Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಥೆಸಲೋನಿಕದವರಿಗೆ 5:27 - ದೆವಾಚಿ ಖರಿ ಖಬರ್

27 ಹಿ ಚಿಟಿ ಸಗ್ಳ್ಯಾ ಕ್ರಿಸ್ತಾ ವರ್ತಿ ವಿಶ್ವಾಸ್ ಥವಲ್ಲ್ಯಾ ಲೊಕಾಂಚ್ಯಾ ಇದ್ರಾಕ್ ವಾಚ್ವಾ ಮನುನ್ ಧನಿಯಾಚ್ಯಾ ಅದಿಕಾರಾನ್ ಮಿಯಾ ತುಮ್ಚ್ಯಾಕ್ಡೆ ಮಾಗ್ತಾ .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಈ ಪತ್ರಿಕೆಯನ್ನು ಸಹೋದರರೆಲ್ಲರಿಗೂ ಓದಿ ಹೇಳಬೇಕೆಂದು ನಿಮಗೆ ಕರ್ತನಲ್ಲಿ ಆಜ್ಞಾಪಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಈ ಪತ್ರವನ್ನು ಎಲ್ಲ ಸಹೋದರರಿಗೂ ಓದಿಹೇಳಬೇಕೆಂದು ಪ್ರಭುವಿನ ಹೆಸರಿನಲ್ಲಿ ವಿಧಿಸುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಈ ಪತ್ರಿಕೆಯನ್ನು ಸಹೋದರರೆಲ್ಲರಿಗೂ ಓದಿ ಹೇಳಬೇಕೆಂದು ನಿಮಗೆ ಕರ್ತನ ಆಣೆ ಇಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಈ ಪತ್ರವನ್ನು ಸಹೋದರ ಸಹೋದರಿಯರಿಗೆಲ್ಲಾ ಓದಿ ತಿಳಿಸಬೇಕೆಂದು ನಾನು ನಿಮಗೆ ಪ್ರಭುವಿನ ಅಧಿಕಾರದಿಂದ ಹೇಳುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಈ ಪತ್ರವನ್ನು ಸಹೋದರ ಸಹೋದರಿಯರೆಲ್ಲರಿಗೂ ಓದಿ ಹೇಳಬೇಕೆಂದು ನಿಮಗೆ ಕರ್ತ ಯೇಸುವಿನ ಹೆಸರಿನಲ್ಲಿ ಆಜ್ಞಾಪಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಥೆಸಲೋನಿಕದವರಿಗೆ 5:27
19 ತಿಳಿವುಗಳ ಹೋಲಿಕೆ  

ಹಿ ಚಿಟ್ ವಾಚುನ್ ಹೊಲ್ಲ್ಯಾ ಮಾನಾ, ಲವೊದಿಸಿಯಾಚ್ಯಾ ತಾಂಡ್ಯಾಚ್ಯಾ ಭಾವಾಕ್ನಿ ಅನಿ ಭೆನಿಯಾಕ್ನಿ ವಾಚುಕ್ ದಿವಾ, ಅನಿ ಲವೊದಿಸಿಯಾತ್ಲ್ಯಾನಿ ಧಾಡಲ್ಲಿ ಚಿಟ್ ತುಮಿಬಿ ವಾಚಾ.


ದೆವಾಚ್ಯಾ ಅನಿ ಕ್ರಿಸ್ತ್ ಜೆಜುಚ್ಯಾ ಅನಿ ಪವಿತ್ರ್ ದೆವಾಚ್ಯಾ ದುತಾಂಚ್ಯಾ ಇದ್ರಾಕ್ ಮಿಯಾ ತುಕಾ ಹುಕುಮ್ ದಿತಾ. ತುಕಾ ದಿಲ್ಲ್ಯಾ ಗೊಸ್ಟಿಯಾ ಯಾದಿತ್ ಥವ್ನ್ ಘೆ, ಇಚಾರ್ ಕರಿನಸ್ತಾನಾ ಕೊನಾಚಿಬಿ ಚುಕ್ ಮನುನ್ ಸಾಂಗುನಕೊ ಅನಿ ಭೆದ್‍ಭಾವ್ ತರ್ ಬಿಲ್ಕುಲ್ ಕರುಕ್ ಜಾವ್‍ನಕೊ.


ಹ್ಯಾ ಗೊಸ್ಟಿಯಾ ತೆಂಕಾ ಸಾಂಗ್ ಅಶೆ ಕೊನಾಕ್‍ಬಿ ತೆಂಚ್ಯಾ ವಿರೊದ್ ಬುರ್ಶ್ಯಾ ಗೊಸ್ಟಿಯಾ ಬೊಲುಕ್ ಹೊಯ್ನಾತ್.


ಮಿಯಾ ಮೆಸಿದೊನಿಯಾಕ್ ಜಾತಾನಾ ತಿಯಾ ಎಫೆಜಾತುಚ್ ರ್‍ಹಾ ಮನುನ್ ಮಿಯಾ ತುಕಾ ಮಾಗುನ್ ಘೆಟಲ್ಲೊ, ಉಲ್ಲಿ ಲೊಕಾ ಥೈ ಚುಕ್ ಶಿಕಾಪಾ ಲೊಕಾಕ್ನಿ ಶಿಕ್ವುಲ್ಯಾತ್ ತೆಂಕಾ ತೆ ಶಿಕಾಪ್ ಬಂದ್ ಕರಾ ಮನುನ್ ತಿಯಾ ಹುಕುಮ್ ದಿ.


ಗಿರೆ ಸೊಡಸ್ತಲಿ ಜುದೆವಾಂಚಿ ಲೊಕಾ ಥೈ ಫಿರುಂಗೆತ್ ಹೊತ್ತಿ ತೆಂಚ್ಯಾತ್ಲಿ ಉಲ್ಲಿ ಲೊಕಾ ಧನಿಯಾ ಜೆಜುಚೆ ನಾವ್ ವಾಪ್ರುನ್ ಘೆವ್ನ್ ಗಿರೆ ಸೊಡ್ಸುಕ್ ಕಟ್ಪಟ್ ಕರಿತ್ ಹೊತ್ತಿ, ತೆನಿ ಪಾವ್ಲು ಪರ್ಗಟ್ ಕರುಲಾಗಲ್ಯಾ ಜೆಜುಚ್ಯಾ ನಾವಾನ್ ಹುಕುಮ್ ದಿತಾ, ಭಾಯ್ರ್ ಯೆ ಮನುನ್ ಮ್ಹಾರ್‍ವಾಕ್ನಿ ಸಾಂಗಿತ್.


“ಜೆಜು ಪರಮೊನ್ನತ್ ದೆವಾಚ್ಯಾ ಲೆಕಾ! ತಿಯಾ ಮಾಜ್ಯಾ ಖಬ್ರೆಕ್ ಕಶ್ಯಾಕ್ ಯೆಲೆ? ತಿಯಾ, ಮಾಕಾ ಶಿಕ್ಷಾ ದಿವ್‍ನಕೊ, ಮನುನ್ ದೆವಾಚ್ಯಾ ನಾಂವಾನ್, ಮಿಯಾ ತುಜ್ಯಾಕ್ಡೆ ಮಾಗ್ತಾ!” ಮನುನ್ ಬೊಬ್ ಮಾರುಕ್‍ಲಾಲೊ.


ಖರೆ ಜೆಜು ಗಪ್ಪುಚ್ ಹೊತ್ತೊ. ತನ್ನಾ ಮಹಾಯಾಜಕಾನ್, “ಮಿಯಾ ಝಿತ್ತ್ಯಾ ದೆವಾಚ್ಯಾ ಆನೆನ್ ತುಕಾ ಇಚಾರುಲಾ, ತಿಯಾ ದೆವಾಚೊ ಲೆಕ್ ಕ್ರಿಸ್ತ್ ಹೊಲ್ಯಾರ್ ಅಮ್ಕಾ ಸಾಂಗ್.” ಮಟ್ಲ್ಯಾನ್.


ಹೆಚ್ಯಾಸಾಟ್ನಿ ಭಕ್ತಿನ್ ಚಲ್ತಲ್ಯಾ ಭಾವಾನು, ಅನಿ ಭೆನಿಯಾನು ದೆವಾಚ್ಯಾ ಬಲ್ವನಿತ್ ಭಾಗಿದಾರ್ ಹೊಲ್ಲ್ಯಾನು, ಅಮ್ಕಾ ಗಾವಲ್ಲ್ಯಾ ವಿಶ್ವಾಸಾಚ್ಯಾ ವೈನಾ ಮಾನುನ್ ಘೆಟಲ್ಲ್ಯಾ ಅಮ್ಚ್ಯಾ ಶ್ರೆಸ್ಟ್ ಯಾಜಕ್ ಹೊವ್ನ್ ಅಸಲ್ಲ್ಯಾ ಜೆಜು ಕ್ರಿಸ್ತಾಕ್ಡೆ ಧ್ಯಾನ್ ದಿವಾ.


ದೆವಾಚ್ಯಾ ಅನಿ ಕ್ರಿಸ್ತ್ ಜೆಜುಚ್ಯಾ ಇದ್ರಾಕ್ ತೊ ಝಿತ್ತ್ಯಾಂಚಿ ಅನಿ ಮರಲ್ಲ್ಯಾಂಚಿ ಝಡ್ತಿ ಕರ್ತಾ, ಕಶ್ಯಾಕ್ ಮಟ್ಲ್ಯಾರ್ ತೊ ರಾಜಾ ಹೊವ್ನ್ ರಾಜ್ ಚಾಲ್ವುಕ್ ಯೆತಾ. ಮಿಯಾ ತುಕಾ ಗಂಬಿರ್ ರಿತಿನ್ ಹುಕುಮ್ ದಿತಾ.


ಜೆ ಕೊನ್ ಹ್ಯಾ ಜಗಾಚ್ಯಾ ಸಂಗ್ತಿಯಾತ್ನಿ ಸಾವ್ಕಾರ್ ಹಾತ್, ತೆಂಕಾ ಹಂಕಾರಾನ್ ಭರುನಕಾಶಿ, ಸಾವ್ಕಾರ್ಕಿ ಸರ್ಕ್ಯಾ ಉಪ್‍ಯೊಗ್ ನಸಲ್ಲ್ಯಾ ಸಂಗ್ತಿಯಾಂಚ್ಯಾ ವರ್‍ತಿ ತುಮ್ಚೊ ಬರೊಸೊ ಥವ್‍ನಕಾಸಿ, ಅಮ್ಕಾ ಅಮ್ಚ್ಯಾಸಾಟ್ನಿ ಮನುನ್ ಸಗ್ಳೆ ದಿತಲ್ಯಾ ದೆವಾ ವರ್‍ತಿ ಬರೊಸೊ ಥವಾ ಮನುನ್ ಖಡಕ್ ಸಾಂಗ್.


ದೆವಾಚ್ಯಾ ಇದ್ರಾಕ್ ತೊ ಸಗ್ಳ್ಯಾಕಿ ಜಿವ್ ದಿತಾ ಅನಿ ಕ್ರಿಸ್ತ್ ಜೆಜುನ್ ಪೊಂತ್ ಪಿಲಾತಾಕ್ ಬರಿ ಸಾಕ್ಷಿ ದಿಲ್ಯಾನ್. ಮಿಯಾ ತುಕಾ ಹುಕುಮ್ ದಿತಾ.


ತಿಮೊತಿ ಮಾಜ್ಯಾ ಲೆಕಾ, ಫಾಟಿ ತಿಯಾ ಬರಿ ಖಬರ್ ಲೊಕಾಕ್ನಿ ಶಿಕ್ವಲ್ಲ್ಯಾ ಗೊಸ್ಟಿಯಾಂಚ್ಯಾ ಪರ್‍ಕಾರ್ ಮಿಯಾ ತುಕಾ ಸಾಂಗ್ತಾ. ಬರೆ ಕರುನ್ ಲಡಾಯ್ ಕರುಕ್ ಮನುನ್ ಹೊತ್ತ್ಯಾ ಹತಿಯಾರಾಂಚ್ಯಾ ಬಾಸೆನ್ ತ್ಯಾ ಗೊಸ್ಟಿಯಾ ತಿಯಾ ವಾಪರ್,


ಅಮಿ ಲಿವಲ್ಲ್ಯಾ ಹ್ಯಾ ಚಿಟಿತ್ಲ್ಯಾ ಗೊಸ್ಟಿಯಾ ತುಮ್ಚ್ಯಾತ್ಲಿ ಉಲ್ಲಿ ಲೊಕಾ ಆಯ್ಕಿನಸ್ತಾನಾ ರ್‍ಹಾತ್ಯಾತ್, ತೆಂಚಿ ಫಾಟ್ ಸೊಡುನ್ ಸೊಡಾ, ತೆಂಕಾ ಕಾಯ್ಬಿ ಕರುಕ್ ಜಾವ್‍ನಕಾಶಿ, ಅಶೆ ತೆಂಚಿ ತೆಂಕಾಚ್ ಲಜ್ಜಾ ದಿಸ್ತಾ.


ಎಕ್ ಬಾಬಾ ಅಪ್ನಾಚ್ಯಾ ಪೊರಾಕ್ನಿ ಕಸೊ ಚಾಲ್ವುತಾ ತಸೆಚ್ ಅಮಿಬಿ ತುಮ್ಚ್ಯಾ ವಾಂಗ್ಡಾ ಚಲ್ಲಾಂವ್ ಮನ್ತಲೆ ತುಮ್ಕಾ ಗೊತ್ತ್ ಹಾಯ್.


ತ್ಯಾಚ್ ದಿಸಾತ್ನಿ ಸುಮಾರ್ ಎಕ್ಸೆವಿಸ್ ಜನಾ ವಿಶ್ವಾಸಾತ್ ಹೊತ್ತಿ ಲೊಕಾ ಜಮಲ್ಲ್ಯಾ ಎಳಾರ್ ಪೆದ್ರು ತೆಂಚ್ಯಾ ಮದ್ದಿ ಇಬೆ ರ್‍ಹಾವ್ನ್ ಅಶೆ ಮನುಕ್ ಲಾಗ್ಲೊ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು