Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಥೆಸಲೋನಿಕದವರಿಗೆ 4:11 - ದೆವಾಚಿ ಖರಿ ಖಬರ್

11 ಅಮಿ ತುಮ್ಕಾ ಸಾಂಗಲ್ಲ್ಯಾ ಬಾಸೆನ್ ಸಮಾದಾನಾಚೆ ಜಿವನ್ ಕರಾ, ತುಮ್ಚೆ-ತುಮ್ಚೆ ಕಾಮ್ ಕರಾ, ಅನಿ ತುಮ್ಚ್ಯಾ ಜಿವನಾಸಾಟ್ನಿ ತುಮಿಚ್ ರಾಬುನ್ ಗೊಳಾ ಕರಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಇದಲ್ಲದೆ ನಾವು ನಿಮಗೆ ಆಜ್ಞೆ ಕೊಟ್ಟಿರುವ ಪ್ರಕಾರ ನೀವು ಮತ್ತೊಬ್ಬರ ವಿಷಯದಲ್ಲಿ ತಲೆಹಾಕದೆ ಸುಮ್ಮಗಿದ್ದು, ಸ್ವಂತ ಕಾರ್ಯಗಳನ್ನೇ ನೋಡಿಕೊಳ್ಳುತ್ತಾ, ಕೈಯಾರೆ ಕೆಲಸಮಾಡಿ ದುಡಿಯಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಮತ್ತೊಬ್ಬರ ವಿಷಯದಲ್ಲಿ ನೀವು ತಲೆಹಾಕದೆ ನಿಮ್ಮ ಸ್ವಂತಕಾರ್ಯಗಳಲ್ಲೇ ಮಗ್ನರಾಗಿರಿ. ನೆಮ್ಮದಿಯ ಜೀವನವೇ ನಿಮ್ಮ ಗುರಿಯಾಗಿರಲಿ. ನಿಮ್ಮ ಸ್ವಂತ ದುಡಿಮೆಯಿಂದ ಬದುಕನ್ನು ಸಾಗಿಸಿರಿ. ಇದೇ ನಿಮಗೆ ನಮ್ಮ ಆದೇಶ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಇದಲ್ಲದೆ ನಾನು ನಿಮಗೆ ಆಜ್ಞೆಕೊಟ್ಟ ಪ್ರಕಾರ ನೀವು ಮತ್ತೊಬ್ಬರ ಕಾರ್ಯದಲ್ಲಿ ತಲೆಹಾಕದೆ ಸುಮ್ಮಗಿದ್ದು ಸ್ವಂತ ಕಾರ್ಯವನ್ನೇ ನಡಿಸಿಕೊಂಡು ಕೈಯಾರೆ ಕೆಲಸಮಾಡುವದೇ ಮಾನವೆಂದೆಣಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಶಾಂತಿಯಿಂದ ಜೀವಿಸಲು ನಿಮ್ಮಿಂದಾದಷ್ಟು ಪ್ರಯತ್ನಿಸಿರಿ. ನಿಮ್ಮ ಸ್ವಂತ ವ್ಯವಹಾರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಿ. ನಿಮ್ಮ ಕೈಯಾರೆ ಕೆಲಸ ಮಾಡಬೇಕೆಂದು ನಾವು ಈಗಾಗಲೇ ನಿಮಗೆ ಹೇಳಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಇದಲ್ಲದೆ ನಾವು ನಿಮಗೆ ಹೇಳಿದ ಪ್ರಕಾರ ಪ್ರಶಾಂತ ಜೀವನವೇ ನಿಮ್ಮ ಗುರಿಯಾಗಿರಲಿ: ನೀವು ಸ್ವಂತ ಕಾರ್ಯಗಳನ್ನೇ ನಡೆಸಿಕೊಂಡು, ನಿಮ್ಮ ಕೈಯಾರೆ ಕೆಲಸ ಮಾಡುವವರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಥೆಸಲೋನಿಕದವರಿಗೆ 4:11
23 ತಿಳಿವುಗಳ ಹೋಲಿಕೆ  

ಚೊರ್ ಚೊರಿಕರ್ತಲೆ ಸೊಡುನ್ ಘೊಳುನ್ ಜಮ್ವುನ್ದಿತ್; ತೊ ಅಪ್ಲಿ ಹಾತಾ ಬರ್‍ಯಾ ಕಾಮಾಕ್ನಿ ವಾಪ್ರುನ್ ಘೆಂವ್ದಿತ್, ತನ್ನಾ ಗರಿಬಾಕ್ನಿ ಮಜ್ಜತ್ ಕರುಕ್ ತೆಜ್ಯಾನ್ ಹೊತಾ.


ಹೆಚ್ಯಾ ಬದ್ಲಾಕ್ ಭುತ್ತುರ್ಲೊ ಮನ್ ಎಕ್ ಬೊಳ್ಯಾ ಪಾನಾನ್ ಅನಿ ಶಾಂತ್ಪಾನಾಚ್ಯಾ ಆತ್ಮ್ಯಾನ್ ಭರುನ್ ನಾಸ್ ಹೊಯ್‍ ನಸಲ್ಲ್ಯಾ ಶಿಂಗಾರ್ ಭರಲ್ಲೆ ರ್‍ಹಾಂವ್ದಿ, ತೆ ದೆವಾಚ್ಯಾ ನದ್ರೆಕ್ ಲೈ ಕಿಮ್ತಿಚೆ ಹೊವ್ನ್ ಹಾಯ್.


ಅಮ್ಚಿ ಲೊಕಾ ಅಪ್ಲೊ ಸಗ್ಳೊ ಜಿವನ್ ಬಿ ದುಸ್ರ್ಯಾಂಚ್ಯಾ ಸಾಟ್ನಿ ಕಾಡುನ್ ಥವ್ತಲ್ಯಾತುಚ್ ಕಳ್ದುಕ್ ಶಿಕುಂದಿತ್. ಹೆಚ್ಯಾ ವೈನಾ ಕೊನಾಕ್ ಖರೆಚ್ ಗರಜ್ ಹಾಯ್ ತೆ ಪುರಾ ಹೊಂವ್ದಿತ್. ಅನಿ ತೆನಿ ಅಪ್ಲ್ಯಾ ಫಾಯ್ದ್ಯಾಕ್ ನಸಲ್ಲ್ಯಾಂಚ್ಯಾ ಸರ್ಕೆ ಕರಿಸ್ತಾನಾ ರ್‍ಹಾಂವ್ದಿತ್.


ಸಗ್ಳ್ಯಾ ರಿತಿನ್ ದೆವಾಕ್ ಬರೆ ದಿಸ್ತಲೆ ಶಾಂತ್ ಅನಿ ಸಮಾದಾನಾಚೆ ಜಿವನ್ ಕರುಕ್ ಹೊಯ್ ಸರ್ಕೆ ರಾಜಾಂಚ್ಯಾ ಅನಿ ಸಗ್ಳ್ಯಾ ಅದಿಕಾರ್‍ಯಾಂಚ್ಯಾಸಾಟ್ನಿ ಮಾಗ್ನಿ ಕರಾ.


ಕಾಮ್ ಕರುನ್ ಅಮ್ಚ್ಯಾ ಸ್ವತಾಚಿ ಪೊಟಾ ಭರುನ್ ಘೆತಾಂವ್. ಅಮ್ಚ್ಯಾ ವೈರ್ ಸರಾಪ್ ಮಾಗ್ತಲ್ಯಾಕ್ನಿ ಬರೆ ಮಾಗುನ್ ಆಶಿರ್ವಾದ್ ದಿತಾಂವ್, ಅಮ್ಕಾ ಗಾವ್ತಲೊ ತರಾಸ್ ಖುಶಿನ್ ಸೊಸ್ತಾಂವ್.


ತುಮ್ಚ್ಯಾತ್ಲೊ ಕೊನ್ ಬಿ ಖುನಿಗಾರ್, ಚೊರ್, ಅಪರಾದಿ, ನಾಹೊಲ್ಯಾರ್ ದುಸ್ರ್ಯಾ ಲೊಕಾಂಚ್ಯಾ ಕಾಮಾಕ್ನಿ ಮದ್ದಿ ಪಡ್ತಲ್ಯಾಂಚ್ಯಾ ತರಾಸ್ ಸೊಸ್ತಲೆ ನಕ್ಕೊ.


ತೆನಿ ಎಕ್ ಘರಾತ್ನಾ ಅನಿಎಕ್ ಘರಾಕ್ನಿ ಫಿರುನ್ಗೆತ್ ಅಪ್ನಾಚೊ ಎಳ್ ಹಾಳ್ ಕರುಕ್ ಶಿಕ್ತಾತ್; ಅನಿ ನಕ್ಕೊ ಹೊಲ್ಲ್ಯಾ ಗೊಸ್ಟಿಯಾ ಬೊಲುನ್ಗೆತ್ ಅನಿ ನಕ್ಕೊ ಹೊಲ್ಲ್ಯಾ ವಿಶಯಾತ್ನಿ ಟಕ್ಲೆ ಘಾಲುನ್ಗೆತ್ ನಕ್ಕೊ ಹೊಲ್ಲಿ ಕಾಮಾ ಕರಿತ್ ರ್‍ಹಾತ್ಯಾತ್.


ತಸೆಮನುನ್ ಅಮಿ ಧನಿಯಾಚ್ಯಾ ವಾಂಗ್ಡಾ ರಾಂವ್ದಿತ್, ನಾಹೊಲ್ಯಾರ್ ತೆಚ್ಯಾಕ್ನಾ ಧುರ್ ರ್‍ಹಾಂವ್ದಿತ್, ತೆಚ್ಯಾ ಮನಾ ಸರ್ಕೆ ಚಲ್ತಲೆ ಎಕುಚ್ ಅಮ್ಚೊ ಉದ್ದೆಸ್.


ಬರೆ ಕರುನ್ ಕಾಮ್ ಕರಾ, ಅಳ್ಸಿ ಹೊವ್‍ನಕಾಶಿ. ತುಮ್ಚ್ಯಾ ಭಕ್ತಿನ್ ಪುರಾ ಮನಾನಿ ಅನಿ ಮ್ಹಿನತಿನ್ ಧನಿಯಾಚಿ ಸೆವಾ ಕರಾ.


ಸಗ್ಳ್ಯಾ ವಿಶಯಾಕ್ನಿ ಮಿಯಾಚ್ ತುಮ್ಕಾ ಉದಾರನ್ ದಾಕ್ವುನ್ ದಿಲಾ, ತುಮಿ ಬಿ ತಸೆಚ್ ರಾಬುನ್ ಬಳ್ ನಸಲ್ಯಾಕ್ನಿ ಮಜ್ಜತ್ ಕರುಚೆ ಅನಿ “ಘೆತಲ್ಯಾಚ್ಯಾಕಿಂತಾ ದಿತಲ್ಯಾತ್ ಲೈ ಆಶಿರ್ವಾದ್ ಹಾಯ್” ಮನುನ್ ಧನಿಯಾ ಜೆಜುನ್ ಸಾಂಗಲಿ ಗೊಸ್ಟ್ ಯಾದ್ ಥವ್ನ್ ಘೆವಾ ಮಟ್ಲ್ಯಾನ್.


ಹೆ ಕಶೆ ಮಟ್ಲ್ಯಾರ್, “ಹೆ ಅಪ್ನಾಚೆ ಘರ್ ಸೊಡುನ್ ಧುರ್‍ಲ್ಯಾ ದೆಸಾಕ್ ಗೆಲ್ಲ್ಯಾ ಎಕ್ ಮಾನ್ಸಾಕ್ ಸಮಾ ಕರುಕ್ ಹೊತಾ. ಅಪ್ನಾಚೆ ಘರ್ ಬಗುನ್ ಘೆವಾ” ಮನುನ್ ಸೆವಕಾಕ್ನಿ ತೆನಿ ಸಾಂಗ್ಲ್ಯಾನ್. ಅನಿ ಹರ್ ಎಕ್ಲ್ಯಾ ಸೆವಕಾಕ್ನಿ ತೆಂಚೆ-ತೆಂಚೆ ಕಾಮ್ ದಿಲ್ಯಾನ್ ಅನಿ ದಾರ್‍ ರಾಕ್ತಲ್ಯಾಕ್ “ತಿಯಾ ಕನ್ನಾಬಿ ಉಶಾರ್ಕಿನ್ ರ್‍ಹಾ” ಮನುನ್ ಸಾಂಗ್ಲ್ಯಾನ್.


ಖಯ್ ಕ್ರಿಸ್ತಾಚಿ ಬರಿ ಖಬರ್ ಅಜುನ್ ಪತರ್ ಜಾವ್ನ್ ಪಾವಲ್ಲಿ ನಾ, ತ್ಯಾ ಜಾಗ್ಯಾಕ್ನಿ ಜಾವ್ನ್ ಬರಿ ಖಬರ್ ಸಾಂಗುಚೆ ಮನ್ತಲಿ ಮಾಜಿ. ಆಶಾ ದುಸ್ರ್ಯಾನಿ ಘಾಟಲ್ಲ್ಯಾ ಪಾಯಾಚ್ಯಾ ವರ್‍ತಿ ಘರ್ ಭಾಂದ್ತಲಿ ಆಶಾ ಮಾಕಾ ನಾ.


ಕಶ್ಯಾಕ್ ಮಟ್ಲ್ಯಾರ್, ತೆನಿ ಪಾವ್ಲುಚ್ಯಾ ಸಾರ್ಕೆ ಬಿಡಾರಾ ತಯಾರ್ ಕರ್‍ತಲೆ ಕಾಮ್ ಕರಿತ್ ಪಾವ್ಲು ತೆಂಚ್ಯಾ ವಾಂಗ್ಡಾಚ್ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು