Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 5:18 - ದೆವಾಚಿ ಖರಿ ಖಬರ್

18 ಖರೆ ಪವಿತ್ರ್ ಪುಸ್ತಕ್ ಮನ್ತಾ “ತುಮ್ಚೆ ಭಾತ್ ಮಳ್ತಾನಾ ಬೈಲಾಚೆ ತೊಂಡ್ ಮುಸ್ಕೆ ಘಾಲುನ್ ಭಾಂದುನಕಾಸಿ” ಅನಿ ರಾಬಲ್ಲ್ಯಾಕ್ ತೆಚಿ ಮಜುರಿ ಗಾವುಕುಚ್ ಪಾಜೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 “ಕಣತುಳಿಯುವ ಎತ್ತಿನ ಬಾಯಿ ಕಟ್ಟಬಾರದು,” ಮತ್ತು “ಆಳು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆ” ಎಂದು ಶಾಸ್ತ್ರದಲ್ಲಿ ಹೇಳಿದೆಯಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ‘ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬೇಡ’ ಎಂದೂ, ‘ಕಾರ್ಮಿಕನು ಕೂಲಿಗೆ ಅರ್ಹನು’ ಎಂದೂ ಧರ್ಮಶಾಸ್ತ್ರ ಹೇಳುತ್ತದೆಯಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಕಣತುಳಿಯುವ ಎತ್ತಿನ ಬಾಯಿ ಕಟ್ಟಬಾರದೆಂತಲೂ ಆಳು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆಂತಲೂ ಶಾಸ್ತ್ರದಲ್ಲಿ ಹೇಳಿದೆಯಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಏಕೆಂದರೆ “ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು” ಎಂಬುದಾಗಿಯೂ “ದುಡಿಯುವ ಆಳಿಗೆ ತಕ್ಕ ಕೂಲಿ ದೊರೆಯಬೇಕು” ಎಂಬುದಾಗಿಯೂ ಪವಿತ್ರ ಗ್ರಂಥವು ಹೇಳುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಏಕೆಂದರೆ, “ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು!” ಎಂತಲೂ, “ಕೆಲಸದವನು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆ!” ಎಂತಲೂ ಪವಿತ್ರ ವೇದದಲ್ಲಿ ಹೇಳಿದೆಯಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 5:18
13 ತಿಳಿವುಗಳ ಹೋಲಿಕೆ  

ತಸೆಚ್ ಬರಿ ಖಬರ್ ಪ್ರಚಾರ್ ಕರ್ತಲ್ಯಾಕ್ನಿ ಬರ್‍ಯಾ ಖಬ್ರೆ ವೈನಾಚ್ ಜಿವನ್ ಕರುಕ್ ಪಾಜೆ ಮನುನ್ ಧನಿಯಾನುಚ್ ಹುಕುಮ್ ದಿಲ್ಲೊ ಹಾಯ್.


ದುಸ್ರ್ಯಾ ಘರಾತ್ನಿ ಜಾವ್‍ನಕಾಶಿ ತುಮ್ಕಾ ಸ್ವಾಗತ್ ಕರಲ್ಲ್ಯಾ ಎಕುಚ್ ಘರಾತ್ ರ್‍ಹಾವಾ, ತೆನಿ ದಿಲ್ಲೆ ಖಾವಾ, ಫಿವಾ ಕಶ್ಯಾಕ್ ಮಟ್ಲ್ಯಾರ್ ರಾಬಲ್ಲ್ಯಾಕ್ ತೆಚಿ ಮಜುರಿ ಗಾವುಕುಚ್ ಪಾಜೆ.


ವಾಟೆಕ್ ಮನುನ್ ಪಿಸ್ವಿ ಹೊಂವ್ದಿತ್, ನಾಹೊಲ್ಯಾರ್ ಜಾಸ್ತಿಚಿ ಅಂಗಿ ನಾಹೊಲ್ಯಾರ್ ಹೊನಾಯಾ ನಾಹೊಲ್ಯಾರ್ ದಾಂಡೊ ಘೆವ್‍ನಕಾಶಿ. ಕಾಮ್‍ಕಾರಾಕ್ ತೆಕಾ ಪಾಜೆ ಹೊಲ್ಲಿ ಮಜುರಿ ದಿವ್ನ್ ಹೊತಾ.


ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಹ್ಯಾ ಗೊಸ್ಟಿತ್ ಖರೆ ನಾ ಮನುನ್ ತುಮಿ ಚಿಂತು ನಕಾಸಿ? ದೆವಾನ್ ಅಮ್ಚ್ಯಾ ಬುತ್ತುರ್ ಥವಲ್ಲೊ ಆತ್ಮೊ ನಿಶ್ಟುರ್ ಆಶೆನ್ ಭರಲ್ಲೊ ರ್‍ಹಾತಾ.


ಪವಿತ್ರ್ ಪುಸ್ತಕ್ ಮನ್ತಾ, “ಜೆ ಕೊನ್ ತೆಚೆ ವರ್‍ತಿ ವಿಶ್ವಾಸ್ ಕರ್‍ತ್ಯಾತ್ ತೆನಿ ನಿರಾಸ್ ಹೊಯ್‍ನ್ಯಾತ್”.


ಕಶ್ಯಾಕ್ ಮಟ್ಲ್ಯಾರ್ ಇಜಿಪ್ತಾಚ್ಯಾ ರಾಜಾಕ್ ದೆವ್ ಮನ್ತಾ, “ಮಿಯಾ ತುಜ್ಯಾ ಭುತ್ತುರ್ ಮಾಜೊ ಬಳ್ ದಾಕ್ವುನ್ ಮಾಜೆ ನಾವ್ ಸಗ್ಳ್ಯಾ ಜಗಾತ್ ಕಳಿ ಸರ್ಕೆ ಹೊವ್ಕ್ ಪಾಜೆ ಮನುನ್ ಮಿಯಾ ತುಕಾ ಮೊಟ್ಯಾ ಜಾಗ್ಯಾ ವರ್‍ತಿ ಬಸ್ವುಲೊ”.


ಪವಿತ್ರ್ ಪುಸ್ತಕ್ ದೆವ್ ಜುದೆವ್ ನ್ಹಯ್ ಹೊತ್ತ್ಯಾಕ್ನಿ ವಿಶ್ವಾಸಾಚ್ಯಾ ವೈನಾ ನಿತಿವಂತ್ ಮನುನ್ ನಿರ್ನಯ್ ಕರ್‍ತಾ, ತೆಚ್ಯಾಸಾಟ್ನಿ ಪವಿತ್ರ್ ಪುಸ್ತಕ್ ಅಬ್ರಾಹಾಮಾಕ್ ಎಕ್ ಬರಿ ಖಬರ್ ಸಾಂಗ್ತಾ; “ತುಜ್ಯಾ ವೈನಾ ದೆವ್ ಸಗ್ಳ್ಯಾ ಬಾಶಾಂಚ್ಯಾ ಲೊಕಾಕ್ನಿ ಆಶಿರ್ವಾದ್ ದಿತಾ”.


ಅದ್ದಿಕ್ನಾಚ್ ಎಚುನ್ ಘೆಟಲ್ಲ್ಯಾ ಅಪ್ಲ್ಯಾ ಲೊಕಾಕ್ನಿ ದೆವಾನ್ ತಿರಸ್ಕಾರ್ ಕರುಕ್‍ನಾ. ಎಲಿಯಾ ಇಸ್ರಾಯೆಲಾಚ್ಯಾ ಲೊಕಾಂಚ್ಯಾ ವಿರೊದ್ ದೆವಾಕ್ಡೆ ಲೈ ಮಾಗುಕ್ ಲಾಗಲ್ಲೊ, ತ್ಯಾ ಎಳಾರ್ ತೊ ಪವಿತ್ರ್ ಪುಸ್ತಕಾಚೊ ಭಾಗ್ ಕಾಯ್ ಸಾಂಗ್ತಾ ತುಮ್ಕಾ ಗೊತ್ತ್ ಹಾಯ್:


ಪವಿತ್ರ್ ಪುಸ್ತಕ್ ಮನ್ತಾ, “ಅಬ್ರಾಹಾಮಾನ್ ದೆವಾ ವರ್‍ತಿ ತೆಕಾ ವಿಶ್ವಾಸ್ ಕರ್‍ಲ್ಯಾನ್, ಅನಿ ದೆವಾಚೆರ್ ತೆಂಕಾ ಹೊತ್ತೆ ವಿಶ್ವಾಸಾಕ್‍ ಲಾಗುನ್ ಖರ್‍ಯಾವಾಟೆನ್ ಚಲ್ತಲೊ ಮಾನುಸ್ ಮನುನ್ ಮಾನುನ್ ಘೆಟ್ಲ್ಯಾನ್”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು