Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಥೆಸಲೋನಿಕದವರಿಗೆ 2:17 - ದೆವಾಚಿ ಖರಿ ಖಬರ್

17 ಅಮ್ಕಾ ತರ್, ಭಾವಾನು ಅನಿ ಭೆನಿಯಾನು, ಎಕ್ ಉಲ್ಲೊ ಎಳ್ ಅಮಿ ತುಮ್ಚ್ಯಾಕ್ನಾ ಧುರ್ ಹೊಲಾಂವ್ ಹೊಯ್, ತಸೆ ಮಟ್ಲ್ಯಾರ್, ದೊಳ್ಯಾಂಚ್ಯಾ ಇದ್ರಾಕ್ ನಾವ್ ತವ್ಡೆಚ್, ಅಮ್ಚಿ ಮನಾ ಕನ್ನಾಬಿ ತುಮ್ಚ್ಯಾ ವಾಂಗ್ಡಾಚ್ ಹಾತ್. ಅಶೆ ಅಮಿ ಧುರ್ ಹಾವ್, ಖರೆ ಅನಿ ಎಗ್ದಾ ತುಮ್ಕಾ ಭೆಟುಚೆ ಮನ್ತಲಿ ಆಶಾ ಲೈ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಸಹೋದರರೇ, ನಾವಂತೂ ಸ್ವಲ್ಪಕಾಲ ಮಾತ್ರ ನಿಮ್ಮಿಂದ ದೂರವಾಗಿದ್ದರೂ ಹೃದಯದಲ್ಲಿ ಅಗಲದೆ ನಿಮ್ಮನ್ನು ಮುಖಾಮುಖಿಯಾಗಿ ನೋಡುವುದಕ್ಕೆ ಅತಿಯಾದ ಆಸೆಯಿಂದ ಬಹಳ ಪ್ರಯತ್ನಿಸಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಸಹೋದರರೇ, ನಾವು ದೈಹಿಕವಾಗಿ ನಿಮ್ಮಿಂದ ಸ್ವಲ್ಪಕಾಲ ದೂರವಿದ್ದರೂ ಅಂತರಂಗದಲ್ಲಿ ನಿಮ್ಮೊಡನೆಯೇ ಇದ್ದೆವು; ನಿಮ್ಮನ್ನು ಮುಖಾಮುಖಿಯಾಗಿ ಕಾಣಲು ಪ್ರಯತ್ನಿಸಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಸಹೋದರರೇ, ನಾವಂತೂ ದೇಹದಲ್ಲಿ ಮಾತ್ರ ನಿಮ್ಮನ್ನು ಸ್ವಲ್ಪಕಾಲ ಅಗಲಿದರೂ ಹೃದಯದಲ್ಲಿ ಅಗಲದೆ ನಿಮ್ಮ ಮುಖವನ್ನು ನೋಡುವದಕ್ಕೆ ಅತ್ಯಾಶೆಯಿಂದ ಬಹಳ ಪ್ರಯತ್ನಮಾಡಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಸಹೋದರ ಸಹೋದರಿಯರೇ, ನಿಮ್ಮಿಂದ ಸ್ವಲ್ಪಕಾಲ ಅಗಲಿ ಹೋಗಿದ್ದೆವು. (ನಾವು ನಿಮ್ಮೊಡನೆ ಇರಲಿಲ್ಲ. ಆದರೆ ನಮ್ಮ ಆಲೋಚನೆಗಳು ನಿಮ್ಮೊಡನೆ ಇನ್ನೂ ಇವೆ.) ನಿಮ್ಮನ್ನು ನೋಡಲು ಅತ್ಯಾಸೆಯಿಂದ ಬಹಳ ಪ್ರಯತ್ನಪಟ್ಟೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಪ್ರಿಯರೇ, ನಾವು ದೈಹಿಕವಾಗಿ ನಿಮ್ಮನ್ನು ಬಿಟ್ಟು ಸ್ವಲ್ಪಕಾಲ ಅಗಲಿದರೂ ಹೃದಯದಲ್ಲಿ ಅಗಲದೆ, ನಿಮ್ಮ ಮುಖವನ್ನು ಕಾಣಲು ಅತ್ಯಾಶೆಯಿಂದ ಬಹಳ ಪ್ರಯತ್ನ ಮಾಡಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಥೆಸಲೋನಿಕದವರಿಗೆ 2:17
16 ತಿಳಿವುಗಳ ಹೋಲಿಕೆ  

ಮಿಯಾ ತುಮ್ಚ್ಯಾ ವಾಂಗ್ಡಾ ರ್‍ಹಾಯ್ ನಸ್ಲ್ಯಾರ್ಬಿ; ಮಾಜೊ ಆತ್ಮೊ ತುಮ್ಚ್ಯಾ ವಾಂಗ್ಡಾ ರ್‍ಹಾತಾ, ತುಮಿ ಕ್ರಿಸ್ತಾಚ್ಯಾ ವಿಶ್ವಾಸಾತ್ ಘಟ್ಟ್ ಇಬೆ ಹೊತ್ತೆ ಬಗುನ್ ಲೈ ಮಿಯಾ ಕುಶಿ ಹೊತಾ.


ಮಿಯಾ ಆಂಗಾನ್ ತುಮ್ಚ್ಯಾ ವಾಂಗ್ಡಾ ನಾ ಜಾಲ್ಯಾರ್ಬಿ ಆತ್ಮ್ಯಾನ್ ತುಮ್ಚ್ಯಾ ಮದ್ದಿ ಹಾಜರ್ ಹಾಂವ್ ಮನುನ್ ಚಿಂತಾ, ತಸೆ ಹಾಜರ್ ರ್‍ಹಾವ್ನ್; ಅಸ್ಲಿ ಕಾಮಾ ಕರ್‍ತಲ್ಯಾಂಚ್ಯಾ ವೈರ್ ಮಿಯಾ ನಿರ್ನಯ್ ದಿವ್ನ್ ಹೊಲಾ.


ಖರೆ ಅತ್ತಾ, ತಿಮೊತಿ ಅಮ್ಚೆಕ್ಡೆ ತುಮ್ಚೆಕ್ನಾ ಪರ್ತುನ್ ಯೆಲಾ, ಅನಿ ಯೆತಾನಾ ತುಮ್ಚ್ಯಾ ವಿಶ್ವಾಸಾಚಿ ಅನಿ ಪ್ರೆಮಾಚಿ ಬರಿ ಖಬರ್ ಅಮ್ಕಾ ಘೆವ್ನ್ ಯೆಲಾ, ಕನ್ನಾಬಿ ಅಮ್ಚ್ಯಾ ವಿಶಯಾತ್ ಬರೆಚ್ ಬೊಲ್ತ್ಯಾಸಿ, ಅನಿ ತುಮಿಬಿ ಅಮ್ಕಾ ಭೆಟುಚೆ ಮನುನ್ ವಾಟ್ ಬಗುಕ್ ಲಾಗ್ಲ್ಯಾಸಿ ಮನುನ್ ತೆನಿ ಅಮ್ಕಾ ಸಾಂಗಟ್ಲ್ಯಾನ್.


ಮಾಜ್ಯಾ ದೊಸ್ತಾನೊ ಮಿಯಾ ತುಮ್ಕಾ ಭೆಟುಚೆ ಮನುನ್ ಕವ್ಡೆಂದಾ ಮನ್ ಕರಲ್ಲೊ ಮನುನ್ ತುಮ್ಕಾ ಯಾದ್ ರ್‍ಹಾಂವ್ದಿತ್, ಖರೆ ಕಾಯ್ಕಿ ಮಾಕಾ ಯೆವ್ನ್ ತುಮ್ಕಾ ಭೆಟುಕ್ ಸೊಡಿನಸಿ. ಕಶೆ ದುಸ್ರ್ಯಾಕ್ಡೆ ಜುದೆವ್ ನ್ಹಯ್ ಹೊತ್ತ್ಯಾ ಲೊಕಾನಿ ಖರ್‍ಯಾ ದೆವಾಕ್ ವಳ್ಕಿ ಸರ್ಕೆ ಮಿಯಾ ಕರ್‍ಲಾ, ತಸೆಚ್ ತುಮ್ಚ್ಯಾತ್ಲ್ಯಾ ಲೊಕಾಕ್ನಿ ಮಾಕಾ ಜಿಕುನ್ ಘೆವ್ಕ್ ಪಾಜೆ.


ಖರೆ ಅತ್ತಾ ಮಾಜೆ ಹ್ಯಾ ಪ್ರಾಂತ್ಯಾತ್ ಫಿರ್ತಲೆ ಸಗ್ಳೆ ಕಾಮ್ ಸರ್ತಾ ಅನಿ ಸುಮಾರ್ ವರ್ಸಾನಿಕ್ನಾ ಮಿಯಾ ತುಮ್ಚ್ಯಾಕ್ಡೆ ಯೆವ್ಚೆ ಅನಿ ತುಮ್ಕಾ ಭೆಟುಚೆ ಮನುನ್ ಹಾಂವ್, ತಸೆ ಮನುನ್


ಅನಿ ತೆಂಕಾ “ಮಿಯಾ ಕಸ್ಟ್ ಸೊಸುಚ್ಯಾ ಅದ್ದಿ, ಹೆ ಪಾಸ್ಕಾಚೆ ಜೆವಾನ್ ತುಮ್ಚ್ಯಾ ವಾಂಗ್ಡಾ ಜೆವ್ಚೆ ಮನುನ್ ಮಾಕಾ ಹೊತ್ತೆ” ಮಟ್ಲ್ಯಾನ್.


ತ್ಯಾ ದಿಸಾ ರಾತ್ತಿನಿ ದೆವಾಚ್ಯಾ ತಾಂಡ್ಯಾಚ್ಯಾ ಲೊಕಾನಿ ಪಾವ್ಲುಕ್ ಅನಿ ಸಿಲಾಸಾಕ್ ಬೆರೊಯಾಕ್ ಧಾಡ್ಲ್ಯಾನಿ, ಥೈ ಹೆನಿ ದೊಗಾ ಜುದೆವಾಂಚ್ಯಾ ಲೊಕಾಂಚ್ಯಾ ಸಿನಾಗೊತ್ ಗೆಲೆ,


ಕೊನ್ಬಿ ಎಕ್ಲೊ ತುಮ್ಚೆ ವರ್‍ತಿ ಪಿರ್ಯಾದ್ ಘಾಲುನ್ ತುಮ್ಕಾ ನ್ಯಾಯ್ ನಿರ್‍ನಯ್‍ ಕರ್‍ತಲ್ಯಾ ಜಾಗ್ಯಾಕ್ ಘೆವ್ನ್ ಜಾತಾ ಜಾಲ್ಯಾರ್, ತೆನಿ ತುಮ್ಕಾ ತ್ಯಾ ನ್ಯಾಯ್ ಕರ್‍ತಲ್ಯಾಕ್ಡೆ ಘೆವ್ನ್ ಜವ್ಚ್ಯಾ ಅದ್ದಿಚ್ ತೆಚೆಕ್ಡೆ ರಾಜಿ-ಕುಸಿ-ಹೊವಾ, ಜರ್ ತುಮಿ ಅಶೆ ಕರುಕ್ನ್ಯಾಶಿ, ತರ್ ತೊ ತುಮ್ಕಾ ನ್ಯಾಯ್ ದಿತಲ್ಯಾಚ್ಯಾ ತಾಬೆತ್ ದಿತಾ,ಅನಿ ನ್ಯಾಯ್‍ ನಿರ್‍ನಯ್ ಕರ್‍ತಲೊ, ತುಮ್ಕಾ ಪೊಲಿಸಾಂಚ್ಯಾ ಹಾತಿತ್ ದಿತಾ, ಅನಿ ತುಮ್ಕಾ ಬಂದಿಖಾನ್ಯಾತ್ ಘಾಲ್ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು