1 ತಿಮೊಥೆಯನಿಗೆ 6:20 - ದೆವಾಚಿ ಖರಿ ಖಬರ್20 ತಿಮೊತಿ, ತುಜ್ಯಾ ಬರೆಪಾನಾಸಾಟಿ ಮನುನ್ ತುಕಾ ದಿವ್ನ್ ಹೊಲ್ಲ್ಯಾ ಗೊಸ್ಟಿಯಾ ಬರೆ ಕರುನ್ ಸಂಬಾಳ್. ಹ್ಯಾ ಜಗಾತ್ ಉಲ್ಲಿ ಲೊಕಾ “ಶಾನ್‍ಪಾನ್” ಮನುನ್ ಬಲ್ವುತಲ್ಯಾ ದೆವಸ್ಪಾನ್ ನಸಲ್ಲ್ಯಾ ಗೊಸ್ಟಿಯಾನಿತ್ನಾ ಅನಿ ವಿರೊದ್ ಕರ್‍ತಲ್ಯಾಂಚ್ಯಾ ಝುಟ್ಯಾ ಬೊಲ್ನ್ಯಾತ್ನಾ ಧುರ್ ರ್‍ಹಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ಎಲೈ ತಿಮೊಥೆಯನೇ, ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ, ಪ್ರಾಪಂಚಿಕವಾದ ಆ ಹರಟೆ ಮಾತುಗಳಿಗೂ, ವಿವಾದಗಳಿಗೂ ನೀನು ದೂರವಾಗಿದ್ದು ನಿನ್ನ ವಶಕ್ಕೆ ಕೊಟ್ಟಿರುವುದನ್ನು ಕಾಪಾಡಿಕೋ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ಪ್ರಿಯ ತಿಮೊಥೇಯನೇ, ನಿನ್ನ ವಶಕ್ಕೆ ಕೊಡಲಾಗಿರುವ ಸದ್ಬೋಧನೆಯನ್ನು ಸುರಕ್ಷಿತವಾಗಿ ಕಾಪಾಡಿಕೋ. ಪ್ರಾಪಂಚಿಕ ವ್ಯರ್ಥ ಸಂಭಾಷಣೆಗಳಿಂದಲೂ ‘ಜ್ಞಾನಿ'ಗಳೆಂದು ತಪ್ಪಾಗಿ ಕೊಚ್ಚಿಕೊಳ್ಳುವವರ ವಾಗ್ವಾದಗಳಿಂದಲೂ ದೂರವಿರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಎಲೈ ತಿಮೊಥೆಯನೇ, ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ ಪ್ರಾಪಂಚಿಕವಾದ ಆ ಹರಟೆ ಮಾತುಗಳಿಗೂ ವಿವಾದಗಳಿಗೂ ನೀನು ದೂರವಾಗಿದ್ದು ನಿನ್ನ ವಶಕ್ಕೆ ಕೊಟ್ಟಿರುವದನ್ನೇ ಕಾಪಾಡು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ತಿಮೊಥೆಯನೇ, ನಿನ್ನ ವಶಕ್ಕೆ ಕೊಡಲಾಗಿರುವ ಸದ್ಬೋಧನೆಯನ್ನು ಸುರಕ್ಷಿತವಾಗಿ ಕಾಪಾಡು. ಪ್ರಾಪಂಚಿಕವಾದ ಮೂರ್ಖ ಸಂಗತಿಗಳನ್ನು ಹೇಳುವ ಜನರಿಂದಲೂ ಸತ್ಯದ ವಿರುದ್ಧವಾಗಿ ವಾದ ಮಾಡುವ ಜನರಿಂದಲೂ ದೂರವಾಗಿರು. ಅವರು ಅದನ್ನು ಜ್ಞಾನವೆಂದು ಕರೆದರೂ ಅದು ನಿಜವಾದ ಜ್ಞಾನವಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ತಿಮೊಥೆಯನೇ, ನಿನ್ನ ವಶಕ್ಕೆ ಕೊಟ್ಟಿರುವುದನ್ನು ಕಾಪಾಡು. ದೇವಭಕ್ತಿಗೆ ಅನುಗುಣವಾಗದ ಹರಟೆ ಮಾತುಗಳಿಗೂ ಜ್ಞಾನದಿಂದ ವಿಚಾರಪಡಿಸುವ ಸುಳ್ಳು ತರ್ಕಗಳಿಗೂ ಒಳಪಡದಿರು. ಅಧ್ಯಾಯವನ್ನು ನೋಡಿ |
ಉಲ್ಲಿ ಲೊಕಾ ದೆವ್ ದುತಾಕ್ನಿ ಪುಜಾ ಕರ್‍ತಲೆ ಅನಿ ಲೈ ಶಾಂತ್ಪಾನಾಚೆ ಸಾರ್ಕೆ ನಾಟಕ್ ಕರುನ್ ದಾಕ್ವುತಲ್ಯಾತ್ ಬುಡುನ್ ಹಾತ್. ತಿ ಲೊಕಾ ಅಪ್ನಾಕ್ ದಿಸಲ್ಲ್ಯಾ ದರ್ಶನಾಚ್ಯಾ ವಿಶಯಾತ್ ಕನ್ನಾಬಿ ಬೊಲಿತ್ ರಾತಾನಾ “ತುಮಿ ಅಸ್ಲಿ ಕಾಮಾ ಕರ್‍ತಲ್ಯಾಸಾಟ್ನಿ ಚುಕಿದಾರ್ ಹೊಲ್ಯಾಸಿ” ಮನುನ್ ಲೊಕಾನಿ ತುಮ್ಚ್ಯಾ ವಿಶಯಾತ್ ಸಾಂಗುಕ್ ದಿವ್ನಕಾಸಿ. ತೆಂಚಿ ಜಗಾಚಿ ಯವ್ಜನ್ ತೆಂಕಾ ಕಾರನ್ ಸಾಂಗ್ತಾನಾ ಬಡಾಯಿನ್ ಫುಗಿ ಸಾರ್ಕೆ ಕರ್‍ತಾ.
ಹೆ ಖರೆಬಿ ಯಾದ್ ಥವ್ನ್ ಘೆವ್ಚೆ, ನಿಯಾಮಾ ಬರ್‍ಯಾ ಲೊಕಾಂಚ್ಯಾ ಸಾಟ್ನಿ ನ್ಹಯ್, ಜೆ ಕೊನ್ ನಿಯಾಮಾ ಮೊಡ್ತಾ ತೆಚೆಸಾಟ್ನಿ ಅನಿ ಚುಕ್ ಕರಲ್ಲ್ಯಾಂಚ್ಯಾ ಸಾಟ್ನಿ, ದೆವಸ್ಪಾನ್ ನಸಲ್ಲ್ಯಾಂಚ್ಯಾಸಾಟ್ನಿ ಅನಿ ಪಾಪಾತ್ ಹೊತ್ತ್ಯಾಂಚ್ಯಾಸಾಟ್ನಿ, ಜೆ ಕೊನ್ ಅಶುದ್ದ್ ರ್‍ಹಾತಾ ತೆಂಚ್ಯಾಸಾಟ್ನಿ, ಅಪ್ನಾಚ್ಯಾ ಬಾಯ್ಚೊ ನಾ ತರ್ ಬಾಬಾಚೊ ಜಿವ್ ಕಾಡ್ತಲ್ಯಾಂಚ್ಯಾಸಾಟಿ, ಜೆ ಕೊನ್ ಲೊಕಾಕ್ನಿ ಜಿವಾನಿ ಮಾರ್‍ತ್ಯಾತ್ ತೆಂಚೆಸಾಟ್ನಿ,