1 ಪೇತ್ರನು 1:1 - ದೆವಾಚಿ ಖರಿ ಖಬರ್1 ಜೆಜು ಕ್ರಿಸ್ತಾಚ್ಯಾ ಅಪೊಸ್ತಲಾನ್,ಪೆದ್ರುನ್, ಪೊಂತುಸಾನ್, ಗಾಲಾತ್ಸಿಯಾತ್, ಕಪ್ಪಾದೊಸಿಯಾತ್, ಆಸಿಯಾತ್, ಅನಿ ಬಿಥುನಿಯಾತ್ ಪಗ್ಳುನ್ ಗೆಲ್ಲ್ಯಾ ಸಗ್ಳ್ಯಾಕ್ನಿ ಲಿವ್ತಲೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು ಪೊಂತ, ಗಲಾತ್ಯ, ಕಪ್ಪದೋಕ್ಯ, ಆಸ್ಯ, ಬಿಥೂನ್ಯ ಎಂಬ ಸೀಮೆಗಳಲ್ಲಿ ಚದುರಿಹೋಗಿರುವಂಥ ಪರದೇಶಸ್ಥರಾದ ದೇವಜನರಿಗೆ ಅಂದರೆ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಪೊಂತ, ಗಲಾತ್ಯ, ಕಪ್ಪದೋಕ್ಯ, ಏಷ್ಯಾ, ಬಿಥೂನಿಯ ಪ್ರಾಂತ್ಯಗಳಲ್ಲಿ ಚದರಿಹೋಗಿ ನಿರಾಶ್ರಿತರಂತೆ ಜೀವಿಸುತ್ತಿರುವ ದೇವಜನರಿಗೆ - ಯೇಸುಕ್ರಿಸ್ತರ ಪ್ರೇಷಿತನಾದ ಪೇತ್ರನು ಬರೆಯುವ ಪತ್ರ : ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು ಪೊಂತ ಗಲಾತ್ಯ ಕಪ್ಪದೋಕ್ಯ ಆಸ್ಯ ಬಿಥೂನ್ಯ ಎಂಬ ಸೀಮೆಗಳಲ್ಲಿ ಚದರಿರುವಂಥ ಪ್ರವಾಸಿಗಳಾದ ದೇವಜನರಿಗೆ ಅಂದರೆ - ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು, ಪೊಂತ, ಗಲಾತ್ಯ, ಕಪ್ಪದೋಕ್ಯ, ಏಷ್ಯಾ, ಬಿಥೂನಿಯ ಎಂಬ ಪ್ರದೇಶಗಳಲ್ಲಿ ಚದರಿಹೋಗಿ ಪ್ರವಾಸಿಗಳಾದ ದೇವಜನರಿಗೆ ಬರೆಯುವ ಪತ್ರ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೇತ್ರನು, ಪೊಂತ, ಗಲಾತ್ಯ, ಕಪ್ಪದೋಕ್ಯ, ಏಷ್ಯಾ, ಬಿಥೂನ್ಯ ಇವುಗಳಲ್ಲೆಲ್ಲಾ ಚದರಿರುವ, ದೇವರಿಂದ ಆಯ್ಕೆಯಾದ ಪ್ರವಾಸಿಗಳಿಗೆ, ಅಧ್ಯಾಯವನ್ನು ನೋಡಿ |
ಪೊಂತ್ ಮನ್ತಲ್ಯಾ ಗಾಂವಾತ್ ಉಪಾಜಲ್ಲೊ ಅಕ್ವಿಲ್ ಮನ್ತಲ್ಯಾ ನಾವಾಚೊ ಥೈ ದಿಸಲ್ಲೊ, ಸಗ್ಳಿ ಜುದೆವಾಂಚಿ ಲೊಕಾ ರೊಮ್ ಶಾರಾಕ್ ಸೊಡುನ್ ಜಾವ್ಚೆ ಮನುನ್ ಹುಕುಮ್ ದಿಲ್ಯಾನ್, ಅಕ್ವಿಲ್ ಅನಿ ತೆಚಿ ಬಾಯ್ಕೊ ಪ್ರಿಸ್ಕಿಲ್ಲ್ ಮನ್ತಲ್ಲಿ ತೆನಿ ಇಟಲಿಕ್ನಾ ಕೊರಿಂಥಾಕ್ ಅತ್ತಾ ದನಿ ಯೆಲ್ಲ್ಯಾನಿ, ಕ್ಲಾಡಿಯಸ್ ಮನ್ತಲ್ಯಾ ಮಾನಸ್ಸಾನ್ ಹುಕುಮ್ ದಿಲ್ಯಾನ್, ತೆನಿ ಇಟಲಿ ಮನ್ತಲೆ ಗಾಂವ್ ಸೊಡುನ್ ಯೆಲ್ಲ್ಯಾನಿ, ಪಾವ್ಲುನ್ ಅಕ್ವಿಲಾಕ್ ಅನಿ ತೆಜಾ ಬಾಯ್ಕೊ ಪ್ರಿಸ್ಕಿಲ್ಲಾಕ್ ಭೆಟುಕ್ ಗೆಲೊ.
ಖರೆ ಥೊಡಿ ಜುದೆವಾಂಚಿ ಲೊಕಾ ಯೆವ್ನ್ ತೆಚ್ಯಾ ವಾಂಗ್ಡಾ ವಾದ್ ಕರ್‍ಲ್ಯಾನಿ, ಹಿ ಲೊಕಾ ಜುದೆವಾಂಚ್ಯಾ ಸಿನಾಗೊಗಾಕ್ ಸಮಂದ್ ಪಡಲ್ಲಿ, ತೆಕಾ ಸುಟ್ಕಾ ಹೊಲ್ಲ್ಯಾಂಚೆ ಸಿನಾಗೊಗ್ ಮನುನ್ ಬಲ್ವಿತ್, ಸಿರೆನಾತ್ನಾ ಅನಿ ಅಲೆಕ್ಸಾಂಡ್ರಿಯಾತ್ನಾ ಜುದೆವಾಂಚ್ಯಾಸಾಟ್ನಿ ಹೆ ಸಿನಾಗೊಗ್ ಹೊತ್ತೆ, ಸಿಲಿಸಿಯಾ ಅನಿ ಎಶ್ಯಾತ್ನಾ ಯೆಲ್ಲಿ ಜುದೆವಾಂಚಿ ಲೊಕಾಬಿ ತೆಂಚ್ಯಾ ವಾಂಗ್ಡಾ ಹೊತ್ತಿ, ತೆನಿ ಸಗ್ಳ್ಯಾನಿ ಯೆವ್ನ್ ಸ್ತೆಪನಾಚ್ಯಾ ವಿರೊದ್ ವಾದ್ ಕರ್‍ಲ್ಯಾನಿ.