Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 5:4 - ದೆವಾಚಿ ಖರಿ ಖಬರ್

4 ಖರೆ ಎಕ್ ಎಳಾರ್, ಜರ್ ಘೊಮರಲ್ಲ್ಯಾ ಬಾಯ್ಕೊಮನ್ಸಿಕ್ ಪೊರಾ ನಾ ತರ್ ನಾತ್ರಾ ರ್‍ಹಾಲ್ಯಾರ್, ತೆನಿ ಅದ್ದಿ ಅಪ್ನಾಚೆ ದೆವಾಕ್ ಸಮಂದ್‍ ಪಡಲ್ಲೆ ಕಾಮ್ ಸಂಬಾಳುನ್ ಘೆವ್ಕ್ ಅನಿ ಅಪ್ನಾಚ್ಯಾ ಬಾಯ್ ಬಾಬಾಕ್ನಿ ಅನಿ ಅಜ್ಜಾ ಅಜ್ಜಿಕ್ನಿ ಮಜತ್ ಕರುಕ್ ಶಿಕುಂದಿತ್. ಕಶ್ಯಾಕ್ ಮಟ್ಲ್ಯಾರ್ ಹೆಚ್ ದೆವಾಕ್ ಬರೆ ದಿಸ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ವಿಧವೆಯಾದವಳಿಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ, ಆ ಮಕ್ಕಳು ಮೊತ್ತಮೊದಲು ತಮ್ಮ ಸ್ವಂತ ಕುಟುಂಬಕ್ಕೆ ಸಹಾಯಮಾಡಬೇಕಾದುದು ಅವರ ಧಾರ್ಮಿಕ ಕರ್ತವ್ಯವೆಂಬುದು ಅವರಿಗೆ ತಿಳಿದಿರಲಿ. ಹೀಗೆ ಅವರು ತಮ್ಮ ತಂದೆತಾಯಿಯರಿಗೆ ಪ್ರತ್ಯುಪಕಾರಮಾಡಿದಂತಾಗುತ್ತದೆ. ಅಲ್ಲದೆ, ಇದು ದೇವರ ದೃಷ್ಟಿಯಲ್ಲಿ ಮೆಚ್ಚುಗೆ ಪಡೆದುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ ಇದ್ದರೆ, ಅವರು ತಂದೆತಾಯಿಗಳಿಗೆ ಸಹಾಯ ಮಾಡುವುದರ ಮೂಲಕ ಸ್ವಂತ ಕುಟುಂಬಕ್ಕೆ ಗೌರವವನ್ನು ತೋರಬೇಕು. ಅವರು ಹೀಗೆ ಮಾಡಿದರೆ, ತಂದೆತಾಯಿಗಳಿಗೆ ಮತ್ತು ಅಜ್ಜಅಜ್ಜಿಯರಿಗೆ ಪ್ರತ್ಯುಪಕಾರ ಮಾಡಿದಂತಾಗುವುದು. ಅದು ದೇವರಿಗೆ ಮೆಚ್ಚಿಕೆಯಾದದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಆದರೆ ಯಾವ ವಿಧವೆಗಾದರೂ ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯಲ್ಲಿ ಭಕ್ತಿಯಿಂದಿರುವುದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವುದಕ್ಕೂ ಕಲಿತುಕೊಳ್ಳಲಿ. ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 5:4
18 ತಿಳಿವುಗಳ ಹೋಲಿಕೆ  

ಹೆ ಬರೆ, ಅನಿ ಅಮ್ಚಿ ರಾಕನ್ ಕರ್‍ತಲ್ಲ್ಯಾ ದೆವಾಚ್ಯಾ ಮನಾಕ್ ಬರೆ ದಿಸ್ತಾ.


ಅಶೆ ಜೆಜು ತೆಂಚ್ಯಾ ವಾಂಗ್ಡಾ ನಜರೆತಾಕ್ ಗೆಲೊ. ತೊ ತೆಂಕಾ ಖಾಲ್ತಿ ಹೊವ್ನ್ ರ್‍ಹಾಲೊ.ತೆಚ್ಯಾ ಬಾಯ್ನ್ ಹೆ ಸಗ್ಳೆ ಅಪ್ನಾಚ್ಯಾ ಮನಾತ್ ಗೊಳಾ ಕರುನ್ ಥವ್ನ್ ಘೆಟ್ಲಿನ್.


ಖರೆ ಜರ್ ಎಕ್ ವಿಶ್ವಾಸಾಚ್ಯಾ ಘರಾಚ್ಯಾ ಘೊಮರಲ್ಲಿ ಬಾಯ್ಕೊಮನ್ಸಿಚೊ ಘೊಮರ್ಲ್ಯಾರ್‍ಬಿ ತಿನಿ ಅಪ್ನಾಚೆ ಘರ್-ದಾರ್ ಬಗುನ್ ಘೆವ್ಚೆ ಸಬೆ ವರ್‍ತಿ ವಜ್ಜೆ ಹೊವ್ನ್ ರ್‍ಹಾವ್ಚೆ ನ್ಹಯ್. ಅಶೆ ತಾಂಡ್ಯಾನ್ ಗತ್‍ ಆದಾರ್ ನಸಲ್ಲ್ಯಾ ಘೊಮರಲ್ಲ್ಯಾ ಬಾಯ್ಕಾಮನ್ಸಾಕ್ನಿ ಮಜತ್ ಕರುಕ್ ಹೊತಾ.


ತಸ್ಲ್ಯಾಂಚಿ ತೊಂಡಾ ಧಾಪುಚೆ ನಕ್ಕೊ ಹೊಲ್ಲೆಚ್ ಶಿಕ್ವುನ್ ಸಗ್ಳಿ ಕುಟ್ಮಾ ಚಾವ್ತಳಿ ಸರ್ಕೆ ತೆನಿ ಕರ್‍ತಾತ್ , ಹೆ ಸಗ್ಳೆ ತೆನಿ ಹೆ ಬುರ್ಶೆ ಕಾಮ್ ತೆನಿ ಪೈಸ್ಯಾಚ್ಯಾ ಆಸೆನ್ ಕರ್‍ತಾತ್ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು