬ್ ದಿಲ್ಲ್ಯಾನ್.


ತೆನಿ ಅಸೆಚ್ ದೆವಾಚ್ಯಾ ಪೊರಾಚ್ಯಾ ರುಪಾತ್ ಸ್ವಾಬಾವಿಕ್‍ ನ್ಹಯ್ ಅನಿ ರಗ್ತಾನ್ ನ್ಹಯ್ ಎಕ್ ಮಾನ್ಸಾಚ್ಯಾ ಸಮಂದಾಚ್ಯಾ ಆಶ್ಯಾನ್ ನ್ಹಯ್ ಅನಿ ಬಾಯ್ ಬಾಬಾಚ್ಯಾ ಅಶೆ ವೈನಾ ತೆನಿ ಉಪ್ಜುಕ್‍ನ್ಯಾತ್, ದೆವುಚ್ ಖುದ್ದ್ ತೆಂಚೊ ಬಾಬಾ.


ದೆವಾಚೊ ಆತ್ಮೊ ಜಿವ್ ದಿತಾ, ಮಾನ್ಸಾಚ್ಯಾ ತಾಕ್ತಿಚೊ ಕಾಯ್ಬಿ ಫಾಯ್ದೊ ನಾ. ಮಿಯಾ ತುಮ್ಚ್ಯಾ ಕಡೆ ಬೊಲಲ್ಲ್ಯಾ ಹ್ಯಾ ಗೊಸ್ಟಿಯಾ ದೆವಾಚ್ಯಾ ಆತ್ಮೊ ಹೊಲಾ ಹ್ಯೊ ದಿತಾ.


ದೆವಾಕ್ನಾ ಜಲ್ಮಲ್ಲೊ ಪಾಪ್ ಕರಿನಾ ಮನುನ್ ಅಮ್ಕಾ ಗೊತ್ತ್ ಹಾಯ್. ದೆವಾಕ್ನಾ ಜಲ್ಮಲ್ಲೊ ಅಪ್ನಾಕ್ ಅಪ್ನಿ ರಾಕುನ್ ಘೆತಾ, ಸೈತಾನ್ ತೆಕಾ ಆಪ್ಡುಕ್ ಹೊಯ್ನಾ.


ಖರ್‍ಯಾ ಗೊಸ್ಟಿಚ್ಯಾ ವೈನಾ ದೆವಾನ್ ಅಮ್ಕಾ ಜಿವನ್ ದಿಲ್ಯಾನ್, ಅಸೆ ತೆನಿ ರಚಲ್ಲ್ಯಾ ಸಗ್ಳ್ಯಾಚ್ಯಾ ಮದ್ದಿ ಅಮಿ ಪೈಲೆಚೆ ಹೊವ್‍ಸಾಟ್ನಿ.


ತನ್ನಾ ಜೆಜುನ್, “ಮಿಯಾ ತುಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ, ಪಾನಿಯಾನ್, ಅನಿ ಪವಿತ್ರ್ ಆತ್ಮ್ಯಾನ್ ಅನಿ ಪರ್ತುನ್ ಉಪ್ಜುನ್ ಯೆಲ್ಯಾ ಶಿವಾಯ್ ಕೊನಾಕ್ಬಿ ದೆವಾಚ್ಯಾ ರಾಜಾತ್ ಭುತ್ತುರ್ ಜಾವ್ಕ್ ಹೊಯ್ನಾ”.


ಮಳಬ್ ಅನಿ ಜಿಮಿನ್ ಸರುನ್ ಜಾಯ್ಲ್, ಖರೆ ಮಿಯಾ ಸಾಂಗಲ್ಲ್ಯಾ ಗೊಸ್ಟಿಯಾ ಕನ್ನಾಚ್ ಸರಿನ್ಯಾತ್.


ದೆವಾಕನ್ನಾ ಜಲ್ಮಲ್ಲೊ ಪಾಪ್ ಕರಿನಾ, ಕಶ್ಯಾಕ್ ಮಟ್ಲ್ಯಾರ್, ದೆವಾಚೊ ಸೊಬಾವ್ ತೆಚ್ಯಾ ಭುತ್ತುರ್ ಹಾಯ್, ತೊ ದೆವಾಕ್ನಾ ಜಲ್ಮಲ್ಯಾ ಕಾರನಾ ವೈನಾ ತೊ ಪಾಪ್ ಕರಿನಾ.


ದೆವಾಚಿ ಗೊಸ್ಟ್ ಸದಾಸರ್ವಾತಾಕ್ ತುಮ್ಚ್ಯಾ ವಾಂಗ್ಡಾ ರಾತಾ ಮನುನ್ ಸಾಂಗಲ್ಲೆ ಹಾಯ್, ತಿ ಗೊಸ್ಟ್ ಖಲಿ ಮಟ್ಲ್ಯಾರ್, ತುಮ್ಕಾ ಪರ್ಗಟ್ ಕರುನ್ ಹೊಲ್ಲಿ ಬರಿ ಖಬರುಚ್.


ದೆವಾನ್ ತೆಚ್ಯಾ ವೈನಾಚ್ ಸಗ್ಳಿ ಸಾಮಾನಾ ಕರ್ಲ್ಯಾನ್, ತೊ ನಸ್ತಾನಾ ಕಸ್ಲಿಬಿ ಸಾಮಾನಾ ರಚುನ್ ಹೊವ್ಕನಾತ್.


ಸದಾ ಸರ್ವತಾಕ್ ರ್‍ಹಾತಲ್ಯಾ ದೆವಾಚೆ ಆರಾದನ್ ಕರ್‍ತಲೆ ಸೊಡುನ್, ನಾಸ್ ಹೊವ್ನ್ ಜಾತಲ್ಯಾ ಮಾನ್ಸಾಂಚ್ಯಾ, ಜನಾವರಾಂಚ್ಯಾ, ಫಾಂಕ್ರಾಂಚ್ಯಾ, ಸಾಪಾಂಚ್ಯಾ ಅನಿ ಪೊಟಾನಿ ಜಾತಲ್ಯಾ ಜನಾವರಾಂಚ್ಯಾ ಮುರ್ತಿಯಾಕ್ನಿ ತೆನಿ ಆರಾದನ್ ಕರ್‍ತ್ಯಾತ್.


ಜೆಜುನ್ “ಹ್ಯಾ ಕಾನಿಚೊ ಅರ್ತ್‍ ಕಾಯ್ ಮಟ್ಲ್ಯಾರ್: ಭ್ಹಿಂಯ್ ಮಟ್ಲ್ಯಾರ್ ದೆವಾಚ್ಯಾ ಗೊಸ್ಟಿಯಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು