Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 5:16 - ದೆವಾಚಿ ಖರಿ ಖಬರ್

16 ಖರೆ ಜರ್ ಎಕ್ ವಿಶ್ವಾಸಾಚ್ಯಾ ಘರಾಚ್ಯಾ ಘೊಮರಲ್ಲಿ ಬಾಯ್ಕೊಮನ್ಸಿಚೊ ಘೊಮರ್ಲ್ಯಾರ್‍ಬಿ ತಿನಿ ಅಪ್ನಾಚೆ ಘರ್-ದಾರ್ ಬಗುನ್ ಘೆವ್ಚೆ ಸಬೆ ವರ್‍ತಿ ವಜ್ಜೆ ಹೊವ್ನ್ ರ್‍ಹಾವ್ಚೆ ನ್ಹಯ್. ಅಶೆ ತಾಂಡ್ಯಾನ್ ಗತ್‍ ಆದಾರ್ ನಸಲ್ಲ್ಯಾ ಘೊಮರಲ್ಲ್ಯಾ ಬಾಯ್ಕಾಮನ್ಸಾಕ್ನಿ ಮಜತ್ ಕರುಕ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನಂಬುವವಳಾದ ಸ್ತ್ರೀಯ ಬಂಧುಭಾಂಧವರಲ್ಲಿ ವಿಧವೆಯರಿದ್ದರೆ ಆಕೆಯೇ ಅವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರಿಗೆ ಸಹಾಯ ಮಾಡಬೇಕಾಗಿರುವುದರಿಂದ ಆಕೆಯು ಆ ಭಾರವನ್ನು ಸಭೆಯ ಮೇಲೆ ಹಾಕಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಕ್ರೈಸ್ತವಿಶ್ವಾಸಿಯಾದ ಒಬ್ಬ ಮಹಿಳೆಯ ಮನೆಯಲ್ಲಿ ವಿಧವೆಯಿದ್ದರೆ, ಆಕೆಯೇ ಅವರನ್ನು ಸಂರಕ್ಷಿಸಲಿ. ಅವರ ಪೋಷಣೆಯ ಹೊಣೆಯನ್ನು ಧರ್ಮಸಭೆ ವಹಿಸಿಕೊಳ್ಳುವುದು ತಪ್ಪುತ್ತದೆ. ಆಗ ನಿಜವಾಗಿಯೂ ದಿಕ್ಕಿಲ್ಲದ ವಿಧವೆಯರಿಗೆ ಸಭೆ ನೆರವು ನೀಡಲು ಸಾಧ್ಯವಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನಂಬುವವಳಾದ ಸ್ತ್ರೀಯ ಅಧೀನದಲ್ಲಿ ವಿಧವೆಯರಿದ್ದರೆ ಆಕೆಯೇ ಅವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರಿಗೆ ಸಹಾಯ ಮಾಡಬೇಕಾಗಿರುವದರಿಂದ ಆಕೆಯು ಆ ಭಾರವನ್ನು ಸಭೆಯ ಮೇಲೆ ಹಾಕಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ವಿಶ್ವಾಸಿಯಾದ ಸ್ತ್ರೀಯ ಕುಟುಂಬದಲ್ಲಿ ವಿಧವೆಯರಿದ್ದರೆ, ಆಕೆಯೇ ಅವರನ್ನು ಪರಿಪಾಲಿಸಲಿ. ಅವರನ್ನು ನೋಡಿಕೊಳ್ಳುವಂಥ ಜವಾಬ್ದಾರಿಯನ್ನು ಸಭೆಗೆ ಕೊಡಕೂಡದು. ಆಗ ದಿಕ್ಕಿಲ್ಲದ ವಿಧವೆಯರನ್ನು ನೋಡಿಕೊಳ್ಳಲು ಸಭೆಗೆ ಸಾಧ್ಯವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ವಿಶ್ವಾಸಿಯಾದ ಸ್ತ್ರೀಯ ಕುಟುಂಬದಲ್ಲಿ ವಿಧವೆಯರಿದ್ದರೆ, ಆಕೆ ಇಂಥವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸಬೇಕಾಗಿರುವುದರಿಂದ ಆ ಭಾರವನ್ನು ಸಭೆಯ ಮೇಲೆ ಹಾಕಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 5:16
4 ತಿಳಿವುಗಳ ಹೋಲಿಕೆ  

ಖರೆ ಜರ್ ಕೊನ್ ಅಪ್ನಾಚ್ಯಾ ಸೊಯ್ರ್ಯಾಂಚಿ ಕಾಳಜಿ ಘೆಯ್ನ್ಯಾಸಿ ಅನಿ ಲೈ ಕರುನ್ ಅಪ್ನಾಚ್ಯಾ ಘರಾತ್ಲ್ಯಾ ಲೊಕಾಂಚಿ ತರ್ ತೆನಿ ವಿಶ್ವಾಸ್ ಸೊಡ್ಲ್ಯಾನಾತ್ ಅನಿ ದೆವಾಕ್ ವಿಶ್ವಾಸ್ ಕರಿನಸಲ್ಲ್ಯಾಂಚ್ಯಾನ್ಕಿ ಬುರ್ಶಿ ತೆಂಚಿ ಪರಿಸ್ತಿತಿ.


ಸಾಟ್ ವರ್ಸಾಂಚ್ಯಾ ವೈರ್ ಹೊತ್ತ್ಯಾ ಘೊವ್ಮರಲ್ಯಾ ಬಾಯ್ಕೊಮನ್ಸಾಕ್ನಿ ಬಾಯ್ಕಾಂಚ್ಯಾ ಪಟ್ಟಿತ್ ಗಾಲುಕ್ ಹೊತಾ, ಅನಿ ಸಾಟ್ ವರ್ಸಾ ಖಾಯ್ಲ್ ತಿ ಎಗ್ದಾಚ್ ನಗಿನ್ ಹೊಲ್ಲಿ ರ್‍ಹಾವ್ಚಿ, ಅನಿ ತಿ ಘವಾಕ್ ಸೊಡುನ್ ದುಸ್ರ್ಯಾಕ್ನಾ ಸಮಂದ್ ಥವ್ನ್ ಘೆಯ್ನಸ್ತಾನಾ ಹೊತ್ತಿ ರ್‍ಹಾವ್ಚಿ.


ತಿ ಬರಿ ಕಾಮಾ ಕರಲ್ಲಿ ರ್‍ಹಾವ್ಚಿ ಅನಿ ತಿ ಪೊರಾಕ್ನಿ ಬಾಳ್ಗುನ್ ಮೊಟಿ ಕರಲ್ಲಿ, ಸೈಯ್ರ್ಯಾಕ್ನಿ ಬರೆ ಕರುನ್ ಬಗಲ್ಲಿ, ದುಸ್ರ್ಯಾಂಚಿ ಸೆವಾ ಕರಲ್ಲಿ, ದುಸ್ರ್ಯಾ ವಿಶ್ವಾಸಾತ್ ಹೊತ್ಯಾಕ್ನಿ ಮಜತ್ ಕರಲ್ಲಿ, ಅನಿ ಬರೆ ಕರ್‍ತಲ್ಯಾ ಕಾಮಾಸಾಟಿ ಅಪ್ನಾಕುಚ್ ಸೊಡುನ್ ದಿಲ್ಲಿ ರ್‍ಹಾವ್ಚೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು