Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 4:14 - ದೆವಾಚಿ ಖರಿ ಖಬರ್

14 ತುಜ್ಯಾ ಭುತ್ತುರ್ ಹೊತ್ತ್ಯಾ ತಾಂಡ್ಯಾಚ್ಯಾ ವ್ಹಡಿಲಾನಿ, ಅನಿ ಪ್ರವಾದ್ಯಾನಿ ತುಜ್ಯಾ ವರ್‍ತಿ ಹಾತ್ ಥವ್ನ್ ದಿಲ್ಲ್ಯಾ ಆತ್ಮಿಕ್ ರಿತಿಚ್ಯಾ ದೆನ್ಗಿಚಿ ಪರ್ವಾ ಕರಿನಸ್ತಾನಾ ರ್‍ಹಾವ್‍ನಕೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ನಿನ್ನಲ್ಲಿರುವ ಕೃಪಾವರವನ್ನು ಅಲಕ್ಷ್ಯಮಾಡಬೇಡ, ಆ ವರವು ಸಭೆಯ ಹಿರಿಯರು ಪ್ರವಾದನೆಯ ಸಹಿತವಾಗಿ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ, ಅದು ನಿನಗೆ ಕೊಡಲ್ಪಟ್ಟಿತಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ನಿನ್ನಲ್ಲಿರುವ ವರದಾನವನ್ನು ಅಲಕ್ಷಿಸಬೇಡ. ಸಭೆಯ ಹಿರಿಯರು ನಿನ್ನ ಮೇಲೆ ದೈವವಾಕ್ಯದ ಉಚ್ಚಾರದೊಂದಿಗೆ ಹಸ್ತನಿಕ್ಷೇಪಮಾಡಿದಾಗ ಈ ವರವು ನಿನಗೆ ಲಭಿಸಿತಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ನಿನ್ನಲ್ಲಿರುವ ವರವನ್ನು ಅಲಕ್ಷ್ಯಮಾಡಬೇಡ; ಸಭೆಯ ಹಿರಿಯರು ಪ್ರವಾದನೆಯ ಸಹಿತವಾಗಿ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ಅದು ನಿನಗೆ ಕೊಡಲ್ಪಟ್ಟಿತಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನಿನ್ನಲ್ಲಿರುವ ವರವನ್ನು ಜ್ಞಾಪಿಸಿಕೊಳ್ಳುತ್ತಿರು. ಸಭೆಯ ಹಿರಿಯರು ಪ್ರವಾದನೆಗಳೊಂದಿಗೆ ತಮ್ಮ ಕೈಗಳನ್ನು ನಿನ್ನ ಮೇಲಿಟ್ಟಾಗ ಆ ವರವು ನಿನಗೆ ಕೊಡಲ್ಪಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ನಿನ್ನಲ್ಲಿರುವ ವರವನ್ನು ಅಲಕ್ಷ್ಯ ಮಾಡಬೇಡ. ಅದು ಸಭೆಯ ಹಿರಿಯರು ಪ್ರವಾದನೆಯ ಮೂಲಕ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ನಿನಗೆ ಕೊಡಲಾಯಿತಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 4:14
18 ತಿಳಿವುಗಳ ಹೋಲಿಕೆ  

ಹೆಚೆಸಾಟ್ನಿ ಮಿಯಾ ತುಜ್ಯಾ ಟಕ್ಲ್ಯಾ ವರ್‍ತಿ ಹಾತಾ ಥವಲ್ಲ್ಯಾ ತನ್ನಾ ದೆವಾನ್ ತುಕಾ ದಿಲ್ಲೆ ವರು, ದಿವೊ ಸರ್ಕೆ ಪೆಟುನ್ಗೆತ್ ರ್‍ಹಾಂವ್ದಿತ್. ತೆ ತುಕಾ ಗಾವಲ್ಲೆ ಮಿಯಾ ತುಜಾ ವೈರ್ ಹಾತ್ ಥವಲ್ಲೆ ತನ್ನಾಚ್.


ತಿಮೊತಿ ಮಾಜ್ಯಾ ಲೆಕಾ, ಫಾಟಿ ತಿಯಾ ಬರಿ ಖಬರ್ ಲೊಕಾಕ್ನಿ ಶಿಕ್ವಲ್ಲ್ಯಾ ಗೊಸ್ಟಿಯಾಂಚ್ಯಾ ಪರ್‍ಕಾರ್ ಮಿಯಾ ತುಕಾ ಸಾಂಗ್ತಾ. ಬರೆ ಕರುನ್ ಲಡಾಯ್ ಕರುಕ್ ಮನುನ್ ಹೊತ್ತ್ಯಾ ಹತಿಯಾರಾಂಚ್ಯಾ ಬಾಸೆನ್ ತ್ಯಾ ಗೊಸ್ಟಿಯಾ ತಿಯಾ ವಾಪರ್,


ತನ್ನಾ ಹ್ಯಾ ಸಾತ್ ಲೊಕಾಕ್ನಿ ಅಪೊಸ್ತಲಾಂಚ್ಯಾ ಇದ್ರಾಕ್ ಇಬೆ ಕರ್‍ಲ್ಯಾನಿ, ಅಪೊಸ್ತಲಾನಿ ಮಾಗ್ನಿ ಕರುನ್ ತೆಂಚ್ಯಾ ಟಕ್ಲ್ಯಾಂಚ್ಯಾ ವರ್‍ತಿ ಅಪ್ಲಿ ಹಾತಾ ಥವ್ಲ್ಯಾನಿ.


ಧನಿಯಾಚ್ಯಾ ಕಾಮಾಸಾಟ್ನಿ ಮನುನ್ ಲೊಕಾಕ್ನಿ ತೆಂಚ್ಯಾ ಟಕ್ಲ್ಯಾ ವರ್‍ತಿ ಹಾತ್ ಥವ್ನ್ ಎಚುನ್ ಕಾಡ್ತಲ್ಯಾತ್ ಗಡ್ಬಡಿ ಕರುನಕೊ. ದುಸ್ರ್ಯಾಂಚ್ಯಾ ಪಾಪಾತ್ ತಿಯಾ ಭಾಗ್ ಘೆವ್‍ನಕೊ; ತುಕಾಚ್ ತಿಯಾ ಪವಿತ್ರ್ ರ್‍ಹಾಯ್ ಸರ್ಕೆ ಸಂಬಾಳ್.


ಪವಿತ್ರ್ ಆತ್ಮ್ಯಾಕ್ ದಡ್ಪುನಕಾಸಿ.


ತಸೆ ಹೊವ್ನ್ ತಾಂಡ್ಯಾಚ್ಯಾ ಲೊಕಾನಿ ಉಪ್ಪಾಸಿ ರಾವ್ನ್ ಮಾಗ್ನೆ ಕರುನ್, ಬಾರ್ನಾಬಾಸಾಕ್ ಅನಿ ಸಾವ್ಲಾಕ್ ಟಕ್ಲ್ಯಾ ವರ್‍ತಿ ಹಾತ್ ಥವ್ನ್ ತೆಂಕಾ ಆಶಿರ್ವಾದ್ ಕರುನ್ ಧಾಡುನ್ ದಿಲ್ಯಾನಿ.


ಪೆದ್ರುನ್ ಅನಿ ಜುವಾಂವಾಕ್ ತೆಂಚ್ಯಾರ್ ಅಪ್ಲಿ ಹಾತಾ ಥವ್ಲ್ಯಾನಿ ತನ್ನಾ ತೆಂಕಾ ಪವಿತ್ರ್ ಆತ್ಮೊ ಯೆಲೊ.


ಪಾವ್ಲುನ್ ತೆಂಚ್ಯಾ ವರ್‍ತಿ ಹಾತಾ ಥವಲ್ಲ್ಯಾ ತನ್ನಾ ತೆಂಕಾ ಪವಿತ್ರ್ ಆತ್ಮೊ ಯೆಲೊ, ತೆನಿ ಅಪ್ನಾಕ್ ವಳಕ್ ನಸಲ್ಲಿ ದುಸ್ರಿ ದುಸ್ರಿ ಭಾಶ್ಯಾ ಬೊಲ್ಯಾನಿ ಅನಿ ದೆವಾಚಿ ಬರಿ ಖಬರ್ ಪರ್ಗಟ್ ಕರ್‍ಲ್ಯಾನಿ.


ತೆನಿ ಪೈಸೆ ಜಮ್ವುನ್ ಬರ್ನಾಬಾಸ್, ಅನಿ ಸಾವ್ಲಾಕ್ಡೆ ದಿಲ್ಯಾನಿ, ಮಾನಾ ಬಾರ್ನಾಬಾಸ್ ಅನಿ ಸಾವ್ಲಾನ್ ತೆ ಪೈಸೆ ಹಾನುನ್ ಜುದೆಯಾತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ಮುಖಂಡಾಕ್ನಿ ಧಾಡುನ್ ದಿಲ್ಯಾನಿ .


ಹೆ ಖರೆ ಮನನುಕ್ ಮುಖ್ಯ್ ಯಾಜಕ್ ಅನಿ ಜುದೆವಾಂಚ್ಯಾ ಜಾನ್ತ್ಯಾ ಲೊಕಾಂಚ್ಯಾ ತಾಂಡ್ಯಾತ್ಲಿ ಲೊಕಾ ಸಗ್ಳಿ ಸಾಕ್ಷಿ ಹೊವ್ನ್ ಹಾತ್, ಎಗ್ದಾ ಹ್ಯಾ ಮುಂಖಡಾನಿ ಮಾಕಾ ಉಲ್ಲಿ ಚಿಟಿಯಾ ದಿಲ್ಯಾನಿ, ದಮಸ್ಕಾ ಮನ್ತಲ್ಯಾ ಶಾರಾತ್ಲ್ಯಾ ಜುದೆವಾಂಚ್ಯಾ ಭಾವಾಕ್ನಿ ತಿ ಸಗ್ಳ್ಯಿ ಚಿಟಿಯಾ ಲಿವಲ್ಲಿ ಹೊತ್ತಿ ಮಿಯಾ ಜೆಜುಚ್ಯಾ ಶಿಸಾಕ್ನಿ ಬಂಧಿಕರುನ್ ಶಿಕ್ಷಾ ದಿವ್ಕ್ ಸಾಟ್ನಿ ತೆಂಕಾ ಜೆರುಜಲೆಮಾಕ್ ವಡುನ್ ಘೆವ್ನ್ ಯೆವ್ಕ್ ಥೈ ಜಾವ್ಲಾಗಲೊ.


ಹಿ ಕಾಮಾ ಕರುನ್ಗೆತ್ ರ್‍ಹಾ ಅನಿ ಹ್ಯಾ ಕಾಮಾಸಾಟ್ನಿ ತುಕಾಚ್ ತಿಯಾ ಖರಚ್. ಅಶೆ ತುಜ್ಯಾ ವಾಡಾವಳಿಕ್ ಸಗ್ಳಿ ಲೊಕಾ ಬಗುಕ್‍ ಪಾವ್ತಾತ್.


ಮುಖಂಡಾ ಹೊವ್ನ್ ಬರಿ ಕಾಮಾ ಕರ್‍ತಲ್ಯಾ ಜಾನ್ತ್ಯಾ ಲೊಕಾಂಚಿ ಮಜುರಿ ದೊನ್‍ಪಟ್ ಹೊವ್ಚಿ, ಲೈ ಕರುನ್ ತೆಂಚಿ, ಜೆ ಕೊನ್ ಪ್ರಚಾರ್ ಕರ್‍ತಲ್ಯಾತ್ ಅನಿ ಶಿಕ್ವುತಲ್ಯಾತ್ ಘಟ್‍ಮುಟ್ ರಿತಿನ್ ಕಾಮ್ ಕರ್ತಾತ್.


ಎಕ್ ವಡಿಲ್ ಮಾನ್ಸಾ ವರ್‍ತಿ ಘಾಟಲ್ಲೊ ಅಪ್ವಾದ್ ದೊಗಾನಿ ನಾ ಹೊಲ್ಯಾರ್ ತಿಗಾನಿ ಸಾಂಗ್ಲ್ಯಾ ಸಿವಾಯ್ ಒಪ್ಪುನಕೊ.


ವಿಶ್ವಾಸಾಚ್ಯಾ ಖೆಳಾತ್ ತುಜ್ಯಾ ಸಗ್ಳ್ಯಾ ಬರೆಪಾನಾನ್ ಪಳ್, ಅನಿ ತುಕಾಚ್ ತಿಯಾ ಕನ್ನಾಚ್ ಮರಾನ್ ನಸಲ್ಲೆ ಜಿವನ್ ಜಿಕುನ್ ಘೆ; ಹೆಚ್ಯಾಸಾಟಿಚ್ ತುಕಾ ದೆವಾನ್ ಬಲ್ವುಲ್ಯಾನ್, ಲೈ ಸಾಕ್ಷಿಯಾಂಚ್ಯಾ ಫಿಡ್ಯಾತ್ ತಿಯಾ ಹೆ ಲೈ ಬರೆಪಾನ್ ಸ್ವಿಕಾರ್ ಕರಲ್ಲೆ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು