Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 5:9 - ದೆವಾಚಿ ಖರಿ ಖಬರ್

9 ಸಾಟ್ ವರ್ಸಾಂಚ್ಯಾ ವೈರ್ ಹೊತ್ತ್ಯಾ ಘೊವ್ಮರಲ್ಯಾ ಬಾಯ್ಕೊಮನ್ಸಾಕ್ನಿ ಬಾಯ್ಕಾಂಚ್ಯಾ ಪಟ್ಟಿತ್ ಗಾಲುಕ್ ಹೊತಾ, ಅನಿ ಸಾಟ್ ವರ್ಸಾ ಖಾಯ್ಲ್ ತಿ ಎಗ್ದಾಚ್ ನಗಿನ್ ಹೊಲ್ಲಿ ರ್‍ಹಾವ್ಚಿ, ಅನಿ ತಿ ಘವಾಕ್ ಸೊಡುನ್ ದುಸ್ರ್ಯಾಕ್ನಾ ಸಮಂದ್ ಥವ್ನ್ ಘೆಯ್ನಸ್ತಾನಾ ಹೊತ್ತಿ ರ್‍ಹಾವ್ಚಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ವಯಸ್ಸಿನಲ್ಲಿ ಅರುವತ್ತು ವರ್ಷ ಮೇಲ್ಪಟ್ಟ, ವಿಧವೆಯನ್ನು ವಿಧವೆಯರ ಪಟ್ಟಿಯಲ್ಲಿ ಸೇರಿಸಬಹುದು. ಅಂಥವಳಾದರೂ ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳಾಗಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಅರವತ್ತು ವರ್ಷಕ್ಕೆ ಕಡಿಮೆಯಿಲ್ಲದ ವಿಧವೆಯನ್ನು, ವಿಧವೆಯರ ಪಟ್ಟಿಗೆ ಸೇರಿಸಿಕೊಳ್ಳಬಹುದು. ಅಂಥವಳು ಒಂದೇ ಸಾರಿ ಮದುವೆ ಆದವಳಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ವಯಸ್ಸಿನಲ್ಲಿ ಅರುವತ್ತಕ್ಕೆ ಕಡಿಮೆಯಿಲ್ಲದ ವಿಧವೆಯನ್ನು ವಿಧವೆಯರ ಪಟ್ಟಿಯಲ್ಲಿ ಸೇರಿಸಬಹುದು; ಅಂಥವಳಾದರೂ ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ವಿಧವೆಯರ ಪಟ್ಟಿಗೆ ಸೇರಿಸಲ್ಪಟ್ಟ ವಿಧವೆಯರು ವಯಸ್ಸಿನಲ್ಲಿ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಅವಳು ತನ್ನ ಗಂಡನಿಗೆ ನಂಬಿಗಸ್ತಳಾಗಿದ್ದವಳೆಂದೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ವಯಸ್ಸಿನಲ್ಲಿ ಅರವತ್ತಕ್ಕೆ ಕಡಿಮೆಯಿಲ್ಲದ ವಿಧವೆಯರನ್ನು ಮಾತ್ರ ವಿಧವೆಯರ ಪಟ್ಟಿಯಲ್ಲಿ ಸೇರಿಸು. ಅಂಥವಳು ಗಂಡನಿಗೆ ನಂಬಿಗಸ್ತಳಾಗಿದ್ದಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 5:9
10 ತಿಳಿವುಗಳ ಹೋಲಿಕೆ  

ತಾಂಡ್ಯಾಚೊ ಮುಖಂಡ್ ಮಟ್ಲ್ಯಾರ್, ಕಸ್ಲ್ಯಾಬಿ ಚುಕೆತ್ ರ್‍ಹಾವ್ಚೆ ನ್ಹಯ್, ತೆಕಾ ಎಕ್ಲಿಚ್ ಬಾಯ್ಕೊ ರ್‍ಹಾವ್ಚಿ, ಘಟ್‍ಮನಾಚೊ, ಸಗ್ಳ್ಯಾ ರಿತಿನ್ ಸಂಬಾಳುನ್ ಘೆವ್ನ್ ಜಾತಲೊ, ಅನಿ ಬರ್‍ಯಾ ಗುನಾಚೊ ಮಾನುಸ್ ರ್‍ಹಾವ್ಚೊ. ವಳಕ್ ನಸಲ್ಲ್ಯಾಕ್ನಿ ಸೈತ್ ಅಪ್ನಾಚ್ಯಾ ಘರಾಕ್ ಬಲ್ವುನ್ ತೆಂಚಿ ಯವಸ್ತಾ ಕರ್‍ತಲೊ; ದುಸ್ರ್ಯಾಕ್ನಿ ಬರ್‍ಯಾ ಗೊಸ್ಟಿಯಾ ಸಿಕ್ವುತಲೊ ಗುನ್ ಬಿ ತೆಕಾ ರ್‍ಹಾವ್ಚೊ.


ಖರೆ ದಾಂಡ್ಗ್ಯಾ ವಿದವ್ ಬಾಯ್ಕೊಮನ್ಸಾಕ್ನಿ ವಿದವಾಂಚ್ಯಾ ಪಟ್ಟಿತ್ ಘಾಲುನಕೊ, ಕಶ್ಯಾಕ್ ಮಟ್ಲ್ಯಾರ್, ತೆಂಕಾ ನಗಿನ್ ಕರುನ್ ಘೆವ್ಚೆ ಮನುನ್ ಆಶಾ ಯೆಲ್ಯಾರ್ ತೆನಿ ಕ್ರಿಸ್ತಾಚ್ಯಾ ವರ್‍ತಿ ರ್‍ಹಾತಲೆ ಅಪ್ನಾಚೆ ಸರ್ಮಪನ್ ಕರ್‍ತಲೆ ಸೊಡುನ್ ಸೊಡ್ತ್ಯಾತ್ ಅನಿ ಅಪ್ನಾಚ್ಯಾ ಮನಾಚಿ ಕುಶಿ ಕರ್ತಾತ್.


ತಸೆ ಮನುನ್ ಮಿಯಾ ಮನ್ತಾ, ದಾಂಡ್ಗ್ಯಾ ಘೊಮರಲ್ಲ್ಯಾ ಬಾಯ್ಕಾಮನ್ಸಾನಿ ಲಗಿನ್ ಕರುನ್ ಘೆವ್ಚೆ ಅನಿ ಪೊರಾಕ್ನಿ ಜಲ್ಮಾಕ್ ಹಾನುನ್ ತೆಂಚಿ ಉಳ್ಗಿ ಕರುಚೆ ಅನಿ ಘರ್‍ದಾರ್ ಬಗುನ್ ಘೆವ್ನ್ ರ್‍ಹಾವ್ಚೆ, ಅಶೆ ಲೊಕಾನಿ ಅಮ್ಚ್ಯಾ ವಿರೊದ್ ಕಾಯ್ಬಿ ಬುರ್ಶೆ ಬೊಲುಕ್ ವಾಟ್ ರ್‍ಹಾಯ್ನಾ.


ತಾಂಡ್ಯಾಚ್ಯಾ ಸೆವಕಾಕ್ನಿ ಎಕೆಕುಚ್ ಬಾಯ್ಕಾ ರ್‍ಹಾವ್ಚಿ, ಅನಿ ಪೊರಾಕ್ನಿ ಅನಿ ಘರ್‍ದಾರ್ ಬರೆ ಕರುನ್ ಸಾಂಬಾಳ್ತಲಿ ರ್‍ಹಾವ್ಚಿ.


ಖರೆ ಜರ್ ಎಕ್ ವಿಶ್ವಾಸಾಚ್ಯಾ ಘರಾಚ್ಯಾ ಘೊಮರಲ್ಲಿ ಬಾಯ್ಕೊಮನ್ಸಿಚೊ ಘೊಮರ್ಲ್ಯಾರ್‍ಬಿ ತಿನಿ ಅಪ್ನಾಚೆ ಘರ್-ದಾರ್ ಬಗುನ್ ಘೆವ್ಚೆ ಸಬೆ ವರ್‍ತಿ ವಜ್ಜೆ ಹೊವ್ನ್ ರ್‍ಹಾವ್ಚೆ ನ್ಹಯ್. ಅಶೆ ತಾಂಡ್ಯಾನ್ ಗತ್‍ ಆದಾರ್ ನಸಲ್ಲ್ಯಾ ಘೊಮರಲ್ಲ್ಯಾ ಬಾಯ್ಕಾಮನ್ಸಾಕ್ನಿ ಮಜತ್ ಕರುಕ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು