Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಥೆಸಲೋನಿಕದವರಿಗೆ 4:17 - ದೆವಾಚಿ ಖರಿ ಖಬರ್

17 ಮಾನಾ ತನ್ನಾ ಪತರ್ ಝಿತ್ತೆ ಹೊತ್ತ್ಯಾಕ್ನಿ ಅಮ್ಕಾ ತೆಂಚ್ಯಾ ವಾಂಗ್ಡಾ ಕ್ರಿಸ್ತಾಕ್ ಭೆಟುಕ್ ಅಂತ್ರಾಳಾರ್ ಮೊಡಾಂಚ್ಯಾ ವರ್‍ತಿ ಉಕ್ಲುನ್ ಘೆವ್ನ್ ಜಾವ್ನ್ ಹೊತಾ, ಹೆಚ್ಯಾ ಮಾನಾ ಅಮಿ ಸದ್ದಿಚ್ ಧನಿಯಾಚ್ಯಾ ವಾಂಗ್ಡಾ ರ್‍ಹಾತಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆ ಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವುದಕ್ಕಾಗಿ ಅವರೊಂದಿಗೆ ಮೇಘಗಳಲ್ಲಿ ಫಕ್ಕನೆ ಒಯ್ಯಲ್ಪಡುವೆವು. ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಆಮೇಲೆ, ಇನ್ನೂ ಬದುಕಿರುವ ನಾವು ಎದ್ದುಬಂದವರೊಡನೆ ಆಕಾಶಮಂಡಲದಲ್ಲಿ ಪ್ರಭುವನ್ನು ಎದುರುಗೊಳ್ಳಲು ಮೇಘಾರೂಢರಾಗಿ ಮೇಲಕ್ಕೆ ಒಯ್ಯಲ್ಪಡುತ್ತೇವೆ. ಹೀಗೆ ಸರ್ವದಾ ನಾವು ಪ್ರಭುವಿನೊಂದಿಗೆ ಇರುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವದಕ್ಕಾಗಿ ಅವರ ಸಂಗಡಲೇ ಮೇಘವಾಹನರಾಗಿ ಫಕ್ಕನೆ ಒಯ್ಯಲ್ಪಡುವೆವು; ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಅನಂತರ, ಇನ್ನೂ ಜೀವದಿಂದುಳಿದಿರುವ ನಾವು ಸತ್ತವರೊಡನೆ ಒಂದುಗೂಡುವೆವು. ಪ್ರಭುವನ್ನು ಅಂತರಿಕ್ಷದಲ್ಲಿ ಎದುರುಗೊಳ್ಳಲು ನಾವು ಮೇಘಗಳ ನಡುವೆ ಎತ್ತಲ್ಪಡುವೆವು. ಹೀಗೆ ನಾವು ಯಾವಾಗಲೂ ಪ್ರಭುವಿನೊಂದಿಗೆ ಇರುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆಮೇಲೆ, ಜೀವದಿಂದ ಉಳಿದಿರುವ ನಾವು ಅವರೊಂದಿಗೆ ಅಂತರಿಕ್ಷದಲ್ಲಿ ಕರ್ತ ಯೇಸುವನ್ನು ಎದುರುಗೊಳ್ಳುವುದಕ್ಕಾಗಿ ಮೇಘಗಳಲ್ಲಿ ಒಯ್ಯಲಾಗುವೆವು. ಹೀಗೆ ನಾವು ಸದಾಕಾಲವೂ ಕರ್ತ ಯೇಸುವಿನ ಜೊತೆಯಲ್ಲಿಯೇ ಇರುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಥೆಸಲೋನಿಕದವರಿಗೆ 4:17
33 ತಿಳಿವುಗಳ ಹೋಲಿಕೆ  

ಎಗ್ದಮ್ ಡೊಳೆ ಧಾಪುನ್ ಉಗ್ಡುಚ್ಯಾ ಭುತ್ತುರ್ ಮಟ್ಲ್ಯಾ ಬಾಸೆನ್, ಆಕ್ರಿಚ್ಯಾ ಮೊಟ್ಯಾ ಪಂವ್ಯಾಚ್ಯಾ ಅವಾಜಾಕ್ ಹೆ ಘಡ್ತಾ. ಪಂವೊ ವಾಜ್ತಾ ಅನಿ ಮರಲ್ಲಿ ಲೊಕಾ ನಾಸ್ ಹೊವ್ನ್ ಜಾಯ್ನಸಲ್ಲಿ ಹೊವ್ನ್ ಉಟ್ತ್ಯಾತ್ ಅನಿ ಅಮಿ ಸಗ್ಳೆ ಜಾನಾ ನ್ಹವ್ಯಾ ರುಪಾತ್ ಬದಲ್ತಾವ್.


ತನ್ನಾ ತ್ಯಾ ದೊನ್ ಪ್ರವಾದ್ಯಾಕ್ನಿ ಸರ್ಗಾವೈನಾ,“ವರ್ತಿ ಯೆವಾ!” ಮನುನ್ ಸಾಂಗ್ತಲೊ ಎಕ್ ಮೊಟೊ ಧನ್ ಆಯ್ಕೊ ಯೆಲೊ. ತೆಂಚಿ ದುಸ್ಮನಾ ತೆಂಕಾ ಬಗುನ್ಗೆತುಚ್ ಹೊತ್ತಿ ತನ್ನಾ ತೆನಿ ಎಕ್ ಮೊಡಾತ್ನಾ ಸರ್‍ಗಾ ವರ್ತಿ ಗೆಲ್ಯಾನಿ.


ಮಿಯಾ ಜಾವ್ನ್ ಜಾಗೊ ತಯಾರ್ ಕರುನ್ ಹೊಲ್ಲ್ಯಾ ಮಾನಾ, ಮಿಯಾ ಪರ್ತುನ್ ಯೆತಾ ಅನಿ ತುಮ್ಕಾ ಮಾಜ್ಯಾ ವಾಂಗ್ಡಾ ಘೆವ್ನ್ ಜಾತಾ. ಅಶೆ ಮಿಯಾ ಖೈ ರ್‍ಹಾತಾ ಥೈಚ್ ತುಮಿಬಿ ರ್‍ಹಾತ್ಯಾಶಿ.


ಜೆ ಕಾಯ್ ಅಮಿ ತುಮ್ಕಾ ಶಿಕ್ವುಲಾಂವ್ ತೆ ಧನಿಯಾಚೆಚ್ ಶಿಕಾಪ್, ಧನಿ ಯೆತಲ್ಯಾ ದಿಸಿ ಝಿತ್ತೆ ಹೊತ್ತೆ ಅಮಿ, ಅತ್ತಾ ಮರುನ್ ಗೆಲ್ಲ್ಯಾ ಲೊಕಾಂಚ್ಯಾ ಫಿಡೆ ಜಾಯ್ನಾಂವ್.


“ಬಗಾ, ತೊ ಮೊಡಾಂಚ್ಯಾ ವರ್ತಿ ಯೆವ್‍ಲಾಲಾ! ಹರಿಎಕ್ಲೊ ತೆಕಾ ಬಗ್ತಾ, ತೆಕಾ ಭೊಚಲ್ಲೊ ಸೈತ್ ತೆಕಾ ಬಗ್ತಾ” ಹ್ಯಾ ಜಗಾತ್ನಿ ಸಗ್ಳಿ ಲೊಕಾ ತೆಕಾ ಲಾಗುನ್ ಮರಗ್ತ್ಯಾತ್, ಹೆ ಖರೆಚ್ ಖರೆ!


ಜೆಜುನ್ ಹೆ ಸಗ್ಳೆ ಸಾಂಗುನ್ ಹೊಲ್ಲ್ಯಾ ತನ್ನಾ ತೆನಿ ಬಗುನ್ಗೆತ್ ರ್‍ಹಾತಾನಾಚ್ ತೆಕಾ ವೈರ್ ಉಕ್ಲುನ್ ನ್ಹೆವ್ನ್ ಹೊಲೆ ಅನಿ ತೆಂಚ್ಯಾ ಡೊಳ್ಯಾಂಚ್ಯಾ ಇದ್ರಾಕ್ನಾ ತೆಕಾ ಮೊಡಾನ್ ನಿಪ್ವುಲ್ಯಾನ್.


ಬಾಬಾ! ತಿಯಾ ತೆಂಕಾ ಮಾಜಾಕ್ಡೆ ದಿಲೆಯ್, ಅನಿ ಮಿಯಾ ಖೈ ರ್‍ಹಾತಾ ಥೈ ತೆನಿಬಿ ಹೊತ್ತೆ ಮಾಕಾ ಪಾಜೆ. ಅಶೆ ಹ್ಯೊ ಜಗ್ ರಚುಚ್ಯಾ ಅದ್ದಿಚ್ ತಿಯಾ ಮಾಜೊ ಪ್ರೆಮ್ ಕರುನ್ ಮಾಕಾ ದಿಲ್ಲಿ ಮಹಿಮಾ ತೆನಿಬಿ ಬಗಿ ಸರ್ಕೆ ಹೊಂವ್ದಿತ್.


ಜೆ ಕೊನಾಕ್ ಮಾಜಿ ಸೆವಾ ಕರುಕ್ ಪಾಜೆ ತೊ ಮಾಜ್ಯಾ ಫಾಟ್ನಾ ಯೆಂವ್ದಿತ್, ಅಶೆಚ್ ಮಿಯಾ ಖೈ ರ್‍ಹಾತಾ ಥೈ ಮಾಜೊ ಸೆವಕ್ ಬಿ ರ್‍ಹಾತಾ. ಅನಿ ಮಾಜೊ ಬಾಬಾ ಮಾಜಿ ಸೆವಾ ಕರ್‍ತಲ್ಯಾಕ್ ಮಾಜೊ ಬಾಬಾ ಭೊಮಾನ್ ದಿತಾ”.


ತೆನಿ ಪಾನಿಯಾತ್ನಾ ವೈರ್ ಯೆಲ್ಲ್ಯಾತನ್ನಾ, ಧನಿಯಾಚ್ಯಾ ಆತ್ಮ್ಯಾನ್ ಫಿಲಿಪಾಕ್ ಉಕ್ಲುನ್ ನ್ಹೆಲ್ಯಾನ್, ಅನಿ ಕನ್ನಾಬಿ ಫಿಲಿಪ್ ತ್ಯಾ ಮಾನ್ಸಾಕ್ ದಿಸುಕ್ ನಾ, ತೊ ಲೈ ಕುಶಿ ಹೊವ್ನ್ ಅಪ್ನಿ ಜಾವ್‍ಲಾಗಲ್ಯಾ ವಾಟೆನ್ ಫಿಡೆ ಗೆಲೊ.


ತನ್ನಾ ಜೆಜುನ್, “ಹೊಯ್,ತಿಯಾ ಸಾಂಗಲ್ಲ್ಯಾ ಸರ್ಕೆಚ್. ಖರೆ ಮಿಯಾ ತುಮ್ಕಾ ಸಗ್ಳ್ಯಾಕ್ನಿ ಸಾಂಗ್ತಾ, ಅತ್ತಾಚ್ಯಾನ್ ತುಮಿ ಮಾನ್ಸಾಚೊ ಲೆಕ್ ಪರಮೊನ್ನತ್ ದೆವಾಚ್ಯಾ ಉಜ್ವ್ಯಾ ಬಾಜುಕ್ ಬಸಲ್ಲೊ ಅನಿ ಸರ್‍ಗಾಚ್ಯಾ ಮೊಡಾಂಚ್ಯಾ ವೈನಾ ಯೆತಲೊ ಬಗ್ತ್ಯಾಶಿ.” ಮಟ್ಲ್ಯಾನ್.


ತನ್ನಾ ತ್ಯಾ ಬಾಯ್ಕೊಮನ್ಸಿನ್ ಲೊಂಗ್ಟಾಚೊ ಸರಳ್ ಘೆವ್ನ್ ಸಗ್ಳ್ಯಾ ದೆಶಾಂಚ್ಯಾ ವರ್ತಿ ಅಧಿಕಾರ್ ಚಾಲ್ವುತಲ್ಯಾ ಎಕ್ ಲೆಕಾಕ್ ಜಲಮ್ ದಿಲಿನ್. ಖರೆ ತಾಬೊಡ್ತೊಬ್ ಪೊರಾಕ್ ದೆವಾ ಅನಿ ತ್ಯೆಚ್ಯಾ ಸಿವಾಸನಾಕ್ಡೆ ಉಕ್ಲುನ್ ಘೆವ್ನ್ ಹೊಲೆ.


ಅಮ್ಚೊ ಧೈರೊ ವಿಶೆಸ್, ತಸೆಮನುನ್ ಅಮ್ಚೆ ಹೆ ಆಂಗಾಚೆ ಬಿರಾಡ್ ಸೊಡುನ್ ಧನಿಯಾಚ್ಯಾ ಘರಾತ್ ಜಾವ್ನ್ ರ್‍ಹಾತಲೆ ಬರೆ ಮನುನ್ ಅಮ್ಕಾ ದಿಸ್ತಾ.


ಜೆಜುನ್ “ಹೊಯ್ ಮಿಯಾ” ಮನುನ್ ಜಾಬ್ ದಿವ್ನ್, “ಮಾನ್ಸಾಚೊ ಲೆಕ್ ಮಹೊನ್ನತಾಚ್ಯಾ ಉಜ್ವ್ಯಾಕ್ಡೆ ಬಸಲ್ಲೆ ಅನಿ ದೆವ್ ರ್‍ಹಾತಲ್ಯಾ ಜಾಗ್ಯಾ ವೈನಾ ಯೆತಲ್ಯಾ ಮಹಿಮೆಚ್ಯಾ ಮೊಡಾಂಚ್ಯಾ ವಾಂಗ್ಡಾ ಯೆತಲೆ ತುಮಿ ಬಗ್ತ್ಯಾಸಿ”, ಮಟ್ಲ್ಯಾನ್.


ಖರೆ ಮಿಯಾ ಹ್ಯಾ ದೊನಾಚ್ಯಾ ಮದ್ದಿ ಗಾವ್ನ್ ಪಡ್ಲಾ, ಹ್ಯಾತುರ್‍ನಾ ಸುಟ್ಕಾ ಹೊವ್ನ್ ಕ್ರಿಸ್ತಾ ವಾಂಗ್ಡಾ ರ್‍ಹಾವ್ಚೆ ಮನ್ತಲಿ ಮಾಜಿ ಆಶ್ಯಾ, ಅನಿ ತೆ ಲೈ ಬರೆ ಹೊವ್ನ್ ಹಾಯ್.


ಅಮಿ ತರ್ ದೆವಾನ್ ತಯಾರ್ ಕರಲ್ಲ್ಯಾ ಗೊಸ್ಟಿಯಾಂಚೆ ಸಾರ್ಕೆ ನ್ಹವ್ಯಾ ಮಳ್ಬಾಕ್ ಅನಿ ನ್ಹವ್ಯಾ ಜಿಮ್ನಿಚಿ ವಾಟ್ ರಾಕುನ್ಗೆತ್ ಹಾತ್, ಥೈಯ್ ಖರೆಪಾನುಚ್ ರ್‍ಹಾತಾ.


ಅಸೆ, ಅಮ್ಚೊ ಧನಿ ಜೆಜು ಕ್ರಿಸ್ತ್ ಅಪ್ನಾಚ್ಯಾ ಸಗ್ಳ್ಯಾ ಭಕ್ತಾಂಚ್ಯಾ ವಾಂಗ್ಡಾ ದಿಸ್ತಾನಾ, ದೆವಾ ಅಮ್ಚ್ಯಾ ಬಾಬಾಚ್ಯಾ ಇದ್ರಾಕ್ ತುಮಿ ಪವಿತ್ರ್ ಅನಿ ಪರಿಪುರ್ನ್ ಹೊವ್ನ್ ಇಬೆ ರ್‍ಹಾವ್ಕ್ ತೊಚ್ ತುಮ್ಚಿ ಮನಾ ವಿಶ್ವಾಸಾತ್ ಘಟ್ ಕರುಂದಿತ್.


ತೆಚೆಸಾಟ್ನಿ ಹೆ ಸಾಂಗುನ್, ಎಕಾಮೆಕಾಕ್ ಸಮಾದಾನ್ ಕರಾ.


ತೊ ಯೆತಲ್ಯಾ ಎಳಾರ್ ಅಮಿ ಝಿತ್ತೆ ರ್‍ಹಾಂವ್ದಿತ್ ನಾ ಹೊಲ್ಯಾರ್ ಮರಲ್ಲೆ ರ್‍ಹಾಂವ್ದಿತ್, ತೆಚ್ಯಾ ವಾಂಗ್ಡಾ ಅಮಿ ಸಗ್ಳೆ ಝಿತ್ತೆ ರ್‍ಹಾವ್ಕ್ ಪಾಜೆ ಮನುನ್ ತೊ ಅಮ್ಚ್ಯಾಸಾಟ್ನಿ ಮರ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು