Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 5:11 - ದೆವಾಚಿ ಖರಿ ಖಬರ್

11 ಖರೆ ದಾಂಡ್ಗ್ಯಾ ವಿದವ್ ಬಾಯ್ಕೊಮನ್ಸಾಕ್ನಿ ವಿದವಾಂಚ್ಯಾ ಪಟ್ಟಿತ್ ಘಾಲುನಕೊ, ಕಶ್ಯಾಕ್ ಮಟ್ಲ್ಯಾರ್, ತೆಂಕಾ ನಗಿನ್ ಕರುನ್ ಘೆವ್ಚೆ ಮನುನ್ ಆಶಾ ಯೆಲ್ಯಾರ್ ತೆನಿ ಕ್ರಿಸ್ತಾಚ್ಯಾ ವರ್‍ತಿ ರ್‍ಹಾತಲೆ ಅಪ್ನಾಚೆ ಸರ್ಮಪನ್ ಕರ್‍ತಲೆ ಸೊಡುನ್ ಸೊಡ್ತ್ಯಾತ್ ಅನಿ ಅಪ್ನಾಚ್ಯಾ ಮನಾಚಿ ಕುಶಿ ಕರ್ತಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಯೌವನ ಪ್ರಾಯದ ವಿಧವೆಯರನ್ನು ಪಟ್ಟಿಯಲ್ಲಿ ಸೇರಿಸಬೇಡ, ಅವರು ದೈಹಿಕ ಆಸೆಗಳಿಂದ ಸೋಲಿಸಲ್ಪಟ್ಟು, ಕ್ರಿಸ್ತನಿಗೆ ವಿಮುಖರಾಗಿ ಮದುವೆಮಾಡಿಕೊಳ್ಳಬೇಕೆಂದು ಇಷ್ಟಪಟ್ಟಾರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಯೌವನಸ್ಥ ವಿಧವೆಯರನ್ನು ಆ ಪಟ್ಟಿಯಲ್ಲಿ ಸೇರಿಸಬೇಡ. ಏಕೆಂದರೆ, ಯೇಸುಕ್ರಿಸ್ತರಿಂದ ವಿಮುಖರನ್ನಾಗಿಸುವ ಕಾಮನೆಗಳು ಇವರನ್ನು ಮರುಮದುವೆಗೆ ಹುರಿದುಂಬಿಸಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಪ್ರಾಯದ ವಿಧವೆಯರನ್ನು ಪಟ್ಟಿಯಲ್ಲಿ ಸೇರಿಸಬೇಡ; ಅವರು ಮದಿಸಿ ಕ್ರಿಸ್ತನಿಗೆ ಒಳಗಾಗಲೊಲ್ಲದೆ ಮದುವೆಮಾಡಿಕೊಳ್ಳಬೇಕೆಂದು ಇಷ್ಟಪಟ್ಟಾರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆದರೆ ಪ್ರಾಯದ ವಿಧವೆಯರನ್ನು ಆ ಪಟ್ಟಿಯಲ್ಲಿ ಸೇರಿಸಬಾರದು. ಅವರು ಕ್ರಿಸ್ತನಿಗೆ ತಮ್ಮನ್ನು ಒಪ್ಪಿಸಿಕೊಂಡಿದ್ದರೂ ದೈಹಿಕ ಬಯಕೆಗಳ ಒತ್ತಡದಿಂದ ಪದೇಪದೇ ಆತನಿಗೆ ವಿಮುಖರಾಗುತ್ತಾರೆ. ನಂತರ ಅವರು ಮತ್ತೆ ಮದುವೆಯಾಗಲು ಆಸಕ್ತರಾಗುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಆದರೆ ಪ್ರಾಯದ ವಿಧವೆಯರನ್ನು ಪಟ್ಟಿಯಲ್ಲಿ ಸೇರಿಸಬೇಡ. ಏಕೆಂದರೆ ಅವರಲ್ಲಿ ದೈಹಿಕ ಅಪೇಕ್ಷೆಗಳು ಕ್ರಿಸ್ತ ಯೇಸುವಿನ ಮೇಲಿಟ್ಟ ಅವರ ಪ್ರತಿಷ್ಠೆಯನ್ನು ಸೋಲಿಸಿ, ಅವರು ಮದುವೆ ಮಾಡಿಕೊಳ್ಳುವಂತೆ ಮಾಡುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 5:11
13 ತಿಳಿವುಗಳ ಹೋಲಿಕೆ  

ತಸೆ ಮನುನ್ ಮಿಯಾ ಮನ್ತಾ, ದಾಂಡ್ಗ್ಯಾ ಘೊಮರಲ್ಲ್ಯಾ ಬಾಯ್ಕಾಮನ್ಸಾನಿ ಲಗಿನ್ ಕರುನ್ ಘೆವ್ಚೆ ಅನಿ ಪೊರಾಕ್ನಿ ಜಲ್ಮಾಕ್ ಹಾನುನ್ ತೆಂಚಿ ಉಳ್ಗಿ ಕರುಚೆ ಅನಿ ಘರ್‍ದಾರ್ ಬಗುನ್ ಘೆವ್ನ್ ರ್‍ಹಾವ್ಚೆ, ಅಶೆ ಲೊಕಾನಿ ಅಮ್ಚ್ಯಾ ವಿರೊದ್ ಕಾಯ್ಬಿ ಬುರ್ಶೆ ಬೊಲುಕ್ ವಾಟ್ ರ್‍ಹಾಯ್ನಾ.


ತುಮಿ ಎಗ್ದಾಕ್ ಜಿಮ್ನಿಚ್ಯಾ ಸುಖಾಚೆ ಅನಿ ಸಾವ್ಕಾರ್ಕಿಚೆ ಜಿವನ್ ಕರ್ಲ್ಯಾಸಿ, ತುಮ್ಚಿ ಮನಾ ಬಲಿ ದಿತಲ್ಯಾ ದಿಸಾ ಸಾಟ್ನಿ ಪುಟ್‍ಪುಟಿತ್ ಕರುನ್ ಥವ್ನ್ ಘೆಟ್ಲ್ಯಾಸಿ.


ತಿ ಕವ್ಡೆ ಸುಖಾನ್ ಅನಿ ಆರಾಮಾನ್ ಹೊತ್ತಿ ತೆಚೆನ್ ಜಾಸ್ತಿಚೊ ಕಸ್ಟ್ ಅನಿ ತರಾಸ್ ತುಮಿ ತಿಕಾ ದಿವಾ. ಕಶ್ಯಾಕ್ ಮಟ್ಲ್ಯಾರ್ ತಿ ಅಪ್ನಾಕುಚ್, ಹಿತ್ತೆ ಎಕ್ ರಾನಿ ಮಿಯಾ ಬಸ್ಲಾ ಮಿಯಾ ಘೊಮರಲ್ಲಿ ಬಾಯ್ಕೊಮನುಸ್ ನ್ಹಯ್, ಮಾಕಾ ಕನ್ನಾಚ್ ಕಸ್ಟ್ ಮನ್ತಲೊ ರ್‍ಹಾಯ್ನಾ! ಮನುನ್ ಘೆವ್‍ಲಾಗಲ್ಲಿ.


ತೆನಿ ಪವಿತ್ರ್ ನಸಲ್ಲಿ ಗೊಸ್ಟಿಯಾ ಬೊಲುನ್ ಬುರ್ಶ್ಯಾಪಾನಾ ವೈನಾ ತ್ಯಾ ಲೊಕಾಕ್ನಿ ಗೊಂದಳಾಚ್ಯಾ ವಾಟೆತ್ ಚಲ್ವುತಲ್ಯಾ ಲೊಕಾಂಚ್ಯಾಕ್ನಾ ಚುಕ್ವುನ್ ಘೆವ್ಕ್ ಯೆಲ್ಲ್ಯಾಕ್ನಿ ವಾಟ್ ಚುಕ್ವುತಾತ್, ಅಪ್ಲ್ಯಾ ಪಾಪಾಚ್ಯಾ ಸ್ವಭಾವಾ ಸಾರ್ಕೆ ಕರುಕ್ ಇಚ್ಛ್ಯಾ ಕರ್ತಲಿ ಬುರ್ಶಿಕಾಮಾ ವಾಪ್ರುನ್ ಘೆವ್ಕ್ ಹಿ ಝುಟಿ ಶಿಕಾಪಾಕಾರಿ ತೆಂಕಾ ವಾಟ್ ಚುಕ್ವುತಾತ್.


ಸಾಟ್ ವರ್ಸಾಂಚ್ಯಾ ವೈರ್ ಹೊತ್ತ್ಯಾ ಘೊವ್ಮರಲ್ಯಾ ಬಾಯ್ಕೊಮನ್ಸಾಕ್ನಿ ಬಾಯ್ಕಾಂಚ್ಯಾ ಪಟ್ಟಿತ್ ಗಾಲುಕ್ ಹೊತಾ, ಅನಿ ಸಾಟ್ ವರ್ಸಾ ಖಾಯ್ಲ್ ತಿ ಎಗ್ದಾಚ್ ನಗಿನ್ ಹೊಲ್ಲಿ ರ್‍ಹಾವ್ಚಿ, ಅನಿ ತಿ ಘವಾಕ್ ಸೊಡುನ್ ದುಸ್ರ್ಯಾಕ್ನಾ ಸಮಂದ್ ಥವ್ನ್ ಘೆಯ್ನಸ್ತಾನಾ ಹೊತ್ತಿ ರ್‍ಹಾವ್ಚಿ.


ಹಿ ಲೊಕಾ ಲಗಿನ್ ಕರುನ್ ಘೆತಲೆ ಅನಿ ಉಲ್ಲಿ ಖಾತಲಿ ದಿನ್ಸಾ ಖಾವ್ಚೆ ನ್ಹಯ್ ಮನುನ್ ಶಿಕ್ವುತಾತ್, ಖರೆಪಾನ್ ಒಳ್ಕುನ್ ಘೆಟಲ್ಲ್ಯಾನಿ ಅನಿ ಅಪ್ನಾ ವರ್‍ತಿ ವಿಶ್ವಾಸ್ ಥವಲ್ಲ್ಯಾನಿ ಎಕ್ ಧನ್ಯವಾದಾಚಿ ಮಾಗ್ನಿ ಸಾಂಗುನ್ ಖಾವ್ಕ್ ಮನುನುಚ್ ದೆವಾನ್ ತಿ ಖಾತಲಿ ದಿನ್ಸಾ ಕರ್‍ಲ್ಯಾನಾಯ್.


ಅಶೆ ತೆನಿ ಅದ್ದಿ ಕ್ರಿಸ್ತಾಕ್ ದಿಲ್ಲಿ ಗೊಸ್ಟ್ ಇಸ್ರುನ್ ಸೊಡ್ತ್ಯಾತ್ ಅನಿ ಚುಕಿದಾರಾ ಹೊತ್ಯಾತ್.


ಸಗ್ಳ್ಯಾ ದೆಶಾನಿ ತಿಚಿ ವಾಯ್ನ್ ಫಿಲ್ಯಾನಾತ್. ಜಗಾಚ್ಯಾ ಸಗ್ಳ್ಯಾ ರಾಜಾನಿ ತಿಚೆವಾಂಗ್ಡಾ ಬುರ್ಶೊ ಆಂಗಾಚೊ ಸಮ್ಮಂದ್ ಕರಲ್ಲ್ಯಾನಿ, ತಿಚ್ಯಾ ಪೊಜ್ಡ್ಯಾಪಾನಾಚ್ಯಾ ಕಾಮಾ ವೈನಾ ಹ್ಯಾ ಜಗಾತ್ಲಿ ಯಾಪಾರ್ ಕರ್ತಲಿ ಲೊಕಾ ಸಾವ್ಕಾರ್ ಹೊವ್ಕ್ ಲಾಗಲ್ಲಿ”. ಮನುನ್ ಬೊಬ್ ಮಾರ್‍ಲ್ಯಾನ್.


“ತಿಕಾ ಜಾಳ್ವುತಲ್ಯಾ ರಕ್ಕೆಕ್ ಅನಿ ಡುಕ್ಟಾಕ್ ಬಗುನ್ ತಿಚ್ಯಾ ವಾಂಗ್ಡಾ ಬುರ್ಶೊ ಸಮಂದ್ ಕರುನ್ ಘೆವ್ನ್ ಹೊತ್ತೆ ಹ್ಯಾ ಜಗಾಚೆ ರಾಜಾ ತ್ಯಾ ಶಾರಾಸಾಟ್ನಿ ರಡ್ತ್ಯಾತ್, ಅನಿ ಮರಗ್ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು