Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಥೆಸಲೋನಿಕದವರಿಗೆ 3:2 - ದೆವಾಚಿ ಖರಿ ಖಬರ್

2 ಕ್ರಿಸ್ತಾಚಿ ಬರಿ ಖಬರ್ ಸಾಂಗ್ತಲ್ಯಾ ದೆವಾಚ್ಯಾ ಕಾಮಾತ್ ಅಮ್ಚೊ ವಾಂಗ್ಡಿ ಹೊವ್ನ್ ಅಸಲ್ಲ್ಯಾ ಅಮ್ಚ್ಯಾ ಭಾವಾಕ್ ತಿಮೊತಿಕ್, ತುಮ್ಕಾ ಘಟ್ ಕರುಕ್ ಅನಿ ವಿಶ್ವಾಸಾತ್ ಉಮ್ಮೆದಿನ್ ಭರಿ ಸಾರ್ಕೆ ಕರುಕ್ ಮನುನ್ ಅಮಿ ಧಾಡುನ್ ದಿಲ್ಲಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ನಿಮ್ಮ ಮೇಲೆ ಬಂದಿರುವ ಸಂಕಟಗಳಲ್ಲಿ ಒಬ್ಬರೂ ಚಂಚಲರಾಗದಂತೆ ನಿಮ್ಮನ್ನು ದೃಢಪಡಿಸುವುದಕ್ಕೂ ನಿಮ್ಮ ನಂಬಿಕೆಯ ವಿಷಯವಾಗಿ ಉತ್ತೇಜನಪಡಿಸುವುದಕ್ಕೂ ನಮ್ಮ ಸಹೋದರನೂ, ಕ್ರಿಸ್ತನ ಸುವಾರ್ತೆಯ ಕಾರ್ಯದಲ್ಲಿ ದೇವರ ಸೇವಕನೂ ಆಗಿರುವ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ತಿಮೊಥೇಯನು ಯೇಸುಕ್ರಿಸ್ತರ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ನಮ್ಮ ಸಹೋದರ ಹಾಗೂ ದೇವರ ದಾಸ; ನೀವು ವಿಶ್ವಾಸದಲ್ಲಿ ಅಚಲರಾಗಿ ನೆಲೆನಿಲ್ಲುವಂತೆ ಆತನು ನಿಮ್ಮನ್ನು ಉತ್ತೇಜಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ನಿಮ್ಮ ಮೇಲೆ ಬಂದಿರುವ ಸಂಕಟಗಳಲ್ಲಿ ಒಬ್ಬರೂ ಚಂಚಲರಾಗದಂತೆ ನಿಮ್ಮನ್ನು ದೃಢಪಡಿಸುವದಕ್ಕೂ ನಿಮ್ಮ ನಂಬಿಕೆಯ ವೃದ್ಧಿಗಾಗಿ ಪ್ರಬೋಧಿಸುವದಕ್ಕೂ ನಮ್ಮ ಸಹೋದರನೂ ಕ್ರಿಸ್ತನ ಸುವಾರ್ತೆಯ ಉದ್ಯೋಗದಲ್ಲಿ ದೇವರ ಸೇವಕನೂ ಆಗಿರುವ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಆದುದರಿಂದ ಅಥೆನ್ಸಿನಲ್ಲಿ ಉಳಿದುಕೊಂಡು ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಲು ತೀರ್ಮಾನಿಸಿದೆವು. ತಿಮೊಥೆಯನು ನಮ್ಮ ಸಹೋದರ. ಅವನು ದೇವರಿಗೋಸ್ಕರ ನಮ್ಮೊಡನೆ ಕೆಲಸ ಮಾಡುತ್ತಿದ್ದಾನೆ. ಕ್ರಿಸ್ತನ ವಿಷಯವಾದ ಸುವಾರ್ತೆಯನ್ನು ಜನರಿಗೆ ತಿಳಿಸಲು ಅವನು ನಮಗೆ ಸಹಾಯ ಮಾಡುತ್ತಿದ್ದಾನೆ. ನಿಮ್ಮ ನಂಬಿಕೆಯನ್ನು ಬಲಗೊಳಿಸಲು ಮತ್ತು ನಿಮ್ಮನ್ನು ಸಂತೈಸಲು ತಿಮೊಥೆಯನನ್ನು ಕಳುಹಿಸಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ನಿಮ್ಮನ್ನು ದೃಢಪಡಿಸುವುದಕ್ಕೂ ನಿಮ್ಮ ನಂಬಿಕೆಯ ವಿಷಯವಾಗಿ ನಿಮ್ಮನ್ನು ಉತ್ತೇಜಿಸುವುದಕ್ಕೂ ನಮ್ಮ ಸಹೋದರನೂ ದೇವರ ಸೇವಕನೂ ಯೇಸುಕ್ರಿಸ್ತರ ಸುವಾರ್ತೆಯಲ್ಲಿ ನಮ್ಮ ಜೊತೆ ಸೇವಕನೂ ಆಗಿರುವ ತಿಮೊಥೆಯನನ್ನು ಕಳುಹಿಸಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಥೆಸಲೋನಿಕದವರಿಗೆ 3:2
24 ತಿಳಿವುಗಳ ಹೋಲಿಕೆ  

ತಸೆಹೊವ್ನ್ ತುಮ್ಕಾ ವಿಶ್ವಾಸಾತ್ ವಾಡಾವಳಿಕ್ ಅನಿ ಕುಶಿ ಹೊವ್‍ಸಾಟ್ನಿ ಮಿಯಾ ತುಮ್ಚ್ಯಾ ವಾಂಗ್ಡಾ ಝಿತ್ತೊ ರ್‍ಹಾತಾ ಮನುನ್ ಮಿಯಾ ಲೈ ವಿಶ್ವಾಸ್ ಥವ್ಲಾ ಅನಿ ಮಾಕಾ ಗೊತ್ತ್ ಹಾಯ್.


ತಿತಾಚ್ಯಾ ವಿಶಯಾತ್ ಸಾಂಗುಚೆ ಹೊಲ್ಲ್ಯಾರ್, ತೊ ತುಮ್ಚಿ ಸೆವಾ ಕರ್‍ತಲ್ಯಾ ವಿಶಯಾತ್ ಮಾಜೊ ವಾಂಗ್ಡಿ ಅನಿ ಕಾಮ್ಗಾರಿ, ತೆಚ್ಯಾ ವಾಂಗ್ಡಾ ಜಾತಲ್ಯಾ ಭಾವಾಚ್ಯಾ ವಿಶಯಾತ್ ಸಾಂಗುಚೆ ಹೊಲ್ಯಾರ್, ತೆನಿ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಂಚಿ ದುತಾ ಅನಿ ಕ್ರಿಸ್ತಾಚಿ ಮಹಿಮಾ.


ಅಮಿ ಮಟ್ಲ್ಯಾರ್ ಸಿಲ್ವಾನಾನ್, ತಿಮೊತಿನ್, ಅನಿ ಮಿಯಾ ದೆವಾಚೊ ಲೆಕ್ ಮನುನ್ ಪರ್ಗಟ್ ಕರಲ್ಲೊ ಜೆಜು ಕ್ರಿಸ್ತ್ ತುಮ್ಚ್ಯಾ ಮದ್ದಿ “ಹೊಯ್” ಅನಿ ತನ್ನಾಚ್ “ನ್ಹಯ್” ಹೊವುಕ್ನಾ; ತೊ ಕನ್ನಾಬಿ ಹೊಯ್ಚ್.


ಪಾವ್ಲುನ್ ದೆವಾಚ್ಯಾ ಮನಾನ್ ಜೆಜು ಕ್ರಿಸ್ತಾಚೊ ಅಪೊಸ್ತಲ್ ಅನಿ ಅಮ್ಚ್ಯಾ ಭಾವಾ ತಿಮೊತಿನ್ ಕೊರಿಂಥ್ ಮನ್ತಲ್ಯಾ ಶಾರಾತ್ ಹೊತ್ತ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ ಅನಿ ಅಖಾಯಿಯಾ ಮನ್ತಲ್ಯಾ ಪ್ರಾಂತ್ಯಾತ್ ಹೊತ್ತ್ಯಾ ಸಗ್ಳ್ಯಾ ದೆವಾಚ್ಯಾ ಲೊಕಾಕ್ನಿ ಲಿವ್ತಲೆ.


ತಿಮೊತಿ ಮಾಜೊ ವಾಂಗ್ಡಿ ತುಮ್ಕಾ ನಮಸ್ಕಾರ್ ಮನುಲಾ, ಅನಿ ತಸೆಚ್ ಲುಸಿಯಸ್, ಜೆಸನ್ ಅನಿ ಸೊಸಿಪಾತೆರ್ ಮಾಜೆ ಜುದೆವ್ ಭಾವ್ ತುಮ್ಕಾ ನಮಸ್ಕಾರ್ ಮನುಲ್ಯಾತ್.


ತಸೆ ಹೊವ್ನ್, ದಿಸಾಂದಿಸ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ನಿ ವಿಶ್ವಾಸ್ ಅನಿ ತೆಂಚೊ ಅಂಕೊ ವಾಡುಕ್ ಲಾಗ್ಲೊ.


ಪಾವ್ಲು ದರ್ಬೆ ಅನಿ ಲಿಸ್ರ್ತಿ ಮನ್ತಲ್ಯಾ ಶಾರಾಕ್ನಿ ಗೆಲೊ ಥೈ ತಿಮೊಥಿ ಮನ್ತಲೊ ಎಕ್ ಕ್ರಿಸ್ತಾಂವ್ ಹೊತ್ತೊ, ತೆಚೊ ಬಾಬಾ ಗ್ರಿಕ್ ಭಾಶೆಚೊ ಮಾನುಸ್ ಹೊಲ್ಲೊ, ಅನಿ ಬಾಯ್ ಜುದೆವಾಂಚಿ ವಿಶ್ವಾಸಿ ಹೊಲ್ಲಿ.


ಅಸೆ, ಅಮ್ಚೊ ಧನಿ ಜೆಜು ಕ್ರಿಸ್ತ್ ಅಪ್ನಾಚ್ಯಾ ಸಗ್ಳ್ಯಾ ಭಕ್ತಾಂಚ್ಯಾ ವಾಂಗ್ಡಾ ದಿಸ್ತಾನಾ, ದೆವಾ ಅಮ್ಚ್ಯಾ ಬಾಬಾಚ್ಯಾ ಇದ್ರಾಕ್ ತುಮಿ ಪವಿತ್ರ್ ಅನಿ ಪರಿಪುರ್ನ್ ಹೊವ್ನ್ ಇಬೆ ರ್‍ಹಾವ್ಕ್ ತೊಚ್ ತುಮ್ಚಿ ಮನಾ ವಿಶ್ವಾಸಾತ್ ಘಟ್ ಕರುಂದಿತ್.


ಎಪಾಪ್ರಾಸಾನ್ಬಿ ತುಮ್ಕಾ ನಮಸ್ಕಾರ್ ಸಾಂಗ್ಲಾ. ತೊ ಜೆಜು ಕ್ರಿಸ್ತಾಚೊ ಸೆವಕ್ ತೊ ತುಮ್ಚ್ಯಾತ್ಲೊಚ್ ಎಕ್ಲೊ. ತುಮಿ ವಿಶ್ವಾಸಾಚ್ಯಾ ವಾಡಾವಳಿತ್ ಅನಿ ಕ್ರಿಸ್ತಾಚ್ಯಾ ಇಚ್ಚೆತ್ ತುಮಿ ಘಟ್ ರ್‍ಹಾವ್ಚೆ ಮನುನ್ ಕನ್ನಾಬಿ ಮಾಗ್ನಿತ್ನಿ ಹೊರಾಟ್ ಕರಿತ್ ಹಾಂವ್.


ಓನೆಜಿಮಸ್ ಮನ್ತಲೊ ಕ್ರಿಸ್ತಾಂಚ್ಯಾ ವರ್‍ತಿ ವಿಶ್ವಾಸ್ ಥವಲ್ಲೊ ಪ್ರೆಮಾಚೊ ಭಾವ್ ಹೊವ್ನ್ ಹಾಯ್, ತೊ ತುಮ್ಚ್ಯಾ ಗಾಂವಾತ್ಲೊಚ್. ಹಿತ್ತೆ ಹೊಲ್ಲೆ ಸಗ್ಳೆ ತೆನಿ ತುಮ್ಕಾ ಸಾಂಗಾತ್ಯಾತ್.


ಹೆ ತುಮಿ ತುಮ್ಚ್ಯಾ ಪ್ರೆಮಾಚೊ ವಾಂಗ್ಡಿ ಸೆವಕ್ ಅನಿ ಭಾವ್ ಎಪಾಪ್ರಾಸಾಕ್ನಾ ಶಿಕ್ಲ್ಯಾಸಿ, ತೊ ತುಮ್ಚ್ಯಾ ಸಾಟ್ನಿ ಕ್ರಿಸ್ತಾಚ್ಯಾ ವಿಶ್ವಾಸಿ ಸೆವಕ್ ಹೊವ್ನ್ ಹಾಯ್.


ದೆವಾಚ್ಯಾ ಇಚ್ಛ್ಯಾ ಸಾರ್ಕೆ ಕ್ರಿಸ್ತ್ ಜೆಜುಚೊ ಅಪೊಸ್ತಲ್ ಹೊವ್ನ್ ಹೊತ್ತೊ ಪಾವ್ಲು ಅನಿ ವಿಶ್ವಾಸಾತ್ ಭಾವ್ ಹೊಲ್ಲೊ ತಿಮೊತಿ.


ಖರೆ ಮಾಜೊ ವಾಂಗ್ಡಿ ಭಾವ್ ತಿತ್ ಮಾಕಾ ಥೈ ಗಾವುಕ್ನಾ ಮನುನ್ ಮಾಜ್ಯಾ ಮನಾಕ್ ಬೆಜಾರ್ ಹೊಲೊ. ತಸೆ ಮನುನ್ ಥೈ ಲೊಕಾಕ್ನಿ ಜಾವ್ನ್ ಯೆತಾ ಮನುನ್ ಸಾಂಗುನ್ ಮಿಯಾ ಮೆಸಿದೊನಿಯಾಕ್ ಜಾವುಕ್ ಲಾಗ್ಲೊ.


ಹ್ಯಾಚ್ ಕಾರನಾಸಾಟ್ನಿ ಮಿಯಾ ತಿಮೊತಿಕ್ ತುಮ್ಚ್ಯಾ ಕಡೆ ಧಾಡ್ಲಾ, ತೊ ಧನಿಯಾತ್ ಮಾಜೊ ಪ್ರೆಮಾಚೊ ಅನಿ ವಿಶ್ವಾಸಾಚೊ ಲೆಕ್ ಸಾರ್ಕೊ ಹಾಯ್, ಜೆಜು ಕ್ರಿಸ್ತಾತ್ ಮಿಯಾ ಚಲುನ್ ಹಾಂವ್ ಅನಿ ಸಗ್ಳ್ಯಾಕ್ಡೆ ದೆವಾಚ್ಯಾ ಲೊಕಾಚ್ಯಾ ತಾಂಡ್ಯಾಕ್ನಿ ಮಿಯಾ ಶಿಕ್ವುನ್, ದಾಕ್ವುತಾ ತಿ ವಾಟ್ ತೊ ತುಮ್ಕಾ ಯಾದ್ ಕರುನ್ ದಿತಾ.


ಸಿಲಾಸ್, ತಿಮೊಥಿ ಅನಿ ಪಾವ್ಲು ಮೆಸೆದೊನಿಯಾತ್ನಾ ಯೆಲೆ, ಪಾವ್ಲುನ್ ಅಪ್ಲೊ ಯೆಳ್ ಸಗ್ಳೊ ತ್ಯಾ ಲೊಕಾಕ್ನಿ ದೆವಾಚಿ ಖಬರ್ ಕಳ್ವುನ್ ದಿಲ್ಯಾನ್, ಅನಿ ಜೆಜುಚ್ ಕ್ರಿಸ್ತ್ ಮನುನ್ ಜುದೆವಾಂಚ್ಯಾ ಮದ್ದಿ ಸಾಕ್ಷಿ ದಿಲ್ಯಾನ್.


ದೆವಾನ್ ಮಾಕಾ ದಿಲ್ಲ್ಯಾ ಕುರ್ಪೆಚ್ಯಾ ವೈನಾ, ಮಿಯಾ ಎಕ್ ಶಾನ್ಯಾ ಭಾಂದ್ಪ್ಯಾಚ್ಯಾ ಸಾರ್ಕೆ ಪಾಯಾ ಘಾಟ್ಲಾ ಅನಿ ತೆಚ್ಯಾ ವೈರ್ ದುಸ್ರೊ ಎಕ್ಲೊ ಘರ್ ಭಾಂದುಲ್ಲಾ, ಖರೆ ಹರಿ ಎಕ್ಲೊ ಅಪ್ನಿ ಕಶೆ ಭಾಂದುಲ್ಲಾ ತೆಚ್ಯಾ ವಿಶಯಾತ್ ಕಾಳ್ಜಿ ಘೆವ್ದಿತ್.


ಕ್ರಿಸ್ತಾಚಿ ಬರಿ ಖಬರ್ ಪರ್‍ಚಾರ್ ಕರುಕ್ ಮಿಯಾ ತ್ರೊವಾಸಾತ್ ಗೆಲ್ಲ್ಯಾ ತನ್ನಾ, ಥೈ ಕಾಮ್ ಸುರು ಕರುಕ್ ಧನಿಯಾನ್ ಮಾಕಾ ಬರೊ ಅವ್ಕಾಸ್ ದಿಲ್ಯಾನ್.


ತೆಚೆಸಾಟ್ನಿ ಮಿಯಾ ಲೈ ಎಳ್ ರಾಕುಕ್ ಹೊಯ್ನಾ. ತೆಚೆಸಾಟ್ನಿ ತುಮ್ಚೊ ವಿಶ್ವಾಸ್ ಕಳ್ವುನ್ ಘೆವ್ಚೆ ನ್ಹಯ್ ಮನುನ್ ತಿಮೊತಿಕ್ ತುಮ್ಚಾಕ್ಡೆ ಧಾಡುನ್ ದಿಲೊ, ಅಶೆ ಹೊವ್ನ್ ಸೈತಾನಾಚ್ಯಾ ಪಾಸಾತ್ ಪಡುನ್ ಅಮ್ಚೆ ಸಗ್ಳೆ ಕಾಮ್ ಹಾಳ್ ಹೊಯ್ ನಸ್ತಾನಾ ರ್‍ಹಾಂವ್ದಿತ್.


ಕನ್ನಾಬಿ ಬರೆ ಕರುಕ್ ಅನಿ ಸಾಂಗುಕ್ ಧೈರೊ ಅನಿ ತಾಕತ್ ದಿಂವ್ದಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು