1 ಥೆಸಲೋನಿಕದವರಿಗೆ 5:11 - ದೆವಾಚಿ ಖರಿ ಖಬರ್11 ತೆಚೆಸಾಟ್ನಿ, ಕಶೆ ಅತ್ತಾ ತುಮಿ ಕರುನ್ಗೆತ್ ಹಾಸಿ, ತಸೆಚ್ ಎಕಾಮೆಕಾಕ್ನಿ ಧೈರೊ ದಿವಾ ಅನಿ ಮಜತ್ ಕರಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಆದ್ದರಿಂದ ನೀವು ಈಗ ಮಾಡುತ್ತಿರುವ ಪ್ರಕಾರವೇ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಆದುದರಿಂದ ನೀವು ಈಗ ನಡೆದುಕೊಳ್ಳುತ್ತಿರುವಂತೆ, ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಗೊಳಿಸಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಆದದರಿಂದ ನೀವು ಈಗ ಮಾಡುತ್ತಿರುವ ಪ್ರಕಾರವೇ ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರ್ರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಆದ್ದರಿಂದ ಒಬ್ಬರನ್ನೊಬ್ಬರು ಸಂತೈಸಿ ಬಲಪಡಿಸಿರಿ. ಈಗ ನೀವು ಮಾಡುತ್ತಿರುವುದು ಅದನ್ನೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಆದ್ದರಿಂದ ನೀವು ಈಗ ಮಾಡುತ್ತಿರುವಂತೆಯೇ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ. ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಗೊಳಿಸಿರಿ. ಅಧ್ಯಾಯವನ್ನು ನೋಡಿ |
ತುಮಿ ಸಗ್ಳ್ಯಾನಿಬಿ ವಿಚಿತ್ರ್ ಬಾಶಾನಿ ಬೊಲ್ಲ್ಯಾರ್‌ಬಿ ಮಾಕಾ ಲೈ ಖುಶಿ; ಜಾಲ್ಯಾರ್ಬಿ ತ್ಯಾ ಲೊಕಾಕ್ನಿ ಜಾಸ್ತಿ ತುಮಿ ಪ್ರವಾದ್ ಕರುನ್ ಬೊಲುಚೆ ಮನ್ತಲಿ ಮಾಜಿ ಆಶಾ. ಕಶ್ಯಾಕ್ ಮಟ್ಲ್ಯಾರ್ ಪ್ರವಾದ್ ಕರುನ್ ಬೊಲ್ತಾ ತೊ ವಿಚಿತ್ರ್ ಬಾಶಾತ್ನಿ ಬೊಲ್ತಲ್ಯಾಚ್ಯಾನ್ಕಿ ಕವ್ಡೆಕಿ ಬರೊ, ಖರೆ ವಿಚಿತ್ರ್ ಬಾಶಾನ್ ಬೊಲ್ತಾ ತೊ ಅಪ್ನಿ ಬೊಲಲ್ಯಾಚೊ ಅರ್ಥ್ ಸಾಂಗುನ್ ಸಗ್ಳ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಪ್ರಚಾರ್ ಕರ್‍ತಾ ಹೊಲ್ಯಾರ್, ತೊ ಬಿ ಉತ್ತಮ್ ಬರೊ ಮನುನ್ ಹೊತಾ.