Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 6:15 - ದೆವಾಚಿ ಖರಿ ಖಬರ್

15 ದೆವ್ ತೆಚ್ಯಾ ಸಮಾ ಎಳಾರ್ ತೆಕಾ ಪ್ರಕಟ್ ಕರ್‍ತಾ, ತೊ ಮೊಟ್ಯಾ ಆಶಿರ್ವಾದಾನ್ ಭರಲ್ಲೊ ಎಕ್ಲೊಚ್ ಎಕ್ ಅಧಿಕಾರಿ, ರಾಜಾಂಚೊ ರಾಜಾ ಅನಿ ಧನಿಯಾಂಚೊ ಧನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಭಾಗ್ಯವಂತನಾದ ಏಕಾಧಿಪತಿಯು ತಾನು ನಿಗದಿಪಡಿಸಿರುವ ಸೂಕ್ತ ಸಮಯದಲ್ಲೇ ಆತನನ್ನು ಪ್ರತ್ಯಕ್ಷಪಡಿಸುವನು. ಆ ಏಕಾಧಿಪತಿಯು, ರಾಜಾಧಿರಾಜನೂ, ಕರ್ತಾಧಿಕರ್ತನೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15-16 ಸೂಕ್ತಕಾಲದಲ್ಲಿ ಕ್ರಿಸ್ತಯೇಸುವನು ಪ್ರತ್ಯಕ್ಷಪಡಿಸುವನು ಪರಮ ದೇವನು. ಆ ದೇವರು ಪರಮಾನಂದನು ಏಕಾಧಿಪತಿ, ರಾಜಾಧಿರಾಜನು ಒಡೆಯರಿಗೆಲ್ಲಾ ಒಡೆಯನು, ಅಮರನು ಅಗಮ್ಯ ಜ್ಯೋತಿಯಲಿ ವಾಸಿಸುವವನು. ಆತನನು ಕಂಡವರಾರೂ ಇಲ್ಲ ಕಾಣಬಲ್ಲವರಾರೂ ಇಲ್ಲ. ಆತನೊಬ್ಬನಿಗೆ ಮಹಿಮೆಯೂ ಗೌರವವೂ ಪ್ರಭುತ್ವವೂ ಸಲ್ಲಲಿ ಎಂದೆಂದಿಗೂ, ಆಮೆನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಭಾಗ್ಯವಂತನಾದ ಏಕಾಧಿಪತಿಯು ತನ್ನ ಕ್ಲುಪ್ತ ಸಮಯದಲ್ಲೇ ಆತನನ್ನು ಪ್ರತ್ಯಕ್ಷಪಡಿಸುವನು. ಆ ಏಕಾಧಿಪತಿಯು ರಾಜಾಧಿರಾಜನೂ ಕರ್ತರ ಕರ್ತನೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ದೇವರು ತಕ್ಕ ಸಮಯದಲ್ಲಿ ಅದನ್ನು ನೆರವೇರಿಸುವನು. ಆತನು ಭಾಗ್ಯವಂತನಾದ ಏಕಾಧಿಪತಿಯೂ ರಾಜಾಧಿರಾಜನೂ ಪ್ರಭುಗಳಿಗೆ ಪ್ರಭುವೂ ಆಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ರಾಜಾಧಿರಾಜನೂ ಕರ್ತರ ಕರ್ತನೂ ಭಾಗ್ಯವಂತರಾದ ಏಕಾಧಿಪತಿಯು ತಮ್ಮ ಸಮಯಗಳಲ್ಲೆ ಕ್ರಿಸ್ತ ಯೇಸುವನ್ನು ಪ್ರತ್ಯಕ್ಷಪಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 6:15
16 ತಿಳಿವುಗಳ ಹೋಲಿಕೆ  

ತ್ಯೆಚ್ಯಾ ಝಗ್ಯಾ ವರ್ತಿ ಅನಿ ಜಾಂಗೆ ವರ್ತಿ “ರಾಜಾಂಚೊ ರಾಜಾ ಅನಿ ಧನಿಯಾಚೊ ಧನಿ”, ಮನುನ್ ನಾಂವ್ ಲಿವಲ್ಲೆ ಹೊತ್ತೆ.


ತೆನಿ ಬೊಕ್ಡಾಚ್ಯಾ ವಿರೊದ್ ಕುಸ್ತಿ ಧರ್‍ತ್ಯಾತ್; ಖರೆ ಬೊಕ್ಡು ಅಪ್ನಾಚ್ಯಾ ಬಲ್ವಲ್ಲ್ಯಾ, ಎಚುನ್ ಕಾಡಲ್ಲ್ಯಾ ಅನಿ ವಿಶ್ವಾಸಾಚ್ಯಾ ವಾಂಗ್ಡಿಯಾಂಚ್ಯಾ ವಾಂಗ್ಡಾ ತೆಂಕಾ ಹಾರ್‍ವುನ್ ಸೊಡ್ತಾ, ಕಶ್ಯಾಕ್ ಮಟ್ಲ್ಯಾರ್ ತೊಚ್ ಧನಿಯಾಚೊ ಧನಿ ಅನಿ ರಾಜಾಂಚೊ ರಾಜಾ”.


ಅತ್ತಾ ತ್ಯಾ ನಿರಂತರ್ ರಾಜ್ವಟ್ ಕರ್ತಲ್ಯಾ ರಾಜಾಕ್, ಕನ್ನಾಚ್ ನಾಸ್ ಹೊಯ್ನಸಲ್ಲ್ಯಾ ಅನಿ ದಿಸ್ಟಿಕ್ ದಿಸಿನಸಲ್ಲ್ಯಾ ಎಕ್ಲ್ಯಾಚ್ ದೆವಾಕ್ ಮಹಿಮಾ ಅನಿ ಮಾನ್ ಹೊಂವ್ದಿತ್ ಸದಾ ಸರ್ವತಾಕ್ ಆಮೆನ್!


ಮಹಿಮೆಚಿ ಅನಿ ಭಾಗೆವಂತ್ ದೆವಾಚಿ ಬರಿ ಖಬರ್ ಪರ್ಗಟ್ ಕರ್‍ತಲೆ ಶಿಕಾಪ್ ಮಾಕಾ ಬರ್‍ಯಾ ಖಬ್ರೆತ್ ಗಾವ್ಲೆ ಅನಿ ತ್ಯಾ ಬರ್‍ಯಾ ಖಬ್ರೆನ್ ಮಾಕಾ ಉರ್ಬಾ ದಿಲಿನ್.


ತೆನಿ ಪುರಾ ಮಾನ್ಸಾಂಚೊ ಕುಲ್ ರಾಕ್ವನ್ ಕರುಕ್ ಸಾಟ್ನಿ ಅಪ್ನಾಕುಚ್ ಅಪ್ನಿ ಒಪ್ಪುನ್ ದಿಲ್ಯಾನ್ ಅನಿ ದೆವ್ ಸಗ್ಳ್ಯಾಕ್ನಿ ರಾಕ್ವನ್ ಕರುಕ್ ಆಶ್ಯಾ ಕರ್‍ತಾ ಹೆ ಸಮಾ ಎಳಾರ್ ದಿಲ್ಲೊ ಕಾರನ್ ಹೊಲ್ಲೊ ,


ಲೈ ಕಟಿನ್ ಪರಿಕ್ಷಾತ್ ಅಮ್ಕಾ ಘಾಲುನಕೊ, ಸೈತಾನಾಕ್ನಾ ಅಮ್ಕಾ ರಾಕ್”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು