Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 4:5 - ದೆವಾಚಿ ಖರಿ ಖಬರ್

5 ಕಶ್ಯಾಕ್ ಮಟ್ಲ್ಯಾರ್ ದೆವಾಚ್ಯಾ ಗೊಸ್ಟಿಯಾ ಅನಿ ಮಾಗ್ನಿ ವೈನಾ ತೆ ಪವಿತ್ರ್ ಹೊವ್ನ್ ದೆವಾಕ್ ಸ್ವಿಕಾರ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಆ ಆಹಾರವು ಪವಿತ್ರವಾಗುತ್ತದಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಏಕೆಂದರೆ, ದೇವರ ವಾಕ್ಯದಿಂದಲೂ ನಮ್ಮ ಪ್ರಾರ್ಥನೆಯಿಂದಲೂ ಅದು ಪಾವನಗೊಳ್ಳುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ದೇವರ ವಾಕ್ಯವನ್ನು ಹೇಳಿ ಪ್ರಾರ್ಥಿಸುವದರಿಂದ ಅದು ಪವಿತ್ರವಾಗುತ್ತದಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಏಕೆಂದರೆ ದೇವರ ವಾಕ್ಯದಿಂದ ಮತ್ತು ಪ್ರಾರ್ಥನೆಯಿಂದ ಅದು ಪವಿತ್ರವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಅದು ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಪವಿತ್ರವಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 4:5
8 ತಿಳಿವುಗಳ ಹೋಲಿಕೆ  

ಹಿ ಲೊಕಾ ಲಗಿನ್ ಕರುನ್ ಘೆತಲೆ ಅನಿ ಉಲ್ಲಿ ಖಾತಲಿ ದಿನ್ಸಾ ಖಾವ್ಚೆ ನ್ಹಯ್ ಮನುನ್ ಶಿಕ್ವುತಾತ್, ಖರೆಪಾನ್ ಒಳ್ಕುನ್ ಘೆಟಲ್ಲ್ಯಾನಿ ಅನಿ ಅಪ್ನಾ ವರ್‍ತಿ ವಿಶ್ವಾಸ್ ಥವಲ್ಲ್ಯಾನಿ ಎಕ್ ಧನ್ಯವಾದಾಚಿ ಮಾಗ್ನಿ ಸಾಂಗುನ್ ಖಾವ್ಕ್ ಮನುನುಚ್ ದೆವಾನ್ ತಿ ಖಾತಲಿ ದಿನ್ಸಾ ಕರ್‍ಲ್ಯಾನಾಯ್.


ಕಶ್ಯಾಕ್ ಮಟ್ಲ್ಯಾರ್ ಅಪ್ನಾಚ್ಯಾ ವಿಶ್ವಾಸಾತ್ ಹೊತ್ತ್ಯಾ ಬಾಯ್ಕೊಚ್ಯಾ ವೈನಾ ಎಕ್ ವಿಶ್ವಾಸಾತ್ ನಸಲ್ಲೊ ಘೊವ್ ಕಸೊ ಪವಿತ್ರ್ ಹೊತಾ. ತಸೆಚ್ ಅಪ್ನಾಚ್ಯಾ ವಿಶ್ವಾಸಾತ್ ಹೊತ್ತ್ಯಾ ಘೊವಾಚ್ಯಾ ವೈನಾ ಎಕ್ ವಿಶ್ವಾಸಾತ್ ನಸಲ್ಲಿ ಬಾಯ್ಕೊ ಪವಿತ್ರ್ ಹೊತಾ, ಅಶೆ ನಸ್ಲ್ಯಾರ್ ತುಮ್ಚಿ ಪೊರಾ ಅಪವಿತ್ರ್ ಹೊಯ್ ಹೊತ್ತಿ, ಖರೆ ತಿ ಖರೆಚ್ ಪವಿತ್ರ್ ಹಾತ್.


ತನ್ನಾ ಜೆಜುನ್ “ಖಾಯ್ದ್ಯಾಂಚೆ ಪುಸ್ತಕ್ ಮನ್ತಾ” ಮಾನುಸ್ ಖಾಲಿ ಭಾಕ್ರಿ ವೈನಾ ಎವ್ಡೆಚ್ ಜಿವನ್ ಕರಿನಾ, ಮನುನ್ ಸಾಂಗ್ಲ್ಯಾನ್.


ಕೊನ್ ಪವಿತ್ರ್ ಹೊತ್ತ್ಯಾಕ್ನಿ ಸಗ್ಳಿ ಸಾಮಾನಾಬಿ ನಿತಳುಚ್, ಖರೆ ಕೊನ್ ಪವಿತ್ರ್ ನಾತ್ ಅನಿ ವಿಶ್ವಾಸ್ ಕರಿನಾತ್, ತೆಂಚಿ ಮನಾ ಅನಿ ಭುತ್ತುರ್‍ಲಿ ಮನಾ ಬಸ್ಟ್‌ಗಾರ್ ಹೊಲ್ಲಿ ಹಾತ್.


ತುಮ್ಚ್ಯಾ ವಾಟ್ಕ್ಯಾತ್ನಿ, ಅನಿ ಆಯ್ದಾನಾತ್ನಿ ಹೊತ್ತೆ, ಗರಿಬಾಕ್ನಿ ದಿವಾ, ಅನಿ ತುಮಿ ಪದ್ದತಿ ಪರ್‌ಕಾರ್ ಸಗ್ಳೆ ಪವಿತ್ರ್ ಹೊತ್ಯಾಶಿ.


ಹ್ಯೊ ಜಗ್ ದೆವಾಚ್ಯಾ ಗೊಸ್ಟಿ ವೈನಾಚ್ ಉತ್ಪನ್ನ್ ಹೊಲೊ ಮನ್ತಲೆ ವಿಶ್ವಾಸಾನುಚ್ ಕಳ್ವುನ್ ಘೆವ್ನ್ ದಿಸ್ತಲ್ಯಾ ವಸ್ತಾಂಚ್ಯಾಕ್ನಾ ಹೊವ್ಕ್ ನಾ ಮನುನ್ ಕಳ್ವುನ್ ಘೆತಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು