1 ಥೆಸಲೋನಿಕದವರಿಗೆ 3:12 - ದೆವಾಚಿ ಖರಿ ಖಬರ್12 ಕಸೊ ಅಮ್ಚೊ ಪ್ರೆಮ್ ತುಮ್ಚ್ಯಾ ಮದ್ದಿ ಭರುನ್ ವೊತುಕ್ ಲಾಗ್ಲಾ, ತಸೆಚ್ ತುಮ್ಚೊ ಪ್ರೆಮ್‍ಬಿ ಎಕಾಮೆಕಾತ್ನಿ ಅನಿ ಸಗ್ಳ್ಯಾ ಲೊಕಾತ್ನಿ, ಭರುನ್ ವೊತಿ ಸಾರ್ಕೊ ರ್‍ಹಾಂವ್ದಿತ್ ಅನಿ ಧನಿಚ್ ತೊ ಪ್ರೆಮ್ ತುಮ್ಚ್ಯಾ ಮದ್ದಿ ಭರುಂದಿತ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ನಿಮ್ಮಲ್ಲಿ ನಮ್ಮ ಪ್ರೀತಿಯು ಹೆಚ್ಚಾದ ಹಾಗೆಯೇ ನಿಮ್ಮ ಪ್ರೀತಿಯು ಒಬ್ಬರಿಂದೊಬ್ಬರಿಗೆ ಹರಡಿ ಎಲ್ಲಾ ಮನುಷ್ಯರ ಮೇಲೆಯೂ ಅಭಿವೃದ್ಧಿ ಹೊಂದಿ ಅತ್ಯಧಿಕವಾಗುವಂತೆ ಕರ್ತನು ಆಶೀರ್ವದಿಸಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ನಿಮ್ಮ ಮೇಲೆ ನಮಗಿರುವ ಪ್ರೀತಿ ವೃದ್ಧಿಯಾಗುತ್ತಿರುವಂತೆಯೇ, ನಿಮ್ಮ ಪರಸ್ಪರ ಪ್ರೀತಿಯೂ ಸರ್ವಜನಪ್ರೇಮವೂ ಬೆಳೆದು ಸಮೃದ್ಧಿಯಾಗಲೆಂದು ಪ್ರಭುವಿನಲ್ಲಿ ಪ್ರಾರ್ಥಿಸುತ್ತೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ನಿಮ್ಮಲ್ಲಿ ನಮ್ಮ ಪ್ರೀತಿಯು ಹೇಗೋ ಹಾಗೆಯೇ ನಿಮ್ಮ ಪ್ರೀತಿಯೂ ಒಬ್ಬರೊಬ್ಬರ ಮೇಲೆಯೂ ಎಲ್ಲಾ ಮನುಷ್ಯರ ಮೇಲೆಯೂ ಅಭಿವೃದ್ಧಿಹೊಂದಿ ಅತ್ಯಧಿಕವಾಗುವಂತೆ ಕರ್ತನು ಅನುಗ್ರಹಿಸಲಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ನಾವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ಪ್ರೀತಿಯು ವೃದ್ಧಿಯಾಗಿ ಒಬ್ಬೊಬ್ಬರ ಮೇಲೆಯೂ ಇತರ ಜನರೆಲ್ಲರ ಮೇಲೆಯೂ ಹೆಚ್ಚಾಗಲೆಂದು ಪ್ರಭುವಿನಲ್ಲಿ ಪ್ರಾರ್ಥಿಸುತ್ತೇವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ನಮ್ಮ ಪ್ರೀತಿಯು ನಿಮ್ಮ ಕಡೆಗೆ ಸಮೃದ್ಧಿಯಾಗಿರುವಂತೆಯೇ ನಿಮ್ಮ ಪ್ರೀತಿಯೂ ಒಬ್ಬರಿಂದೊಬ್ಬರಿಗೂ ಎಲ್ಲರ ಮೇಲೆಯೂ ತುಂಬಿರುವಂತೆ ಕರ್ತ ಯೇಸು ನಿಮಗೆ ಅನುಗ್ರಹಿಸಲಿ. ಅಧ್ಯಾಯವನ್ನು ನೋಡಿ |
ಆಕ್ರಿಕ್, ಅಮ್ಚ್ಯಾ ಭಾವಾನು ಅನಿ ಭೆನಿಯಾನು, ದೆವಾಕ್ ಬರೆ ದಿಸ್ತಲೆ ಜಿವನ್ ಕಶೆ ಕರ್‍ತಲೆ ಮನುನ್ ತುಮಿ ಅಮ್ಚ್ಯಾಕ್ನಾ ಬರೆ ಕರುನ್ ಶಿಕ್ಲ್ಯಾಸಿ, ತೆ ಖರೆ ಹಾಯ್. ಅನಿ ತಸೆಚ್ ತುಮಿ ಅನಿ ಅತ್ತಾ ತುಮ್ಚೆ ಜಿವನ್ ಕರುಕ್ ಲಾಗ್ಲ್ಯಾಶಿ, ಅನಿಬಿ ದೆವಾಕ್ ಬರೆ ದಿಸ್ತಲ್ಯಾ ರಿತಿನ್ ತುಮಿ ಜಿವನ್ ಕರಾ ಮನುನ್ ಧನಿಯಾ ಜೆಜುಚ್ಯಾ ನಾವಾನ್ ಅಮಿ ತುಮ್ಚೆಕ್ಡೆ ಹಾತ್ ಜೊಡುನ್ ಮಾಗ್ತಾಂವ್.