Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಥೆಸಲೋನಿಕದವರಿಗೆ 4:18 - ದೆವಾಚಿ ಖರಿ ಖಬರ್

18 ತೆಚೆಸಾಟ್ನಿ ಹೆ ಸಾಂಗುನ್, ಎಕಾಮೆಕಾಕ್ ಸಮಾದಾನ್ ಕರಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಆದ್ದರಿಂದ, ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಥೆಸಲೋನಿಕದವರಿಗೆ 4:18
9 ತಿಳಿವುಗಳ ಹೋಲಿಕೆ  

ಅಮ್ಚ್ಯಾ ಭಾವಾ-ಭೆನಿಯಾನು, ಅಮಿ ತುಮ್ಚ್ಯಾಕ್ಡೆ ಲೈ ಮಾಗ್ತಾಂವ್, ಕಾಮ್ ಕರಿನಸ್ತಾನಾ ರ್‍ಹಾತಲ್ಯಾಕ್ನಿ ಉಶಾರ್ಕಿ ಸಾಂಗಾ, ಭಿಂವ್ಕುರ್ಯ್ಯಾಕ್ನಿ ಧೈರೊ ದಿವಾ, ಬಳನಸಲ್ಯಾಕ್ನಿ ಮಜತ್ ಕರಾ, ಸಗ್ಳ್ಯಾಂಚ್ಯಾ ವಾಂಗ್ಡಾ ಸಮಾದಾನಾನ್ ರ್‍ಹಾವಾ.


ತೆಚೆಸಾಟ್ನಿ, ಕಶೆ ಅತ್ತಾ ತುಮಿ ಕರುನ್ಗೆತ್ ಹಾಸಿ, ತಸೆಚ್ ಎಕಾಮೆಕಾಕ್ನಿ ಧೈರೊ ದಿವಾ ಅನಿ ಮಜತ್ ಕರಾ.


ಹೆ ಸಗ್ಳೆ ಹೊವ್ಕ್ ಸುರು ಹೊತಾನಾ, ಉಟುನ್ ಇಬೆ ರ್‍ಹಾವಾ, ಅನಿ ಟಕ್ಲಿ ವೈರ್ ಕರಾ, ಕಶ್ಯಾಕ್ ಮಟ್ಲ್ಯಾರ್ ತುಮ್ಚಿ ಸುಟ್ಕಾ ಜಗ್ಗೊಳ್ ಯೆಲಾ” ಮನುನ್ ಸಾಂಗಟ್ಲ್ಯಾನ್.


ತೆಚ್ಯಾ ಸಾಟ್ನಿ, ತುಮಿ ವಳುನ್ ಯೆಲ್ಲಿ ತುಮ್ಚಿ ಹಾತಾ ವೈರ್ ಕರುನ್ ಥರ್ ಥರ್ ಕಾಪುಲಾಗಲ್ಲಿ ತುಮ್ಚಿ ಡೊಗ್ಲಾ ಘಟ್ ಸಂಬಾಳಾ,


ಮಾನಾ ತನ್ನಾ ಪತರ್ ಝಿತ್ತೆ ಹೊತ್ತ್ಯಾಕ್ನಿ ಅಮ್ಕಾ ತೆಂಚ್ಯಾ ವಾಂಗ್ಡಾ ಕ್ರಿಸ್ತಾಕ್ ಭೆಟುಕ್ ಅಂತ್ರಾಳಾರ್ ಮೊಡಾಂಚ್ಯಾ ವರ್‍ತಿ ಉಕ್ಲುನ್ ಘೆವ್ನ್ ಜಾವ್ನ್ ಹೊತಾ, ಹೆಚ್ಯಾ ಮಾನಾ ಅಮಿ ಸದ್ದಿಚ್ ಧನಿಯಾಚ್ಯಾ ವಾಂಗ್ಡಾ ರ್‍ಹಾತಾಂವ್.


ಭಾವಾನು ಅನಿ ಭೆನಿಯಾನು, ಖಲ್ಯಾ ಎಳಾರ್ ಅನಿ ಖಲ್ಯಾ ದಿಸಿ ಹೆ ಸಗ್ಳೆ ಘಡ್ನಾರ್ ಹಾಯ್ ಮನುನ್ ಎಳ್ ಅನಿ ಕಾಲ್ ಮಿಯಾ ತುಮ್ಕಾ ಲಿವ್ತಲಿ ಗರಜ್ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು