Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಥೆಸಲೋನಿಕದವರಿಗೆ 1:2 - ದೆವಾಚಿ ಖರಿ ಖಬರ್

2 ಅಮಿ ಕನ್ನಾಬಿ ತುಮ್ಚ್ಯಾಸಾಟ್ನಿ ದೆವಾಕ್ ಧನ್ಯವಾದ್ ದಿತಾಂವ್ ಅನಿ ತುಮ್ಚ್ಯಾಸಾಟ್ನಿ ಮಾಗ್ನಿ ಕರ್‍ತಾವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2-3 ನಾವು ನಂಬಿಕೆಯ ಫಲವಾದ ನಿಮ್ಮ ಕಾರ್ಯವನ್ನೂ, ಪ್ರೀತಿಪೂರ್ವಕವಾದ ನಿಮ್ಮ ಪ್ರಯಾಸವನ್ನೂ ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೇಲಿನ ನೀವಿಟ್ಟಿರುವ ಅಚಲವಾದ ನಿರೀಕ್ಷೆಯನ್ನೂ ನಮ್ಮ ತಂದೆಯಾದ ದೇವರ ಮುಂದೆ ಎಡೆಬಿಡದೆ ಜ್ಞಾಪಕ ಮಾಡಿಕೊಂಡು, ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಸ್ಮರಿಸುತ್ತಾ, ನಿಮ್ಮೆಲ್ಲರಿಗಾಗಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಮಾಡುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಸ್ಮರಿಸುತ್ತಾ, ನಿಮ್ಮೆಲ್ಲರಿಗಾಗಿ ದೇವರಿಗೆ ನಿರಂತರ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2-3 ನಾವು ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ ಪ್ರೀತಿಪೂರ್ವಕವಾದ ನಿಮ್ಮ ಪ್ರಯಾಸವನ್ನೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೇಲಣ ನಿರೀಕ್ಷೆಯಿಂದುಂಟಾದ ನಿಮ್ಮ ಸೈರಣೆಯನ್ನೂ ನಮ್ಮ ತಂದೆಯಾದ ದೇವರ ಮುಂದೆ ಎಡೆಬಿಡದೆ ಜ್ಞಾಪಕಮಾಡಿಕೊಂಡು ನಮ್ಮ ಪ್ರಾರ್ಥನೆಗಳಲ್ಲಿ ನಿಮಗೋಸ್ಕರ ವಿಜ್ಞಾಪನೆಮಾಡುವಾಗ ನಿಮ್ಮೆಲ್ಲರ ವಿಷಯದಲ್ಲಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ದೇವರಿಗೆ ಪ್ರಾರ್ಥನೆ ಮಾಡುವಾಗ ನಿಮ್ಮನ್ನು ಯಾವಾಗಲೂ ಜ್ಞಾಪಿಸಿಕೊಂಡು ನಿಮ್ಮೆಲ್ಲರ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ನಾವು ನಮ್ಮ ಪ್ರಾರ್ಥನೆಗಳಲ್ಲಿ ನಿಮ್ಮನ್ನು ಸ್ಮರಿಸುತ್ತಾ ನಿಮ್ಮೆಲ್ಲರಿಗಾಗಿ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಥೆಸಲೋನಿಕದವರಿಗೆ 1:2
10 ತಿಳಿವುಗಳ ಹೋಲಿಕೆ  

ಭಾವಾ ಫಿಲೆಮೊನಾ, ಹರಿಎಗ್ದಾ ಮಾಗ್ನಿ ಕರ್ತಾನಾ, ಮಿಯಾ ತುಜಿ ಯಾದ್ ಕರ್ತಾ ಅನಿ ದೆವಾಕ್ ಧನ್ಯವಾದ್ ದಿತಾ.


ಅಮಿ ತುಮ್ಚ್ಯಾಸಾಟ್ನಿ ಮಾಗ್ನಿ ಕರ್ತನಾ, ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ಬಾಬಾಕ್ ದೆವಾಕ್ ಧನ್ಯವಾದ್ ಮನ್ತಾಂವ್.


ಕ್ರಿಸ್ತಾ ಜೆಜುಚ್ಯಾ ವೈನಾ ದೆವಾನ್ ತುಮ್ಕಾ ದಿಲ್ಲ್ಯಾ ಕುರ್ಪೆಕ್ ಲಾಗುನ್ ಮಿಯಾ ತುಮ್ಚ್ಯಾಸಾಟ್ನಿ ಮಾಜ್ಯಾ ದೆವಾಕ್ ಕನ್ನಾಬಿ ಧನ್ಯವಾದ್ ದಿತಾ.


ಖರೆ ದೆವಾಕ್ ಧನ್ಯವಾದ್ ಹೊಂವ್ದಿತ್! ಕಶ್ಯಾಕ್ ಮಟ್ಲ್ಯಾರ್ ಎಕ್ ಎಳಾರ್ ತುಮಿ ಪಾಪಾಚಿ ಗುಲಾಮಾ ಹೊವ್ನ್ ಹೊತ್ತ್ಯಾಶಿ, ಜಾಲ್ಯಾರ್‍ಬಿ ತುಮಿ ಸ್ವಿಕಾರ್ ಕರಲ್ಲ್ಯಾ ಶಿಕಾಪಾತ್ನಿ ತುಮ್ಕಾ ಗಾವಲ್ಲ್ಯಾ ಖರ್ಯ್ಯಾ ವಿಶಯಾಕ್ನಿ ತುಮಿ ತುಮ್ಚ್ಯಾ ಫುರಾ ಮನಾನಿ ಖಾಲ್ತಿ ಹೊವ್ನ್ ಚಲ್ಲ್ಯಾಶಿ.


ಅಮಿ ಚುಕಿನಸ್ತಾನಾ ದೆವಾಕ್ ಧನ್ಯವಾದ್ ದಿವ್ಕ್ ಅನಿ ಎಕ್ ಕಾರನ್ ಹಾಯ್, ತುಮಿ ಅಮ್ಚ್ಯಾಕ್ನಾ ಬರಿ ಖಬರ್ ಆಯ್ಕಲ್ಲ್ಯಾ ತನ್ನಾ, ತುಮಿ ತ್ಯಾ ಮಾನ್ಸಾಚ್ಯಾ ಗೊಸ್ಟಿಯಾ ನ್ಹಯ್ ದೆವಾಚಿ ಬರಿ ಖಬರ್ ಮನುನ್ ಮಾನುನ್ ಘೆಟ್ಲ್ಯಾಶಿ, ಅನಿ ತ್ಯಾ ದೆವಾಚ್ಯಾಚ್ ಗೊಸ್ಟಿಯಾ ತೆ ಖರೆ. ಅನಿ ತೊಚ್ ತುಮ್ಕಾ ಹ್ಯಾ ವಿಶ್ವಾಸಾತ್ ಘಟ್ ಕರುನ್ ಚಾಲ್ವುನ್ ನ್ಹೆತಾ.


ಅತ್ತಾ ತುಮ್ಕಾ ಲಾಗುನ್ ದೆವಾಚ್ಯಾ ಇದ್ರಾಕ್ ಅಮ್ಕಾ ಕವ್ಡಿಕಿ ಕುಶಿ ಹೊವ್ಕ್ ಲಾಗ್ಲಾ, ಹೆಚ್ಯಾಸಾಟ್ನಿ ಅಮಿ ದೆವಾಕ್ ಕವ್ಡ್ಯಾ ಮಾಪಾನ್ ಧನ್ಯವಾದ್ ದಿಲ್ಯಾರ್‍ಬಿ ಕಮಿಚ್.


ಅಮ್ಚ್ಯಾ ಭಾವಾನು ಅನಿ ಭೆನಿಯಾನು, ಅಮಿ ಸಗ್ಳ್ಯಾ ಎಳಾರ್ ದೆವಾಕ್ ಧನ್ಯವಾದ್ ದಿತಾಂವ್. ಅನಿ ಅಶೆ ಅಮಿ ಕರುಕುಚ್ ಪಾಜೆ. ಕಶ್ಯಾಕ್ ಮಟ್ಲ್ಯಾರ್, ತುಮ್ಚೊ ವಿಶ್ವಾಸ್ ವಾಡುನ್ಗೆತುಚ್ ಜಾವ್ಕ್ ಲಾಗ್ಲಾ, ಅನಿ ತುಮ್ಚ್ಯಾ ಎಕಾಮೆಕಾಂಚ್ಯಾ ಮದ್ದಿ ಹೊತ್ತೊ ಪ್ರೆಮ್ ಅನಿಉಲ್ಲೊ ಘಟ್ ಹೊವ್ನಗೆತುಚ್ ಜಾವ್ಕ್ ಲಾಗ್ಲಾ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು